ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಪ್ರತಿ ಹನಿಯೂ ಸುಖವೇ

ಶ್ರೀಶಕಾರಂತ ಮಾರ್ಚ್ ೨೨ ಪುಟ ೧,೪೨೩ ವೀಕ್ಷಣೆಗಳು

ದು:ಖ ಸಾಗರದಲ್ಲಿ ಸುಖದ ಬಿಂದಿಗೆ ಹಿಡಿದು ,ನೆಲಸಿಗದೆ ನಿಲಲು , ಉಸಿರ್ಗಟ್ಟಿ ತಿಣುಕಾಡಿ, ಕೈಕೊಡವ ಬಿಡಲು,

ಹುಳುವಿನ ಅಳಲು

tvsrinivas41 ಮಾರ್ಚ್ ೧೮ ಪುಟ ೧,೭೮೭ ವೀಕ್ಷಣೆಗಳು

ನಾನೊಂದು ಪುಟ್ಟ ಜಂತು ನಿಮ್ಮ ಕಣ್ಣ ಮುಂದೆ ನೂರಾರು ಕಾರ್ಮಿಕರು ನನ್ನ ಹಿಂದೆ ಹಿಂದೆ ಹುಟ್ಟಿದ್ದು ಬೆಳೆದದ್ದು ಒಂದು ಗೂಡಿನೊಳಗೆ

ನನ್ನ ಬ್ಯಾಂಕ್ ಬ್ಯಾಲೆನ್ಸ್

tvsrinivas41 ಮಾರ್ಚ್ ೧೬ ಪುಟ ೧,೬೪೫ ವೀಕ್ಷಣೆಗಳು

ನನ್ನ ಸ್ನೇಹಿತರೊಬ್ಬರು 'ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಯಾಕೆ ಕವನದಲ್ಲಿ ಬರೆದೇ ಇಲ್ಲ' ಅಂತ ಕೇಳಿದ್ರು - ಅದಕ್ಕೆ ಸ್ವಲ್ಪ ಯೋಚನೆ ಮಾಡಬೇಕಾಯ್ತು. ಇಷ್ಟು ದಿನಗಳು ಇದರ ಬಗ್ಗೆ ಯೊಚಿಸಿರಲೇ ಇಲ್ಲ. ಕೆಲಸಕ್ಕೆ ಸೇರಿ ೨...

ನಾ ಕಂಡ ಹೋಲಿ

tvsrinivas41 ಮಾರ್ಚ್ ೧೪ ಪುಟ ೨,೨೮೨ ವೀಕ್ಷಣೆಗಳು

ಈ ಸಂದರ್ಭದಲ್ಲಿ ನನಗೆ ಶಾಂತಾರಾಮ್ ರವರ ಹಿಂದಿಯ ನವರಂಗ್ ಚಿತ್ರದ ಸಂಧ್ಯಾರವರ ನೃತ್ಯ ಜ್ಞಾಪಕ ಬರುತ್ತಿದೆ. ಆದರೆ ಅಂದಿನ ಹೋಲಿ ಎಲ್ಲಿ, ಇಂದಿನ ಹೋಲಿ ಎಲ್ಲಿ? ಸಾಮ್ಯತೆ ಇದೆಯೇ?

ನಾವುಗಳೇ ಹೀಗೆ!

sinchanabhat ಮಾರ್ಚ್ ೧೪ ಪುಟ ೨,೨೩೦ ವೀಕ್ಷಣೆಗಳು

ಕೆಲಸ ಕಾರ್ಯಗಳನು ನಾಳೆಗೆ ಮುಂದೂಡಿ ಕುಳಿತು ಇಂದಿನಾ ದಿನವನ್ನು ಮುಗಿಸುವ ನಾವುಗಳೇ ಹೀಗೆ

ದ್ವೈತಾದ್ವೈತ

tvsrinivas41 ಮಾರ್ಚ್ ೧೦ ಪುಟ ೨,೬೮೯ ವೀಕ್ಷಣೆಗಳು

ಮನದಲ್ಲಿ ಅದ್ವೈತ ದ್ವೈತಗಳ ದ್ವಂದ್ವ ತಾಕಲಾಟದಿ ಸಿಲುಕಿಹ ನಾ ಹುಲು ಮಾನವ ಜಾತದಿಂದ ಅದ್ವೈತ ನಂಬಿದವ

ಬೆಳಗಿನ ಜಾವದ ಕನಸು

suchara ಮಾರ್ಚ್ ೧೦ ಪುಟ ೩,೫೯೩ ವೀಕ್ಷಣೆಗಳು

ಈ ಕವನಕ್ಕೆ ಸ್ವಲ್ಪ ಪೀಠಿಕೆ ಬೇಕು. ನಾನು ಇದನ್ನು ಬರೆದದ್ದು ೨೦೦೦ ದ ಡಾಟ್ ಕಾಮ್ ಗುಳ್ಳೆ ಒಡೆದ ಸಮಯದಲ್ಲಿ.

ಹೀಗೊಂದು ಕೆಟ್ಟ ಕವನ

suchara ಮಾರ್ಚ್ ೧೦ ಪುಟ ೧,೭೨೨ ವೀಕ್ಷಣೆಗಳು

ಸುಚರ ಅವರ ಕೆಟ್ಟದಾಗಿದ್ದ ಕವನವನ್ನ (ಅವರ ಪ್ರಕಾರ), ಇನ್ನಷ್ಟು ವಿರೂಪಗೊಳಿಸಿ ಹಾಕಿದ್ದೇವೆ.<img border="0" src="/modules/tinymce/tinymce/jscripts/tiny_mce/plugins/emotions/images/smiley-frown.gi...

ಹನಿಗವನಗಳು

sinchanabhat ಮಾರ್ಚ್ ೦೯ ಪುಟ ೨,೭೯೪ ವೀಕ್ಷಣೆಗಳು

ನನ್ನ ಕಾರು ಚಿಕ್ಕದು ಆ ಲಾರಿಗಿಂತಾ ಮಾರಿಬಿಡಲಾ ಅಂತಾ ಒಟ್ಟಿನಲಿ ತಿಳಿಯಬೇಕು ಅವಳಿಗೆ ನಾ ಬುದ್ದಿವಂತಾ...:)

ನಂದಾದೀಪ

tvsrinivas41 ಮಾರ್ಚ್ ೦೮ ಪುಟ ೧,೫೭೦ ವೀಕ್ಷಣೆಗಳು

ಮಹಿಳಾದಿನದ ಅಂಗವಾಗಿ ನಿನ್ನೆ ಬರೆದದ್ದು - ಇಂದು ಏರಿಸುತಿರುವುದು ನನ್ನ ಪತ್ನಿ ಎಲ್ಲರಿಗಿಂತ ಸಿರಿವಂತೆ

ಹನಿಗವನ

suchara ಮಾರ್ಚ್ ೦೮ ಪುಟ ೨,೨೬೧ ವೀಕ್ಷಣೆಗಳು

ಹನಿಗವನ ಮುತ್ತು ಕೆನ್ನೆಗಳೆರಡಕ್ಕೂ ಬಿತ್ತು ! ಅರ್ಥವಾಗಲಿಲ್ಲವೆ, ಹೀಗೆ ಓದಿ Honeyಗವನ

ನನ್ನ ಕನಸುಗಳು

sinchanabhat ಮಾರ್ಚ್ ೦೭ ಪುಟ ೨,೭೯೩ ವೀಕ್ಷಣೆಗಳು

ಮುಸುಕು ಮೋಡದೊಳಗಿಂದ ಹನಿಯಾಗಿ ಹೊರಬೀಳ್ವ ನನ್ನ ಮನದಾಳದಾ ಕನಸುಗಳಿಗೆ ನಾ ನದಿಯಾಗಿ ಜೀವ ತುಂಬುತ್ತೇನೆ.

ಗಳಸ್ಯ ಕಂಠಸ್ಯ

tvsrinivas41 ಮಾರ್ಚ್ ೦೬ ಪುಟ ೩,೦೨೫ ವೀಕ್ಷಣೆಗಳು

ಪಕ್ಕದ ಫ್ಲಾಟಿನಲ್ಲಿರುವುದು ಸುನಂದಮ್ಮ ಮುಂಜಾನೆ ಹತ್ತಕ್ಕೆ ಅವರ ಮನೆ ಬಾಗಿಲು ತೆರೆವುದಮ್ಮ

ರಾತ್ರಿಯ ಬಸ್ಸು

suchara ಮಾರ್ಚ್ ೦೫ ಪುಟ ೧,೯೪೦ ವೀಕ್ಷಣೆಗಳು

ರಾತ್ರಿಯ ಬಸ್ಸು, ಹತ್ತುವಾಗಲೂ ಹತ್ತು ಇಳಿಯುವಾಗಲೂ ಹತ್ತು ನೆನಪಿಗೆ ಉಳಿದಿದ್ದು ನೋವಿನ ಕತ್ತು !

ಅಯವ್ಯಯ ತಾಣ

sinchanabhat ಮಾರ್ಚ್ ೦೧ ಪುಟ ೧,೭೫೬ ವೀಕ್ಷಣೆಗಳು

ಜಣಜಂಝಣಾ ಕಾಂಚಾಣಾ ಅಯವ್ಯಯ ಪಟ್ಟಿಲಿ ಕಣಕಣಾ ಚಿದಂಬರಣ್ಣನ ರಹಸ್ಯ ತಾಣ ಹೇಳಿದಂತೆ ಅಳೆವೆನು ಹಿಡಿದು ಮಣ

ಬೈರಾಗಿ

srikanth ಫೆಬ್ರ ೨೮ ಪುಟ ೧,೭೭೩ ವೀಕ್ಷಣೆಗಳು

ಬಲು ಕಠಿಣವಿದೆ ಹಾದಿ, ಒಲ್ಲೆನೆನ್ನುವಂತಿಲ್ಲ ಅನಿಶ್ಚಿತತೆಯ ಭಯವು, ಬೆನ್ನಟ್ಟಿ

ಕಾಣೆಯಾಗಿದೆ!

tvsrinivas41 ಫೆಬ್ರ ೨೮ ಪುಟ ೧,೫೭೦ ವೀಕ್ಷಣೆಗಳು

ಸ್ನೇಹಿತ ದೇಶಪಾಂಡೆ ಮರಾಠಿಯಲ್ಲಿ ಬರೆದ ಕವನವೇ ಸ್ಫೂರ್ತಿ ದುಡಿದರೂ ಬೆವರು ಸುರಿಯಲು ಬಿಡದ ಹವಾ ನಿಯಂತ್ರಕ

ಶಿವಾರ್ಪಣಂ

tvsrinivas41 ಫೆಬ್ರ ೨೫ ಪುಟ ೨,೧೯೦ ವೀಕ್ಷಣೆಗಳು

ಇಂದು ಮಹಾಶಿವರಾತ್ರಿ. ಆ ಪರಶಿವನಿಗೆ ನನ್ನ ಅರ್ಪಣೆ. ಉದ್ಧರಿಸೋ ಹರನೇ ಉದ್ಧರಿಸೋ ಭಕುತರ ಉದ್ಧರಿಸೋ ಓ ಶಿವನೇ ಉದ್ಧರಿಸೋ

ಇಂದಿನ ಸುದ್ದಿ

sinchanabhat ಫೆಬ್ರ ೨೪ ಪುಟ ೧,೭೪೪ ವೀಕ್ಷಣೆಗಳು

ಮೆಟ್ರೋನಾ ಮೋನೋನಾ ಪೆಟ್ರೋ ಅಂತೂ ಸುಗಮ ಗೌಡರ ಅನುಭವ ಕುಮಾರ ಸಂಭವ ಆವುದಾಗುವುದು ನಿರ್ಗಮ