ಒಂದು ಬೆಳಗಿನ ಸಮಯ...
ಒದ್ದೆ ಕೂದಲನೊರೆಸಿ, ಬಳೆಯ ದನಿಯಾ ಜೊತೆಗೆ ನಡೆದು ಬಂದಳು ಆಕೆ, ತುಳಸಿ ಗಿಡದೆಡೆಗೆ.. ಹೆಬ್ಬಾಗಿಲಿನ ಹೊರಗೆ, ಹಿತದ ಎಳೆ ಬಿಸಿಲು
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೬೬೦ ಲೇಖನಗಳು
ಒದ್ದೆ ಕೂದಲನೊರೆಸಿ, ಬಳೆಯ ದನಿಯಾ ಜೊತೆಗೆ ನಡೆದು ಬಂದಳು ಆಕೆ, ತುಳಸಿ ಗಿಡದೆಡೆಗೆ.. ಹೆಬ್ಬಾಗಿಲಿನ ಹೊರಗೆ, ಹಿತದ ಎಳೆ ಬಿಸಿಲು
ನಿನ್ನವರೆಲ್ಲರ ಆರೈಕೆಯಲ್ಲಿ, ಬೇಕು-ಬೇಡಗಳಲ್ಲಿ,
ಎಲ್ಲರ ಭವಿಷ್ಯದ ಹೊಂಗನಸ ತುಂಬಿ ನಿನ್ನ ಕಣ್ಣಲ್ಲಿ,
ವಿಶ್ರಾಂತಿಯ ಹಂಗೂ ಇಲ್ಲದೆ ನೀ ಸತತ ಶ್ರಮಿಸುತ್ತಿರಲು
ಕರೆದು ಸುಮ್ಮನಾಗಲೇ ಬರಿಯ "ಹೆಂಡತಿ"ಯೆಂದು ನಿನ್...

ಅಣ್ಣಾವ್ರೇ, ಇಂದು ನಮ್ಮೊಂದಿಗಿಲ್ಲ ನೀವು ಎಂದರೆ ನಂಬಲಾಗುತ್ತಿಲ್ಲ
ನಿಮ್ಮ ಪಾತ್ರಗಳ ಗುಂಗಿನಿಂದ ಹೊರಬರಲು ಏಕೋ ಸಾಧ್ಯವಾಗುತ್ತಿಲ್ಲ.
ಬೆಳ್ಳಿತೆರೆಯ "ಬಂಗಾರದ ಮನುಷ್ಯ" ನಿಮಗೆ ಅರ್ಪಣೆ ನನ್ನೀ ಕವನ;
ನೀವು...
**** ನನಸಾಗುವುದಿಲ್ಲ ಏಕೀ ಕನಸುಗಳು? ***** ಏನೆಲ್ಲ ಕಲ್ಪನೆಗಳು ಬಾಲ್ಯದಲ್ಲಿ, ಎಳೆಯ ಮನದಲ್ಲಿ;
--------------------------------------- 1. ಭೌತಶಾಸ್ತ್ರದ ನಿಯಮವಾಯಿತು ಸುಳ್ಳು --------------------------------------- ಭೌತಶಾಸ್ತ್ರದ ನಿಯಮವೊಂದು ಹೇಳುತ್ತದೆ
ನಾಳಿನಿಂದ ಕನ್ನಡ ಸಾಹಿತ್ಯ ಸಮ್ಮೇಳನ, ಶಿವಮೊಗ್ಗೆಯಲ್ಲಿ. ಆ ಸಂದರ್ಭದಲ್ಲೊಂದು ಆಶಯ ಕವನ, ಕನ್ನಡಕ್ಕಾಗಿ.
ಶಕು೦ತಲೇ... ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು? ಆತ ಯಾರೋ ಎಲ್ಲಿಯದೋ ಅರಸ, ಆದರೂ ಮರುಳಾಗಿಬಿಟ್ಟೆಯಲ್ಲವೇ?
ಮಿರಮಿರ ಮಿನುಗುವ ಮುದ್ದಿನ ತಾರೆ ಬಾನಲಿ ಬೆಳಗುವ ನೀನಾರೆ? ಫಳಫಳ ಹೊಳೆಯುವ ವಜ್ರದ ಹರಳೆ,
ನಿತ್ಯದ ಬೆಳಗೂ ಹೀಗೆಯೇ, ಒಂದು ಕೋಲಾಜ್ ಕಲಾಕೃತಿಯಂತೆ. ಏಳುತ್ತಿದ್ದ ಹಾಗೇ, ಎದುರುಮನೆಯ ಅವರೇಕಾಳು
ಶ್ರಾವಣನು ಬರುತಿಹನು, ಮಾಸಗಳ ಮನೆಯೊಳಗೆ ಬೆಳಕ ಬುಟ್ಟಿಯ ಹೊತ್ತು , ನೋಡಿರಲ್ಲಿ ಕತ್ತಲನು ಓಡಿಸುವ,
ಮೋಟುಗಾಲಿನ ಹುಡುಗ, ಕೊಳಲ ಮಾರುತಲಿದ್ದ, ಆಲದಾ ಮರದ, ನೆರಳ ಕೆಳಗೆ ನೀಳದಾರಿಯ ತಿರುವು, ಉರಿಬಿಸಿಲ ಮಧ್ಯಾಹ್ನ
ಯಾವುದೋ ಲೋಕದ ಯಕ್ಷರು ಮತ್ತಾವುದೋ ಮುಗಿಲಿನ ಮೊಲೆಗೆ ಬಡಿದ ಮಿ೦ಚು ಉಸಿರು ಬಿಗಿಹಿಡಿದು ನಿನ್ನೆದೆಗೊರಗಿದರೆ
ಅವರೆಲ್ಲ ಹಿ೦ದಿರುಗಿ ನೋಡದೆ ನಡೆದೇಬಿಟ್ಟರು. ತಮ್ಮ ಆದರ್ಶದ ಚೂರೊ೦ದನ್ನು ಬಿಟ್ಟು ಆದರೆ,
ನನ್ನವಳ ಮೊಗದಲ್ಲಿ ಸಣ್ಣನೆಯ ಕಿರುನಗೆಯು, ಕಾರಣವದೇನೆಂದು ಕೇಳಬಹುದೆ? ತುಟಿಯಂಚ ನಗು ಹಿಂದೆ ಏನದೋ ತುಂಟತನ
ನಿನ್ನೆ ರಾತ್ರಿ ಏನಾಯಿತೆಂದರೆ....
ಇಲ್ಲ, ಹೆದರಬೇಡಿ, ಅಂಥದ್ದೇನೂ ಆಗಲಿಲ್ಲ-
ಹೇಳಿಕೊಳ್ಳುವಂತದ್ದು;

ನನ್ನ ತೊದಲು ತುಟಿಗಳಿಗೆ ಪ್ರಾರ್ಥಿಸಲು ಕಲಿಸಿದಿರಿ,
ನನ್ನ ತಪ್ಪಡಿಗಳನು ತಿದ್ದುತ್ತ ಜೊತೆಯಲ್ಲೆ ಸಾಗಿದಿರಿ,
ಕೈಹಿಡಿದು ಬರೆಸಿ ಕೈಬರಹವನ್ನು ಚೆಂದಗಾಣಿಸಿದಿರಿ,
ನನ್ನ ಚಿತ್ತಭಿತ್ತಿಯಲಿ ನೂರಾರು ಬಣ್ಣಗಳ ತ...

ಕನ್ನಡ ಪೂಜೆ

ಕನ್ನಡವನ್ನು ಕಂಡರೆ ನಮಗೆ ಅಪಾರ ಹೆಮ್ಮೆ,
ಆದರ, ಪೂಜ್ಯ ಭಾವನೆ.
ಹಾ...
ನಾನು ನಿನಗೇನು ಮಾಡಿದ್ದೆ ಹೇಳು?
ಕೆಸರಿನಾಳದಲ್ಲಿ ನನ್ನ ಪಾಡಿಗೆ ನಾನು ಬೆಚ್ಚಗಿದ್ದೆ
ನೀನೇ ಮೀಟಿ ಹೊರತೆಗೆದೆ ನನ್ನ.
ನಾ ಬರೆಯ ಹೊರಟೆ ಹಳೆಯ ಹಾಳೆಯ ಮೇಲೆ ಕವನ! ಯಾರೆಲ್ಲ ಬರೆದಿದ್ದಾರೆ, ನೀನೂ ಬರೆಯುತ್ತಿ, ಬರೆಯುತ್ತಲೇ ಇರುವೆ
ಕಾಡಿನಲ್ಲೆಂದೆಂದೂ ಪ್ರೇಮದಾ ಗಂಧ ನಾಡಿನಲ್ಲಿ ತಾಳ್ಲಾರದ ಹುಚ್ಚು ಜಂಜಾಟ ಅದಕ್ಕೇ ನನ್ನ ಹುಡುಗಿಗೆ ನಾನೆಂದೆ