ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಸ್ಯಾರೀ!!

ಶ್ರೀನಿವಾಸ್ ಜೂನ್ ೨೭ ಪುಟ ೪೯ ವೀಕ್ಷಣೆಗಳು

ಮನೆ ಹತ್ರ ಒನ್ದ್ ಮಾರುತಿ ವಾನ್-ನಲ್ಲಿ ಸೀರೆ ಮಾರಕ್ಕೆ ಅಂಥ ತಂದ್ರಪ್ಪ... ಹೆಣ್ಮಕ್ಕಳು ಏನು ನೂಕು ನುಗ್ಗಲು ಅಂತೀರ... ಅದನ್ನ ನೋಡ್ದಾಗ ನನ್ೆ ಯೋಚನೆ ಬಂದಿದ್ದು ಗಂಡಂದಿರ್ ಪಾಡು... ಸ್ಯಾರೀ!! ಬೇಕೆಂದು Saree...

ವಿಮಾನಯಾನದಲಿ ಮೋಡಗಳು (ಏಕ-ಅನೇಕ)

vhathwar ಜೂನ್ ೨೬ ಪುಟ ೩೯ ವೀಕ್ಷಣೆಗಳು

ಬಣ್ಣವಾಗಿ ರೇಖೆಯಾಗಿ, ಹಾಳೆ ನೂರು ಚಿತ್ರವಾಗಿ, ಕಲ್ಲು-ಮಂದಿರ-ಶಿಲ್ಪವಾಗಿ, ಹೊಮ್ಮಿದೆಲ್ಲೆಡೆ ಲಲಿತವಾಗಿ ಜ್ವಾಲೆಯಾಗಿ ಶಿಖರವಾಗಿ, ಅಲೆ-ಸಾಗರ-ತೀರವಾಗಿ, ದಾರಿ-ದ್ವೀಪ-ಖಂಡವಾಗಿ, ಕಂಡಕಂಡೆಡೆ ಲೋಕವಾಗಿ ಹುಟ್...

ಭೂಮಾತೆ

Udaya ಜೂನ್ ೨೫ ಪುಟ ೫೦ ವೀಕ್ಷಣೆಗಳು

ಓ ಕರುಣಿ ಭೂಮಾತೆ ಆಲಿಸು ಎನ್ನ ವಚನ ದೈವದನಂತ ಸೃಷ್ಥಿಯಲಿ ನಾನೊಂದು ಚೇತನ ಎನಿತು ಬಹುಭಾರ ತಡೆದಿರುವೆ ನೀನು ಕರೆದುಕೋ ನಿನ್ನ ಮಕ್ಕಳಲ್ಲೊಬ್ಬನಾಗಿ ಬರುವೆ ನಾನು ಅಕಟಕಟಾ ತಾಯೆ ಅದೆಷ್ಟು ಬಂಧನ ನಿನಗೆ ಚಿಂತಿಸದೆ ಕೊ...

ಆಹಾ.... ಅದ್ಭುತವೇ ! - ಕವನ

ಯಜಮಾನ್ ಫ್ರಾನ್ಸಿಸ್ ಜೂನ್ ೨೨ ಪುಟ ೪೮ ವೀಕ್ಷಣೆಗಳು

ಆಹಾ.... ಅದ್ಭುತವೇ ! ಗರಬಡಿದು ಕುಳಿತವನಿಗೆ ಸಿಡಿಲ ಸದ್ದು ! ಮೊಬೈಲಿನೊಡಲಲ್ಲಿ ಸಂದೇಶದ ಸುಖಪ್ರಸವ! ನಲುಗುತ್ತಿಲ್ಲ ಗಾಳಿಗೆ ಮಲ್ಲಿಗೆ ಬಳ್ಳಿ, ನಗುವಿಲ್ಲ ಕನಸಿಗೆ ಬಂದ ಮಲ್ಲಿ ಮೊಗದಲ್ಲಿ. "ಹಾಳು... ಎಸ್ಸ...

*ಮರದೊಂದಿಗೆ. (ಪು. ೮೯.)

Venkatesh/ವೆಂಕಟೇಶ್/ಹೊರಂಲವೆಂ ಜೂನ್ ೨೧ ಪುಟ ೩೮ ವೀಕ್ಷಣೆಗಳು

ನದೀತೀರದಲ್ಲಿ [ಕವಿತಾ ಸಂಕಲನ] ಲೇಖಕರು : ಡಾ. ಎಚ್. ಎಸ್. ವೆಂಕಟೇಶಮೂರ್ತಿ. *ಮರದೊಂದಿಗೆ. (ಪು. ೮೯.) ಯತ್ಕಿಂಚಿತ್ ಕಷ್ಟವಲ್ಲ ಮರದೊಂದಿಗೆ ಮಾತುಕತೆ ! ನಿಲ್ಲಬೇಕು ಅಷ್ಟೆ, ಅದರ ಮುಂದೆ ನೀವು ಮರದಂತೆ....

ಬಾಳ ಜೋಡಿ

ಶ್ರೀನಿವಾಸ್ ಜೂನ್ ೧೯ ಪುಟ ೪೯ ವೀಕ್ಷಣೆಗಳು

ಬಾಳ ಜೋಡಿ ಬಾಳ ಮುಂಜಾನೆಯು ಚೆನ್ನಾಯ್ತು-ನಲಿದಾಯ್ತು ನೆತ್ತಿಯ ಮೇಲಿನ ರವಿಯ ಹೊತ್ತಾಯ್ತು ನೀನೀಗ ಬಂದಿರುವೆ ನನ್ನ ಜೀವನದಲಿ ನನ್ನೊಡನೆ ಬರಲೊಪ್ಪಿರುವೆ ಬಾಳಹಾದಿಯಲಿ ದಾರಿಯಲಿ ಇಹುದು ಕಡಿದಾದ ಬೆಟ್ಟ ನೀನಿರಲ...

ಕೆಲವು ವಚನಗಳು

ಬರತ್ ಕುಮಾರ್ ಜೂನ್ ೧೬ ಪುಟ ೬೧ ವೀಕ್ಷಣೆಗಳು

೧) ಬಲ್ಲಿದನು ಬೆಲ್ಲವನು ಹೊಂದಿಹನುಇಲ್ಲದವನ ಮನೆಗೆ ಇರುವೆಯೂ ಹತ್ತದೂ ಕಾಣಾ ಭರತೇಶ ೨) ಹಣದ ಕುಪ್ಪರಿಗೆ ಏರಿದವನಿಗೆಮಣ್ಣ ಗಂಧ ತಿಳಿಯದುಹೆಣದ ಪಕ್ಕದಲಿ ಎನಿತುಕೂತರೂ ಹೊರಡದು ಮಾತು ಕಾಣಾ ಭರತೇಶ

ಜಂಬದ ಕಾಗೆ

ಶ್ರೀನಿವಾಸ್ ಜೂನ್ ೧೫ ಪುಟ ೪೯ ವೀಕ್ಷಣೆಗಳು

ಜಂಬದ ಕಾಗೆ ಕಿಟಕಿಯ ಆಚೆ ಇಣುಕಿದೆ ನಾನು ಕರ್ರಗೆ ಕಾಗೆ ಕುಳಿತಿತ್ತಲ್ಲಿ ತಕ್ಷಣವೇ ನಾ ಅಣಕಿಸ ಹೊರಟೆ "ಅಪಸ್ವರದಾ ಪ್ರತಿಮೂರ್ತಿ ಇಲ್ಲಿ" ಕಾ ಕಾ ಎಂದು ನಾ ಕರೆದಾಗ ಹಾರಿತು ಕಾಗೆ ಖಾಲಿ ಆ ಜಾಗ ಅಣಕು ಕೊಡದ...

ನೆರಳು

ಅನಿವಾಸಿ ಜೂನ್ ೧೪ ಪುಟ ೫೫ ವೀಕ್ಷಣೆಗಳು

ನನ್ನ ಬಳುಕದ ಮನಸ್ಸಿನ ಮೇಲೆ ನಿನ್ನ ನೆರಳುನೆರಳಲ್ಲೂ ಕೆಂಪು ಹೂಗಿಡದ ಚಿಗುರು.ನಿನ್ನ ತೊನೆಯುವ ಮೈ ಮೇಲೆ ನನ್ನ ನೆರಳುತೇವದಲ್ಲಿಮಣ್ಣುಳಜಿಗಣೆಇರುವೆಗೂಡು.

*ಕಗ್ಗಕ್ಕೊಂದು ಕೈಪಿಡಿ- [ ಮಂಕುತಿಮ್ಮ ಗುರುವಿನ ತತ್ವದರ್ಶನ ]- ಶ್ರೀ. ಡಿ. ಆರ್. ವೆಂಕಟರಮಣನ್

Venkatesh/ವೆಂಕಟೇಶ್/ಹೊರಂಲವೆಂ ಜೂನ್ ೧೪ ಪುಟ ೭೮೮ ವೀಕ್ಷಣೆಗಳು

*ಕಗ್ಗಕ್ಕೊಂದು ಕೈಪಿಡಿ- [ ಮಂಕುತಿಮ್ಮ ಗುರುವಿನ ತತ್ವದರ್ಶನ] ಕ್ರಯ : ೨೨೫ ರೂ./- ( ಒಟ್ಟು ೫೭೨ ಪುಟಗಳು) ರಚನೆ : ಶ್ರೀ. ಡಿ. ಆರ್. ವೆಂಕಟರಮಣನ್ ನಿತ್ಯಾನಂದ ಪ್ರಿಂಟರ್ಸ್, ಅಶೋಕನಗರ, ಬೆಂಗಳೂರು -೫೬೦ ೦೫೦...

ಅತ್ಯದ್ಭುತ ಸೃಷ್ಟಿ ಯಾವುದು?

ಶ್ರೀನಿವಾಸ್ ಜೂನ್ ೧೪ ಪುಟ ೫೪ ವೀಕ್ಷಣೆಗಳು

ಅತ್ಯದ್ಭುತ ಸೃಷ್ಟಿ? ದೇವನಲಿ ಹುಟ್ಟಿಹುದು ಒಂದು ಪರಿಪ್ರಶ್ನೆ ಬ್ರಹ್ಮಾಂಡದಿ ಭವ್ಯ ಯಾವುದು ನನ್ನ ಸೃಷ್ಣೆ? ಉತ್ತರಕೆ ಸುತ್ತಿಹನು ಇಡೀ ನಭೋಮಂಡಲ ಎಲ್ಲೂ ಸಿಗದು - ಕಡೆಗೆ ಕಂಡಿತು - ಸೌರ ಮಂಡಲ ಸೂರ್ಯನ ನೋಡಿದ...

ಡೌಲು

ಅನಿವಾಸಿ ಜೂನ್ ೧೪ ಪುಟ ೪೯ ವೀಕ್ಷಣೆಗಳು

ನನ್ನ ಚಂದದ ತುಟಿಗಳನ್ನುನೋಡಲು ನಿನಗೆಡೌಲಿಗಿಂತ ನಾಚಿಕೆಯಾಗುವುದೇನನಗೆ ಇಷ್ಟ.ಆದರೆ ನಾಚಿಕೆ ಮುಚ್ಚಲು ಹೋಗಿ ನೀನುತುಟಿಬಿಗಿದು ಡೌಲನ್ನೇ ಮೆರೆಸುತ್ತೀಯ!

ಚಿಟ್ಟೆ

ಶ್ರೀನಿವಾಸ್ ಜೂನ್ ೧೪ ಪುಟ ೫೫ ವೀಕ್ಷಣೆಗಳು

ಚಿಟ್ಟೆ ಆಹಾ! ನೋಡು ಬಣ್ಣದ ಚಿಟ್ಟೆ! ನಿನ್ನೀ ಮೆರುಗಿಗೆ ನಾ ಮರುಳಾಗಿಬಿಟ್ಟೆ! ಹುಟ್ಟಿನಲಿ, ನೀನು ಕರ್ರಗಿನ ಕಂಬಳಿ - ಕುರೂಪಿ ಬೆಳೆಯಲು, ಅಪ್ಸರೆಯರೂ ಹಿಮ್ಮೆಟ್ಟಿದರು, ನೀ ಸ್ಫುರದ್ರೂಪಿ! ಬಣ್ಣವೋ ಬಣ್ಣ ಇದು...

ತಾಳಬದ್ಧ

ಅನಿವಾಸಿ ಜೂನ್ ೧೩ ಪುಟ ೪೩ ವೀಕ್ಷಣೆಗಳು

"ನನ್ನ ಕನಸಿನ ಪಕಳೆಯಲಿ ನೀ ನಿದ್ದೆ ಮಾಡುವ ಹುಡುಗನಂತೆನಿನ್ನ ಕನಸಿನ ನೆರಿಗೆಯಲಿ ನಾ ಸುತ್ತಿ ಅಲೆಯುವ ಹುಚ್ಚಿಯಂತೆ"ಎಷ್ಟು ತಾಳಬದ್ಧವಾದರೇನು ಬಂತು-ನನ್ನ ಕನಸಲ್ಲಿ ನಿನ್ನ ಉಡಾಫೆನಿನ್ನ ಕನಸಲ್ಲಿ ನನ್ನ ಮಗ್ನತೆಗೊತ್ತಾಗದ ಮ...

ಪ್ರೇಮದ ಅಮಲು

ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಜೂನ್ ೧೩ ಪುಟ ೭೩ ವೀಕ್ಷಣೆಗಳು

ಈ ಪ್ರೇಮ ನಂಬಿದರೆ ಬರಿ ಕಣ್ಣೀರಿನ ಗೋಳು ಹೀಗೇಕೆ ಆಯಿತು ನನ್ನ (ಯೌವ್ವನದ)ಹದಿನೆಂಟರ ಬಾಳು ಈ ಬಾಳೆಲ್ಲ ಬರಿ ವ್ಯತೆಯು ಬರಿ ಕಣ್ಣೀರಿನ ಕಥೆಯು "ಪ" ಪ್ರೀತಿಯೆ ಸತ್ಯ ನೀತಿಯೆ ಧರ್ಮ ಎಂದು ನಾ ತಿಳಿದೆ ಆ ಆ ಆ ಪ್ರೇಮವು...

ಹನಿಗವನ

Prapancha ಜೂನ್ ೧೧ ಪುಟ ೪೬ ವೀಕ್ಷಣೆಗಳು

ಕನ್ನಡದಲ್ಲಿ ಹನಿಗವನ ಎ೦ದರೆ ದು೦ಡಿರಾಜರು, ದು೦ಡಿರಾಜರೆ೦ದರೆ ಹನಿಗವನವೆ೦ಬುವಷ್ಟು ಮನೆಮಾತಗಿದೆ.  ಇ೦ದಿನ ವಿ.ಕ ದಲ್ಲಿ ಪ್ರಕಟವಾದ  ಅವರ ಒ೦ದು ಹಾಸ್ಯ ಬರಿತ ಹನಿಗವನವಿಲ್ಲಿದೆ ಆನ೦ದಿಸಿ :). ಕಣ್ಣಾ ಮುಚ್ಚೆ ಲವರ್ಸ್ ಡೇಕಾಡ...

ಮದ್ದು

ಅನಿವಾಸಿ ಜೂನ್ ೦೯ ಪುಟ ೩೮ ವೀಕ್ಷಣೆಗಳು

ನಿನ್ನ ಕುರುಡಿಗೆನನ್ನ ಸೊಂಟ, ಎದೆ, ತುಟಿ, ಕಣ್ಣು, ಹುಬ್ಬು, ಹೆರಳುಇವುಗಳದೇ ಸಂಭ್ರಮನನ್ನ ದಿಟ್ಟ ಹೆಜ್ಜೆ ನಡುವಿನ ಅನುಮಾನಮತ್ತು ಗಟ್ಟಿ ದನಿಯಾಳದ ನಡುಕನಿನ್ನ ಸಂಭ್ರಮಕ್ಕೆ ಮದ್ದರೆಯುತ್ತವೆಮೌನವಾಗಿ.

ಮದುವೆ

ಅನಿವಾಸಿ ಜೂನ್ ೦೭ ಪುಟ ೪೦ ವೀಕ್ಷಣೆಗಳು

ಮಳೆಗೆ ಹಿಡಿದ ಕೊಡೆಯ ನೆರಳುಶಲ್ಯವಿಳಿದ ನರಿಯ ಹೆಗಲುಗೆಜ್ಜೆತೊಟ್ಟ ಕಾಗೆ ಕಾಲುಹೊಳೆವ ಹನಿಯ ತೋರಣದುಗುಡ ಕೇಕೆ ದಿಬ್ಬಣ

ಸವಾಲು

ಅನಿವಾಸಿ ಜೂನ್ ೦೬ ಪುಟ ೪೧ ವೀಕ್ಷಣೆಗಳು

ಹೇಳೊ ಹುಡುಗಾ-ಒಣಗನಸಿನ ಬಣವೆಯಲ್ಲಿಹುಡುಕುವೆಯಾ ಕಳೆದ ಹಸಿರು?ಇಲ್ಲಿ ಉತ್ತರಕ್ಕೆ ತಿರುಗಿಕಾದ ಸೂಜಿಗಲ್ಲು ಮನಸು!

ಉಳಿದಿದ್ದು

ಅನಿವಾಸಿ ಜೂನ್ ೦೪ ಪುಟ ೪೯ ವೀಕ್ಷಣೆಗಳು

ಪ್ರೇಮದಮಲಿಳಿದ ಮೇಲೆನನ್ನಬೆಚ್ಚನೆಯ ಸೆರಗಂಚುಬರಿ  ಜರತಾರಿ ಮತ್ತುಮೆಲ್ಲುವ ಎಲೆಯಡಿಕೆ ಗಂಟುತುದಿಯಲ್ಲಿ