ಮತ್ತು
ಮುತ್ತು' ಎಂದೋದಿದಿರ? ಸಾರಿ ಮುತ್ತು ಅಲ್ಲ ವಿಷಯ 'ಮತ್ತು' ಅದೇ ಸರಿ ಒಡನೆ, ಜೊತೆಗೆ ಸಹಜಾರ್ಥ ಗುಂಡಿನ ಮತ್ತು ಮಾದಕಾರ್ಥ ಮತ್ತು ಇಲ್ಲದಿರೆ ಆದೀತು ಅನರ್ಥ ಅಲ್ಲಗಳೆಯದಿರಿ ಮತ್ತುವಿನ 'ಪರಮಾರ್ಥ' ಮತ್ತು ಶಬ್ದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೬೬೦ ಲೇಖನಗಳು
ಮುತ್ತು' ಎಂದೋದಿದಿರ? ಸಾರಿ ಮುತ್ತು ಅಲ್ಲ ವಿಷಯ 'ಮತ್ತು' ಅದೇ ಸರಿ ಒಡನೆ, ಜೊತೆಗೆ ಸಹಜಾರ್ಥ ಗುಂಡಿನ ಮತ್ತು ಮಾದಕಾರ್ಥ ಮತ್ತು ಇಲ್ಲದಿರೆ ಆದೀತು ಅನರ್ಥ ಅಲ್ಲಗಳೆಯದಿರಿ ಮತ್ತುವಿನ 'ಪರಮಾರ್ಥ' ಮತ್ತು ಶಬ್ದ...
(ವಿಜಯನ ಕವನಗಳು-೨) <strong>ಕೈ ಕೊಟ್ಟ ಸಖಿ</strong> <img src="http://www.teamdglphoto.com/Proposal.JPG" alt="" width="135" height="186" align="left" /> ಅವಳನ್ನು ಬಾಳ ಸಂಗಾತಿಯನ್ನಾಗಿ...
ಹೂವೆ ನಿನ್ನ ನಗುವ ನೋಡೆ ಅನಿಸಿತು ನಮ್ಮ ನಗುವಿನಲಿ ಜೀವ ಇಲ್ಲವೆಂದು ಹಕ್ಕಿಯೆ ನಿನ್ನ ದನಿ ಕೀಳಿ ಅನಿಸಿತು ನಮ್ಮ ಮಾತಲಿ ಸಿಹಿ ಇಲ್ಲವೆಂದು ಮಗುವೆ ನಿನ್ನ ತೊದಲ ಕೇಳಿ ಅನಿಸಿತು ನಮ್ಮ ನುಡಿಯಲಿ ಸತ್ಯ ಇಲ್ಲವೆ...
ರಸ್ತೆಗಳಿಗೆ ಸಾಹಿತಿಗಳ ನಾಮ ಅಲ್ಲವೆ ಸರ್ವೇ ಸಾಮಾನ್ಯ ರಾಜಕಾರಿಣಿಗಿದು ಕೊಟ್ಟರೂ ಹಿತ ಇದಕೇನು ಕವಿಗಳ ಅಭಿಮತ? ಶಾಕುಂತಲೆ, ಉಪಮೆಗಳೆನಗೆ ಸಾಕೆಂದ ಕಾಳಿದಾಸ ನನ್ನ ಸಾಹಿತ್ಯಕಾಗದೆ ಆಭಾಸ ಎಂದರೆ ಭಾಸ ಸಂನ್ಯಾಸಿಗೇಕೆ...
ಸಾಹಿತ್ಯವೇ ಮದುವಣಗಿತ್ತಿ ಓದುಗನೇ ಮದು ಮಗ ವಿಮರ್ಶಕರೇ ಆಹ್ವಾನಿತರು ಸ್ವಘೋಷಿತ ಪಂಡಿತರು!! ಓದುಗನ ಆಭಿರುಚಿ ಗೊತ್ತೆಂದು ಬೀಗುವರು ಆವನ ಬೇಕು-ಬೇಡಗಳ ನಿರ್ಧರಿಸುವರು ಓದುಗ-ಸಾಹಿತಿ ಮಧ್ಯದ ಸ್ವಕಲ್ಪಿತ ತಂತುಗಳು...
ಇದೋ ಬಂತು ನನ್ನ ಸರತಿ ಆಶು-ಕವಿತೆಯ ವಿಷಯ 'ಶಾಂತಿ', ವೇದಿಕೆಯೇರುತಿರೆ ಕಾಡಿತು ಭೀತಿ ಸಭೆಯಲುಂಟಾಯ್ತು ಅಶಾಂತಿ. ಮೆಲ್ಲನುಸುರಿದೆ, ಕಾಪಾಡಿ ಶಾಂತಿ, ದಯಮಾಡಿ; ಇದೆನ್ನ ನಮ್ರ ವಿನಂತಿ, ಕ್ರುದ್ಧರಾದರೆ ನೀವು,...
ಮನದೊಳಗಿನ ಮಾತು… ಕಣ್ಣಿನಲಿ ಅಂಕುರಿಸಿ…. ಹೃದಯಕೆ ನಾಟಿಸಿ… ನಂತರ ನಟಿಸಿ… ಜಾರಿಕೊಂಡಳು ಕಪಟ ಪ್ರೇಯಸಿ….
ನೋಡಲಾಗುವುದೆ ಮಾನವನ ದುರ್ನಡತೆಯ ಅನೀತಿ… ಮಾರಣಹೋಮವಾಗುತ್ತಿದೆ ನಾಯಿಗಳ ಸಂತತಿ… ಪ್ರಮಾದವೆಂದರೆ ನಡೆಯುತ್ತಿದೆ ಅವುಗಳ ಗಣತಿ… ವಿಜೃಂಭಿಸ ಹೊರಟಿಹನು ತೋರಿಸುತ್ತ ತನ್ನ ಸಣ್ಣ ಬುದ್ಧಿಯ ಮತಿ….
ಭಾವೈಕ್ಯೈತೆಯ ತೊಳಲಾಟದಲಿ… ಭಾವೋನ್ಮಾದದ ಅಲೆಯಲಿ…. ಕಣ್ಮನ ಸೆಳೆಯುವ ಕಣ್ಣೋಟದಲಿ…. ಭಾವನೆಗಳ ಪುಟಿದೇಳಿಸುತಲಿ… ಬರಮಾಡಿಕೊಳ್ಳುವುದೇ ಅನೈತಿಕ ಪ್ರೇಮ
ಈಗ ಕೆಲವು ದಿನಗಳಿಂದ ಸುದ್ದಿಮಾಡಿರುವ ಬಸವಣ್ಣನವರ ಬಗ್ಗೆಯ ಜಯಪ್ರಕಾಶರ ಪುಸ್ತಕದ ಬಗ್ಗೆ ನಾವೆಲ್ಲಾ ಸಂಪದದಲ್ಲಿ ಬಹಳಷ್ಟು ಓದಿದ್ದೇವೆ. ಆದರೆ, ಬಸವಣ್ಣ ನಮಗೆ ಬೇಕಾಗಿರುವುದು ನಮಗೆ ಅವರು ಏನು ಹೇಳಿದರು ಎನ್ನುವುದರಿಂದಲೇ...
ಕೂಡಿ ಕಳೆದು ಗುಣಿಸಿ ಭಾಗಿಸಿ ಏನ ಮಾಡುವೆ? ಬಾಳದಾರಿಯಲ್ಲಿ ನೀನು ಏತ್ತ ಸಾಗಿಹೆ? ಸಾದನೆಯ ಮೆಟ್ಟಿಲನ್ನು ಏಷ್ಟು ಏರಿಹೆ? ಹಾದಿಯಲ್ಲಿ ಸುಖವು ಮಾತ್ರ ಗೌಣವಾಗಿದೆ ಏರಿ ಏರಿ ಏರಿ ಏರಿ ಮೇಲೆ ಹೊಗಿಹೆ ಏರುವಾಗ ದಾರಿ...
ಉದ್ಯಾನ ನಗರಿ ಜಾಗತತೀಕರಣ ಚಿಗುರಿ ನೀನಾದೆ ಬುಗುರಿ ಯಾರಿಗಾದೆಯೊ ನೀ ಗುರಿ?
ಎಲ್ಲಿರುವೆ? ಬಹು ದಿನಗಳ ಆಸೆ, ಬರೆಯಲು ಮತ್ತೊಂದು ಕವಿತೆ ಎಷ್ಟು ಪ್ರಯತ್ನಿಸಿದರೂ ಆಗದು - ನನ್ನಲ್ಲಿ ಶಬ್ದಗಳಾ ಕೊರತೆ? ಹಿಡಿದೆ ಪೆನ್ನು-ಪೇಪರನ್ನು ಬರೆದೇ ತೀರುತ್ತೇನೆಂದು ತಿಣುಕಿದೆ ಸಾಲೊಂದ ಬರೆಯಲು - ಕವಿತೆ...
ಭಾವದ ಕಡಲಿನ ಮೊರೆತಕ್ಕೆ ಸಿಕ್ಕಿ ಜೀವವ ತಣಿಸಲು ಹೊರಟೆ ಅಲೆಗಳಬ್ಬರದಿ ಮೂಕಾಗಿ ನಿಂತಿದೆ ಹ್ರುನ್ಮನ ಎನೊಂದು ಅರಿಯದಂತೆ
ಮನದೊಳಗಣ ಮಂಥನ ವೈಚಾರಿಕತೆಯ ಚಿಂತನ ಬಿಡು ನಿನ್ನ ವ್ಯಸನ ಮಾಡಿಕೊ ಇದ ನೀ ಪಚನ ಅಳವಡಿಸಿಕೊ ಇದರ ಸಿಂಚನ ಬಾಳು ಆಗುವುದು ಹಸನ
ಹಸಿರು ಇಲ್ಲವಾಗಿದೆ ಮನದಲ್ಲಿ ಬೇಕದಕೆ ಭಾವವೆಂಬ ಪತ್ರಹರಿತ್ತು ಅದರೊಡಗೂಡೆ ಚಿಗುರುವುದದರ ಉಸಿರು ಮೂಡುವುದು ಸೌಖ್ಯದ ಕೊಸರು
ಮಾನವ ಕಡಿದ ಕಾಡು ಮಾಡಿದ ಅದನು ನಾಡು ಬಿಟ್ಟನು ಅಲ್ಲಿ ಬೀಡು ಕೊನೆಗುಂಟಾಯಿತು ಕ್ರೌಡು
ಮೇಧಾವಿ ತಾನೆಂದು ಭ್ರಮಿಸಿತೆ ಮನ ಮೆಚ್ಚಿಸ ಹೊರಟಿತೆ ಹಲವರನ್ನ ವ್ಯರ್ಥ ಮಾಡಿತು ತನ್ನ ಸಮಯವನ್ನು ಕಂಡುಕೊಳ್ಳಲಿಲ್ಲ ಬದುಕಿನ ಅರ್ಥವನ್ನ ಯಾವಾಗ ಪಡೆಯುವುದು ಸಾರ್ಥಕತೆಯನ್ನ?
ಉಂಡೆ ನಾ ಮುದ್ದೆ ಕಂಡೆ ಗೊರಕೆಯೊದಗೂಡಿದ ನಿದ್ದೆ ಬೆವರಿಂದ ಮೈಯೆಲ್ಲ ಒದ್ದೆ ದಣಿವಾರಿಸಿ ನಾ ಎದ್ದೆ