ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಯಶೋಧೆ ರಾಧೆಯರ ಜತೆ.......

ನಾಗೇಶ ಮೈಸೂರು ಆಗಸ್ಟ್ ೧೪ ಲೇಖನ ೧೧೫ ವೀಕ್ಷಣೆಗಳು

ಜನ್ಮಾಷ್ಟಮಿಯ ಅಗಮನದೊಂದಿಗೆ ಕೃಷ್ಣನ ಬಾಲ ಲೀಲೆಯ ಜತೆ ಜತೆಯಲ್ಲೆ ನೆನಪಾಗುವುದು ಯಶೋಧೆಯ ಅಗಾಧ ಪುತ್ರ ವಾತ್ಸಲ್ಯ, ಪ್ರೇಮ. ತನ್ನ ಬಾಲ್ಯದ ತುಂಟತನಗಳೆಲ್ಲ ಯಶೋಧೆಯ  ಬಳಿಗೆ ದೂರುಗಳಾಗಿ ಹೋಗುವುದೆಂದು ಗೊತ್ತಿದ್ದೂ ಕೃಷ್ಣ ತ...

ಸ್ವಾತ್ಯಂತ್ರ ಮತ್ತು ಸ್ವೇಚ್ಛೆ 

ನಾಗೇಶ ಮೈಸೂರು ಆಗಸ್ಟ್ ೧೨ ಲೇಖನ ೧೨೩ ವೀಕ್ಷಣೆಗಳು

ಸ್ವಾತ್ಯಂತ್ರೋತ್ಸವದ ದಿನ ಹತ್ತಿರವಾದಂತೆ ಆಚರಣೆಯ ಸಿದ್ದತೆಗಳು ಮತ್ತೆ ಸುದ್ದಿ ಮಾಡುತ್ತಿವೆ; ಅದರಲ್ಲೂ ಭಾರತರತ್ನ, ಕೇಲ್ ರತ್ನದಂತಹ ಪ್ರಶಸ್ತಿಗಳ ಸುದ್ದಿಯೆ ಹೆಚ್ಚು ಗುಡುಗುತ್ತಿದೆ - ನಾವು ಸಿಂಗಪುರದಲ್ಲಿ ನೋಡಲು ಸಾಧ್...

ಸ್ವಾತ್ಯಂತ್ರ ಮತ್ತು ಸ್ವೇಚ್ಛೆ 

ನಾಗೇಶ ಮೈಸೂರು ಆಗಸ್ಟ್ ೧೨ ಲೇಖನ ೧೧೧ ವೀಕ್ಷಣೆಗಳು

ಸ್ವಾತ್ಯಂತ್ರೋತ್ಸವದ ದಿನ ಹತ್ತಿರವಾದಂತೆ ಆಚರಣೆಯ ಸಿದ್ದತೆಗಳು ಮತ್ತೆ ಸುದ್ದಿ ಮಾಡುತ್ತಿವೆ; ಅದರಲ್ಲೂ ಭಾರತರತ್ನ, ಕೇಲ್ ರತ್ನದಂತಹ ಪ್ರಶಸ್ತಿಗಳ ಸುದ್ದಿಯೆ ಹೆಚ್ಚು ಗುಡುಗುತ್ತಿದೆ - ನಾವು ಸಿಂಗಪುರದಲ್ಲಿ ನೋಡಲು ಸಾಧ್...

ಶ್ರಾವಣದೆ ಬಲಗಾಲಿಕ್ಕುತ ಲಕುಮಿ...

ನಾಗೇಶ ಮೈಸೂರು ಆಗಸ್ಟ್ ೦೭ ಲೇಖನ ೯೩ ವೀಕ್ಷಣೆಗಳು

ಶ್ರಾವಣದ ನಿಸರ್ಗ ಸಿರಿಯ ಜತೆಗೆ ನರ ಮನುಜರ ಸಿರಿ ಸಂಪದ ಐಶ್ವರ್ಯಗಳನ್ನು ಧಾರೆಯೆರೆದು ಕೃತಾರ್ಥರನ್ನಾಗಿಸುವ,  ಮಹಾತಾಯಿ ಶ್ರೀ ಲಕ್ಷ್ಮಿಯನ್ನು ಆರಾಧಿಸಿ ಓಲೈಸುವ ಕೈಂಕರ್ಯಕ್ಕೆ ಇಂಬು ಕೊಡುವ ಶ್ರೀ ವರಮಹಾಲಕ್ಷ್ಮಿ ವ್ರತ ಮತ...

ಕೋಳಿಕೆ ರಂಗನಾಟ... 

ನಾಗೇಶ ಮೈಸೂರು ಜುಲೈ ೨೮ ಲೇಖನ ೧೧೬ ವೀಕ್ಷಣೆಗಳು

ನಾಳೆ ಅಂದರೆ ಇಪ್ಪತ್ತೊಂಭತ್ತು ಜುಲೈ ಕನ್ನಡಕ್ಕೊಬ್ಬನೆ ಕೈಲಾಸಂ ಎಂದೆ ಹೆಸರಾದ ಟೀ.ಪಿ. ಕೈಲಾಸಂ ಜನ್ಮದಿನವೆಂದು ಯಾಥಾರೀತಿ ನೆನಪಿಸಿ ಹೋಗಿತ್ತು ಕನ್ನಡ ಬಳಗದ ಸ್ನೇಹಿತರ ನೆನಪಿನೋಲೆ. ನಾವು ಓದುತ್ತಿದ್ದ ಕಾಲದಲ್ಲೆ ದಂತ ಕಥ...

ಶ್ರಾವಣ, ನೀ ಮಾಡಿದ್ದು ಸರಿಯೆ?

ನಾಗೇಶ ಮೈಸೂರು ಜುಲೈ ೨೫ ಲೇಖನ ೯೨ ವೀಕ್ಷಣೆಗಳು

ಋತುಗಳ ಹಂಗಿಲ್ಲದೆ ಸದಾ ಸರ್ವದಾ ಒಂದೆ ರೀತಿಯ ಹವಾಮಾನದ ನಿತ್ಯ ಬೇಸಿಗೆಯನ್ನೆ ಹಾಸಿ ಹೊದ್ದು ಮಲಗುವ ಸಿಂಗಪುರಕೆಲ್ಲಿ ಬರಬೇಕು ಆಷಾಢ, ಶ್ರಾವಣ, ಭಾದ್ರಪದ ಮಾಸಗಳ ಸೊಗಡು? ಸದಾ ಸುರಿಯುವ ಬಿಸಿಲ್ಮಳೆಯ ಜತೆಗೆ ಆಗೀಗಷ್ಟು ತಂಪಾ...

ಮುನಿಸೆಂಬ ದ್ರಾಕ್ಷಾರಸ...

ನಾಗೇಶ ಮೈಸೂರು ಜುಲೈ ೧೭ ಲೇಖನ ೧೨೧ ವೀಕ್ಷಣೆಗಳು

ಜಗಳ, ಮುನಿಸುಗಳಿಲ್ಲದ ನಂಟುಗಳಾದರೂ ಯಾವಿದ್ದಾವು? ಎಲ್ಲಾ ತರಹದ ಬಂಧ ಸಂಬಂಧಗಳಲ್ಲೂ ಒಂದಲ್ಲ ಒಂದು ರೀತಿಯ ತಿಕ್ಕಾಟ, ಕಸಿವಿಸಿಗಳುಧ್ಬವಿಸಿ ಬಹಿರಂಗ ಕದನವಾಗಿಯೊ, ಮುಸುಕಿನ ಗುದ್ದಾಟವಾಗಿಯೊ, ತಮ್ಮ ಮಾತಿಯ 'ವಾಗ್ಯುದ್ಧ'ದ ಪ...

ಗೋಲುಗಳ ಹಿಂದೆ...

ನಾಗೇಶ ಮೈಸೂರು ಜುಲೈ ೧೩ ಲೇಖನ ೧೦೩ ವೀಕ್ಷಣೆಗಳು

  ವಿಶಾಲ ಬಯಲಿನೊಂದು ಗೋಲು ಪೆಟ್ಟಿಗೆಗೆ ಹೊಡೆಯಲೆಂದೆ ಮಂದೆ ತಂಡ ತಂಡ ಒಳಗೇನುಂಟೊ ಇರದೊ ಒಳಬಿದ್ದರೆ ಕಾಲ್ಚೆಂಡು ತಾನ್ಹೊಕ್ಕಿರದಿದ್ದರೂ ಗುರಿ ಮುಟ್ಟಿದ ಹೆಗಲು || ಕಾದವನೊಬ್ಬ ಕಾವಲುಗಾರನ ಕಣ್ತಪ್ಪಿಸಿ ಮೊತ್ತ ಒಳಗಿರಿಸ...

'ಕನ್ನಡ ಜಾಣ' ಪದ - 02

ನಾಗೇಶ ಮೈಸೂರು ಜುಲೈ ೧೨ ಲೇಖನ ೧೦೩ ವೀಕ್ಷಣೆಗಳು

ಜೀವನದ ಕೆಲವು ದ್ವಂದ್ವಗಳು ಸತ್ಯವಿದ್ದಷ್ಟೆ ವಿಸ್ಮಯಕಾರಿ ವಾಸ್ತವಗಳು. ಪುರಾಣದಿಂದ ಪುರಾತನದತನಕ ನೋಡಿದೆಡೆಯೆಲ್ಲ ಕಾಣುವ ಈ ದ್ವಂದ್ವ ಬಹುಶಃ ಅದರ ಸಾರ್ವತ್ರಿಕತೆಯನ್ನು ಸಾರುವಷ್ಟೆ ಸಹಜವಾಗಿ ಅದೊಡ್ಡುವ ಪಂಥವನ್ನು , ಸಂದಿ...

ಕನ್ನಡ ಜಾಣನ ಪದಗಳು

ನಾಗೇಶ ಮೈಸೂರು ಜುಲೈ ೦೯ ಲೇಖನ ೧೫೮ ವೀಕ್ಷಣೆಗಳು

(ಸಂಪದದ ಹತ್ತರ ಸಂಭ್ರಮಕ್ಕೆ ಅಭಿನಂದನೆಯ ರೂಪದಲ್ಲಿ ಮತ್ತೊಂದು ತುಣುಕು - ನಾಗೇಶ ಮೈಸೂರು) ಬ್ರಹ್ಮಾಂಡದೊಳಬ್ರಹ್ಮಾಂಡ ಜುಟ್ಟಿನ ಜಟಿಲ ಕೂತು ಕಟ್ಟುವ ಪೀಠ ಮೋಟುದ್ದದ ಬಾಲ ಯಾವ ಪಾಕದ ಗುಟ್ಟಿಗ್ಹಡೆದೊಡೆಯಿತೊ ಜಗದೊಗಟು ? ಅ...

ಹತ್ತಾದ ಹೊತ್ತಲ್ಲಿ...

ನಾಗೇಶ ಮೈಸೂರು ಜುಲೈ ೦೯ ಲೇಖನ ೮೫ ವೀಕ್ಷಣೆಗಳು

ಸಂಪದದ ಹತ್ತರ ಮೌನ ಸಂಭ್ರಮಕ್ಕೆಂದು ಬರೆದಿದ್ದ ತುಣುಕು ಈ ಹತ್ತಾದ ಹೊತ್ತಲ್ಲಿ. ಗದ್ದಲದ ಸದ್ದು ಮಾತ್ರ ಮೊಳಗುವ ಈ ಆಧುನಿಕ ಜಾಗತಿಕ ಗೋಮಾಳದಲ್ಲಿ, ಮೌನ ಸಾಧಕರ ಭಾವ ವಿನಿಮಯಕ್ಕೊಂದು ಸೇತುವೆಯಾಗಿ, ವೇದಿಕೆಯಾಗಿ ಸಂಪದ ನಿರ್...

----ಹುಟ್ಟಿನಿಂದಾಚೆಗೆ, ಮತ್ತೆ ಸಾಯದಂತೆ----

ನವೀನ್ ಜೀ ಕೇ ಜುಲೈ ೦೪ ಲೇಖನ ೮೧ ವೀಕ್ಷಣೆಗಳು

ಹುಟ್ಟಿದ ದಿನದಂದು, ತಾನು ಹುಟ್ಟಿದ್ದು  ಯಾಕೆಂದು ಪ್ರಶ್ನೆ ಕಾಡಿದಾಗ ಕಳವಳವಾಗಿತ್ತು,  ಹುಟ್ಟಿನ ಸತ್ಯ ತಿಳಿಯುವ ಸಾಹಸ ಬೇಕೆ ? ಈ ಪರದಾಟದ ಪರಮಾನ್ನ ಬೇಕೇ ? ದಿನವೂ ಅದೆಷ್ಟು ಜೀವಗಳು  ಹುಟ್ಟಿ ಹುಟ್ಟಿ ಮತ್ತೆ ಸಾಯುತ್ತ...

ಅರ್ಥವಿಲ್ಲದ ಸಾಲುಗಳು,,,

ನವೀನ್ ಜೀ ಕೇ ಜೂನ್ ೩೦ ಲೇಖನ ೭೯ ವೀಕ್ಷಣೆಗಳು

ಉದ್ದ ಮಣ್ಣಿನ ರಸ್ತೆಯಲಿ ಸಾಗುವಾಗ ಅಕ್ಕ ಪಕ್ಕದ ಮುಳ್ಳಿಗೆ ಹೆದರಿದರೆ ? ದಾರಿ ಸಾಗುವುದೇ,  ----------------------------------------- ಸವೆದ ಚಪ್ಪಲಿಯ ಗುರುತು ಹೇಳಬೇಕು ಎಲುಬಿರದ ನಾಲಿಗೆಯಲ್ಲ, ತಾನೇನು ಮಾಡಿದ್ದ...

ಬೀದಿ ನಲ್ಲಿ ನೀರಿನ ಸರತಿಗೆ....

ನಾಗೇಶ ಮೈಸೂರು ಜೂನ್ ೨೭ ಲೇಖನ ೧೬೧ ವೀಕ್ಷಣೆಗಳು

ಮಳೆಯಿರದೆ ಇದ್ದಾಗ ಕಾಡುವ ತಾಪತ್ರಯಗಳು ಒಂದೆರಡಲ್ಲ. ಬರಿ ಬಂದರಷ್ಟೆ ಸಾಲದು, ಸಮಯಕ್ಕೆ ಸರಿಯಾಗಿ ಬರಬೇಕು. ಇಲ್ಲದಿದ್ದರೆ ಬಿತ್ತನೆಗೂ ಮೋಸ ಬೆಳೆದು ನಿಂತ ಫಸಲಿಗೂ ತ್ರಾಸ. ಇನ್ನು ಬರಗಾಲದ ಬರಗೆಟ್ಟ ಸ್ಥಿತಿಯಂತೂ ಆ ದೇವರಿಗ...

ತಮದಿಂದ ಜಾಗೃತಿಯತ್ತ 

ನಾಗೇಶ ಮೈಸೂರು ಜೂನ್ ೧೧ ಲೇಖನ ೯೩ ವೀಕ್ಷಣೆಗಳು

ಈ ಬ್ರಹ್ಮಾಂಡವೆ ಕತ್ತಲು ಬೆಳಕಿನ ಕಿತ್ತಾಟದಲಿ ಜನಿಸಿದ ಸಮಷ್ಟಿ ಮೊತ್ತದ ಫಲಿತ. ಅದೆಂದೊ ಒಮ್ಮೆ ಮೊಟ್ಟ ಮೊದಲಿಗೆ ಬರಿ ಗಾಢಾಂಧಕಾರದ ವಿನಃ ಬೇರೇನೂ ಇರದ ನಿರ್ವಾಣದ ಸ್ಥಿತಿಯಿತ್ತಂತೆ. ಈ ವಿಶ್ವಶಕ್ತಿಯ ಸಮಸ್ತ ಸೃಷ್ಟಿಮೂಲವೆ...

ಬರಹಗಾರನ ಬಡಾಯಿ 

ನಾಗೇಶ ಮೈಸೂರು ಜೂನ್ ೧೦ ಲೇಖನ ೯೪ ವೀಕ್ಷಣೆಗಳು

ಸಣ್ಣ ಕಥೆ ಬರೆಯ ಹೊರಟು, ಎರಡು ಮೂರು ಕಂತಲ್ಲಿ ಮುಗಿಸೋಣವೆಂದು ನಿರ್ಧರಿಸಿ, ಕೊನೆಗೆ ನೀಳ್ಗತೆಯಾಗಿಸಾದರೂ ಮುಗಿಸೋಣವೆಂದು ನಿರ್ಧರಿಸಿ ಮುನ್ನುಗ್ಗಿದವನಿಗೆ ಅವೆಲ್ಲವನ್ನು ಅಣಕಿಸುವಂತೆ ಮಿನಿ ಕಾದಂಬರಿ, ಕಾದಂಬರಿಯಾಗಿ ಕೊನೆ...

ಈ ಸಾರಿ, ಮೋದಿ ಸರಕಾರದ ಬಾರಿ ..

ನಾಗೇಶ ಮೈಸೂರು ಮೇ ೧೬ ಲೇಖನ ೧೦೭ ವೀಕ್ಷಣೆಗಳು

ಕೊನೆಗೂ ಚುನಾವಣೆಯ ಫಲಿತಾಂಶ ಹೊರಬಿದ್ದು, ನಿಚ್ಛಳ ಬಹುಮತದೊಂದಿಗೆ ಮೋದಿ ಸರಕಾರ ಗದ್ದುಗೆಗೇರಲಿದೆ. ಈ ಬಾರಿಯ ಸಂತಸದ ಸುದ್ದಿಯೆಂದರೆ ಒಂದು ಪಕ್ಷಕ್ಕೆ ಸಂಪೂರ್ಣ ಬಹುಮತೆ ಸಿಕ್ಕಿರುವುದು. ಹೀಗಾಗಿ ಸಮಯಸಾಧಕ ರಾಜಕೀಯ ಗುಂಪುಗ...

ಬ್ಲಾಗಿನ ಚೀಲ !

ನಾಗೇಶ ಮೈಸೂರು ಮೇ ೧೩ ಲೇಖನ ೭೭ ವೀಕ್ಷಣೆಗಳು

ಬ್ಲಾಗೆಂಬ ಜೋಳಿಗೆ ತುಂಬ ಎಳ್ಳು ಜೊಳ್ಳು ಕಾಳೆಲ್ಲ ತುಂಬ ತುಂಬುತುಂಬುತ ಹರಿದ ಧಾರೆ ಹೂವ್ವಂತೆ ಅರಳಿದರೆ ಕೆಂದಾವರೆ || ಬಾಗಿಲು ತೆಗೆದಾ ಹಾಗೆಲ್ಲ ಮನಕದ ತಟ್ಟಿ ಪದಗಳ ಪಲ್ಲ ಪಲ್ಲವಿಸುತ ಪರಿಮಳಿಸುತಲೆಲ್ಲ ಪಸರಿಸಿದಂತೆ ಗೊ...

ಋತು ಚಿತ್ತ ಬದಲಾಗುವತ್ತ 

ನಾಗೇಶ ಮೈಸೂರು ಮೇ ೦೪ ಲೇಖನ ೧೧೯ ವೀಕ್ಷಣೆಗಳು

ಬಿರುಸಿನ ಬೇಸಿಗೆ ಎಲ್ಲೆಡೆ ಹಾಸಿಕೊಂಡು ಬೆವರಿಸುತ್ತ, ಬಾಯರಿಸುತ್ತ 'ಹಾಳು ಬಿಸಿಲೆ' ಎಂದು ನಿಡುಸುಯ್ದು ಬೈದುಕೊಂಡಿರುವ ಹೊತ್ತಿನಲ್ಲೇ, ವಿಪರ್ಯಾಸವೆಂಬಂತೆ ಸುತ್ತಲ ಪ್ರಕೃತಿಯ ವನರಾಜಿ ವಸಂತನ ಆಗಮನದೊಂದಿಗೆ ಹೊಸತಿನುಡುಗೆ...

ಕೃತಿಚೌರ್ಯದ ಕಸರತ್ತು

ನಾಗೇಶ ಮೈಸೂರು ಮೇ ೦೧ ಲೇಖನ ೧೭೨ ವೀಕ್ಷಣೆಗಳು

ಹೇಳಿ ಕೇಳಿ ನಮ್ಮದು ರಾಮ ಕೃಷ್ಣರನ್ನು ಪೂಜಿಸುವ ಸಂತತಿ. ರಾಮನಷ್ಟೆ ನೀತಿ ನಿಯತ್ತಿನ ವ್ಯಕ್ತಿತ್ವಗಳು ಇದ್ದಷ್ಟೆ ತುಂಟ ಕೃಷ್ಣನಂತಹ ಹುಡುಗಾಟದ ವ್ಯಕ್ತಿತ್ವಗಳು ಇಲ್ಲಿ ಅಗಾಧ. ಹೇಳಿ ಕೇಳಿ ಇಬ್ಬರೂ ಪುರಾಣ ಪುರುಷರೆ, ಇಬ್ಬರ...