ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಈ ಹೊತ್ತಿನ ಕವಿತೆ

droupadhi ಫೆಬ್ರ ೨೫ ಪುಟ ೪೮ ವೀಕ್ಷಣೆಗಳು

ನನಗೆ ನೀಲ ವರ್ಣ ಬಲು ಹಿತವೆನಿಸುತ್ತೆ ಅವನ ಹಿಮ್ಮಡಿಯ ಒಡೆದ ಬಿರುಕೂ ಅಷ್ಟೆ

ಇವತ್ತಿನ ಕವಿತೆ ೨

droupadhi ಫೆಬ್ರ ೨೪ ಪುಟ ೪೩ ವೀಕ್ಷಣೆಗಳು

ನೀನು ಸಣ್ಣಗಿದ್ದೀಯ ಆದರೂ  ಚನ್ನಾಗಿದ್ದೀಯ ಯಾಕೆ ಸಣ್ಣಗೆ ಕಂಪಿಸುತ್ತೀಯ?

ಇವತ್ತಿನ ಕವಿತೆ

droupadhi ಫೆಬ್ರ ೨೩ ಪುಟ ೪೨ ವೀಕ್ಷಣೆಗಳು

ಯಾಕೋ ಕಣ್ಣು ತುಂಬಿಕೊಳ್ಳುತ್ತಿತ್ತು ಅಪ್ಪ ಸುಮ್ಮನೆ ಹಠ ಮಾಡಿ ಕ್ರಾಪ್ ಸರಿಮಾಡಿಕೊಂಡು ಹೊರಟ

ಪುಟ್ಟ ಪ್ರದ್ಯುಮ್ನ

ಶ್ರೀನಿವಾಸ್ ಫೆಬ್ರ ೨೨ ಪುಟ ೫೬ ವೀಕ್ಷಣೆಗಳು

ಪುಟ್ಟ ಪ್ರದ್ಯುಮ್ನ

ವರುಷದಿ ಹಿಂದೆ
ನಮ್ಮೀ ಮನೆಗೆ
ಬಂದಿಹನೊಬ್ಬನು ಪುಟ್ಟಣ್ಣ

ಪ್ರೀತಿಯ ಪುಟ್ಟಗೆ
ನಾಮವನಿಟ್ಟರು
ಹೆಸರಾಯಿತು ಅದು "ಪ್ರದ್ಯುಮ್ನ"

ಅಪ್ಪನು ಆಡಿಸೆ
ಕುಣಿದರು ಮುಂದ...

ಒಲವೆಂದರೇನು?

ಸಂಗನಗೌಡ ಫೆಬ್ರ ೧೪ ಪುಟ ೨,೪೧೩ ವೀಕ್ಷಣೆಗಳು

ನಿನ್ನ ಅಪ್ಪುಗೆಯ ಬಿಗುವಲ್ಲಿ ನಾ ಕರಗಬೇಕೊಮ್ಮೆ ಗೆಳತಿ -------  ನಿನ್ನ ಮುತ್ತುಗಳ ಮಳೆಯಲ್ಲಿ

ಕಿಟಕಿಯಾಚೆ.....

geethapradeep ಫೆಬ್ರ ೦೪ ಪುಟ ೧,೮೩೭ ವೀಕ್ಷಣೆಗಳು

ನಸುನಗುತ್ತಲಿದ್ದನು ಅ‍೦ಬರದಲಿ ನೇಸರನು ಹಕ್ಕಿಗಳೆಲ್ಲಾ ಬಿಟ್ಟಾಗ ತಮ್ಮ ಗೂಡನು

ಸರತಿಯ ಸಾಲಲ್ಲಿ...

Gopinath Rao ಫೆಬ್ರ ೦೩ ಪುಟ ೧,೭೦೦ ವೀಕ್ಷಣೆಗಳು

ಸರತಿಯ ಸಾಲಲ್ಲಿ... ಮರ ಗಿಡ ಸುತ್ತಿ ಸುತ್ತಿ ಹಾಡಿ ಕುಣಿದು ದಣಿದು... ಸಲ್ ಮಾನವಂತೆ ಮದುವೆಯ ಮನ ಮಾಡಿದ ವಿವೇಕವಂತೆ ಐಶ್ವರ್ಯಾಗೆ ಮೊದಲು ಸಿಕ್ಕಿದ್ದು ಮರ... ಗಿಡ ಆಮೇಲೆ ಗುರು... ವಿನ ಬಂಡಿ ಹತ್ತಿದ್ದ...

ಚಳಿರಾಯನ ಮೋಡಿ

purna ಜನ ೨೭ ಪುಟ ೧,೧೯೦ ವೀಕ್ಷಣೆಗಳು

ಬೆಳಗಿನಜಾವದಲಿ ಮೆತ್ತನೆಯ ಮುತ್ತಿಟ್ಟು ಹೂಗಳನು ಎಬ್ಬಿಸುವ ಈ ನಿನ್ನ ಪರಿ, ಕೊಮಲೆಯ ಮೈ ಸೋಕಿ ನಲ್ಲನನು ನೆನೆವಂತೆ ಮಾಡುವ

ದೊಡ್ಡವರಿಗಾಗಿ ಮಕ್ಕಳ ಹಾಡು "ನಾಯಿಮರಿ, ನಾಯಿಮರಿ, ತಿಂಡಿಬೇಕೆ?"

Shyam Kishore ಜನ ೨೫ ಪುಟ ೩,೭೩೮ ವೀಕ್ಷಣೆಗಳು

(ಒಂದ್ನಿಮಿಷ: ಇದೊಂದು ಹಾಸ್ಯಕ್ಕೆಂದು ಬರೆದ ಅಣಕವಾಡು. ರಾಜಕಾರಣಿಗಳಲ್ಲೂ ಪ್ರಾಮಾಣಿಕರು, ಧೀಮಂತರು, ಉತ್ತಮ ನಾಯಕರು, ದೇಶಭಕ್ತರು ಇರುತ್ತಾರೆ. ಇದು ಅಂಥವರನ್ನು ಉದ್ದೇಶಿಸಿ ಬರೆದಿದ್ದಲ್ಲ. ಬರಿದೇ ತಿಂದು-ತೇಗುವ ಪುಢಾರಿಗ...

ಇಟ್ಟ ಹೆಜ್ಜೆ

tvsrinivas41 ಜನ ೧೩ ಪುಟ ೨,೬೨೮ ವೀಕ್ಷಣೆಗಳು

ಎಲ್ಲರಿಗೂ ಮಕರ ಸಂಕ್ರಾಂತಿಯ ಹಾರ್ದಿಯ ಶುಭಾಶಯಗಳು ಒಮ್ಮೆ ಇಟ್ಟ ಹೆಜ್ಜೆ ಮತ್ತಲ್ಲೇ ಮತ್ತೆ ಇಡಲಾದೀತೇ?

ಅವಳ ಮನಸು

shreenidhi ಜನ ೦೮ ಪುಟ ೧,೭೫೧ ವೀಕ್ಷಣೆಗಳು

ಅಡುಗೆಮನೆಯೊಳಗೆಲ್ಲೋ ಕೆಲಸದಲಿ ತೊಡಗಿರಲು ಹಿತ್ತಿಲಲಿ ಕೇಳಿಸಿತು ಅವನ ಕೂಗು. "ಬಾರೆ ಇಲ್ಲಿಗೆ ಒಮ್ಮೆ, ಪೆಟ್ಟಾಯ್ತು ಸ್ವಲ್ಪ"

ಅಜ್ಜ ಎಂದೊಡನೆ....

Shyam Kishore ಜನ ೦೬ ಪುಟ ೧,೧೮೬ ವೀಕ್ಷಣೆಗಳು

ಅಜ್ಜ ಎಂದೊಡನೆ - ನರೆಗೂದಲು, ಕುರುಚಲು ಗಡ್ಡ,
ಎಳೆಯ ಕೆನ್ನೆಗುಜ್ಜಿ ತುರಿಸುತ್ತಿದ್ದ ನೆನಪು.
ಒಳಮನೆಯಲ್ಲಿ ಅವರ ಅಗ್ನಿಹೋತ್ರದ ಜ್ವಾಲೆ
ನಡುಮನೆಯಲ್ಲಿ ನನ್ನ ಮುಖದ ಮೇಲೆಲ್ಲ ಕುಣಿದ ನೆನಪು.