ತಪ್ಪು-ಒಪ್ಪು
ಹಳೆಗನ್ನಡ ತಪ್ಪುಮಿದಂ ಒಪ್ಪುಮಿದಂ
ಎಂತಿನಿತು ಪೇೞ್ವರ್ ಬಲ್ಲಿದರ್
ತಪ್ಪಿನೊಳೊಪ್ಪೊಪ್ಪಿನೊಳ್ ತಪ್ಪು ತೊಡರ್ಚು
ತಪ್ಪೊಪ್ಪುಗಳುಂ ಬೇರೆ ಮಾೞ್ಪುದು ಸಯ್ತೇ **********
ಹೊಸಗನ್ನಡ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೬೬೦ ಲೇಖನಗಳು
ಹಳೆಗನ್ನಡ ತಪ್ಪುಮಿದಂ ಒಪ್ಪುಮಿದಂ
ಎಂತಿನಿತು ಪೇೞ್ವರ್ ಬಲ್ಲಿದರ್
ತಪ್ಪಿನೊಳೊಪ್ಪೊಪ್ಪಿನೊಳ್ ತಪ್ಪು ತೊಡರ್ಚು
ತಪ್ಪೊಪ್ಪುಗಳುಂ ಬೇರೆ ಮಾೞ್ಪುದು ಸಯ್ತೇ **********
ಹೊಸಗನ್ನಡ
ಹಿಂದೆ ನೋಡದೆ ಎಂದೂ ಸಾಗಿ ಮುಂದೆ ಮುಂದೆ ಬೇಕಾದ್ದು ಬರಲಿ ಮತ್ತಷ್ಟು ಬೇಡದ್ದು ಇರಲಿ ಮಗದಷ್ಟು ಮುಟ್ಟಿದ್ದೆಲ್ಲ ಚಿನ್ನ ತೊಟ್ಟದ್ದೆಲ್ಲ ರನ್ನ ಸಕಲ ಸವಲತ್ತು ಸಾಕಷ್ಟು ದೌಲತ್ತು ಪಡೆದಾಗ ತೃಪ್ತಿ ಇರದಾಗ ಅ...
ನಿನ್ನ ನೆನಪು..." ನಿನ್ನ ನೆನಪು... ನನ್ನ ಕಣ್ಣುಗಳಲ್ಲಿ ನೀರನ್ನು ಬರಿಸುವ ನನ್ನ ಕಣ್ಣುಗಳಲ್ಲಿ ಪ್ರತಿಫಲಿಸುತಿರುವ ಆ ನಿನ್ನ ಚಿತ್ರ ನನ್ನ ಮನದಂಗಳದಿ ಮನೆ ಮಾಡಿರುವ ನಿನ್ನ ನೆನಪು... ನನಗೆ ಯಾವಾಗಲೂ ಒಳ್ಳೆಯ...
ಬಾ ಒಮ್ಮೆ ನನ್ನ ಪ್ರಿಯತಮೆ, ಒಮ್ಮೆಯಾದರು ಬಾ... ನಿನ್ನ ಪ್ರೀತಿ ನನಗಿಲ್ಲವಾದರೇನು, ಧ್ವೇಷಿಸಲಾದರು ಬಾ... ತ೦ಗಾಳಿಯು ಎನ್ನ ಕಣ್ಣ ಚುಚ್ಹಿ ನೋಯಿಸುತಿದೆ... ಈ ನಯನಕ್ಕೆ ತ೦ಪನೆರೆಯಲು ಬಾ... ಎಕಾ೦ಗಿಯಾದ ಎನ...
ಹಳೆಗನ್ನಡ: ಪೊಗಳಿ ನಲ್ನುಡಿಗಳುಂ ಪೇಳ್ವರ್ ಪಲವರಿರ್ಪರ್
ಎನ್ನಂ ಒಡಗೂಡಿ ಕೂರ್ಪರ್ ಪಲವರಿರ್ಪರ್
ಎಡರ್ಬೊೞ್ತಿನಲ್ ನೆರವಾಗುವರ್ ಪಲವರಿರ್ಪರ್
ಎನ್ನಡೆನುಡಿಗಳುಂ ದಿಟದಿಂ ಬಗೆದು ಕಟುನುಡಿಗಳಾಳ್ಪರ್...
ಕತ್ತಲೆಯಲ್ಲಿ ಬೆಳಕಾದರೆ ಈ ಪ್ರೀತಿ... ನೀ ಮೊ೦ಬತ್ತಿಯ ಮೊರೆ ಹೊಗುವೆ ಎಕೆ...? ಸುಮಧುರ ಅನುಭವದ ಮೂಲವಾದರೆ ಈ ಪ್ರೀತಿ... ನೀ ಎನ್ನ ಮನಸಾರೆ ಪ್ರೀತಿಸಲಾರೆ ಎಕೆ...? ಹುಚ್ಹು ಮನಸ್ಸಿನ ಹ೦ಬಲದ ಬಲವಾದರೆ ಈ ಪ...
ಕತ್ತಲೆಯಲ್ಲಿ ಬೆಳಕಾದರೆ ಈ ಪ್ರೀತಿ... ನೀ ಮೊ೦ಬತ್ತಿಯ ಮೊರೆ ಹೊಗುವೆ ಎಕೆ...? ಸುಮಧುರ ಅನುಭವದ ಮೂಲವಾದರೆ ಈ ಪ್ರೀತಿ... ನೀ ಎನ್ನ ಮನಸಾರೆ ಪ್ರೀತಿಸಲಾರೆ ಎಕೆ...? ಹುಚ್ಹು ಮನಸ್ಸಿನ ಹ೦ಬಲದ ಬಲವಾದರೆ ಈ ಪ...
ಕೋಪವೆಂಬ ಧೂರ್ತನೊಬ್ಬ ಭೂತದಂತೆ ಮೈಯ್ಯನೇರಿ ಭುಸಭುಸನೆ ಉಸಿರನಿಟ್ಟು ರಭಸದಿಂದ ಗುಡುಗುವವನೆ ಕಣ್ಣು ಕೆಂಪೇರಿಸಿರುವೆ ಕುರುಡಾಗಿ ವರ್ತಿಸುವೆ ಕೇಳುವ ಮನಸ್ಥಿತಿಯ ತ್ಯಜಿಸಿರುವ ಮೂರ್ಖನೆ ಪಿತ್ಥವೇರಿದ ಚಿತ್ತ...
ಏಕೆ ನಕ್ಕೆ..?? ಏಕೆ ನಕ್ಕೆ ಹೇಳು ಚೆನ್ನೆ ಶೋಕ ನೀಗುವ ತೆರದಲಿ ಎಲ್ಲ ಮರೆತು ಸ್ತಬ್ಧನಾದೆ ನಿನ್ನ ನಗುವಿನ ಸಿರಿಯಲಿ ಎಂದೂ ಕಣ್ಣಿಟ್ಟು ನೋಡಿದವಳಲ್ಲ ಇಂದೇಕೆ ನನ್ನನೇ ದಿಟ್ಟಿಸಿರುವೆ ನಾನೂ ಯಾರನು ನೋಡಿದವನ...
ಏನೆಂದು ನಾನು ಹೇಳಲಿ ಏನೆಂದು ನಾನು ಬಣ್ಣಿಸಲಿ ಮೊದಲಿಲ್ಲದ ಕೊನೆ ಕಾನದ ಬವಣೆಯ ಸಾವಿರ ಭಾವನೆ ಬಿಚ್ಚಿದುವ ಬಯಕೆ ನನಗೆ ಮನದಾಳದ ನೋವಿನ ಸ್ವಾಗತ ಮೊದಲಿಗೆ ಆದರು ನಿಮ್ಮೆದುರಿಗೆ ತೆರೆದಿಡುವ ಧೈರ್ಯ ಮಾಡಿರುವೆ ನನ್...
ಕನ್ನಡದೊಳ್ ಪೇಳ್ವೆನು ಎನ್ಗುಂಡಿಗೆ ಅನಿಸುಂಗಳ, ಬೇರ್ಯಾವ ನುಡಿಗಳುಂ ಅರುಪಲ್ ಬಾರದೆನಗುಂ ಆಡಿದೊಡೆ ಕನ್ನಡದೊರೆಗೊಳ್ ನಾಲಿಗೆಯೊಳ್ ಕುಣಿವುದೆನ್ನ ಮನದೊಳ್ ನೆಮ್ಮದಿಯುಂನೆಲೆಗಾಣಿರ್ಪುದಿಂತುಂ (ತಪ್ಪಿದ್ದರೆ ಮನ್ನ...
ಹೊಸಗನ್ನಡ ಹಳೆಗನ್ನಡ ಎಂದೇಕೆ ಬೇರೆ ಮಾಡುವರೊ ತಿಳಿಯದು ಈಗಲೂ ನಾವು ಬಳಸಲ್ಲವೆ ಪಾಳು, ಪಲ್ಲಿ, ಪಳೆಯುಳಿಕೆ ಹೀಗೆ ದಿನವೂ
ಕತ್ತಲೆ... ನಾ ಎನಿಸಿದ್ದೆ ನೀ ನನ್ನ ಬಾಳ ಬೆಳಗುವ ಬೆಳಕಾಗುವೆಂದು ಆದರೆ ನೀ ನನ್ನ ಬಾಳಿನಲ್ಲಿ ಬೆಳಗಿನ ಬೆಳಕಿನಂತೆ ಬಂದು ರಾತ್ರಿಯಾಗುತ್ತಲೆ ನನ್ನ ಕತ್ತಲೆಯಲ್ಲಿ ಬಿಟ್ಟು ಹೋದೆಯಲ್ಲ....? : ವಾಲ್ಪಾಡಿ ಪ್ರ...
ಹನಿಗವನಗಳು... ಭಾರವೇ...? ಧರಣಿಗೆ ಗಿರಿ ಗಿರಿಗೆ ಮರ ಮರಕ್ಕೆ ಬಳ್ಳಿ ಬಳ್ಳಿಗೆ ಕಾಯಿ ಹೆತ್ತ ತಾಯಿಗೆ ಮಗು ಭಾರವೇ...? *** ಸುನಾಮಿ... ಭಾರತಕ್ಕೆ ಬಂದಪ್ಪಳಿಸಿದಳು ತಾಯಿ ಸುನಾಮಿ... ಅಮೇರಿಕಾಗೆ ಹ...
! ಹನಿಗವನಗಳು ! ಪರೀಕ್ಷೆ... ವಿದ್ಯಾರ್ಥಿಗಳ ಬಾಳಿನ ನಾಳಿನ ನಿರೀಕ್ಷೆ...? !!!ಭಗವಂತ!!! ಜನರನ್ನು ತನ್ನ ವಿಧ ವಿಧವಾದ ವೇಷ ಭೂಷನಗಳಿಂದ ಹೆದರಿಸಿ ಬೆದರಿಸಿ ಕಾಪಾಡುವವ...(?) - ಬಹುಮಾನ... - ಪ...
ಎಂದೋ ಕಲಚಿದಕೊಂಡಿ ಮತ್ತೆ ಕೂಡಿಕೊಂಡಾಗ ಸಂತಸದ ಹೊನಲು ಮುಟ್ಟಿತ್ತು ಮುಗಿಲು ಯಾರ್ಯಾರು ಎಲ್ಲೆಲ್ಲಿ ಏನೇನು ಮಾಡುವರು ಮಾಸಿ ಮರೆಯಾಗಿರುವ ನೆನಪುಳಿಸಿ ಹೊಂಟವರು ಒಮ್ಮೆ ನೋಡಿಬರುವೆ ಇರುವ ಗೆಳೆಯರನೆಲ್ಲ ಕಡ...
ಹಳೆಯ ನೆನಪೇ ಚುಚ್ಚದಿರು ಮತ್ತೆ ಮತ್ತೆ ಮರೆಯಲೆಂದೇ ನಿನ್ನ ಸೋತಿಹೆನು ಪ್ರತಿದಿನ ಕಹಿಯಾದ ಘಟನೆಗಳ ಹಳೆಯ ಪುಟಗಳಲಿ ಮುಚ್ಚಿಟ್ಟು ಆಳದಲಿ ಮತ್ತೆ ಎದ್ದು ಬರದಿರಲೆಂದು ಹತ್ತಾರು ವರುಷಗಳಿಂದ ಹಲವು ಊರುಗಳದಾಟ...