ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ನನ್ನೊಳಗೆ

bvatsa ಅಕ್ಟೋ ೧೦ ಪುಟ ೪೧ ವೀಕ್ಷಣೆಗಳು

ಏಕಾಂತದಲ್ಲೆಲ್ಲೋ.. ಕಾಡುವ ದನಿ.. ಯಾವುದೋ ಪಿಸುಮತು, ಮತ್ತಾವುದೋ ಸ್ವರ.. ಯಾರದೋ ಕೇಕೆ, ಮತ್ತಾರದೋ ಆಕ್ರಂದನ.. ಒಮ್ಮೆ, ಕಟ್ಟು ಬಿಚ್ಚಿದ ಅಶ್ವಗಳ ನಾಗಲೋಟದಂತೆ.. ಮತ್ತೊಮ್ಮೆ, ಯಾರೋ ಹಾಕಿದ ಲಯಬದ್ದ ತಾಳದಂತೆ.....

ಕನಸಿನ ಮನೆ

ಪೂರ್ಣಿಮ ಅಕ್ಟೋ ೦೯ ಪುಟ ೪೦ ವೀಕ್ಷಣೆಗಳು

ನಮ್ಮ ಮನೆ ****** ಹೀಗೆ ಇದ್ದರೆಷ್ಟು ಚೆನ್ನ ಒಂದು ಮನೆಯ ಚಿತ್ರಣ. ಬಾಳಬಂಡಿ ಪಯಣದಲ್ಲಿ ಇರದೆ ಯಾವ ತಲ್ಲಣ. ಹೊಳೆವ ಚುಕ್ಕಿಯ ಹೆಕ್ಕಿ ಕಟ್ಟಿದ ಹೆಬ್ಬಾಗಿಲ ತೋರಣ. ಏಳು ಬಣ್ಣದ ಇಂದ್ರಚಾಪದ ಕಮಾನು ಕಟ್ಟಿದ...

ನಾವು ಶಾಲೆಗೆ ಹೋಗುವ

ಜಯಪ್ರಕಾಶ ನೇವಾರ ಶಿವಕವಿ ಅಕ್ಟೋ ೦೯ ಪುಟ ೬೩ ವೀಕ್ಷಣೆಗಳು

ಬಾರೊ, ತಮ್ಮ ನಾನು-ನೀನು ಶಾಲೆಗೋಗುವಾ ಅಆಇಈ ಕಲಿತು ನಾವು ಜಾಣರಾಗುವಾ ನಾನು ನೀನು ಎಲ್ಲರು ಸೇರಿ ಆಟವಾಡುವಾ ಆಟದಲ್ಲೇ ಪಾಠವನ್ನು ನಾವು ಕಲಿಯುವಾ ಶಾಲೆಯಿಂದ ಬಂದು ನಾವು ಹೊಲಕೆ ಹೋಗುವಾ ಅಪ್ಪ-ಅವ್ವರ ಕೆಲ...

ದೊಡ್ಡ ಜನ ನಾವು

ಜಯಪ್ರಕಾಶ ನೇವಾರ ಶಿವಕವಿ ಅಕ್ಟೋ ೦೮ ಪುಟ ೬೦ ವೀಕ್ಷಣೆಗಳು

ದೊಡ್ಡವರು ನಾವು ದಡ್ಡ ಜನರಲ್ಲ ಚುನಾವಣೆಯು ಮತ್ತೆ ಬಂದಾಗ ಮಾಡುವೆವು ಯಾತ್ರಗಳನು ಮತಗಳ ಪಡೆಯಲು, ನಾವು ನೀಡುವೆವು ಸುಳ್ಳು ಮಾತುಗಳನು. ನೀರಿಲ್ಲವೇ? ಎನಾಯ್ತು? ಸಾರಾಯಿ ಹರಿಸುವೆವು ಮಳೆ ಇಲ್ಲವೆ? ಎನಾಯ್ತು...

ರಾಮನಿಲ್ಲವೇ?? ಇಲ್ಲ ಬಿಡಿ...

ಶ್ರೀನಿವಾಸ್ ಅಕ್ಟೋ ೦೮ ಪುಟ ೩೪ ವೀಕ್ಷಣೆಗಳು

ರಾಮನಿಲ್ಲವೇ?? ಇಲ್ಲ ಬಿಡಿ... ರಾಮನಿಲ್ಲವೇ?? ಇಲ್ಲ, ಬಿಡಿ... ದೇವರೇ ಇಲ್ಲವೇ?? ಇಲ್ಲ, ಬಿಡಿ... ಆದರೆ... ಜಲ ಪ್ರಳಯಕೆ ಎಡೆ ಮಾಡಬೇಡಿ... ಮೀನುಗಾರರ ಹೊಟ್ಟೆಯನು ಹೊಡಿಬೇಡಿ... ಜನರ ಹಣವನು...

ಮುಗಿಲು

ಶ್ರೀನಿವಾಸ್ ಅಕ್ಟೋ ೦೫ ಪುಟ ೩೯ ವೀಕ್ಷಣೆಗಳು

ಮುಗಿಲು ಬಾನು-ಆಗಸ-ಮುಗಿಲು ನಿನಗಿದೆ ಹೆಸರಲೂ ವಿವಿಧತೆ, ನಿನ್ನ ಗುಣದಂತೆ... ಯಾರು ಬಣ್ಣ ತುಂಬುವರೋ ನಿನಗೆ ನಸು ಕೆಂಪು-ತುಸು ಹಳದಿ-ತಿಳಿ ನೀಲಿ ರಾತ್ರಿಯಾಗಲು ನೀನಾಗುವೆ, ಬೆಳ್ಳಿ ಚುಕ್ಕಿಯ ರಂಗೋಲಿ... ಕ್ಷಣ...

ಸ್ವಾಭಿಮಾನ

bvatsa ಅಕ್ಟೋ ೦೪ ಪುಟ ೩೯ ವೀಕ್ಷಣೆಗಳು

ಇನ್ನಾದರೂ ಸೋಲು.. ಇಷ್ಟೆಲ್ಲಾ ಆದ ಮೇಲೂ.. ಬಂದ ಭಾವನೆಗಳಿಗೆ ಬೇಲಿ ಹಾಕಿ ಬಂಧಿಸಿದಾದ ಮೇಲೂ .. ಆಸರೆಗಾಗಿ ತಡಕಾಡುತಿದ್ದ ಕರಗಳಾ.. ಕಟ್ಟಿ ಹಾಕಿದ ಮೇಲೂ... ಸಜ್ಜನರಿಗಾದರೂ ಬಾಗಬೆಕಿದ್ದ ಶಿರವ.. ಧಿಕ್ಕರಿಸ...

ಲಾಲಿ

ಶ್ರೀನಿವಾಸ್ ಅಕ್ಟೋ ೦೪ ಪುಟ ೪೨ ವೀಕ್ಷಣೆಗಳು

ಲಾಲಿ ಬಾ ಬಾರೋ ಚಿನ್ನ, ಇನ್ನೆಷ್ಟು ಆಡುವೇ? ಬೇಡವೆ ಆಟಕೆ ಪುರುಸೊತ್ತು? ಬೇಡವೆ ಆಟಕೆ ಪುರುಸೊತ್ತು, ನನ್ನ ಚಿನ್ನ? ನಿದ್ದೆ ಮಾಡುವ ಹೊತ್ತು ಈಗಾಯ್ತು...|| ಬೆಳಗಿಂದ ನೀನು ಎಷ್ಟೊಂದು ಆಡಿದೆ, ದಣಿವಿಲ್ಲವೇನೋ...

ಬಾಲ್ಯದ ಸೊಗಸು

ಪೂರ್ಣಿಮ ಅಕ್ಟೋ ೦೨ ಪುಟ ೫೫ ವೀಕ್ಷಣೆಗಳು

ಬಾಲ್ಯದ ಸೊಗಸು ********** ಹೋಗದೇಕೆ ನನ್ನ ಬದುಕು ಮರಳಿ ಮತ್ತೆ ಬಾಲ್ಯಕೆ ? ಹೊಳೆಯದೇಕೆ ಚುಕ್ಕಿ ಬೆಳಕು ಮುಗ್ಧ ಮನದ ಲಾಸ್ಯಕೆ? ಅರಳದೇಕೆ ಮೊಲ್ಲೆ ಮೊಗ್ಗು ಜಡೆಗೆ ಮಾಲೆಯಾಗಲು? ನುಡಿಯದೇಕೆ ತಾಯಿ ಕೊರಳು ಜ...

ನೀರವತೆ

ಸಂದೀಪ ಶರ್ಮ ಸೆಪ್ಟೆಂ ೨೭ ಪುಟ ೭೭ ವೀಕ್ಷಣೆಗಳು

ಆಂತರ್ಯದಲ್ಲಿ ಮನಸಿಗೆ ಕಾಡಿತು ನೀರವತೆ… ಅತಂತ್ರದ ಸಂದಿಗ್ಧತೆಯಲ್ಲಿ ಮುಳುಗಿತು ಜಿಜ್ಞಾಸೆಯ ವಿಮುಖತೆ… ನಾನು ಯಾರು ಎಂಬುದು ಈಗಲು ತತ್ವ ಪ್ರಶ್ನೆಯ ಸೂಕ್ಷ್ಮತೆ… ಅರಸುತ ಹೋದರು ಸಿಗದು ಈ ಸತ್ಯದ ಪಾರಮಾರ್ಥಿಕತೆ….....

ಮಳೆ ಎಂದರೆ...

ಪೂರ್ಣಿಮ ಸೆಪ್ಟೆಂ ೨೬ ಪುಟ ೭೪ ವೀಕ್ಷಣೆಗಳು

ಮಳೆ ಎಂದರೆ ಕೆಲವರಿಗೆ - ಹರಳುಗಟ್ಟಿದ ಹಿನ್ನೋಟ, ಭರವಸೆಯ ಮಿಂಚೋಟ, ಮಣ್ಣ ಘಮದೊಳ ಹೂದೋಟ. ಮಳೆ ಎಂದರೆ ಕೆಲವರಿಗೆ - ಕವಿತೆ ಬರೆಸುವ ಚಿತ್ರ, ಕಥೆಗೊಂದು ಪಾತ್ರ, ಪ್ರಣಯದಾಟಕೆ ತಂತ್ರ. ಮಳೆ ಎಂದರೆ ಕ...

ನಮ್ಮ ಬಾಳು

ಜಯಪ್ರಕಾಶ ನೇವಾರ ಶಿವಕವಿ ಸೆಪ್ಟೆಂ ೨೧ ಪುಟ ೪೩ ವೀಕ್ಷಣೆಗಳು

ನನ್ನ ಗೆಳತಿ ನೀನು, ಜೊತೆಗಾತಿ ನೀನು ನೀ ನಿಗಲು ಚೆನ್ನ ಬಾಳು ನೀ ಮುನಿಸಿಕೊಂಡ್ರೆ, ಮನೆ ಬಿಟ್ಟು ಹೋದ್ರೆ ಆಗುವುದು ಬಾಳು ಗೋಳು. ನನ್ನ ಚೆಲುವೆ ನೀನು, ನನ್ನ ಒಲವೆ ನೀನು ನೀ ನಿರಲು ಚೆನ್ನ ಬಾಳು ನೀ ನೊಂದುಕೊಂಡ್...

ಯಾರು ಮೇಲು?

ಬರತ್ ಕುಮಾರ್ ಸೆಪ್ಟೆಂ ೨೦ ಪುಟ ೬೧ ವೀಕ್ಷಣೆಗಳು

ಎನ್ನೊಳಗೆ ನೀ ಹೊಕ್ಕುನಿನ್ನೊಳಗೆ ನಾ ಹೊಕ್ಕುನೀನಿಲ್ಲದೆ ನಾನುಂಟೆ ?ನಾನಿಲ್ಲದೆ ನೀನುಂಟೆ?ನಾ ಮೇಲೋ, ನೀ ಮೇಲೋಮೇಲ್ಯಾರು ಓ ದೇವರೆ? ನೀನೇ, ನಿನ್ನ ಒಕ್ಕಲಾದ ನಾನೆ ?ತಿಳಿಯದಾಗಿದೆ ನೋಡಾ

ದೀಪವೊಂದಿರಬೇಕು ನಿನ್ನ ಕಾಣಲು

ನಾ ವಿದ್ಯಾರ್ಥಿ ಸೆಪ್ಟೆಂ ೧೯ ಪುಟ ೩೮ ವೀಕ್ಷಣೆಗಳು

ದೀಪವೊಂದಿರಬೇಕು ನಿನ್ನ ಕಾಣಲು ಸೂರೊಂದಿರಬೇಕು ನಿನ್ನ ಕಾಯಲು ತಿನಿಸಿರಬೇಕು ನಿನ್ನ ಬೇಡಲು ಮಿನುಗುತ್ತಿರಬೇಕು ನಿನ್ನ ಸಲಹಲು ಬಯ್ತೆರೆದ ನೆಲ, ತೂತಿನ ಸೂರು, ತೊರೆಯದ ಹಸಿವು, ನಮ್ಮ ಜೀವನದ ಕಾರಿರುಳು ಕಾಣಲ್...

ಬಾಳು ಬೊಂಬಾಟ್

ಬರತ್ ಕುಮಾರ್ ಸೆಪ್ಟೆಂ ೧೮ ಪುಟ ೫೩ ವೀಕ್ಷಣೆಗಳು

ಬೆಳ್ ಬೆಳಗ್ಗೆ ಬಲ್ ಮೊಗ್ಲಲ್ ಎದ್ ಬುಟ್ನನ್ ಹೆಂಡ್ರು ಮಾಡಿದ್ದ ಚಿಬ್ಲಿಡ್ಲಿ ತಿಂದ್ ಬುಟ್ ಕುಟ್ತಾ ಇದ್ರೆ ಕೈಮಣೆ ಕಟ್ ಕಟ್ಉನಿಯಾಕಂಡಿರ ಕೆಲಸವೆಲ್ಲ ಓಡ್ತವೆ ಪಟ್ ಪಟ್ಹೀಗಿದ್ರೆ ನಾನು ನನ್ ಬಾಳು ಬೊಂಬಾಟ್  

ಅಲ್ಲಿಂದ ಇಲ್ಲಿಗೆ

ಬರತ್ ಕುಮಾರ್ ಸೆಪ್ಟೆಂ ೧೧ ಪುಟ ೫೧ ವೀಕ್ಷಣೆಗಳು

<font face="Tunga" size="2">                                                ಅಲ್ಲಿಂದ ಇಲ್ಲಿಗೆ ಬಂದೆ </font><font face="Tunga" size="2">                                               ...

ಪ್ರೀತಿಎಂಬ ಬೆಳಕು

ananya ಸೆಪ್ಟೆಂ ೦೬ ಪುಟ ೩೯ ವೀಕ್ಷಣೆಗಳು

ಪ್ರೀತಿ ಎಂಬ ಬೆಳಕು ಕಂಡೆ ನಿನ್ನ ಕಣ್ಣಲಿ ಬೀರಿದೆ ಇಂದು ಕಿರಣವಾಗಿ ನನ್ನ ಜೀವನದಲ್ಲಿ ಬೆಳಗಿದೆ ದೀಪವಾಗಿ ನನ್ನ ಮನದಲ್ಲಿ ಮಸುಕದಿರಲಿ ಕಿರಣ,ಆರದಿರಲಿ ಬೆಳಕು ಎಂದು ಬೇಡುವೆ ಆ ದೇವರಲ್ಲಿ.. ನಮ್ಮ ಪ್ರೀತಿಯು ಆಗಲಿ ಜ...

ಅಂತರಾಳದ ಮಾತು......

purna ಸೆಪ್ಟೆಂ ೦೫ ಪುಟ ೭೬ ವೀಕ್ಷಣೆಗಳು

<u><strong>ಅಂತರಾಳದ ಮಾತು.....</strong></u>   ನೀ ನುಡಿವ ಒಂದೊಂದು ಮಾತು ಅಚ್ಚಾಗಿಹುದು ಮನದಲ್ಲಿ ಬುದ್ಧಿಯ ಕೈಗೆ ಸಿಲುಕಿ ಕೆಣಕುವುದು ನೂರಾಗಿ....   ನೀ ನಗುವ ವೈಖರಿಗೆ ಹೃದಯ ಮಿಡಿಯುತಿಹುದು ತಿಳಿನೀರಲ...

ಕನ್ನಡ ಕನ್ನಡ ಕನ್ನಡ

ಬರತ್ ಕುಮಾರ್ ಸೆಪ್ಟೆಂ ೦೨ ಪುಟ ೪೫ ವೀಕ್ಷಣೆಗಳು

ಕನ್ನಡದಿಂದಲೇ ನನ್ನ ಬದುಕುಕನ್ನಡದಿಂದಲೇ ಅರಿವಿನ ಬೆಳಕುಕನ್ನಡದಲ್ಲೇ ನನ್ನ ಹುಡುಕುಕನ್ನಡದ ಕಣ್ಣಲ್ಲೇ ನಾನೆಲ್ಲವನ್ನು ನೋಡಬೇಕುಸಕ್ಕದಿಂಗಲೀಸಿನ ಹೊರೆ ಸಾಕುಕನ್ನಡದ ಬಳಕೆ ಹೆಚ್ಚಬೇಕುಕನ್ನಡದ ಸೊಗಡು ಇದರಿಂದ ಉಳಿಯಬೇಕು

ಕನಸಾದಳು ಕನ್ಯೆ

ಗಿರೀಶ ರಾಜನಾಳ ಆಗಸ್ಟ್ ೩೧ ಪುಟ ೬೩ ವೀಕ್ಷಣೆಗಳು

ಕಣ್ಣು ಕಣ್ಣಲ್ಲೇ ಕಂಗೆಡಿಸಿದಳು ಕನ್ಯೆ ಕಣ್ಣಿನ ಕಣ್ಸನ್ನೆಯಿಂದ ನಾಚಿತವಳ ಕುಳಿಗೆನ್ನೆ. ಕಣ್ನು ಕಣ್ಣು ಒಲಿದು, ಕಲೆತು ಕಂಕಣ ಕಟ್ಟುವ ಹೊತ್ತಿಗೆ, ಕನಸಾದಳು ಕನ್ಯೆ !!! ಕಣ್ತೆರೆಯಲು...... ಕನಸಾದಳು ಕನ್ಯೆ....