ಇನ್ನೊಂದು ಹಾಡುಗಬ್ಬಮಂ ಪಾಡಿರಿ!
ಸ್ವಗತ : ತಿರುಗ ಹೋಗೋಣು ಬಾರೋ ಶ್ರೀಕಾ ( http://sampada.net/node/1053) ಮತ್ತು ತೆರೆಯೋ ಬ್ರೌಸರ್ರು - ( http://sampada.net/node/1176) ಮಾದರಿಯಲ್ಲಿ ಇನ್ನೊಂದು ಹಾಡುಗಬ್ಬ! ; ಹೂಗಳನ್ನು ಪೋಣಿಸಿ ಹೂವಿನ ಮಾಲೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೬೬೦ ಲೇಖನಗಳು
ಸ್ವಗತ : ತಿರುಗ ಹೋಗೋಣು ಬಾರೋ ಶ್ರೀಕಾ ( http://sampada.net/node/1053) ಮತ್ತು ತೆರೆಯೋ ಬ್ರೌಸರ್ರು - ( http://sampada.net/node/1176) ಮಾದರಿಯಲ್ಲಿ ಇನ್ನೊಂದು ಹಾಡುಗಬ್ಬ! ; ಹೂಗಳನ್ನು ಪೋಣಿಸಿ ಹೂವಿನ ಮಾಲೆ...
ಬಂದು ಹೋದವರು ನನ್ನ ಹಾದಿಯಲಿ ಬಹಳವಲ್ಲ ಆದರೂ ನನ್ನಿಂದ ಅವರ ಲೆಕ್ಕ ಇಡಲಾಗಲಿಲ್ಲ ನಿನ್ನೆಯ ಆಗುಹೋಗುಗಳು ಇಂದು ನೆನಪಿಲ್ಲ
ಮರೆಗೆ ನಿಂತು ಕಾಯುತಿರುವ ಕರಿಯ ನೆರಳು ಯಾವುದು? ಸೋಜಿಗವಾ ಸರಿಸಿ ನಿಂತ ವೈಚಿತ್ರ್ಯ ಇದಾವುದು?
ತೆರೆಯೋ ಬ್ರೌಸರ್ರು, ಜಾಲ ಜಾಲಾಡುವೆ, ತೆರೆಯೋ ಬ್ರೌಸರನು | ಬ್ರಾಡ್‍ಬ್ಯಾಂಡು ಸಂಪರ್ಕ ಕಡಿಮೇ ಕಾಸು! ತೆರೆಯೋ ಬ್ರೌಸರನು ||
ಈ ದೇಹದಲಿಹ ಆತ್ಮ ನಿನ್ನಲಿಹ ಚಿಂತನೆ ಅವನಲ್ಲಿಹ ಮನ ಅವಳಲ್ಲಿಹ ಗುಣ ಪ್ರಾಣಿಗಳಲಿರುವ ಪ್ರಾಣ
ಕಂದಾ, ಅಲ್ಲೇನು ಮಾಡುತಿರುವೆ? ನಿದ್ದೆಯೋ..? ಇಲ್ಲಾ ಬುದ್ಧನಂತೆ ವಿಶ್ವಶಾಂತಿಗಾಗಿ ತಪವೋ..?
ಅವ ಇದ್ದ ದೂರದೂರು ಅಮೇರಿಕದಲ್ಲಿ! ಸತ್ತು ಬಿತ್ತು ಇಲ್ಲಿ ಅವನ ನೆಚ್ಚಿನ ನಾಯಿ! ಸುದ್ಧಿ ಮುಟ್ಟಿತು ಫೋನಲಿ
ಬರುವಾಗ ನಾ ಏನ ತರಲಿಲ್ಲ ಹೋಗುವಾಗ ನಾ ಏನ ಒಯ್ಯುವದಿಲ್ಲ ಅಲ್ಲಿ ನಿನಗೇನೂ ಕೊಡಲಾಗುವುದಿಲ್ಲ
ಮುಸ್ಸಂಜೆ ಮಬ್ಬಿನಲಿ ಕಚಗುಳಿಯನೀನಿಟ್ಟು ಪಿಸುಮಾತನೊಂದ ನುಡಿದೆ! ನನ್ನ ಸೋಕಿದೆ ಬಿಗಿದು
ಎಳೆಯ ತೊರೆಯ ಮರೆಯ ದಾಟಿ ಮೂಡಿ ಬಂತು ಮೌನ ಚಿತ್ತ ಚೈತ್ರ ಚಿಗುರ ಮೀಟಿ ತೇಲುತಿಹುದು ಗಾನಾ
ಯಾರು ಬಲ್ಲರು.............ವಾಣಿ ರಾಮದಾಸ್. ಅಪರಿಚಿತ ನಗೆಯಲಿ ಪರಿಚಿತ ಭಾವ ನೀನ್ಯಾರೋ, ನಾನ್ಯಾರೋ ಜನ್ಮಾಂತರ ಸ್ನೇಹ
ಯಾವುದು ಒಳ್ಳೆಯ ಕವಿತೆ? - ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಪ್ರಜಾವಾಣಿ ( ೨೦೦೫ರ ದೀಪಾವಳಿ ವಿಶೇಷಾಂಕದಲ್ಲಿ ) ಕವಿತಾ ಸ್ಪರ್ಧೆಯ ತೀರ್ಪುಗಾರರು ಹೀಗೆ ಬರೆಯುತ್ತಾರೆ -
ಏನ ಹೇಳಲಿ ಈ ಆತ್ಮದ ಪರಿಯ ಸದ್ಯಕಿರುವುದು ನನ್ನೊಳಗೆನ್ನುವುದು ಸರಿಯಾ ಒಮ್ಮೆ ಸೇರುವುದು ದೃಢಕಾಯನ
ಕಲಿಗಾಲವಯ್ಯ ಇಂದಿಗಿದು ಕೆಟ್ಟಕಾಲ ಬೇಸಿಗೆಕಾಲದಲ್ಲಿಯೂ ತೋರುವ ಛಳಿಗಾಲ ನಿನ್ನೆಗೆ ಇಂದಾಗಿಹುದು ದುರ್ಭಿಕ್ಷದ ಕಾಲ
ಧರೆಯೊಳು ಮೆರೆಯುವಧಾರವಾಡ ಪುರದವನಾನು ಕನ್ನಡದ ಕಂದಏಳಬಹುದು ಏಳಲ್ಲ, ಎಂಟು ಘಂಟೆಗೆ ,ಮನೆಯ ಬಿಡಬಹುದು ಒಂಬತ್ತಕ್ಕೆ ,ಕಾಲೆಳೆಯುತ ಕೆಲಸಕೆ ಬರುವುದು ಹನ್ನೊಂದಕೆ ,ಮನಸ್ವೀ ಓದಬಹುದು ದಿನವೆಲ್ಲ ,ಒಂದಿಷ್ಟು ಹರಟಿ , ಊಟ ಮಾಡಿ...
ಹಕ್ಕಿ ಜ್ವರದ ಬಿಸಿ ರೆಕ್ಕೆ ಪುಕ್ಕ ಪಡೆದು ಹಾರಿ ವಿಶ್ವದ ಕೊಕ್ಕಿನವರೆಗೂ ಮುಟ್ಟಿ ಸೊಕ್ಕಿದ ಕೋಳಿ,
(ಶ್ರೀ ಪುರಂದರದಾಸರ ಕ್ಷಮೆ ಕೇಳಿ-ಆಡಲು ಪೋಗುವ ಬಾರೋ ರಂಗ ಕೂಡಿ ಯಮುನ ತೀರದಲ್ಲಿ ಎಂಬಂತೆ )
ಸುಖಿಸಿದವರು ಸುಖಿಸದವರು ಸುಖಿಸಿದವರು ದು:ಖಿಸುವವರು ದು:ಖಿಸಿದವರು ದು:ಖಿಸದವರು ದು:ಖಿಸಿದವರು ಸುಖಿಸಿದವರು