ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ನೀ ಯಾರಂತ?

ಚ೦ದಿನ ನವೆಂ ೨೭ ಪುಟ ೩೫ ವೀಕ್ಷಣೆಗಳು

ಹನಿ ಹನಿ ಮಳೆಯಲಿ ತೋಯುತ ನಡೆಯಲಿ ಕೊಚ್ಚೆ ಕೊಸರಿನಲಿ ಹೆಜ್ಜೆ ಬಿರುಸಿನಲಿ ಡವ ಡವ ಬಡಿದಿದೆ ಎದೆ ಮಿಡಿತ ಸರ ಸರ ನಡೆದಿದೆ ಕಾಲ್ನಡೆತ ಅಲ್ಲಿಂದ್ದಿತ್ತ ಇಲ್ಲಿಂದ್ದತ್ತ ಜಿಗಿಯುತ ಹಾರುತ ಹೊರಟಿರುವೆ ನೀ ಯ...

ಭಾವನೆ

Girish Shetty ನವೆಂ ೨೭ ಪುಟ ೫೬ ವೀಕ್ಷಣೆಗಳು

ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡುತಿರೆ ಹರಿಯುತಿವೆ ಭಾವನೆಗಳ ಮಹಾಪೂರ ಬಿದಿಗೆ ಚಂದ್ರನ ನೋಡಿ ಹುಟ್ಟಿದಂತೆ ಕಡಲಲಿ ಉಬ್ಬರ ಉಕ್ಕಿ ಬರುತಿಹ ಭಾವನೆಗಳ ಕಟ್ಟಿ ಹಾಕುವ ಆತುರ ನಿಲ್ಲುವುದೆಂತು? ಕಟ್ಟೆಯೊಡೆ...

ನೆನಪು

Girish Shetty ನವೆಂ ೨೭ ಪುಟ ೪೭ ವೀಕ್ಷಣೆಗಳು

ಕೂತಿಹೆನು ನಾನಿಲ್ಲಿ, ಬೆಳಕು ಬರಲಂಜುವ ಕತ್ತಲಲಿ ನೆನಪುಗಳು ಲಗ್ಗೆಯಿಡುತಿವೆ ಎದೆಯಾಳದಲಿ ಕೂಗುತಿದೆ ಕತ್ತಲ ಭಯವಿಲ್ಲ ನನಗೆ ಮೌನವ ಹೆದೆಯೇರಿಸಿಯೂ ನಿರಾಯುಧ ನಾನಿಲ್ಲಿ ಒಂಟಿ ಯೋಧನ ಮೇಲೆ ಬೇಡವೊ ಸಮರ! ಕ...

ಮೌನ

Girish Shetty ನವೆಂ ೨೭ ಪುಟ ೫೫ ವೀಕ್ಷಣೆಗಳು

ಸಾವಿರ ಕನಸುಗಳ ಕಾಣಿಸುತಿದೆ ಅವಳ ಸಾಂಗತ್ಯದಲ್ಲಿಯ ಅರೆಕ್ಷಣದ ನೀರವ ಮೌನ ನೀರಿನಿಂದ ಹೊರಬಿದ್ದ ಮೀನಿನಂತೆ ಅವಳಿಲ್ಲದ ಅರಗಳಿಗೆಯ ಶೂನ್ಯವ ಸೃಷ್ಟಿಸುವ ಜೀವನ

ನನ್ನವಳು

Girish Shetty ನವೆಂ ೨೭ ಪುಟ ೪೫ ವೀಕ್ಷಣೆಗಳು

ತುಂಬು ಗೆನ್ನೆಗಳು ರಂಗೇರಿವೆ ಅವಳಿ ಸಂಜೆ ಸೂರ್ಯರಂತೆ ಅದುರುತಿರುವ ಅಧರಗಳು ಜಿನುಗುತಿವೆ ಜೇನ ಸವರಿದಂತೆ ನಲಿನ ನಯನಗಳು ಮಿನುಗುತಿವೆ ತಾರೆಗಳ ಸಮ್ಮೇಳದಂತೆ ನೀಳ ನಾಸಿಕವು ನಿಂತಂತಿದೆ ಹಿಮ ಪರ್ವತದಂತೆ...

ಚಂದುವಳ್ಳಿ ತೋಟ

Girish Shetty ನವೆಂ ೨೭ ಪುಟ ೫೩ ವೀಕ್ಷಣೆಗಳು

ಚಂದುವಳ್ಳಿ ತೋಟದ ತುಂಬೆಲ್ಲಾ ಬರಿ ಹಾವುಗಳು! ಮೊನ್ನೆ ನಿನ್ನೆಯವರೆಗೆ ಜಗಮಗಿಸುತಿದ್ದವು ಗಿಡದ ಎಡೆಯಲಿ, ಎಲೆ ಬಳ್ಳಿಗಳ ಬಳಿಯಲಿ ಮಿಂಚುತಾ ಬಣ್ಣ ಬಣ್ಣದ ಹೂಗಳು ಮುಳ್ಳುಗಳೇ ಕಾಣಿಸುತಿಲ್ಲ ಕಾವಲಿಗೆ ಯಾರು ಇ...

ಪ್ರೀತಿ

psananth ನವೆಂ ೨೭ ಪುಟ ೭೭ ವೀಕ್ಷಣೆಗಳು

ಹುಡುಕಬೇಡಿ ಪ್ರೀತಿಯ ಮೂಲ ನಾಶವಾದೀತು ಮಾನವ ಕುಲ ಪ್ರೀತಿಯಲ್ಲು೦ಟು ಹಲವು ಬಗೆ ತಪ್ಪಿ ಬಳಸಿದರೆ ತೆರಬೇಕಾದೀತು ತೆರಿಗೆ ಪ್ರೀತಿಗೂ ಇದೆ ಕೆಲವು ಕಟ್ಟುಪಾಡು ಮರೆತರೆ ಜೀವನ ನಾಯಿಪಾಡು ಪ್ರೀತಿಯ ಕಣ್ಣುಗಳಿಗೆ...

ಅ೦ದು - ಇ೦ದು

psananth ನವೆಂ ೨೭ ಪುಟ ೪೧ ವೀಕ್ಷಣೆಗಳು

ಅ೦ದು ಜನನವಾಗುತ್ತಿತ್ತು ಸ್ವ೦ತ ಹೋಮ್ ನಲ್ಲಿ ಇ೦ದು ಜನನವಾಗುತ್ತದೆ ನರ್ಸಿ೦ಗ್ ಹೋಮ್ ನಲ್ಲಿ ಅ೦ದು ಮಾಡುತ್ತಿದ್ದಳು ತಾಯಿ ಎದೆ ಹಾಲಿನಿ೦ದ ಪೋಷಣೆ ಇ೦ದು ಮಾಡಿಕೊಳ್ಳುತ್ತಾಳೆ ಕೇವಲ ತನ್ನ ಸೌ೦ಧರ್ಯದ ವರ್ಧನೆ ಅ೦ದು...

ಬೆ೦ಗಳೂರು ಟ್ರಾಫಿಕ್

psananth ನವೆಂ ೨೭ ಪುಟ ೪೬ ವೀಕ್ಷಣೆಗಳು

ಆಗಬೇಡಿ ನೀವು ಈ ಟ್ರಾಫಿಕ್ ನೋಡಿ ಕ೦ಗಾಲು ಕೆಮ್ಮಬೇಡಿ ಕುಡಿದು ವಾಹನಗಳ ಇ೦ಗಾಲು ಎಲ್ಲಿ ನೋಡಿದರೂ ಆಟೋ ಬಸ್ಸುಗಳ ದು೦ಬಾಲು ಬನ್ನಿ ಹಾಕೋಣ ಈ ದುಸ್ಥಿತಿಗೆ ಸವಾಲು ರಸ್ತೆಯ ಮೇಲೆ ೨೪ ಗ೦ಟೆ ವಾಹನಗಳ ಓಡಾಟ ದಾಟಲು ನೋ...

ಕೊರತೆ...

Nithin Shetty ನವೆಂ ೨೬ ಪುಟ ೪೦ ವೀಕ್ಷಣೆಗಳು

ಯಾರದೋ ನೆನಪಿದು... ಇನ್ಯಾರದೋ ಜೊತೆ... ಎಲ್ಲಿಗೆ ಕೂಗಿದು... ಇನ್ನೆಲ್ಲಿಯ ವ್ಯಥೆ... ನಗಲು ಆಗದು... ಅಳುವೆನೇಕೆ ತಿಳಿಯದು... ಮುಗಿಯದ ಕಥೆ... ನಿನ್ನ ಕನಸದು ನನಗೆ ಮರೆಯಲಾಗದು... ನನ್ನ ಕ...

ನನ್ನ ಕವನ...

Nithin Shetty ನವೆಂ ೨೬ ಪುಟ ೫೭ ವೀಕ್ಷಣೆಗಳು

ಸುಪ್ತ ಮನಸ್ಸಿನ ಆಳದಲ್ಲಿ... ಮಧುರ ನೆನಪುಗಳ ಬೇರೂರಿ... ಸಿಹಿ ಮಾತುಗಳೆ ಮರವಾಗಿ... ಅರ್ಥವಿಲ್ಲದ ಈ ಸ೦ಬ೦ಧದ ಬಳ್ಳಿಯಲ್ಲಿ... ಅರಳಿದ ಈ ಪ್ರೇಮ ಪುಷ್ಪದ... ಸುಗ೦ಧದಿ ತು೦ಬಿದ... ಈ ತ೦ಪು ಸ೦ಜೆಯೆ ನ...

ಹೋಲಿಕೆ...

Nithin Shetty ನವೆಂ ೨೬ ಪುಟ ೪೨ ವೀಕ್ಷಣೆಗಳು

ನಗುವ ಹೂವು ನಾಚಿದೆ ನಿನ್ನ ಚೆಲುವ ಕ೦ಡು... ಸುರಿವ ಮಳೆಯು ಹನಿಯುತಿದೆ ನಿನ್ನ ನಗುವ ಕ೦ಡು... ಹಸಿರು ಹುಲ್ಲಿನ ಹಾಸಿಗೆ ಕಾದಿದೆ ನಿನ್ನ ಪಾದದ ಸೊ೦ಕಿಗೆ... ನಕ್ಷತ್ರಗಳು ಅಡಗಿವೆ ನಿನ್ನ ಕಣ್ಣ ಮಿ೦ಚಿಗೆ......

ಸಮರ್ಪಣೆ

ಚ೦ದಿನ ನವೆಂ ೨೪ ಪುಟ ೫೦ ವೀಕ್ಷಣೆಗಳು

ಇದುವರೆಗೂ ಮಾತನಾಡದ ವಿಷಯಗಳಲ್ಲಿ, ನನಗೆ ದೃಢವಾದ ನಂಬಿಕೆಯಿದೆ. ನನ್ನ ತೀವ್ರ ಧಾರ್ಮಿಕ ಭಾವನೆಗಳಿಂದ ಮುಕ್ತನಾಗಲು ಬಯಸುತ್ತೇನೆ ಇದುವರೆಗೂ ಯಾರೂ ಧೈರ್ಯಮಾಡಿ, ಸಮರ್ಥಿಸದ ಸಮಸ್ಯೆಗಳನ್ನು ಎದುರಿಸುವುದೇ ನನ್ನ ಮುಂದಿನ...

ವಿದೇಶದಲ್ಲಿಯ ಕೆಲಸ : ಬಂದು ಹೋಗುವುದಕ್ಕೆ ಮಾತ್ರ ಸರಿ ಹೀಗೆ

ರವಿಕುಮಾರ ವೈ.ಎಂ ನವೆಂ ೨೩ ಪುಟ ೪೫ ವೀಕ್ಷಣೆಗಳು

ಬಂದು ಹೋಗುವುದಕ್ಕೆ ಮಾತ್ರ ಸರಿ ಹೀಗೆ ---------------------------------- ವಿದೇಶದಲ್ಲಿಯ ಕೆಲಸ ಹಣದ ಕೊರತೆಯ ನೀಗಿಸಿ ಕೆಲಕಾಲ ಕನಸಿನ ಉಲ್ಲಾಸದಿ ನಮ್ಮ ಮೆರೆಸಿ ಹುಟ್ಟೂರ ಬಂಧು ಬಳಗದ ನೆನಪುಗಳಲ್ಲಿ ಅಲೆಸಿ...

ಎಷ್ಟೊಂದು ದುರದೃಷ್ಟಕರ!

ಚ೦ದಿನ ನವೆಂ ೨೨ ಪುಟ ೪೭ ವೀಕ್ಷಣೆಗಳು

ಮೌಂಟ್ ಎವರೆಸ್ಟಿನಲ್ಲಾಗಲಿ, ಇಲ್ಲಾ ಸಹಾರಾ ಮರುಭೂಮಿಯಲ್ಲಾಗಲಿ ನೆಲೆಸಲಾಗಲಿಲ್ಲ ಭೀಕರ ಬರಗಾಲವನ್ನಾಗಲಿ, ಅಥವಾ ಭಯಾನಕ ಪ್ರವಾಹಗಳಾಗಲಿ ಎದುರಿಸಲಾಗಲಿಲ್ಲ ಪ್ರೀತಿಸಿ ಮೋಸಹೋಗಿದ್ದಾಗಲಿ, ಇಲ್ಲಾ ಆತ್ಮೀಯರ ಅಗಲ...

ರಾಜ ಮಾರ್ಗ

ಬೆಳ್ಳಾಲ ಗೋಪೀನಾಥ ರಾವ್ ನವೆಂ ೧೭ ಪುಟ ೬೩ ವೀಕ್ಷಣೆಗಳು

ರಾಜ ಮಾರ್ಗ ಇಲ್ಲ, ರಾಜಮಾರ್ಗ ಮುಚ್ಚಲೂ  ಇಲ್ಲ ಅದು ಪ್ರತಿಬಂದಿತವೂ ಅಲ್ಲ ಅದು ಹಾಗೆಯೇ ಇದೆ, ಸುವಿಹಾರಿ, ಚೇತೋಹಾರಿ ಗಮ್ಯದ ತನಕ ಸುದೃಢ ಘನ ಗಂಭೀರ ಆದರೆ ಕ್ರ ಮಿಸರು ಅದರಲಿ ಹಲವರು ಅವರೋ ತಾವೇ ಕಿರುದಾರಿ ಹುಡುಕುವ...

ಪ್ರಹರಿ

ಬೆಳ್ಳಾಲ ಗೋಪೀನಾಥ ರಾವ್ ನವೆಂ ೧೭ ಪುಟ ೪೧ ವೀಕ್ಷಣೆಗಳು

ಪ್ರಹರಿ ಅರಿವಿಲ್ಲದವನೆಡೆಗೆ ಎಸೆಯದಿರಿ ಹೂವುಗಳ ಕಲ್ಲಾಗಿ ನಾನಿಹೆನು ಮರೆತಂತೆ ನೆನಹುಗಳ ಕಾರ್ಗಿಲ್ನ ಅಘಾತ ಮರೆಸಿತ್ತು ಅರಿವುಗಳ ಕರಟಿಸಿ ಕದಿರೊಡೆದ ಭಾವನೆಯ ಚಿಗುರುಗಳ   ಪ್ರಹರಿಯಾದ ನನ್ನಾಸೆ ಅರಳಿತ್ತು ಆಗೊಮ್ಮೆ...

ಎಲೆ

agilenag ನವೆಂ ೧೩ ಪುಟ ೪೧ ವೀಕ್ಷಣೆಗಳು

ಎಲೆ ನೀನೇಕೆ ನಡುಗುವೆ ಬೀಸುವ ಗಾಳಿಗೆ ತಲೆ ಬಾಗಿ ನಡೆದರೆ ನಡುಗಬೇಕಿಲ್ಲವಲ್ಲೆ ನಿನ್ನ ಈ ನಡು-ಗುವ ಬಳುಕುವ ಬಡನಡುವನು ನೋಡಿ ಗಾಳಿಯೇ ನಾಚಿ ಓಡಿ ಹೋಯಿತಲ್ಲೆ

ಎಲೆ

agilenag ನವೆಂ ೧೩ ಪುಟ ೩೪ ವೀಕ್ಷಣೆಗಳು

ಎಲೆ ನೀನೇಕೆ ನಡುಗುವೆ ಬೀಸುವ ಗಾಳಿಗೆ ತಲೆ ಬಾಗಿ ನಡೆದರೆ ನಡುಗಬೇಕಿಲ್ಲವಲ್ಲೆ ನಿನ್ನ ಈ ನಡು-ಗುವ ಬಳುಕುವ ಬಡನಡುವನು ನೋಡಿ ಗಾಳಿಯೇ ನಾಚಿ ಓಡಿ ಹೋಯಿತಲ್ಲೆ

ಮಗು - ನಗು

ಪೂರ್ಣಿಮ ನವೆಂ ೦೬ ಪುಟ ೮೨ ವೀಕ್ಷಣೆಗಳು

ಮಗು - ನಗು ********* ಮಗುವೆ ನೀನು ನಗುತಲಿರಲು ಗೆಜ್ಜೆ ಘಲಿರು ಉಲಿಯುತಿರಲು ಗಿಲಕಿ ಗಿಲಿರು ಗೀತವಿರಲು ಬದುಕು ಬೆಳಕು ಬೆಳದಿಂಗಳು. ಕಣ್ಣಿನಂದ ನೋಟ ಹೊಳಪು ಕೆನ್ನೆ ನೋಡಿ ಎಷ್ಟು ನುಣುಪು! ಕಾಲು ಬಡಿವ ಆಟ...