ಜಾನಪದಶೈಲಿಯ ಗೀತೆ
ಹರಯದ ಹುಡುಗಿ ಹಸು ಮೇಸುತ್ತ ಹಳ್ಳಿ ಬಯಲಾಗ ಕುಂತಿತ್ತ ಹಾದಿಲಿ ಹೊಗ್ತಿದ್ದ ಹರಯದ ಹುಡುಗನ ಕಣ್ಣು ಆಕಿ ಮ್ಯಾಲಬಿತ್ತ ಸಂಜೆ ವೇಳೆಗೆ ಸುತ್ತಲು ಸಣ್ಣಗೆ ಮಳೆಯು ಹನಿಯತಿತ್ತ ಪ್ಯಾಟೆಯಿಂದ ಊರಿಗೆ ಬರುತಿದ್ದ ಹುಡುಗ ಹುಡು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೬೬೦ ಲೇಖನಗಳು
ಹರಯದ ಹುಡುಗಿ ಹಸು ಮೇಸುತ್ತ ಹಳ್ಳಿ ಬಯಲಾಗ ಕುಂತಿತ್ತ ಹಾದಿಲಿ ಹೊಗ್ತಿದ್ದ ಹರಯದ ಹುಡುಗನ ಕಣ್ಣು ಆಕಿ ಮ್ಯಾಲಬಿತ್ತ ಸಂಜೆ ವೇಳೆಗೆ ಸುತ್ತಲು ಸಣ್ಣಗೆ ಮಳೆಯು ಹನಿಯತಿತ್ತ ಪ್ಯಾಟೆಯಿಂದ ಊರಿಗೆ ಬರುತಿದ್ದ ಹುಡುಗ ಹುಡು...
"ನನಗೊಂದು ಹೆಣ್ಣು ಬೇಕು ಅವಳು ಈಗಿರಬೇಕು(ಹೀಗಿರಬೇಕು)" ಮನದ ಮೃದಂಗ ನುಡಿಸಿ ಎದೆಯಲ್ಲಿ ಪ್ರೇಮರಾಗ ಮಿಡಿವಂತೆ ಮಾಡುವ ಮುಗ್ದ ಮುದ್ದು ಹೆಣ್ಣೊಂದು ಬೇಕು ಅಂದಕಾರದ ಬದುಕಿಗೆ ಬೆಳಕಾಗಬಲ್ಲ...
ನಿನ್ನ ಕೀರ್ತಿ ಏರಲಿ ದಿಗಂತ ನಿನ್ನ ಸಾದ(ಧ)ನೆಗೆ ನನ್ನ ಹೃದಯಾಭಿನಂದನೆ ಅನಂತಾನಂತ ಸದಾ ಹಸಿರಾಗಿರಲಿ ಪ್ರೀತಿ,ವಾತ್ಸಲ್ಯ,ಅನುಕಂಪ ನಿನ್ನಲ್ಲಿ ಸಿರತ ಬದುಕಲ್ಲಿ ಗೆಲುವು ಸಿಗಲಿ ನಿನಗೆ ಸತತ -ವೆಂ ಕೃ ಬಿ ಎಂ ಎಸ್...
ಮಂಜು ಮಾಲಿನಿ ತುಂಬಿರುವೆ ನನ್ನ ಮನವ ನೀ ಕನಸು-ಕನವರಿಕೆಯಲ್ಲು ಕಾಂಬೆ ನೀ ಕಲಕಿದೆ ನನ್ನ ಮನದ ಕೊಳವ ನೀ ಮೊಡಿಸಿದೆ ಮನದಾಸೆ ನೀ ಮೌನದಲ್ಲಿದ್ದು ಮನಕೆ ನೋವ ತುಂಬಿ ನನ್ನ ಜೀವ ಹಿಂಡುವೆ ಏಕೆ ನೀ ಬಂದು ನನ್ನ ಬಾ...
ಹುಚ್ಚೆದ್ದು ಕುಣಿವ ಹುಚ್ಚು ಮನಸಿನ ಬಾವನೆ ಗಳಿಗೆ ನಿನ್ನ ಹೃದಯದ ಬಾಗಿಲು ಮುಚ್ಚಿರಲಿ ಅಚ್ಚು ಮೆಚ್ಚಿನ ಶುಚಿತ್ವದ ಮನಸಿನ ಬಾವನೆಗಳಿಗೆ ನಿನ್ನ ಹೃದಯದ ಬಾಗಿಲು ಸದಾ ತೆರೆದಿರಲಿ ಎಂದು ಆಶಿಸುತ್ತೇನೆ
*ನನ್ನ ಸ್ವಪ್ನ ಸುಂದರಿ* ಕಣ್ಮುಚಿದರೆ ಬರುವಳು ಮನದ ಮನೆಯೊಳಗೆ ಕುಣಿದು ನಲಿವಳು ನನ್ನ ಸ್ವಪ್ನ ಸುಂದರಿ ನನ್ನವಳು ಚಲುವೆಯರಲ್ಲಿ ಚಲುವೆ ರಂಬೆ ಅಪ್ಸರೆಯ ನಾಚಿಸುವಳು ಪರಿಮಳ ತುಂಬಿದ ಪಾರಿಜಾತ ನನ್ನ ಸ್ವಪ್ನ ಸುಂದ...
"ಯಾರೀಕೆ" (ನನ್ನ ಕನಸಿನ ಕೋಮಲೆ) ನೀಲಿ ಬಾನಿನ ನವ ಚಂದ್ರಿಕೆ ಯಾಕೆ ಬಂದಳೋ ಭೂಮಿಗೆ ಯಾಕೆ ಕಂಡಳೋ ಕಣ್ಣಿಗೆ ಮಾತನಾಡಿಸೋ ಮುನ್ನ ಮನವ ಸೇರಿದಳು (ಚಿನ್ನ) ನನ್ನ ನೂರು ದೀವಿಗೆ ಬೆಳಕು ಅವಳು ಉಟ್ಟಿಹ ಸೀರೆಯೊಳಗಿನ ಮಿ...
ನನ್ನ ಬದುಕಿಗೆ ಹಸಿರಾದವಳು ನೀನು ನನ್ನ ಉಸಿರಿಗೆ ಮಲ್ಲೆ ಮಲ್ಲಿಗೆ ಪರಿಮಳ ಸುರಿದವಳು ನೀನು ನನ್ನ ಕನಸಿಗೆ ಬಣ್ಣ ಬಳಿದವಳು ನೀನು ನನ್ನ ಜಡನಡಿಗೆಗೆ ಚೈತನ್ಯ ತಂದವಳು ನೀನು ನನ್ನ ಜೀವದ ಜೀವಕ್ಕೀಗ ವಿರಸದ ವಿಷವ...
ಏನು ಫಲ ಹೆತ್ತ ತಾಯ್ತಂದೆ ಗಳ ಚಿತ್ತವ ನೋಯಿಸಿ ನಿತ್ಯ ಧಾನವ ಮಾಡುವ ಮಕ್ಕಳಿದ್ದೇನು ಫಲ ಸ್ನಾನ ಪಾನಕೆ ಒದಗುವ ಜಲ ತಾ ಕಾನನದಲ್ಲಿದ್ದರೇನು ಫಲ ಗುಟ್ಟು -ಕ್ಷಮಾ ಗುಣ ವಿಲ್ಲದ ಹೆಣ್ಣಲ್ಲಿ ಸೌಂದರ್ಯ-ಸಿರಿ ತ...
ಬೆವರ ಸುರಿಸಿ ಉತ್ತು ಬಿತ್ತು ದವಸ ದಾನ್ಯ ಬೆಳೆದುಇತ್ತವರೇ ತಮಗಿಲ್ಲದಿದ್ದರೂ ನಮಗೆ ನೀಡಿದವರೇ ಸೊಗಸಾಗಿ ಮಾಡಿ ತಿಂದು ಉಂಡು ಕಾಲ ಕಳೆವ ಮಡದಿ ಮಕ್ಕಳೇ(ಜನಗಳೆ) ಕಲ್ಲು ಹೊತ್ತು ಕುಳಿ ಕಿತ್ತು ಮನೆ ಕಟ್ಟಿ ಬಣ್...
ನನ್ನ ಮುಡಿಯ ಮಲ್ಲಿಗೆಯಲಿ
ನನ್ನತನವೆ ಅಡಗಿದೆ
ಅಂದದೊಡನೆ ಬೆರೆತ ಗಂಧ
ದಿಟ್ಟೆ ಮನಸು ಏಕೆ ಕೊಟ್ಟೆ ನನ್ನ ಸ್ಥಿತಿ-ಗತಿ ನೋಡಿಷ್ಟೆ
*ಸಮಸ್ತಕನ್ನಡಿಗರಿಗೆವ್ಯಯನಾಮಸಂವತ್ಸರದಯುಗಾದಿಯಶುಭಾರೈಕೆಗಳು*
ಮಲ್ಲಿಗಿಯ ಘಮಘಮಿಸಿ
'ಹಿಂದ ನೋಡದ' ಗೆಳೆಯನಾಗಿ
ಕಾವ್ಯ'ಶ್ರಾವಣ'ನಾಗಿ ಬಂದ
ಕನ್ನಡದ 'ಯುಗಾದಿ'ಯೇ ನೀನು?
ಈಗ ಬೇಸಿಗೆ ಶುರುವಾಗಿ ಎಲ್ಲೆಲ್ಲೂ ಬಿಸಿಲಿನ ಝಳಝಳ.....ನಮ್ಮ ಮನಸು ಆಗಲೆ ಮುಂದೆ ಬರುವ ಮಳೆಗಾಲಕ್ಕೆ ಅತುರದಿಂದ ಕಾದು ನಿಲ್ಲುವುದು ಸಹಜ. ಈ ಆಲೋಚನೆಗಳು ಬಂದಾಗ ನಾನು 'ಹಾಗೆ ಸುಮ್ಮನೆ' ಹೀಗೆ ಗೀಚಿದೆ.<img src="/module...
ನನ್ನ ಪ್ರೀತಿ ಒಂದು ಕಡಲಿನಂತೆ,ತೋರಿಕೆಗೆ ಪ್ರಶಾಂತ, ಒಳಗೆ ನಿಗೂಡರಹಸ್ಯಗಳನ್ನು ಬಚ್ಚಿಟ್ಟುಕೊಂಡಕಡಲಿನ ಆಳವನು ಅಳೆಯಲಾಗದಂತೆ| ಮನದಲಿ ನಿನ್ನ ಬಿಂಬ ಮೂಡಿ ಬಂದಾಗ, ಸುಪ್ತ ಭಾವನೆಗಳು ಅಲೆ ಬಡಿದಾಗ,ಚಂದಿರನ ಕಂಡ ತೆರೆಗಳು ಏ...
ಬಿರು ಬಿಸಿಲಿನ ಜಳಕೆ ಬಳಲಿ ಬಸವಳಿದು ಮಲಗಿವೆ ಬೆಟ್ಟಗಳು...!!! ಮಲಗಿವೆ ಬೆಟ್ಟಗಳು ಮೋಡಗಳ ಹೊದಿಕೆ ಹೊದ್ದು!!!
ಕೊರೆವ ಚಳಿರಾತ್ರಿಯಲ್ಲೂ ತಾರಸಿಯ ಮೇಲೆ ಬವಳಿಸಿ ಬೇಸಿಗೆಯ ನೆನಪಿಸುತ್ತಾ ಮನಕೆ ತಂಪೆರೆದು
ಇದು ತೀರಾ ಖಾಸಗಿ ಸಂಗತಿ ಎಂಬಂತೆ ಮಳೆ ಉರಿಯ ನಡುವೆ ಎರಡು ಹನಿ ಬೀಳಿಸಿ ಹೋಯಿತು.