ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಚುಟುಕ - ೨

pavanaja ಆಗಸ್ಟ್ ೦೮ ಪುಟ ೨,೩೨೧ ವೀಕ್ಷಣೆಗಳು

ನನ್ನ ಮನದನ್ನೆಯ ಮನವ ನಾ ಸೂರೆಗೊಳ್ಳಲಾರೆ ಬೇಕಾಗಿಲ್ಲ ನನಗೆ ಖಾಲಿ ಮನದ ನೀರೆ -ಪವನಜ http://www.vishvakannada.com/

ಎಂಥ ಜೋಡಿ

tvsrinivas41 ಆಗಸ್ಟ್ ೦೬ ಪುಟ ೨,೨೯೮ ವೀಕ್ಷಣೆಗಳು

ಆ ಜೋಡಿ ಕಿಟಕಿಯ ಪಕ್ಕದ ಸೀಟಿನಲಿ ಬಿದ್ದು ಬಿದ್ದು ನಗುತಿಹರು ಒಬ್ಬರ ಕೈಯನ್ನೊಬ್ಬರು ಬಿಡಲಾರದಂತೆ ಹಿಡಿದಿಹರು ಮುದುಕ ತರುಣ ಕೂಸು ಎಲ್ಲರ ಕಣ್ಣೂ ಅವರ ಮೇಲೇ ನಾನೂ ಕುತೂಹಲದಿ ನೋಡಿದೆ ಏನಿವರ ಲೀಲೆ ಬೆನ್ನ ಮೇಲೆ ಹ...

ಏನಿದೆ ಬದುಕಿನಲಿ

sinchanabhat ಆಗಸ್ಟ್ ೦೬ ಪುಟ ೪,೪೫೧ ವೀಕ್ಷಣೆಗಳು

ಅಲೆದಾಟ ಹುಡುಕಾಟ ಮುಗಿಯದ ಪರಿಪಾಟ ಆಸ್ವಾದಿಸುವ ಮನಸಿಲ್ಲದಿರೆ ಏನಿದೆ ಬದುಕಿನಲಿ... ಮನಸಿನಾಳದಲಿ ಕನಸ ಲೋಕದಲಿ ಮೈಮರೆಯದಿರೆ ಏನಿದೆ ಬದುಕಿನಲಿ... ಜೊತೆ ನಡೆವವರಾ ಹಿತವನು ಕಂಡು ಖುಶಿಪಡದಿದ್ದರೆ ಏನಿದೆ...

ದ ರೋಡ್ ನಾಟ್ ಟೇಕನ್ - ಅನುವಾದ

ಮೊದ್ಮಣಿ ಆಗಸ್ಟ್ ೦೫ ಪುಟ ೩,೩೪೦ ವೀಕ್ಷಣೆಗಳು

ಹಳದಿ ಕಾಡಿನಲೊಂದು ಕವಲೊಡೆದ ಹಾದಿ, ಹೋಗಲಾಗದು ಎರಡರಲೂ ಒಂದೇ ಬಾರಿ ಏನು ಮಾಡಲಿ ಒಂಟಿ ಪಯಣಿಗ ನಿಂತು ನೋಡಿದೆ ಕಣ್ಣು ಹೋಗುವರೆಗೆ ದಾರಿಯೊಂದು ಸುತ್ತಿಸುಳಿದು ಮರೆಯಾಗುವರೆಗೆ ಮತ್ತೊಂದರೆಡೆ ಕಣ್ಣು ಹಾಯಿಸಿದರೆ ಅದೂ...

ಕವನ

chitta ಆಗಸ್ಟ್ ೦೩ ಪುಟ ೨,೩೫೮ ವೀಕ್ಷಣೆಗಳು

ವಿಷಯವೇಕೆ ಕವನಕೆ ಮನದ ಭಾವ ರೂಪಕೆ ಹೆಪ್ಪುಗಟ್ಟಿ ಕೂತ ನೆನಪು ಚೆಲುವಿಗಿರುವ ಆ ಒನಪು ಕಾಣುತಿರುವ ಹಗಲುಗನಸು ಕಂಡ ಕನಸು ಆದ ನನಸು ಆಗದಿರಲು ಬಂದ ಮುನಿಸು ಪ್ರಕೃತಿಯ ಈ ಸೊಗಸು ಎಲ್ಲ ಕುಳಿತು ಎದೆಯಲಿ ಇಟ್ಟರೊಮ್ಮೆ...

ಕಥೆಯಾದಳು ಹುಡುಗಿ

tvsrinivas41 ಆಗಸ್ಟ್ ೦೩ ಪುಟ ೪,೬೨೨ ವೀಕ್ಷಣೆಗಳು

ಬಹಳ ದಿನಗಳ ಮೇಲೆ ಅಮ್ಮ ಹೆತ್ತಳು ಕಣ್ಮಣಿ ಸುತೆ ಕೊನೆಗಾಲದಿ ಆಸರೆಯಾಗಲು ಕರೆದಳು ಅವಳ ಆಶ್ರಿತೆ ಮೂಲ ನಕ್ಷತ್ರದ ಎರಡನೆ ಪಾದದ ಸಂಜಾತೆ ಕಣ್ಣು ತೆರೆಯುವ ಮೊದಲೇ ತಾಯ ಕಳೆದುಕೊಂಡ ಆಶ್ರಿತೆ ಪತ್ನಿ ವಿಯೋಗದ ದು:ಖ ಮರೆಯ...

ಹನಿಗವನಗಳು

tvsrinivas41 ಆಗಸ್ಟ್ ೦೩ ಪುಟ ೨,೨೧೯ ವೀಕ್ಷಣೆಗಳು

ಬೇಲೂರಿನ ಮೂರ್ತಿ ನನಗಾಯಿತು ಸ್ಪೂರ್ತಿ ಕೆಲವರಿಗೆ ನಾಲಗೆಗೆ ಬಿದ್ದರೆ ಟಾನಿಕ್ಕು ಸ್ಪೂರ್ತಿ ಬರುವುದು ಅವರಿಗೆ ನಿಜಕ್ಕೂ ಹೆಳವ ನಾನು ಕಾಲು ಇದ್ದರೂ ಕುರುಡ ನಾನು ಕಣ್ಣು ಇದ್ದರೂ ನನ್ನ ನಡೆಸುವಾತನೇ ದೇವನು...

ಚುಟುಕ

pavanaja ಆಗಸ್ಟ್ ೦೩ ಪುಟ ೧,೭೮೪ ವೀಕ್ಷಣೆಗಳು

ಪ್ರತಿಭೆಗೆ ಪುರಸ್ಕಾರ ಇದ್ದಲ್ಲಿ ಬೆಳೆಯುವುದು ಸೃಜನಶೀಲತೆ ಪ್ರಭಾವಕ್ಕೆ ಪುರಸ್ಕಾರ ಇದ್ದಲ್ಲಿ ಬೆಳೆಯುವುದು ಸ್ವಜನಶೀಲತೆ

ಕೋಚ್ ಬೇಕೇ?

tvsrinivas41 ಆಗಸ್ಟ್ ೦೧ ಪುಟ ೩,೨೧೦ ವೀಕ್ಷಣೆಗಳು

ರಾವಣನ ಮಕ್ಕಳು ರಾಮನ ಮಕ್ಕಳಿಗೆ ಹೊಡೆದದ್ದೊಂದು ಸುದ್ದಿ ಎಂದೂ ಎಲ್ಲಿಯೂ ಹೊಡೆಸಿಕೊಳ್ಳುವ ಜಾಯಮಾನದವರೀ ನಮ್ಮ ಮಕ್ಕಳು ದಾಂಡಿಗರಾದ ರಾವಣನ ಮಕ್ಕಳ ಮುಂದೆ ಕುಬ್ಜರಾಗಿ ಲವಲೇಶವೂ ಇಲ್ಲದಂತಾದರು ರಾಮನ ಮಕ್ಕಳು ಬದಿಯ...

ozimandias ಕವನದ ಅನುವಾದ

ಮೊದ್ಮಣಿ ಆಗಸ್ಟ್ ೦೧ ಪುಟ ೪,೪೯೬ ವೀಕ್ಷಣೆಗಳು

ಓಸಿಮಾಂಡಿಯಾಸ್ದೂರದೂರಿನ ಯಾತ್ರಿಕನೊಬ್ಬ ಪುರಾತನ ನಾಡಿಂದ ಹಿಂದಿರುಗುವಾಗ ಕಂಡನಂತೆ ಮರಳುಗಾಡಿನ ಮಧ್ಯೆ ಮುಂಡವಿಲ್ಲದ ಕಾಲುಗಳೆರಡು, ಕೆಳಗೆ ಮರಳಲ್ಲಿ ಬಿದ್ದ ಮಸುಕು ಶಿರ, ಮುಖದಲ್ಲಿ ಮುಗುಳ್ನಗೆ, ಬಿರಿದ ತುಟಿ, ತೋ...

ಕನ್ನಡಮ್ಮ

tvsrinivas41 ಜುಲೈ ೩೦ ಪುಟ ೩,೪೦೬ ವೀಕ್ಷಣೆಗಳು

ಐದು ಕೋಟಿ ಮಕ್ಕಳ ತಾಯಿ ಕನ್ನಡಮ್ಮ ಇವಳ ಸ್ಥಿತಿಯ ನಾನೇನೆಂದು ಹೇಳಲಮ್ಮ ೫೦ ವಸಂತಗಳ ಕಳೆಯುತಿಹ ತಾಯಿ ಇವಳ ಬಹು ಮಕ್ಕಳದು ಬರಿಯ ಬಡಾಯಿ ಬೆರಳೆಣಿಕೆಯ ಮಕ್ಕಳಿಗಷ್ಟೇ ಗೊತ್ತು ಇವಳ ಪಾಡು ಬಹು ಮಕ್ಕಳು ಸೇರಿಹರು ಬೆಚ್ಚ...

ಬದುಕು - ಈರುಳ್ಳಿ / balance sheet

tvsrinivas41 ಜುಲೈ ೨೯ ಪುಟ ೩,೩೬೫ ವೀಕ್ಷಣೆಗಳು

<strong> ಈ ಕವನವನ್ನು ಕನ್ನಡಧ್ವನಿಯಲ್ಲಿ ಈಗಾಗಲೇ ಪ್ರಕಟಿಸಿರುವೆ. ಇಲ್ಲೂ ನಿಮ್ಮ ಮುಂದೆ ಇರಿಸುತ್ತಿರುವೆ. ತಿದ್ದುವಂತಿದ್ದರೆ ತಿದ್ದೋಣ</strong> ಬದುಕು ಈರುಳ್ಳಿಯಂತೆ (ನೀರುಳ್ಳಿ ಅಥವಾ ಉಳ್ಳಾಗಡ್ಡಿ) ಬಲು ಘಾಟು...

ಮುಂಬೈ ಮಳೆ

tvsrinivas41 ಜುಲೈ ೨೫ ಪುಟ ೨,೯೨೩ ವೀಕ್ಷಣೆಗಳು

ಜೂನ್ ಮಾಹೆಯ ಎರಡನೆಯ ವಾರ ಮುಂಬಯಿಯಲ್ಲಿ ಖುಷಿ ಆಲ್ಫೊನ್ಸೋ ಮಾವು ಒಂದೆಡೆ ಸವಿಯಲು ಪರಮಾಯಿಷಿ ಇನ್ನೊಂದೆಡೆ ಧಾರಾಕಾರ ವರ್ಷಾಧಾರೆಯ ಸಂತಸ ಮತ್ತೊಂದೆಡೆ ಅಸ್ತವ್ಯಸ್ತದ ಜನಜೀವನ ನೀರಸ ಮಧ್ಯಾಹ್ನ ೧೨ಕ್ಕೂ ಕತ್ತಲೆ ತುಂಬ...

ಹುಡುಕಾಟ

tvsrinivas41 ಜುಲೈ ೨೪ ಪುಟ ೨,೯೨೪ ವೀಕ್ಷಣೆಗಳು

ಸಾಧಿಸಲೇನು ಇಹುದು ಇಂದು ಅಸಾಧ್ಯವಾದುದು ನಾಳೆ ಸಾಧ್ಯವು ಮರುದಿನ ಸುಲಭಸಾಧ್ಯವು ಹುಡುಕುವುದೆಲ್ಲ ಈ ಮುಂಚೆ ಇಲ್ಲಿಯೇ ಇಹುದಲ್ಲವೇ? ಹೊಸದಾವುದದು ನಾವು ಹುಡುಕುವುದು ಹುಡುಕುವವರೆಗೂ ಅದು ಹೊಸದು ಮರುಕ್ಷಣ ಅರಿಯು...

7.22 ಲೋಕಲ್

tvsrinivas41 ಜುಲೈ ೨೪ ಪುಟ ೪,೮೯೯ ವೀಕ್ಷಣೆಗಳು

(ಇದು ನಾನು ದಿನವೂ ಬೆಳಗ್ಗೆ ಹಿಡಿಯುವ ೭.೨೨ರ ಚರ್ಚ್ ಗೇಟ್ ಗೆ ಹೋಗುವ ಲೋಕಲ್ ಟ್ರೈನ್ - ನನ್ನ ಅನುಭವ) ನೋಡಿರಣ್ಣ ಇದು ನನ್ನ ಲೋಕಲ್ ನ ಪ್ರಯಾಣ ಮುಗಿದ ಕೂಡಲೇ ಎಲ್ಲರೂ ನಿಟ್ಟುಸಿರು ಬಿಡೋಣ ಒಂದು ಸಾವಿರ ಮಂದಿಯ ಹೊ...

ತೃಣಮಾತ್ರನ ಕನಸು

tvsrinivas41 ಜುಲೈ ೨೪ ಪುಟ ೨,೯೪೬ ವೀಕ್ಷಣೆಗಳು

ತೃಣಮಾತ್ರನ ಕನಸು ಎಲ್ಲ ಕರೆವರೆನ್ನ ತೃಣಮಾತ್ರ ನೋಡುತಿಹೆನು ಯಾವಾಗಲೂ ಕನಸು ಮಾತ್ರ ಕಂಡೆ ಕನಸಲಿ ಎಂಥ ದಿವ್ಯ ದರ್ಶನ ಎಂದೂ ಮಂಕಾಗಿರದ ಕನ್ನಡ ಮಾತೆಯನ್ನ ವಿಶ್ವದೆಲ್ಲೆಡೆ ಕನ್ನಡವೇ ಮನೆ ಮಾತು ಜಾತಿ ಧರ್ಮ ಕುಲವ...

ವಿಭಿನ್ನ ಚಿಂತನೆ

tvsrinivas41 ಜುಲೈ ೨೪ ಪುಟ ೩,೧೨೨ ವೀಕ್ಷಣೆಗಳು

ಎಲ್ಲಿಂದಲೋ ಬಂದ ಈ ಚೇತನಕೆ ಆತ್ಮ ಎನಲೇ ಎಲ್ಲಿಂದಲೋ ಹುಟ್ಟಿ ಬಂದ ಈ ದೇಹಕೆ ನಾನು ಎನಲೇ ಜೀವನ ಎಂಬೋ ಈ ಬಸ್ಸಿನಲ್ಲಿ ಎಲ್ಲೋ ಹತ್ತಿದೆ ನಾನು ಹಾಲುಣಿಸಿ ಪಾಲಿಸಿದವಳ ಅಮ್ಮನೆಂದೆ ಅವಳು ತೋರಿದವನ ಅಪ್ಪ, ಅಕ್ಕ, ತಂಗಿ,...

ರಶ್ಮಿ 1-10

muralihr ಜುಲೈ ೨೩ ಪುಟ ೪,೫೧೪ ವೀಕ್ಷಣೆಗಳು

-------------------------------------- ಇರುವೆ ಇರುವೆ ಇರುವೆ ಇರುವೆ ಇರೂ ಇರುವೆ ನಾನು ನಿನ್ನ ಹಿ೦ದ್ ಬರ್‍ತೀನಿ. ಎಲ್ಲಿಗ್ ಹೋಗೀ ಏನ್ ಮಾಡ್ತಿ ಅ೦ತ ನಾನು ನೋಡ್ತಿನಿ. ಎಲ್ಲೋ ಸುತ್ತಿ ಸತ್ತೋವರನ್ನ ಎ...

ಕ೦ಡೆನಾ ಶಿವನ ಸೌ೦ದರ್ಯವ

muralihr ಜುಲೈ ೨೩ ಪುಟ ೪,೩೨೮ ವೀಕ್ಷಣೆಗಳು

ನಗ್ನ ದೇವತೆಯ ಆಲಿ೦ಗನದಲ್ಲಿ, ಅ೦ಗ ಅ೦ಗದಲ್ಲಿ ಶಿವಲಿ೦ಗವಾ. ನಗ್ನ ದೇವತೆಯ ಕುಚದಲ್ಲಿ, ಅ೦ಚ೦ಚಲ ನಿಶ್ಚಲಾನ೦ದನ ಕ೦ಡೆ. ನಗ್ನ ದೇವತೆಯ ನಯನದಲ್ಲಿ, ಮುಕ್ಕಣ್ಣ ನ ಮೂರನೇ ಕಣ್ಣ ಕ೦ಡೆ. ನಗ್ನ ದೇವತೆಯ ಕಾಲಿನಲ್ಲಿ, ಕಾಲಾರುದ್...