ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಉದ್ದೇಶ

ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಜೂನ್ ೦೨ ಪುಟ ೬೩ ವೀಕ್ಷಣೆಗಳು

ನಾ ನಿನ್ನ ಪ್ರೀತಿಸುತ್ತೇನೆ ನಿನ್ನ ನಯನಗಳಲ್ಲಿ ನನ್ನ ನೊಟವನ್ನು ಸೇರಿಸಿರಲಿಲ್ಲ(ಸೇರಿಸಲಲ್ಲ) ಮಾತಿನ ನಡುವೆ ಮಿಂಚಿನ ಸಂಚನು ಮಾಡಿರಲಿಲ್ಲ(ಮಾಡಲೂ ಅಲ್ಲ) ನಾ ನಿನ್ನ ಪ್ರೀತಿಸುತಿದ್ದುದು ನಿನ್ನ ಮೃದು ಮೈಯನು ಸ್ಪರ್...

ಈ ಬಾಳು...

ಬರತ್ ಕುಮಾರ್ ಮೇ ೨೯ ಪುಟ ೪೮ ವೀಕ್ಷಣೆಗಳು

ಗೆಲ್ವು -ಸೋಲುಬಾಳಿನ ಪಾಲುನಗು-ಅಳುಇರುವುದೇ ಯಾವಾಗಲೂಏಳು-ಬೀಳುಇವುಗಳ ಮೀರಿ ನೀ ಬೆಳೆಆಗ ಬರುವುದು ಬದುಕಿಗೆ ಕಳೆ

ಆಶಯ

ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಮೇ ೨೬ ಪುಟ ೫೦ ವೀಕ್ಷಣೆಗಳು

ನುಸುಳಿ ಬರುವ ಚೈತ್ರ ಚಿಗುರು ಸೂಸಿ ತರಲಿ ಸವಿ ಸುಖದ ತಂಪೆಲರು ಅಳಿಸಿ ಮನದ ಹೊಲಸು ಬಾವ ಉಳಿಸಿ ಬಿಡಲಿ ಚಿರವಾಗುವಂತೆ ಜೀವ ಮರೆಸಿ ಬಾಳಿನೆಲ್ಲ ನೋವ ಸುರಿಸಿ ಬದುಕಲ್ಲಿ ಸಂತಸವ ಬೆರೆಸಿ ಬದುಕಲ್ಲಿ ಅರಿವ ಗುರುವ ಇಣುಕ...

ಬೆಸುಗೆಯ ಒಸಗೆ

ಬರತ್ ಕುಮಾರ್ ಮೇ ೨೨ ಪುಟ ೪೩ ವೀಕ್ಷಣೆಗಳು

ಹಸಿ 'ಮೈ'ಗಳಹಸೆಮಣೆಗೇರಿಸಿಬೆಸುಗೆಯ ಒಸಗೆಯಮುಗಿಸಿದರು, ಹರಸಿದರು'ಹಸಿರಾಗಿರಿ' ಎಂದುಮೊಸರಾಗಿ ಕಂಡ ಬೆಸುಗೆ ಕೆಸರಾಯ್ತು ಕಾಣಾ ಭರತೇಶ!  ----- ಬೆಸುಗೆ  = ಮದುವೆ ( ಗಂಡು ಹೆಣ್ಣನ್ನು ಬೆಸೆಯುವುದು ಮದುವೆ ತಾನೆ..ಆದ್ದರ...

ಮೋಸದಾಟದ ವಿಷ

ಅನಿವಾಸಿ ಮೇ ೧೮ ಪುಟ ೪೭ ವೀಕ್ಷಣೆಗಳು

(ಸುಖಾಂತವೋ ದುಃಖಾಂತವೋ ತಿಳಿಯದ ಬುದ್ಧ ಜಾತಕ ಕತೆಯನ್ನು ಆಧರಿಸಿದ ಕಥನ ಕವನ)

-೧-
ಊರು ಊರಿಗೆ ಸುತ್ತಿ ಸರಕನು ಕೊಂಡು ಮಾರುತ
ಇರುಳು ಇಳಿದೊಡೆ ಪೇಟೆ ಪಕ್ಕದಿ
ನಿದ್ದೆ ಝಂಪಿಗೆ ಇಳಿವವರೆಗೂ
ಜೂಜನಾಡು...

ಅಮ್ಮಂದಿರ ಸುದ್ದಿ

ಅನಿವಾಸಿ ಮೇ ೧೫ ಪುಟ ೪೩ ವೀಕ್ಷಣೆಗಳು

[ಇಂಗ್ಲೆಂಡಿನ ರಾಜಕುಮಾರಿ ಡಯಾನಾ ಸತ್ತ ಸಮಯದಲ್ಲೇ, ಮದರ್‌ ತೆರೇಸಾ ಸತ್ತ ಸಮಯದಲ್ಲೇ, ಅಲ್ಜೀರಿಯಾದಲ್ಲಿ ನಡೆದ ಹಳ್ಳಿಯ ತಾಯಂದಿರು, ಅವರೊಡನಿದ್ದ ಹಸುಗೂಸುಗಳ ಹತ್ಯಾಕಾಂಡ ಸುದ್ದಿಯಾಗದೇ ತೇಲಿಹೋದಾಗ]

ಅಮ್ಮಂದಿರಾ,...

ನದೀ ತೀರದಲ್ಲಿ- ಬರೆದವರು : ಡಾ. ಎಚ್. ಎಸ್. ವೆಂಕಟೇಶಮೂರ್ತಿ.

Venkatesh/ವೆಂಕಟೇಶ್/ಹೊರಂಲವೆಂ ಮೇ ೧೩ ಪುಟ ೬೬ ವೀಕ್ಷಣೆಗಳು

ಡಾ. ಎಚ್. ಎಸ್. ವೆಂಕಟೇಶ ಮೂರ್ತಿಯವರ ಕವಿತಾ ಸಂಗ್ರಹದಿಂದ ನನಗೆ ಪ್ರಿಯವಾದ ಕೆಲವು ಕವಿತೆಗಳನ್ನು ಓದುಗರಿಗಾಗಿ ಆಯ್ಕೆ ಮಾಡಿ ಕೊಟ್ಟಿದ್ದೇನೆ. * ನದೀ ತೀರದಲ್ಲಿ [ಕವಿತೆಗಳು] ಪುಟಗಳು : ೧೦೮. ಅಂಕಿತ ಪುಸ್ತಕ,...

ಮಾಯಾವತಿಯ ಇಂದ್ರಲೋಕ

Gopinath Rao ಮೇ ೧೩ ಪುಟ ೫೮ ವೀಕ್ಷಣೆಗಳು

ಮಾಯಾವತಿಯ ಇಂದ್ರಲೋಕ ನಡೆದಲ್ಲಿ ನಡುಮುರಿದು ಬಿತ್ತು ಕೈ ಕೆಸರಾಯಿತು ಕಮಲ ಮೈ ಹಸಿರು ಸೈಕಲಿಗೆ ಕುತ್ತು ಐರಾವತಕ್ಕೆ ಬಿತ್ತು ಒತ್ತು! ಜಾತಿ ಉಪಜಾತಿ ಗಣಿತದಲಿ ಮಿಂಚಿ ಎಲ್ಲ ಜಾತಿಗೂ ಕೊಂಚ ಜನಿವಾರ ಹಂಚಿ ಸಂ...

ಭೂಮಾತೆ

Udaya ಮೇ ೧೨ ಪುಟ ೬೪ ವೀಕ್ಷಣೆಗಳು

ಓ ಕರುಣಿ ಭೂಮಾತೆ ಆಲಿಸು ಎನ್ನ ವಚನ ದೈವದನಂತ ಸೃಷ್ಥಿಯಲಿ ನಾನೊಂದು ಚೇತನ ಎನಿತು ಬಹುಭಾರ ತಡೆದಿರುವೆ ನೀನು ಕರೆದುಕೋ ನಿನ್ನ ಮಕ್ಕಳಲ್ಲೊಬ್ಬನಾಗಿ ಬರುವೆ ನಾನು ಅಕಟಕಟಾ ತಾಯೆ ಅದೆಷ್ಟು ಬಂಧನ ನಿನಗೆ ಚಿಂತಿಸದೆ ಕೊ...

ಸರಳಜೀವಿ ವಿರಳಕವಿ ಮೇ ೧೨ ಪುಟ ೫೫ ವೀಕ್ಷಣೆಗಳು

ಹೌದು......ಈಗಲೂ ನಾ ಅದೇ ಜಗುಲಿಯಲಿ ಅದೇ ಭಂಗಿಯಲಿ ಅದೇ ರಾಗವ... ಹಾಡುತಾ .... ಕೂತಿದ್ದೇನೆ ನಿನಗಾಗಿ ನಾ .....ಕಾಯುತಿಲ್ಲ ......ಕಾಯಬೇಕಾಗಿಲ್ಲ ನಿನ್ನೊಂದಿಗೆ ಕೊಂಡುಹೋದ ಪ್ರಶ್ನೆ.... ಉತ್ತರ ಬೇಕಿದೆ...

ಊರಲೆದ ಮೊಲ

ಅನಿವಾಸಿ ಮೇ ೧೦ ಪುಟ ೪೨ ವೀಕ್ಷಣೆಗಳು

-೧-ಮುಗಿಲೆತ್ತರ ನಿಂತು ನಗುವ ಜಾದುಗಾರನೆದುರು ಕಪ್ಪು ಮೇಜು ಕಪ್ಪು ಹೊದಿಕೆ ನಟ್ಟ ನಡುವೆ ಹೊಳೆವ ಕಪ್ಪು ನೀಳ ಹ್ಯಾಟು.ಹ್ಯಾಟಿನೊಳಗೆ ಇಳಿವ ಅವನ ಕೈಗೆಕಿವಿಯ ಕೊಡಲು ಕಾದು ಕೂತ ಬೆಳ್ಳಿತೊಗಲ ಮುದ್ದು ಮೊಲ.ಹ್ಯಾಟಿನಾಚೆ ಎತ್ತ...

ವಿಫಲ ಪ್ರಯತ್ನ

girish_jamadagni ಮೇ ೦೫ ಪುಟ ೭೭ ವೀಕ್ಷಣೆಗಳು

ಕವಿತೆಯೆಂದರೆ ಏಕೆ, ಯಾವಾಗಲೂ ಹೀಗೆ, ಅರ್ಥವಾಗದು ಓದಿದರೆ ಒಮ್ಮೆ, ಓದಲೇಬೇಕೆ ಇನ್ನೊಮ್ಮೆ, ಮತ್ತೊಮ್ಮೆ?   ಕವಿತೆಯಲಿ ಏಕೆ, ಕಠಿಣ ಪದಗಳ ಬಳಕೆ, ಕವಿತೆ ಓದಲು, ಜೊತೆಗೆ ಕನ್ನಡ-ಕನ್ನಡ ನಿಘಂಟು ಬೇಕೆ? ಕವಿತೆಯಲಿ ಏಕ...

ಬರುತ್ತಿರಲಿ ಪ್ರಭುಗಳು....

girish_jamadagni ಮೇ ೦೨ ಪುಟ ೮೪ ವೀಕ್ಷಣೆಗಳು

ಎಲ್ಲಿಂದಲೊ ಬಂತು ಸುದ್ದಿ, ಬರ್‍ತಾರಂತೆ ಪ್ರಭುಗಳು, ಓಟು, ಸೀಟೂ ಕೇಳಿಕೊಂಡು, ಬರ್‍ತಾರಂತೆ ಪ್ರಭುಗಳು!   ತಣ್ಣಗಿದ್ದ ಸಣ್ಣ ಹಳ್ಳಿ, ಬಣ್ಣ ಬಳ್ಕೊಂಡು ನಿಂತ್ಕೊಳ್ಳುತ್ತೆ, ಎಲ್ಲರ್ ಬಾಯಲ್ಲೂ ಒಂದೇ ಮಾತು, ಪ್ರಭುಗಳ...

ಶೀತಲ ಸೇತುವೆ

Abhimani ಮೇ ೦೧ ಪುಟ ೮೦ ವೀಕ್ಷಣೆಗಳು

ದೂರ ಹೋಗುವೆ. ಮತ್ತೆಂದು ಬರುವೆ..? ನಿನಗಾಗಿ ನಾ ಕಾದಿರುವೆ. ಯಾರೊಡನೆ ಹೇಳಲಿ? ಏನೆಂದು ತಿಳಿಸಲಿ? ನೀನಿರದ ದಿನಗಳ ಹೇಗೆ ದೂಡಲಿ..? ಏಕಳುವೆ ಪ್ರಿಯೆ.., ನಿನ್ನನಗಲಿ ನಾನೆಲ್ಲಿ ಹೋಗುವೆ ಕಣ್ಣ ಮುಚ್ಚು ಕಾಣುವ...

ಒಲವ ಗೀತೆ

ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಏಪ್ರಿಲ್ ೧೩ ಪುಟ ೪೬ ವೀಕ್ಷಣೆಗಳು

ಲಗ್ಗೆ ಇಟ್ಟು ಆಗಾಗ್ಗೆ ಕಾಡಬೇಡ ಕದ್ದು ಕದ್ದೆನ್ನ ನೀ ನೋಡಬೇಡ ಈ ಹೃದಯ ಓಕೆ ನಾ ? ಈ ಗೆಳೆಯ ಇಷ್ಟಾನಾ ? ಹೇಳೆ ನೀ ಕೇಳೆ ನೀ ಹೇಳೆ ಕೇಳೆ ಗೆಳತಿ  "ಪ" ಮರೆಯದಿರು ಜೋಪಾನ ಮನ  ಮಂದಿರದಿ ನಿನಗೆ ಸನ್ಮಾನ ಈ ಹೃದಯ ಓಕೆ...

ಇಳೆಗಿಳಿದ ಮುಂಗಾರಿನ ಮೊದಲ ಮಳೆ

ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಏಪ್ರಿಲ್ ೧೨ ಪುಟ ೭೯ ವೀಕ್ಷಣೆಗಳು

ಮಳೆ ಬಂತು ಮುಂಗಾರು ಮಳೆ ಬಂತು ಇಳೆ ನೆನೆದು ಚೈತ್ರ ನಲಿಯಿತು ಬಾನಿಂದ ಮಳೆ ಬಂತು ಭರಣಿ ಮಳೆ ಬಂತು ಧರಣಿಯೊಡಲು ತಣಿಯಿತು "ಪ" ಸರ್ವಜಿತುವಿನ ಮೊದಲ ಮಳೆ ಉತ್ಸವಕ್ಕೆ ಗಂಟೆ ಗಟ್ಟಲೆ ಹಚ್ಚಿದ ಗುಡುಗು ಸಿಡಿಲಿನ ಮದ್ದುಗು...

ಯಮದೇವನ ಒಕ್ಕಲು -- ಬೇ೦ದ್ರೆ..ಯವರ ಕವನ

muralihr ಏಪ್ರಿಲ್ ೦೭ ಪುಟ ೪೦ ವೀಕ್ಷಣೆಗಳು

ಯಮದೇವನ ಒಕ್ಕಲು ಬೇ೦ದ್ರೆ.. ಕೋಣವೇರಿ ಬರುವ ಯಮಾ ಎಲ್ಲಿ ಇಲ್ಲೊ ಸ೦ಯಮ ಕಾಮಕಿಲ್ಲ ಅ೦ತವು ಅ೦ತೆಯೇನೊ ಅ೦ದರೇನೊ ಈ ಎದೆಗಳು ಯಾರವೂ ಇನ್ನೂನೂ ಆರವು. ಬೇಕು ಬೇಕು ಎನುತಿದೆ ಸುಟ್ಟರೂನೂ ಬೇಯವು ಅ೦ತೆಯೇನೊ ಆದರ...

ನಾವು ನಗುವ ಹಾಗೆ.

ShivaRam H ಏಪ್ರಿಲ್ ೦೨ ಪುಟ ೫೩ ವೀಕ್ಷಣೆಗಳು

ದೇಶ ಹೇಗಿದೆ ನೋಡಿ
ನಾವು ಕಟ್ಟಿದ ಹಾಗೆ
ಬದುಕು ಸಾಗಿದೆ ಬನ್ನಿ
ನಾವು ನಗುವ ಹಾಗೆ.

ಎಲ್ಲರೂ ಮತ ಹಾಕುವುದೇ ಒಂದಾಗಿ ನಗಲಿಕ್ಕಾಗಿ
ಅಳುತ ಕುಳಿತರೆ ಒಬ್ಬರೇ ಯಾರೂ ಜತೆಗಿಲ್ಲ ಬಿಡಿ.

ನಗುವ...

ಬಣ್ಣ ಕಳಚುವ ಕೋಣೆ

radhakrishna anegundi ಏಪ್ರಿಲ್ ೦೧ ಪುಟ ೩೧ ವೀಕ್ಷಣೆಗಳು

ಏಕಾಂತವಿದೆ ಗೆಳತಿ ಬದುಕಿನುದ್ದ ಏಕಾಂಕವಿದೆ ಗೆಳತಿ ಜೀವನುದುದ್ದ ನಾನು ಬಣ್ಣ ಹಚ್ಚುತ್ತೇನೆ ನೀನೆ ಪ್ರೇಕ್ಷಕಿ ತೆರೆ ಸರಿಯುತ್ತದೆ ಬಣ್ಣದೊಳಗು ಬೆವರು ಸುರಿಯುತ್ತದೆ ಮಾತು ಹೊರಡುವುದಿಲ್ಲ ನಿನ್ನ ಮುಖದಲ್ಲಿ ನನ್...