ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ನನ್ನವಳು...

Nithin Shetty ನವೆಂ ೦೫ ಪುಟ ೪೩ ವೀಕ್ಷಣೆಗಳು

ಚಂಚಲೆಯೋ ಈಕೆ ನೀರಿನ ಮೇಲಿನ ಪ್ರತಿಬಿಂಬದಂತೆ... ನಿಗೂಡವೋ ಈಕೆ ಸಪ್ತ ಸಾಗರದಂತೆ... ಅತ್ಯಮೂಲ್ಯವೋ ಈಕೆ ಚಿಪ್ಪಿನೊಳಗೆ ಅಡಗಿದ ರತ್ನದಂತೆ... ಪರಿಪೂರ್ಣವೋ ಈಕೆ ಹುಣ್ಣಿಮೆಯ ಚಂದ್ರನಂತೆ... ನನ್ನವಳೋ ಈಕೆ......

ಮು೦ಗಾರು ಮಳೆ

Nithin Shetty ನವೆಂ ೦೫ ಪುಟ ೬೦ ವೀಕ್ಷಣೆಗಳು

ಅನಿಸುತಿದೆ ಯಾಕೊ ಇ೦ದು... ನಿನ್ನಿ೦ದನೆ ಈ ವಾಸನೆ ಎ೦ದು... ಕೆಂಗೇರಿ ಮೋರಿಯಲ್ಲಿ ನೀನು ಮಿಂದು ಬಂದವಲೆಂದು... ಅಯ್ಯೊ ಎ೦ತಾ ಕಚ್ಹಡ ವಾಸನೆ... ಸ್ನಾನ ಮಾಡಿಕೊ೦ಡು ಬಾರೆ ಹಾಗೆ ಸುಮ್ಮನೆ... ಬೀಸುವ ತಂಗಾ...

ಹುಚ್ಚು..

Nithin Shetty ನವೆಂ ೦೪ ಪುಟ ೪೩ ವೀಕ್ಷಣೆಗಳು

ಇ೦ದು ಜಗಳವಾಡಿದೆ ತ೦ಗಾಳಿಯೊಡನೆ ನಾನು... ನನ್ನ ಪ್ರಿಯೆಯ ಮು೦ಗುರುಳಿನ ಒಡನೆ ನೀನು ಆಡಬೇಡವೆ೦ದು... ಹುಚ್ಚ ನಾನು ಆ ಜಗಳವ ಗೆಲ್ಲಲಿಲ್ಲ... ಆದರೆ... ಪ್ರೇಮಿ ನಾನು ಆ ಜಗಳವ ನಿಲ್ಲಿಸಲಿಲ್ಲ.........................

ನೀ ಮೌನಿಯಾದರೇ...?

ಜಯಪ್ರಕಾಶ ನೇವಾರ ಶಿವಕವಿ ನವೆಂ ೦೨ ಪುಟ ೪೧ ವೀಕ್ಷಣೆಗಳು

ನೀ ಮೌನಿಯಾದರೇ ಏನೆಂದು ಅರಿಯಲಿ ನಾ ನಿನ್ನ ಮನಸು ನೊಂದರೆ ನಗುತಿರಲಿ ಹೇಗೆ ನಾ || ಪ || ನಿನ್ನ ಮೊಗದ ಮೇಲಿಳಿದ ಮುಂಗುರುಳುಗಳಲ್ಲಿ || 1 || ಏನಾಯ್ತು, ಮೊದಲಿದ್ದ ತುಂಬು ನಗೆಯು. ಬಿಟ್ಟು ಬಿಡದೆ ಆಡುತ್ತಿದ್ದ ನಿ...

ನನ್ನ ಕವನ.

bvatsa ನವೆಂ ೦೧ ಪುಟ ೮೬ ವೀಕ್ಷಣೆಗಳು

ನನ್ನ ಕವನಗಳಿಗೆ, ಹಾಕಲು.. ಬಾರದು.. ಯಾವುದೇ ಛಂಧಸ್ಸು.. ಏಕೆಂದರೆ, ಅದರಲ್ಲಿದೆ.. ಲಘು-ಗುರುಗಳಿಗೆ.. ಮೀರಿದ, ಒಂದು.. ಮನಸ್ಸು..

ವಿಚಿತ್ರದವಳು..

bvatsa ನವೆಂ ೦೧ ಪುಟ ೭೪ ವೀಕ್ಷಣೆಗಳು

ಕರೆಯಲ್ಲಿದ್ದಾಗಲೆಲ್ಲ.. ನೀ ಸಿಗಲೇ ಇಲ್ಲಾ.. ನಿನ್ನ ನೋಡಿ ಅದೆಷ್ಟು, ದಿನಗಳಾದವು ಎಂದೆಲ್ಲಾ,.. ಕೊರೆವವಳು.. ಎದುರು ಬಂದು ನಿಂತಾಗ.. ಇದೇಕೆ, ಹೀಗೆ ಮಾತು ಮರೆತವಳಂತೆ, ಮೌನವಾದಳು ?? ಪತ್ರಗಳಲೆಲ್...

ಯಕ್ಷ ಪ್ರಶ್ನೆ ?

bvatsa ನವೆಂ ೦೧ ಪುಟ ೯೧ ವೀಕ್ಷಣೆಗಳು

ಮನದ ಬಾಗಿಲ ಬಳಿ ಬಂದ ಭಾವಗಳು, ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿದವೇಕೆ ? ನಾಲಿಗೆಯ ತುದಿಗೆ.. ಬಂದ ಎಷ್ಟೋ ಮಾತುಗಳು, ಮತ್ತೊಂದಿಷ್ಟು ಧೈರ್ಯ ಮಾಡಲಿಲ್ಲವೇಕೆ ? ಗರಿಗೆದರಿ, ಒಳಗೊಳಗೆ ಘರ್ಜಿಸಿದ ಆಸೆಗ...

ವ್ಯತ್ಯಾಸ

bvatsa ಅಕ್ಟೋ ೩೧ ಪುಟ ೮೭ ವೀಕ್ಷಣೆಗಳು

ಮನಸಾರೆ ಮುಕ್ಕಾಲು ಮೊಳ, ಮಲ್ಲಿಗೆ ತಂದಿದ್ದರೆ ಸಾಕಿತ್ತು, ಮೊರದಷ್ಟಗಲವಾಗುತ್ತಿತ್ತು, ಮಡದಿಯ ಮೊಗ, ಮುಂಚೆಲ್ಲಾ.. ಈಗೀಗ, ಮುಕ್ಕಾಲು ಸಂಬಳ, ಖರ್ಚು ಮಾಡಿ, ಅವಳ ರಮಿಸಿದರೂ.. ಒಂದು ಸಣ್ಣ ಹೂನಗೆ ನಕ್ಕು, ಸು...

ರೆಸ್ಟೋರೆಂಟು

bvatsa ಅಕ್ಟೋ ೩೧ ಪುಟ ೭೭ ವೀಕ್ಷಣೆಗಳು

ಅದೇ ಹಳೆಯ ರೆಸ್ಟೋರೆಂಟು.. ನನಗೂ ಅದಕ್ಕೂ, ಅದೇನೋ ಬಿಡಿಸಲಾಗದ ನಂಟು.. ಅದೇ ಮೂಲೆಯ ಮೇಜು.. ಮೇಜಿನ ಮೇಲಿನ, ಅದೇ ಹೊಳಪುರಹಿತ ಗ್ಲಾಸು.. ಅಭ್ಯಾಸವಾಗಿದ್ದಂತೆ, ತಂದಿಟ್ಟ ಮಾಣಿ.. ಮುಗುಳ್ನಗುತ್ತಾ.. ಎರಡು ಕಾ...

ಕುದಿ, ಚಳಿ, ಮಳೆ

ಬರತ್ ಕುಮಾರ್ ಅಕ್ಟೋ ೨೯ ಪುಟ ೪೫ ವೀಕ್ಷಣೆಗಳು

ಒಳಗೊಳಗೆ ಏನೋ ಕುದಿಏನನ್ನಾದರೂ ಮಾಡಬೇಕೆಂದುಹೊರಗೆ ತುಂಬ ಚಳಿ-ಮಳೆಕುದಿಯನ್ನು ಆರಿಸಿ ಏನೂ ಮಾಡಕ್ಕೆ ಬಿಡಲ್ಲಹೆಂಗೆ ತಪ್ಪಿಕೊಳ್ಳದು ಈ ಚಳಿ-ಮಳೆಯಿಂದ?ಚಳಿಲಿ ನಡುಗಿ, ಮಳೆಯಲ್ಲಿ ನೆನ್ದುಆಮೇಲೂ ಕುದಿ ಇರುತ್ತಾ ನೋಡ್ತಿನಿ !! ...

ಕನಸು...

ನಾ ವಿದ್ಯಾರ್ಥಿ ಅಕ್ಟೋ ೨೫ ಪುಟ ೪೨ ವೀಕ್ಷಣೆಗಳು

ನಾ ಕಂಡೆ ಕನಸೊಂದ ಸಿಹಿಯುಂಡ ಬದುಕೊಂದ ನಗೆಯ ಕಡಲೊಂದ ಹರಿಯಿತು ಬೆಳಕು ಮುರಿಯಿತು ಕನಸು ಕತ್ತಾಲಾಯಿತು ಬದುಕು...

ನನ್ನ ಗೆಳತಿ...

Nithin Shetty ಅಕ್ಟೋ ೨೨ ಪುಟ ೫೦ ವೀಕ್ಷಣೆಗಳು

ಸುಮನ್ನಿರೋ ಚ೦ದ್ರಮ ಮಲಗಿರುವಳು ನನ್ನ ಗೆಳತಿ... ಮೆಲ್ಲಗೆ ಬೀಸೋ ಗಾಳಿಯೆ ಮಲಗಿರುವಳು ನನ್ನ ಗೆಳತಿ... ಚ೦ಚಲವಾಗದಿರು ಮನವೆ ಮಲಗಿರುವಳು ನನ್ನ ಗೆಳತಿ... ಅರಿಯೋ ಒಹ್ ಹುಚ್ಹು ಹೃದಯವೆ ಮಲಗಿರುವಳು ಅವಳು......

ನನ್ನ ಪುಟ್ಟ ಹೃದಯ...

Nithin Shetty ಅಕ್ಟೋ ೨೨ ಪುಟ ೪೫ ವೀಕ್ಷಣೆಗಳು

ಕಣ್ಣಾ ಗೊ೦ಬೆಯಲ್ಲಿ ನಿನ್ನ ಚೆಲುವ ಸೆರೆ ಹಿಡಿದು ನಲಿಯುವ ಹೃದಯ... ತಾಯ ಮಡಿಲಿನಲ್ಲಿ ಮಲಗಿ, ಜೊಗುಳದ ಹಾಡಿಗೆ ಮೈ ಮರೆತು ಮಿಡಿಯುವ ಹೃದಯ... ಕುರುಡು ಪ್ರೇಮಕ್ಕೆ ಕಣ್ಣಾಗಿ, ಪ್ರೇಮಿಗೆ ಒಲವಿನ ಆಸರೆ ಈ ನನ್ನ ಹೃದಯ....

ಪದಬಂಧ

ಶ್ರೀನಿವಾಸ್ ಅಕ್ಟೋ ೧೬ ಪುಟ ೫೫ ವೀಕ್ಷಣೆಗಳು

ಪದಬಂಧ ===== ಪದಗಳ ಆಟವೇ ಪದಬಂಧ ಎನಿತೋ ವರುಷದ ಸಂಬಂಧ ಸುಳಿವಿನ ರಾಶಿಯು ಗೋಜಲೋ ಗೊಜು ಗಾಳಕೆ ಸಿಕ್ಕರೆ ಮೋಜೋ ಮೊಜು ಪದಗಳು ಸಿಗದಿರೆ ಬಲು ತಿಕ್ಕಾಟ ಸಿಕ್ಕರೆ ಇವುಗಳು ಇದೆ ಗೆದ್ದಾಟ ಮುಖವಾಡದ ಪ...

ಪಯಣ

ಪೂರ್ಣಿಮ ಅಕ್ಟೋ ೧೪ ಪುಟ ೪೧ ವೀಕ್ಷಣೆಗಳು

ಪಯಣ ***** ಅಲೆದಾಡುವ ಮನ ಅರಸಿದೆ ನೆಲೆಯನು. ಮಿಂಚ ಮಿಂಚಿಸುವ ವೇಗದಲಿ ಹುಡುಕಿದೆ ಏನನೋ!! ಎತ್ತ ಸಾಗಿದೆ ಪಯಣ ? ಎಲ್ಲಿಹುದು ಎನ್ನ ಗುರಿ ? ಪಯಣದಲಿ ಜೊತೆಯಾಗೋ ಗೆಳೆಯರಾರೋ ? ಇಂದು ಕಂಡಂಥ ನೆಲೆ ಕಾಣದ...

ಮೂರು ಮಕ್ಕಳು

ಗಿರೀಶ ರಾಜನಾಳ ಅಕ್ಟೋ ೧೨ ಪುಟ ೪೮ ವೀಕ್ಷಣೆಗಳು

ಗಂಗಾವತಿ ಬೀಚಿ ಅವರಿಂದ ಕದ್ದಿದ್ದು. ಅವಳು ರಸ್ತೆಯಲ್ಲಿ ಸಿಕ್ಕಳು. ನನ್ನ ನೋಡಿ ನಕ್ಕಳು. ನನಗೀಗ ಮೂರು ಮಕ್ಕಳು.

ಒಂದು ಸಂಜೆ ಹಳ್ಳಿಯಲ್ಲಿ

ಜಯಪ್ರಕಾಶ ನೇವಾರ ಶಿವಕವಿ ಅಕ್ಟೋ ೧೧ ಪುಟ ೫೦ ವೀಕ್ಷಣೆಗಳು

ಮೋಡ ಮುಸುಕಿದ ಸಂಜೆ ತಂಗಾಳಿಯಾಡುತಿರಲು, ತಲೆ ಹಾಕುತಿಹವು ತೆಂಗು, ಕಂಗು, ಮಧ್ಯ ಕುಡಿದ ಮನುಜನಂತೆ ತೂರಾಡುತಿಹವು. ದನಗಳೋಡುತಿಹವು ಮನೆಯಡೆಗೆ, ಕುರಿ ಹಿಂಡು ಹಟ್ಟಿಯಡೆಗೆ, ದಾರಿಯಲ್ಲೆಲ್ಲ ಧೂಳನ್ನು ತೂರಿ, ಎಳೆ...

ಪಲಾಯನವಾದ

Girish Shetty ಅಕ್ಟೋ ೧೦ ಪುಟ ೬೦ ವೀಕ್ಷಣೆಗಳು

ಓಡಿ, ಓಡೋಡಿ ಪೊದೆಗಳೆನ್ನದೆ ನುಸುಳಿ ಬಸವಳಿದು ಉಸ್ಸೆಂದ, ಬೆವರು ಮೈಯ ತುಂಬಾ ದಾಟಿ ಅಡ್ಡ ಗೋಡೆಯನು, ಕಾಡು ಗುಡ್ಡ ಮಲಗಿದ್ದವೆಲ್ಲ ಅಡ್ಡಡ್ಡ ಬಿಡುತ್ತಿಲ್ಲ, ಬೆನ್ನಟ್ಟಿ ಬರುತಿದೆ ನೆರಳದು, ಅಲ್ಲಲ್ಲ ಸ...

ಹುಡುಗಿ

Girish Shetty ಅಕ್ಟೋ ೧೦ ಪುಟ ೩೮ ವೀಕ್ಷಣೆಗಳು

ಹುಡುಗಿ ಕಣ್ಣಂಚಿನಲೆ ಕೊಂದಳು ಹುಡುಗಿ ಕುಡಿ ನೋಟದ ಬಾಣವ ನನ್ನೆದೆಗೆ ಎಸೆದು ಮತ್ತೆ ಜೀವ ಬರಿಸಿದಳು ಬೆಡಗಿ ತುಟಿಯಂಚಿನ ನಗುವಿನಮೃತವ ಎರೆದು

ಹುಡುಗಿಯರು

Girish Shetty ಅಕ್ಟೋ ೧೦ ಪುಟ ೩೮ ವೀಕ್ಷಣೆಗಳು

ಭಾವನೆಗಳ ಕಾಮನಬಿಲ್ಲು ಕಾಯುತ್ತಿದ್ದವನ ಮನದ ತುಂಬಾ ಕಣ್ಣಲ್ಲಿ ಮೂಡಿ ಮರೆಯಾಗುತ್ತಿದೆ ಆಕೆಯದೇ ಬಿಂಬ ಈ ಹುಡುಗಿಯರೇ ಹೀಗೆ! ಕಾಡುವುದು, ಕಾಯಿಸುವುದು ಹುಡುಗರ ಕೆಣಕಲು ಕಣ್ಣಾಮುಚ್ಚಾಲೆ ಆಡುವುದು