ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ನೆನಪು

ಶ್ರೀನಿಧಿ ನರಸಿಂಹಾಚಾರ್ ಜುಲೈ ೨೨ ಪುಟ ೨,೩೭೧ ವೀಕ್ಷಣೆಗಳು

ಹೇ ರಾಧೆ, ನಿನ್ನ ಬಳೆಗಳ ಮೆಲ್ದನಿಗಳಿಗೆ ಝೇಂಕರಿಪ ಬೆಳ್ಳಿ ಕಾಲ್ಗೆಜ್ಜೆ, ನನ್ನ ಮುರಳೀ ಗಾನಕ್ಕೆ ನಿನ್ನ ಗಾನವು ಬೆರೆತು

ಕವಿತೆಗಳನ್ನು ಅರ್ಥೈಸಿಕೊಳ್ಳುವದು ಹೇಗೆ ?

ಶ್ರೀಕಾಂತ ಮಿಶ್ರಿಕೋಟಿ ಜುಲೈ ೨೦ ಪುಟ ೨,೦೦೬ ವೀಕ್ಷಣೆಗಳು

ಕವಿತೆಗಳನ್ನು ಅರ್ಥೈಸಿಕೊಳ್ಳುವದು ಹೇಗೆ ? ಈ ಬಗ್ಗೆ ಹಿಂದೊಂದು 'ಎಲ್ಲೋ ಹುಟ್ಟಿ ಎಲ್ಲೋ ಬೆಳೆದು' ಸಣ್ಣ ಲೇಖನವನ್ನು ಬರೆದಿದ್ದೆ . ಮೊನ್ನೆ ಸಂಪದದಲ್ಲಿ ಬೇಂದ್ರೆಯವರ 'ಪರಾಗ' ಕವಿತೆಯ ಕುರಿತು ಒಂದು ಒಳ್ಳೆಯ ಲೇಖನ ನೋಡಿದೆ...

ಹೊರಟಳೆತ್ತಾ ನೋಡು ತಾಯಿ

muralihr ಜುಲೈ ೧೨ ಪುಟ ೧,೭೧೬ ವೀಕ್ಷಣೆಗಳು

ಹೊರಟಳೆತ್ತಾ ನೋಡು ತಾಯಿ
ಮಹಾತಾಯಿ ಗ೦ಗೆ.

ಶಿವನ ಜಡೆಯ ಎಳೆದುಕೊ೦ಡು
ಪರ್ವತಗಳ ಸೀಳಿಕೊ೦ಡು.

ಯಶೋಧಾನಂದನ

ahoratra ಜುಲೈ ೦೪ ಪುಟ ೨,೩೯೩ ವೀಕ್ಷಣೆಗಳು

ಮಾಧವನ ಜನನದಿಂದ
ಭುವನ ಬೃಂದಾವನ./೧/. ಕೇಶವನಾಗಮನದಿಂದ
ಚಂದನಂದನವನ./೨/.

ದರ್ಶನ

ಸುಗುಣ ಪೂಜಾರಿ ಜೂನ್ ೨೯ ಪುಟ ೧,೩೫೬ ವೀಕ್ಷಣೆಗಳು

ಅಂತರಾಳದಿ ನಾ ಕರೆದೆ ಬಾ
ನಿನ್ನಂತೆ ನನ್ನನ್ನು ನೀ ಮಾಡ ಬಾ
ನಿನ್ನಯ ಶುದ್ಧ ಹೃದಯವ ನೀಡು ಬಾ
ನಿನ್ನಯ ಸಧ್ಗುಣಗಳ ಕಲಿಸಲು ಬಾ
ನಿನ್ನ ಹಾಗೆ ನಾ ಬಾಳಲು ತೋರು ಬಾ

ಅಮೃತವರ್ಷಿಣಿ , ದುರ್ಯೋಧನ , ಕರ್ಣ , ಭಾನುಮತಿ ಮತ್ತು ಬಿದ್ದು ಹೋದ ಮುತ್ತುಗಳು

ಶ್ರೀಕಾಂತ ಮಿಶ್ರಿಕೋಟಿ ಜೂನ್ ೨೮ ಪುಟ ೧೧,೯೭೪ ವೀಕ್ಷಣೆಗಳು

(ಸ್ವಲ್ಪ ದೊಡ್ಡದೇ ಆದ ಬರಹ ಇದು.  ನಿಮಗೆ ಓದಲು ಹೆಚ್ಚು ಪುರುಸೊತ್ತು ಇಲ್ಲದಿದ್ದರೆ ಕೊನೆಗೆ ಸಾರಾಂಶವನ್ನು ಕೊಟ್ಟಿದ್ದೇನೆ , ಅದನ್ನು  ತಪ್ಪದೇ ಓದಿ) ನೀವು ಅಮೃತವರ್ಷಿಣಿ ಚಲನಚಿತ್ರ ನೋಡಿರಬಹುದು . ಅಲ್ಲಿ ಈ ಪ್ರಸಂಗದ...

ಹರಿಯ ಪಡೆದ ಬೆಳಕು.

ahoratra ಜೂನ್ ೨೪ ಪುಟ ೧,೭೭೬ ವೀಕ್ಷಣೆಗಳು

ವೇದವಿದರ ನೆರವು ಭೇಕು
ವೇದವರಿತ ಗುರುವು ಭೇಕು
ವೇದನೆಗಳ ಮರೆವು ಭೇಕು
ವೇದವೇದ್ಯ ಹರಿಯ ಭೆಳಕು
ಹರಿವ ಕಿರಿಯ ಬದುಕಿಗೆ

ನಾಡಗುಡಿ

ahoratra ಜೂನ್ ೨೨ ಪುಟ ೧,೭೦೪ ವೀಕ್ಷಣೆಗಳು

ನಾಡಗುಡಿ ನಾಡಸೇವೆ ಮಾಡುವವರೆ,
ನಾಡಿಗಾಗಿ ಮಡಿಯುವವರೆ,
ಬೇಡರಿಂದ ಕಾಡನುಳಿಸಿ,
ಬೆವರಸುರಿಸಿ ಗಿಡವ ಬೆಳೆಸಿ,
ಕೇಡಿಗಳಿಗೆ ಬೇಡಿ ತೊಡಿಸಿ,
ಕಾಡಿಬೇಡೊ ರೌಡಿಗಳನು
ಸೆದೆಬಡಿದು ನೀರಕುಡಿಸಿ,
ಹೇಡಿತನವ...

ವಿಶ್ವ ಕಪ್ ರೋಮಾಂಚನ

Gopinath Rao ಜೂನ್ ೧೯ ಪುಟ ೧,೫೬೧ ವೀಕ್ಷಣೆಗಳು

ವಿಶ್ವ ಕಪ್ ರೋಮಾಂಚನ ಒದ್ದರೋ ಹುಡುಗರು ಸೇರಿ ಚೆಂಡಿಗೆ ಬಿದ್ದರೋ ಗುದ್ದಿ ಕಾಲಿಗೆ ಕಾಲು ತಾಗೆ

ಇಂದ್ರೀಯಗಳಿಗೆ ಮನವಿ

ahoratra ಜೂನ್ ೧೮ ಪುಟ ೧,೬೨೫ ವೀಕ್ಷಣೆಗಳು

ಇಂದ್ರೀಯಗಳಿಗೆ ಮನವಿ
ಕೇಳಿ ಓ ಇಂದ್ರೀಯಗಳೆ ನಮ್ಮ ಬಿನ್ನಹ,
ಆನಂದದಿ ಧರೆಯಲಿಂದು ಜೀವಿಸಲೊಸುಗ.
ಪಂಚಾಕ್ಷರಿ ಪರಮಶಿವನ ನೋಡುವ ತನಕ,
ಅಷ್ಟಾಕ್ಷರಿ ಶ್ರೀನಿವಾಸನೊಲಿಸುವ ತನಕ.//ಪ//.

ಬಣ್ಣ.

ahoratra ಜೂನ್ ೧೪ ಪುಟ ೧,೩೪೩ ವೀಕ್ಷಣೆಗಳು

ಬಣ್ಣ. ಬಣ್ಣಾದ ಬದುಕಿಗೆ ಸುಣ್ಣಾವ ಬಳಿಯಣ್ಣ
ಕಣ್ಣ ಕುಕ್ಕುವಾ ಬಣ್ಣಾವಿದಣ್ಣಾ|| ಬಣ್ಣಾದ ಗುಣಗಾಳ ಜಣಜಣ ಹಣಗಾಳ
ಹೆಣದಂತ ಬದುಕೀದು ಸಣ್ಣಾವದಣ್ಣ|

ಸುಂದರ

ahoratra ಜೂನ್ ೦೯ ಪುಟ ೧,೩೧೭ ವೀಕ್ಷಣೆಗಳು

ಸುಂದರ ಮಾವಿನಲ್ಲಿ ಸವಿಯನಿಟ್ಟ ದೇವನೆಷ್ಟು ಸುಂದರ.
ಇವನ ರುಚಿಯು ಮಾವಿಗಿಂತ ಬಹಳಪಟ್ಟು ಸುಮಧುರ.//ಪ//.

ಓಂಕಾರ

ahoratra ಮೇ ೩೧ ಪುಟ ೧,೫೭೩ ವೀಕ್ಷಣೆಗಳು

ಓಂಕಾರ, ವೇದದ ಮಾತಿದು
ಗಾದೆಯ ಹಾಗಿದೆ,
ವಿಶ್ವದ ಉಗಮದ
ವರ್ಣನೆ ಹೀಗಿದೆ,
ಸುಲಭದಿ ಅರಿಯಲು
ಶ್ರಮಿಸೋಣ.
ಹಿಂದೆಯ ಹಿಂದಿಗು,
ಮೊಟ್ಟೆಗು ಮೊದಲು,
ಅಣುವಿನ ಕಣದ
ಹುಟ್ಟಿಗು ಮುಂಚೆ, <...

ಇದ್ದರೆಷ್ಟು ಬಿಟ್ಟರೆಷ್ಟು

tvsrinivas41 ಮೇ ೩೧ ಪುಟ ೨,೮೯೮ ವೀಕ್ಷಣೆಗಳು

ಫುಟ್‍ಪಾತ್ ಇಲ್ಲದ ರಸ್ತೆಗಳು ಸಾಲು ಮರಗಳಿಲ್ಲದ ಹೆದ್ದಾರಿಗಳು ಒಡೆಯ(ತಿ) ಇರದ ಮನೆಗಳು ಚಿಂತನೆಗಳಿಲ್ಲದ ಮನಗಳು

ನಿರಾಕಾರ

ahoratra ಮೇ ೩೦ ಪುಟ ೨,೩೦೪ ವೀಕ್ಷಣೆಗಳು

ನಿರಾಕಾರ. ನಿರಾಕಾರನು ಸಾಕಾರನಾದದ್ದುಚಮತ್ಕಾರ,ಸಾಕಾರನಿಗೆ ಕಂಡ ನಿರಾಕಾರವೇಸಾಕ್ಷಾತ್ಕಾರ,ವಿಕಾರನಿಗೆ ಸಾಕಾರನು ತೋರುವ ನಿರಾಕಾರವೇಪರೋಪಕಾರ,ವಿಕಾರನನ್ನು ನಿರ್ವಿಕಾರಗೊಳಿಸಿ ಸಾಕಾರನನ್ನಾಗಿಸುವ ಕ್ರಿಯೆಯೇಸಂಸ್ಕಾರ.ನಿರಾಕ...

ಬ್ರಹ್ಮ ಕಮಲ.

ahoratra ಮೇ ೨೭ ಪುಟ ೧,೬೫೬ ವೀಕ್ಷಣೆಗಳು

ಬ್ರಹ್ಮ ಕಮಲ. ಬ್ರಹ್ಮ ಕಮಲ ಪುಷ್ಪದಂತೆ ಅರಳಿ ಬಂದ ಮಗುವಿದು
ನಮ್ಮ ಮನೆಯ ಬೆಳಗಲೆಂದು ದೇವ ಕೊಟ್ಟ ವರವಿದು

ನನ್ನ ತಮ್ಮ.

ahoratra ಮೇ ೨೫ ಪುಟ ೧,೬೧೧ ವೀಕ್ಷಣೆಗಳು

ನನ್ನ ತಮ್ಮ. ಹುಡುಕಿ ಹುಡುಕಿ ಸಾಕಾಗಿದೆ
ಹುಡುಗಿ ನಮಗೆ ಬೇಕಾಗಿದೆ ನನ್ನ ತಮ್ಮ ವೆಂಕಟ
ಇವನಿಗಿಲ್ಲ ಸಂಕಟ
ಇವನ ಮಾತು ಪಟಪಟ
ನಮ್ಮ ಮನೆಯ ಗೊಮ್ಮಟ

ಚಲನೆ.

ahoratra ಮೇ ೨೫ ಪುಟ ೧,೫೮೨ ವೀಕ್ಷಣೆಗಳು

ಚಲನೆ. ಚಲನೆ ಚಲನೆ ಚಲನೆ ಚಲನೆ, ನಿರಂತರದ ಜಗದ ಚಲನೆ, ಅಚಲನಾದ ಹರಿಯಲ್ಲಿಗೆ ಚರಾಚರದ ಚಲನೆ.//ಪ//. ಆಕಾಶದಿ ಹುಟ್ಟಿ ಬಂದ ಶಬ್ದ ತರಂಗಗಳ ಹೊತ್ತ ಗಾಳಿಯಿಂದ ಜ್ವಲಿಸುತಿರುವ ಅಗ್ನಿ ನಡೆಸೊ ನೀರಚಕ್ರ ಮಣ್ಣ ಏರುಪೇರುಗೊಳಿಸ...

ಪಾಪದ ಬೀಪಿ.

ahoratra ಮೇ ೨೪ ಪುಟ ೧,೩೩೭ ವೀಕ್ಷಣೆಗಳು

ಪಾಪದ ಬೀಪಿ. ಬೀಪಿ ಬಂತು ಪಾಪಿಗೆ
ದೀಪು ಹೊದ ತೋಪಿಗೆ
ಪಾಪ ಬೇಡ ಬೀಪಿ ಬೇಡ
ಗೋಪಿ ಬೇಕು ದೀಪುಗೆ.