ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಜರ್ಮನ್ ಕವಿತೆ: ರಿಲ್ಕ್: ಚನ್ನಾಗಿಯೇ ಗೊತ್ತಿದೆ, ಆದರೂ...

ಓ. ಎಲ್. ನಾಗಭೂಷಣ ಸ್ವಾಮಿ ಅಕ್ಟೋ ೦೭ ಪುಟ ೨,೧೫೮ ವೀಕ್ಷಣೆಗಳು

ಪ್ರೀತಿಯ ನಾಡಿನ ಭೂಪಟ ನಮಗೆ ಚನ್ನಾಗಿಯೇ ಗೊತ್ತಿದೆ ಅಲ್ಲಿರುವ ದೇವಾಲಯ, ಅದರ ಬಳಿಯ ಸ್ಮಶಾನ ಚನ್ನಾಗಿಯೇ ಗೊತ್ತಿದೆ

ಚೈತ್ರದ ಸೊಬಗು

SankethGurudatta ಅಕ್ಟೋ ೦೫ ಪುಟ ೧,೬೬೨ ವೀಕ್ಷಣೆಗಳು

ಚೈತ್ರ ಬಂದಿದೆ.. ಚಿತ್ತಾರ ಬರೆದಿದೆ.. ಆಹಾ..ಕಲಾಕಾರನೆಂದರೆ ಇವನೇ.... ಮಹಾಕಲಾವಿದ...ಮಹಾ ಕೋವಿದ...

ಅಕ್ಚ್ಯುಲ್ ಲಕ್ಷ್ಮೀ !!

SankethGurudatta ಅಕ್ಟೋ ೦೪ ಪುಟ ೧,೭೯೭ ವೀಕ್ಷಣೆಗಳು

ಕುಬೇರಪ್ಪ ಕುಬೇರಪ್ಪಾ... ಲಕ್ಷ್ಮೀ ಪೂಜೆ ಮಾಡ್ದಾ..? ಮಾಡೇ ಇರ್ತಿಯಾ ಬಿಡು ದೇವರ ಗೂಡಲ್ಲಿ ಐವತ್ತೋ, ನೂರೋ ರೂಪಾಯಿ ಇಟ್ಟು....

ದೇವನೆಲ್ಲಿ?

tvsrinivas41 ಅಕ್ಟೋ ೦೨ ಪುಟ ೧,೨೯೦ ವೀಕ್ಷಣೆಗಳು

ದೇವನಿಹನು ಎಲ್ಲಿ? ನನ್ನಲ್ಲಿ ನಿನ್ನಲ್ಲಿ ದೇಗುಲದಲ್ಲಿ? ಅವನಿಗೆಂದು ಹುಡುಕಿದರು ವಾಸ್ತುಪ್ರಕಾರದ ತಾಣ

ನನ್ನವಳು

B T Prashanth ಅಕ್ಟೋ ೦೨ ಪುಟ ೧,೬೮೬ ವೀಕ್ಷಣೆಗಳು

ಸೂರ್ಯಕಾಂತಿ ಅರಳುವುದು ರವಿಯ ಕಿರಣದಿಂದ ರೂಪ ಲಾವಣ್ಯದ ಹೂ ಬಿರಿಯುವುದು ಈಕೆಯ ಕಿರು ನಗೆಯಿಂದ

ನೆನಪು

Gopinath Rao ಅಕ್ಟೋ ೦೧ ಪುಟ ೨,೬೩೯ ವೀಕ್ಷಣೆಗಳು

ಮಹಾತ್ಮಾ ಗಾಂಧಿ ಇದೀಗ ರಸ್ತೆಯ ಹೆಸರು ಒಂದು ಬದಿಯೆಲ್ಲ ಬಿಯರು ಬಾರು ಇನ್ನೊಂದು ಬದಿ ನಿಲ್ಲಿಸಿದ ವಿದೇಶಿ ಕಾರು

ಏಕಾಕ್ಷರೀ

tvsrinivas41 ಸೆಪ್ಟೆಂ ೨೮ ಪುಟ ೨,೯೬೪ ವೀಕ್ಷಣೆಗಳು

ಏಕಾಕ್ಷರಿಯನ್ನು ಯಾಕೆ ಬರೆಯಬಾರದು ಅಂತ ಅನ್ನಿಸಿತು. ಈ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ.

ಸುಮ್ಮನೆ time pass

Gopinath Rao ಸೆಪ್ಟೆಂ ೨೭ ಪುಟ ೨,೩೭೭ ವೀಕ್ಷಣೆಗಳು

ಕರ್ನಾಟಕದಲ್ಲಿ... ಜಾತಿಮತ ಹೆಸರಲ್ಲಿ ಹೆರಿಗೆ ಕಸ ಕೆಸರಲ್ಲಿ ಗಂಧದ ಕೊರಡು ತೇಯುತ್ತಿದೆ

ನೆಟ್ ದೈವ

tvsrinivas41 ಸೆಪ್ಟೆಂ ೨೬ ಪುಟ ೧,೬೫೯ ವೀಕ್ಷಣೆಗಳು

ಅಂತರ್ಜಾಲ ನಿಸರ್ಗವೇ? ನಿಸರ್ಗ ದೇವರೇ? ಕಣ್ಣಿಗೆ ಕಾಣದು, ಕಿವಿಗೆ ಕೇಳದು, ಮುಟ್ಟಲಾಗದು ನಿಸರ್ಗ

ತಾಯಿಗೆ ನಮನ

tvsrinivas41 ಸೆಪ್ಟೆಂ ೨೩ ಪುಟ ೧,೩೯೪ ವೀಕ್ಷಣೆಗಳು

ಬೆಳೆದಷ್ಟೂ ಮತ್ತೆ ಮತ್ತೆ ಬೆಳೆಯುವ ಹಂಬಲ ಬೇರು ಕೆಳಗಿಳಿದಷ್ಟೂ ಹೆಚ್ಚುತಿದೆ ಮರಕೆ ಬಲ ವನ್ಯರಾಶಿಯ ತೂಕ ಹೊತ್ತಿಹ ತಾಯಿ

ಸಂಸಾರವೇ ಮೊಬೈಲು!!

ಪ್ರಕಾಶ್ ಶೆಟ್ಟಿ ಉಳೆಪಾಡಿ ಸೆಪ್ಟೆಂ ೨೩ ಪುಟ ೨,೩೮೬ ವೀಕ್ಷಣೆಗಳು

ಸಂಸಾರವೇ ಮೊಬೈಲು ಸಂಸಾರವೆಂಬ ಮೊಬೈಲಿನಲ್ಲಿ
ಗಂಡ ಸಿಮ್ಮು
ಹೆಂಡತಿ ಕರೆನ್ಸಿ
ಇವರಿಬ್ಬರ ರೀಚಾರ್ಜಿನಿಂದ
ಗಂಡು ಹುಟ್ಟಿದರೆ ಇನ್ ‍ಕಮ್ಮಿಂಗ್
ಹೆಣ್ಣು ಹುಟ್ಟಿದರೆ ಔಟ್...

ಭಾಗ್ಯದ ಲಕ್ಷ್ಮಿ ಬಾರಮ್ಮ

ಶಶಿಧರ ಸೆಪ್ಟೆಂ ೨೩ ಪುಟ ೬,೦೬೨ ವೀಕ್ಷಣೆಗಳು

ಗೀತ ರಚನಕಾರರು: ಪುರಂದರದಾಸರು ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮ

ಕಂಪ್ಯೂಟರ್ ಉವಾಚ

tvsrinivas41 ಸೆಪ್ಟೆಂ ೨೦ ಪುಟ ೨,೦೯೦ ವೀಕ್ಷಣೆಗಳು

ನಾನೊಂದು ಕಂಪ್ಯೂಟರ್ ನನಗೂ ನಿನಗೂ ಏನು ವ್ಯತ್ಯಾಸ? ಪ್ರತಿಸಲವೂ ನನ್ನನು ಮಾತ್ರ ಎಬ್ಬಿಸುವುದು ಕಾಲಿನಲ್ಲಿ ಒದ್ದು ಒದ್ದು

ಉಗಾದಿ -೨೦೦೫

SankethGurudatta ಸೆಪ್ಟೆಂ ೧೯ ಪುಟ ೧,೭೮೮ ವೀಕ್ಷಣೆಗಳು

ಅತ್ತ ವ್ಯಾಟಿಕನ್ ಸುದ್ದಿ! ಇತ್ತ ವ್ಯಾಟ್ ಸುದ್ದಿ!! ಈ ನಡುವೆ ಅಲ್ಲಲ್ಲಿ ನೆಲ ನಡುಕ, ಜಲ ಪ್ರಳಯ!

ಡೀ.. ಡೀ...ಡಿಚ್ಚಿ...

SankethGurudatta ಸೆಪ್ಟೆಂ ೧೮ ಪುಟ ೧,೪೯೩ ವೀಕ್ಷಣೆಗಳು

ಡೀ.. ಡೀ...ಡಿಚ್ಚಿ... ಡೀ.. ಡೀ...ಡಿಚ್ಚಿ... ಎಂದು ಡಿಚ್ಚಿ ಹೊಡಿಯುತಿದ್ದ... 'ನೋ ಪಾರ್ಕಿಂಗ್' ಎಂಬ ಫಲಕದ ಕೆಳಗೇ ಪಾರ್ಕ್ ಮಾಡಿದ್ದ

ಕಾಲದಲ್ಲಿ ಕಮರಿದ ಬಯಕೆ

metikurke ಸೆಪ್ಟೆಂ ೧೮ ಪುಟ ೧,೪೫೮ ವೀಕ್ಷಣೆಗಳು

ಚೈತ್ರದಲ್ಲಿ ಚಿಗುರಿದ್ದ ಬಯಕೆ ವೈಶಾಖದ ಬಿಸಿಲಿಗೆ ಬಾಡಿತ್ತು ಜ್ಯೇಷ್ಟ ಆಷಾಢದ ಬಿರುಗಾಳಿಗೆ

ದಾರಿ ದೀಪಗಳು

tvsrinivas41 ಸೆಪ್ಟೆಂ ೧೮ ಪುಟ ೧,೩೯೮ ವೀಕ್ಷಣೆಗಳು

ದಾರಿ ದೀಪಗಳು ಬದುಕಿನ ದಾರಿಯಲಿ ಬಂದು ಹೋಗುವ ದಾರಿ ದೀಪಗಳೆಷ್ಟೋ ಅರಿವಿಗೆ ಬಂದು ಲೆಕ್ಕ ಹಾಕಿರುವುದು ಅಷ್ಟೋ ಇಷ್ಟೋ

ಬಿಜೆಪಿ ಮಾಫಿಯಾ!

Gopinath Rao ಸೆಪ್ಟೆಂ ೧೪ ಪುಟ ೧,೬೮೧ ವೀಕ್ಷಣೆಗಳು

ಅದ್ವಾನಿಯೆದುರು ಖುರಾನ ಗುರ್! ಅದಕ್ಕೆ ಗುದ್ದಿ ವಜಾ ಡಿಬಾರ್ ಸಜಾ! ಮರುದಿನ ತಿಂಡಿ ಕಾಫಿ