ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಸೂರ್ಯಾಸ್ತ

harish_nagarajarao ಜುಲೈ ೧೬ ಪುಟ ೩೮೪ ವೀಕ್ಷಣೆಗಳು

ಸೂರ್ಯಾಸ್ತದ ಸುಂದರ ಸೊಬಗು ಮೂಡಿತು ನನ್ನಲಿ ಬೆರಗು ಧರೆಗೆ ಇಳಿದಿಹ ರವಿತೇಜ ಬಾನಿಗೆ ರಂಗು ರಂಗಿನ ಚಿತ್ತಾರ ಬರೆಯುತ್ತ ನಡುವೆಯೇ ಮೂಡಿತು ಕತ್ತಲಾ ಭೀತಿ ಹೋಗಲಾದಡಿಸು ದೇವ ನಿನಗೆ ತೋಚಿದಾ ರೀತಿ ನೋಡ ನಿಂತೆ...

ಬಯಕೆ

harish_nagarajarao ಜುಲೈ ೧೬ ಪುಟ ೬೦ ವೀಕ್ಷಣೆಗಳು

ಹಿಡಿಯ ಬಯಸುತಿದೆ ಮನ ನಕ್ಶತ್ರವನ್ನ ಹಿಡಿಯಲಾಗುತಿಲ್ಲ ಅದಕೆ ಬಯಕೆಯೆಂಬ ತನ್ನ ಸ್ವಕ್ಶೇತ್ರವನ್ನ ಕೊನೆಗೆ ಕಂಡುಕೊಳ್ಳುವುದೆನು ? ನೋವು, ನಿರಾಶೆ, ನಿಟ್ಟುಸಿರು, ಹತಾಶ ಭಾವ ನಿಲುಕುವ ಕ್ಶೇತ್ರವನ್ನು ಹುಡುಕಿದ್ದರೆ...

ಹೊಡಕಲು

hene ಜುಲೈ ೧೬ ಪುಟ ೩೭ ವೀಕ್ಷಣೆಗಳು

ಕಂಪ್ಯೂಟರಿನ ಮೇಲೆ ಕಣ್ನೆಟ್ಟು ಕ್ರಿಯೇಟಿವಾಗುವುದು ಹೇಗೆ? ಎದೆಯ ಮಿಣುಕಿಗೆ ಮಾತು ಮೊಳೆಯುವ ಗಳಿಗೆ ಪೆನ್ನು ಪೇಪರಿನ ಹೊಡಕಲು ಕೈಗೆ

ನೆರಳು

Girish Shetty ಜುಲೈ ೧೬ ಪುಟ ೪೧ ವೀಕ್ಷಣೆಗಳು

ನೆರಳು ಬಿಡದೆ, ಬೆಂಬಿಡದೆ ಅನುಸರಿಸುತಿದೆ ನನ್ನೊಳಗಿನ ನಾನು ಕಷ್ಟ ಕಾಲಕ್ಕಾಗುವ ಗೆಳೆಯನಂತೆ, ಗುಟ್ಟುಗಳ ಬೆನ್ನಟ್ಟವನಂತೆ ಒಮ್ಮೊಮ್ಮೆ ಅನಿಸುವದು, ನೆರಳಲ್ಲವಿದು, ನನ್ನೊಳಗಿನ ನನ್ನಾತ್ಮ ಇನ್ನೊಮ್ಮೆ, ನನ್ನ ಏ...

ಹುಡುಕಾಟ

Girish Shetty ಜುಲೈ ೧೩ ಪುಟ ೫೬ ವೀಕ್ಷಣೆಗಳು

ಹುಡುಕಾಟ ಕಪ್ಪು ಕತ್ತಲಲಿ, ಗೊಂಡಾರಣ್ಯದಲಿ, ಬಾಳ ಬೆಳಕಿನ ಹುಡುಕಾಟ ರವಿಯೇ ಬರಲೊಲ್ಲೆ ಎನುತಿರೆ, ನಾ ಬಿಡಲಾರೆ ನನ್ನ ತಿಣುಕಾಟ ಕಲ್ಲು ಮುಳ್ಳೆನದೆ, ಹಳ್ಳ ದಿಣ್ಣೆ ಎನದೆ, ನಾ ಸಾಗುತಿರೆ ಗುರಿಯತ್ತ ಭರದಿ ಮೂರ್ಖತನ...

ಕಾವೇರಿ

Girish Shetty ಜುಲೈ ೧೩ ಪುಟ ೫೫ ವೀಕ್ಷಣೆಗಳು

ಕಾವೇರಿ ರಾಮರಾಜ್ಯದ ಜನ ಕಾದರು, ರಾಮ ಮುಗಿಸಿ ಬರುವನು ವನವಾಸದ ಹದಿನಾಲ್ಕು ವರುಷ ಜನ ಮತ್ತೆ ಕಾದರು, ಕಾವೇರಿ ತೀರ್ಪು ಬರಲು ಇನ್ನೂ ಹದಿನಾಲ್ಕು ವರುಷ ಕಾದು ಕಾದು ಬೇಸತ್ತಿರಬೇಕು ಆಕೆಯೂ ಜೀವನಾಡಿಯಲ್ಲಿ ನೆತ್...

ಎರಡು ಕವನ - ಪ್ರಕ್ರತಿ ಮತ್ತು ಕಾಲ

Girish Shetty ಜುಲೈ ೧೩ ಪುಟ ೬೫ ವೀಕ್ಷಣೆಗಳು

ಪ್ರಕ್ರತಿ ಅಪರೂಪಕೊಮ್ಮೆ ಎಂಬಂತೆ ಹೊರ ನಡೆದಿದ್ದೆ ಕಾವೇರಿ ತಡಲಿಗೆ ತಂಪಾದ ಗಾಳಿ ಬೀಸಲು ಜಾರಬೇಕೆನಿಸಿತು ಹಸಿರ ಮಡಿಲಿಗೆ ದೂರದಿ ನದಿ ನೀರು ಹರಿಯೆ ಕೇಳುತಿದೆ ಜುಳು ಜುಳು ಚಿಂವ್ ಚಿಂವ್ ಎಂದು ದನಿಗೂಡಿ ಹಾಡಿವೆ...

ಎರಡು ಕವನ - ಸೋಲು ಮತ್ತು ಮಂಥನ

Girish Shetty ಜುಲೈ ೧೩ ಪುಟ ೫೫ ವೀಕ್ಷಣೆಗಳು

ಸೋಲು ಕುಹುಕ ನಗುವಿನ ಪ್ರಪಂಚ ಕಾಡಿ ಕದಡುತಿತ್ತು ಮನವ ಮೈಯ ತುಂಬ ಉಟ್ಟಿತ್ತು ಏಮಾರಿಸಿದ ಜಂಬತನವ ಅರೆಕ್ಷಣದಲಿ ವಿಲಕ್ಷಣವಾಗಿ ಬಂದೆರಗಿದ ಸೋಲು ಹಾಕಿ ಉಳಿಸಿಕೊಂಡ ಅಡಿಪಾಯಕ್ಕೆ ಮುಟ್ಟಗೋಲು ಅಟ್ಟಹಾಸದಿ ಮೆರೆಯು...

ಸವಿ ನೆನಪು

Girish Shetty ಜುಲೈ ೧೩ ಪುಟ ೬೫ ವೀಕ್ಷಣೆಗಳು

ಕಣ್ಣ ತೆರೆದ ನೆನಪಿಲ್ಲ, ಮೊಲೆಯುಂಡ ನೆನಪಿಲ್ಲ ನೆನಪಿದೆ ಆ ಬಿಸಿಯಪ್ಪುಗೆ ಅಮ್ಮನ ತೋಳಲ್ಲಿ ಮೆಲ್ಲಗೆ ತಂಗಿಯ ಕೆನ್ನೆ ಹಿಂಡಿದ ನೆನಪು ಕೆಣ್ಣೆ ಬೆಣ್ಣೆಯಂತೆ ನುಣುಪು ಬಣ್ಣದ ಚಿಟ್ಟೆಯ ಹಿಡಿದ ನೆನಪು ಮರೆಯಲಾಗದ ಆ ಪುಟ...

ಪರದೆ

Girish Shetty ಜುಲೈ ೧೩ ಪುಟ ೫೨ ವೀಕ್ಷಣೆಗಳು

ಪರದೆ ಪ್ರಪಂಚ ಕಾಣಿಸದು, ಬರಿದೇ ಕೇಳಿಸುವುದು ಕತ್ತಲು ಕವಿದರೆ, ಕಣ್ಣು ಕುರುಡಾದರೆ ಮಾತುಗಳಷ್ಟೆ ಕೇಳಿಸುವುದು, ಸತ್ಯಾಸತ್ಯಥೆಯಲ್ಲ ಮನದ ತುಂಬೆಲ್ಲ ಅಜ್ನಾನ ಮನೆ ಮಾಡಿದರೆ ಹೊಟ್ಟೆಗಷ್ಟೆ ಪಚನ, ಸಿಹಿಯ ಸುಖ...

ಎರಡು ಕವನ - ಬರ ಮತ್ತು ಪರದೆ

Girish Shetty ಜುಲೈ ೧೩ ಪುಟ ೪೮ ವೀಕ್ಷಣೆಗಳು

<strong><u>ಬರ </u></strong> ಹಸಿದ ಹೊಟ್ಟೆಗೆ ಹಿಡಿ ಅನ್ನವೆ ಸಾಕು, ನೊಂದ ಮನಕೆ ಅವಳ ಮುಗುಳ್ನಗೆಯಷ್ಟೆ ಸಾಕು ಮತ್ತೆ ಜೀವ ಬರಿಸಲು ಕುಡಿ ನೊಟವೆ ಸಾಕು ಅನ್ನವೀಯಲೇ ಇಲ್ಲ, ಮುಗುಳ್ನಗೆಗೆ ಬರವಿಲ್ಲಿ, ಕುಡಿ ನೋಟಕೆ...

ಜಲಪಾತ

Girish Shetty ಜುಲೈ ೧೩ ಪುಟ ೩೬ ವೀಕ್ಷಣೆಗಳು

ಜರಿ ಜರಿಯಾಗಿ ಧರೆಗಿಳಿವ ರಮಣೀಯ ಜಲಧಾರೆ ಬೆಳ್ಳನೆ ಬೆಳದಿಂಗಳೋಪಾದಿ ದುಮ್ಮುಕ್ಕಿ ಹರಿಯುತಿರೆ. ದಟ್ಟಡವಿಯಲ್ಲಿ, ಬೆಟ್ಟದತಡಿಯಲ್ಲಿ ಸಾಗುತಿರೆ ಭರದಿ ಮುಂದೆ ಮುಂದೆ ನಾ ಒಲ್ಲೆನೆನದೆ ಯಾರಿಗೂ, ಸೆಳೆದುಕೊಳ್ಳುತ್ತಾ ಎಲ್ಲವ...

ಬಾಳ ದಾರಿಯ ಹೂವು

Girish Shetty ಜುಲೈ ೧೩ ಪುಟ ೫೧ ವೀಕ್ಷಣೆಗಳು

ಬಾಳ ದಾರಿಯಲಿ ಪಕ್ಕನೆ ಎದುರಾಯ್ತು ಒಂದು ಸುಂದರ ಹೂವು ಮಿಂಚಂತೆ ಬಳಿ ಬಂದು ನಕ್ಕು ಮರೆಸಿತು ನನ್ನೆಲ್ಲ ಹಳೆಯ ನೋವು ಮರುಳಾದೆ ಗಾಳಿಯಲ್ಲಿ ತೇಲಿ ಬಂದ ಆ ಹೂವ ಮಧುರ ಕಂಪಿಗೆ ನಾಚಿ ಬಳುಕಿತದು ಸಂಜೆ ಸೂರ್ಯನೆದಿರು ಮಾಡಿ...

ಬದುಕು-ಬವಣೆ

Girish Shetty ಜುಲೈ ೧೩ ಪುಟ ೧೩೮ ವೀಕ್ಷಣೆಗಳು

ಒಣ ಮರದ ಕೊನೆ ಕೊನೆಯಲಿ ಚಿಗುರೊಡೆದ ಎಳೆ ರೆಂಬೆ ಸುಡು ಬಿಸಿಲ ಕಡು ಕೋಪಕೆ ಕರಟಿಹೊಯ್ತ ಮುರುಟಿ ಮುರುಟಿ ಧರೆಗೊರಗುವ ನೋವ ನಡುವೆ ವಿಶಾದದ ನಗು, ಏನಿದು ಸತ್ವಹೀನ ಬದುಕು? ಸುಗ್ಗಿ ಕಾಲದ ಕಂಪಿನಲಿ ಸೊಕ್ಕಿ ಬೆಳೆದ ದಪ್ಪ...

ಆಕೆ

Girish Shetty ಜುಲೈ ೧೩ ಪುಟ ೪೦ ವೀಕ್ಷಣೆಗಳು

ಮನದ ಹೊಸ್ತಿಲ ದಾಟಿ, ನಡುಮನೆಯ ಸೇರಿದಳಾಕೆ ತಿಳಿನೀರ ಕೊಳದಲಿ ತುಂಬಿ ಅರಿವಾಗದ ಹೊಸ ಬಯಕೆ ಆಸೆ ಹೊತ್ತ ಮನಕೆ ತಿಳಿ ಹೇಳ ಹೊರಟೆ, ನಿನದಲ್ಲದ್ದು ಈಗ್ಯಾಕೆ? ಕಣ್ಣ ಮುಚ್ಚಿದರೆ ಕಣ್ಣ ಬಿಂಬದಿ ನಿಂತು ಬಾಗಿಲ ತೆರೆದು ನಗು...

ಅಬಲೆ-ಸಬಲೆ

Girish Shetty ಜುಲೈ ೧೩ ಪುಟ ೩೭ ವೀಕ್ಷಣೆಗಳು

ಬಿಟ್ಟು ಬಿಟ್ಟಳು ಬಿಗುಮಾನ, ಹಿಡಿದಿಟ್ಟಳು ಓಡುತ್ತಿರುವ ಮನಸ್ಸನ್ನ ಕೂಗುತಿತ್ತು ಹ್ರದಯ ಸೋಲುತಿಹೆನು ನಾನು, ಸೋಲ ಬಿಡಬೇಡ ನೀನನ್ನ ಮನಸ್ಸು ಹ್ರದಯಗಳ ನಡುವೆ ಭಾವನೆಗಳು ನಡೆಸುತಿರೆ ಕೋಲಾಹಲ ಹಿನ್ನಲೆ ಎಂಬಂತೆ, ಮಿಂಚು...

ಜೊತೆಯಲಿ ಜೊತೆ ಜೊತೆಯಲಿ

ಪಂಚಾಕ್ಷರಿ ಕೊ.ಬ. ಜುಲೈ ೧೦ ಪುಟ ೧೪೪ ವೀಕ್ಷಣೆಗಳು

ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು ಹೊಸ ಹರುಷವ ತರುವೆನು ಇನ್ನು ಎಂದು!! ಎಂಥಾ ಮಾತಾಡಿದೆ ಇಂದು ನೀ ಎಂಥಾ ಮಾತಾಡಿದೆ ನನ್ನ ಮನಸಿನ ಭಾವನೆ ನೀನೆ ಹೇಳಿದೆ ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು...

ಹಳ್ಳಿ ಹುಚ್ಚು

ಶ್ರೀನಿವಾಸ್ ಜುಲೈ ೦೨ ಪುಟ ೫೭ ವೀಕ್ಷಣೆಗಳು

ಹಳ್ಳಿ ಹುಚ್ಚು ಅಂದು ನಾ ಹೊರಟಿದ್ದೆ ಗಿಜಿ ಗಿಜಿ ರಸ್ತೆಯಲ್ಲಿ ಎಂದಿನಂತೆ ನನಗೆ ತಿಕ್ಕಲೋ-ಪ್ರಪಂಚಕ್ಕೋ ತಿಳಿಯದಾಗಿತ್ತು ಹಳ್ಳ ಗುಂಡಿಗಳ ಕಪ್ಪು ಟಾರಿನ ರಸ್ತೆಯೊಂದು ಹಳ್ಳಿಯ ಮಣ್ಣ ಹಾದಿಯಂತೆ ಕಂಡಿತ್ತು ನನಗೆ ಅಂ...

ನಾಕು ತ೦ತಿ ಬೇ೦ದ್ರೆ

muralihr ಜೂನ್ ೩೦ ಪುಟ ೬೯ ವೀಕ್ಷಣೆಗಳು

ಬೇ೦ದ್ರೆಯವರು ಈ ಪದ್ಯವನ್ನು ಬರೆದಿದ್ದಾರೆ ! ಆವು ಈವಿನ ನಾವು ನೀವಿಗೆ ಆನು ತಾನದ ತನನನಾ ನಾನು ನೀನಿನ ಈ ನಿನಾನಿಗೆ ಬೇನೆ ಏನೋ ಜಾಣಿ ನಾ ಚಾರು ತ೦(ತರಿtri) ಯ ಚರಣಚರಣದ ಘನಘನಿತ ಚತು ರಸ್ವನಾ...

ಕನ್ನಡ ಕ್ರೈಸ್ತ ಗೀತೆಗಳು

ಮರಿಜೋಸೆಫ್ ಜೂನ್ ೨೭ ಪುಟ ೪೯ ವೀಕ್ಷಣೆಗಳು

ವ್ಯಾಟಿಕನ್ ಸುಧಾರಣೆಗಳು ಘೋಷಣೆಯಾಗುವ ಮುನ್ನ ಚರ್ಚ್ ವಲಯದಲ್ಲಿ "ಕೀರ್ತನೆ ಪುಸ್ತಕ" ತುಂಬಾ ಜನಪ್ರಿಯವೆನಿಸಿತ್ತು. ಅದರಲ್ಲಿ ಮೂರು ಭಾಗಗಳಿದ್ದು ಫ್ರೆಂಚ್ ಧಾಟಿಯ ಹಾಡುಗಳ ಕನ್ನಡ ರೂಪಾಂತರವೂ, ಕರ್ನಾಟಕ ಶಾಸ್ತ್ರೀಯ ಸಂಗೀತ...