ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

- ಚಿಂತೆ... -

ಪ್ರ ಸಾ ದ್ .ಬಿ. ಶೆ ಟ್ಟಿ ಡಿಸೆಂ ೦೮ ಪುಟ ೪೩ ವೀಕ್ಷಣೆಗಳು

- ಚಿಂತೆ... - ಗೆಳತಿ...." ಭಾರತದ ಜನಸಂಖ್ಯೆ ನೂರುಕೋಟಿ ದಾಟಿತು ಎಂಬ ಚಿಂತೆಯೇ... ಅಥವಾ ಅದರಲ್ಲಿ ನಮ್ಮದಿಲ್ಲ ಒಂದು ಮಗು ಎಂಬ ಚಿಂತೆಯೇ ....? ವಾಲ್ಪಾಡಿ, ಪ್ರಸಾದ್ ಬಿ. ಶೆಟ್ಟಿ, ಫುಣೆ.

ಬದುಕಿಗಾಗಿ...

ಪ್ರ ಸಾ ದ್ .ಬಿ. ಶೆ ಟ್ಟಿ ಡಿಸೆಂ ೦೮ ಪುಟ ೩೭ ವೀಕ್ಷಣೆಗಳು

ಬದುಕಿಗಾಗಿ... ಸಮಯ ನೀಡಿ ಉಳಿವಿಗಾಗಿ... ಭೇದ ಭಾವ ಮರೆಸಿ ಒಳಿತಿಗಾಗಿ... ಎಚ್ಚರಿಕೆ ವಹಿಸಿ ಬದುಕಿಗಾಗಿ... ಜಾಗ್ರತಿ ಮೂಡಿಸಿ "ಎಡ್ಸ್" ಹರಡದಂತೆ ಮುಗ್ಧ ಜನರಿಗಾಗಿ... ("ಎಡ್ಸ್‍ನ್ನು ಅಳಿಸಿ; ದೇಶವನ್ನ...

- ಬಾ ಗೆಳತಿ... -

ಪ್ರ ಸಾ ದ್ .ಬಿ. ಶೆ ಟ್ಟಿ ಡಿಸೆಂ ೦೮ ಪುಟ ೪೧ ವೀಕ್ಷಣೆಗಳು

- ಬಾ ಗೆಳತಿ... - ಸೊಂಪಾದ ಗಿಡದಲ್ಲಿ ಹೂವೊಂದು ಅರಳಿ ಕೆದಡಿದ ಕೆಸರಲ್ಲಿ ಕಮಲವೊಂದು ಅರಳಿ ಬಾಳೆಂಬ ಮನದಲ್ಲಿ ಪ್ರೀತಿ ಬೀಜವನ್ನು ಬಿತ್ತಿ ಒಲವೆಂಬ ಹಾದಿಯಲಿ ಹ್ರದಯ ರಾಗವನ್ನು ಮೀಟಿ ತನುವೆಂಬ ಲತೆಗೆ ನಿನ್ನಾಸರೆಯೊಂದ...

ಜೇಡರ ಬಲೆ

ಚ೦ದಿನ ಡಿಸೆಂ ೦೭ ಪುಟ ೮೭ ವೀಕ್ಷಣೆಗಳು

ಏಕತಾನತೆಯ ಭೂತ ಕಾಡುತಿಹುದು ಸತತ ಬೆನ್ನತ್ತಿ ಬರುತಿದೆ ನೊಂದ ನನ್ನ ಬಿಡದೆ ಎಷ್ಟೊಂದು ಘೋರ ಇನ್ನೆಷ್ಟು ದೂರ ಏಕಾಂಗಿ ನಾನು ಬಂದೊಮ್ಮೆ ನೋಡ ಎಲ್ಲೆಲ್ಲು ಕಗ್ಗತ್ತಲು ಸುತ್ತಿ ಬಳಸಿವೆ ನೂರಾರು ದ್ವೇಷ ರಾಗದ...

ಕಡಲ ಕಿನಾರೆ

ಚ೦ದಿನ ಡಿಸೆಂ ೦೭ ಪುಟ ೪೪ ವೀಕ್ಷಣೆಗಳು

ಕಡಲ ಕಿನಾರೆ ಅದ್ಭುತ ಜಲಧಾರೆ ಹೊಮ್ಮುವ ಹಾಲಿನ ನೊರೆ ಆನಂದದ ಅಮೃತಧಾರೆ ಸನಿ ಸನಿ ಅಲೆಗಳ ಚಲನ ಜುಮ್ಮನೆರಗುವಾಲಿಂಗನ ಮತ್ತದೇ ಸಿಹಿ ಚುಂಬನ ತೆಲಾಡುತಿದೆ ಎನ್ನ ಮನ ಸುಯ್ಯನೆ ನುಸುಳುವ ತಂಗಾಳಿ ಹಾರುವ ಹಕ್...

ಓ ನಲ್ಲ...

ಶ್ರೀನಿವಾಸ್ ಡಿಸೆಂ ೦೫ ಪುಟ ೪೦ ವೀಕ್ಷಣೆಗಳು

ಓ ನಲ್ಲ... -~-~-~- ಎಲ್ಲಿ ಹೋದೆಯೋ, ಓ ನನ್ನ ನಲ್ಲ...! ನೀನಿಲ್ಲದೇ, ಸೊರಗಿದೆ ನನ್ನ ಗಲ್ಲ... ಹೋಗಿರುವೆ ಎತ್ತ? ಕದ್ದು ನನ್ನಯ ಚಿತ್ತ... ಬೇಗ ಬಾರೋ ನನ್ನಿನಿಯ, ನನ್ನ ಗುಂಡಿಗೆಯೊಡೆಯ... ಸೊರಗಿ ಸಾ...

ಕತ್ತಲೆಯೆಡೆಗೆ

ಚ೦ದಿನ ಡಿಸೆಂ ೦೫ ಪುಟ ೩೯ ವೀಕ್ಷಣೆಗಳು

ಸಕಲ ಬಲ್ಲವನೆಂಬವರ ಅರಿವಿಲ್ಲದೆ ನುಡಿವವರ ಎಲ್ಲರ ನಡಿಗೆ ಕತ್ತಲೆಯೆಡೆಗೆ ಭಾವಗಳ ಬೆಸೆಯದವ ಕನಸುಗಳ ಬೆನ್ನತ್ತದವ ಆಸೆಯ ಕುದುರೆಯನೇರಿ ಮದ, ಮತ್ಸರಗಳ ತೋರಿ ನೆರೆಹೊರೆಯ ಪರಿವಿರದೆ ಜೊತೆಗಾಗಿ ಯಾರಿರದೆ...

ಕನಸ ಕದಿಯುವರಿಹರು ಹುಶಾರ್

ಬೆಳ್ಳಾಲ ಗೋಪೀನಾಥ ರಾವ್ ಡಿಸೆಂ ೦೪ ಪುಟ ೪೧ ವೀಕ್ಷಣೆಗಳು

ಹದಿ ಹರೆಯ ಮನದಲ್ಲಿ ವಿಷ ಬೀಜ ವಿದಳನ ನಡೆಸಿ ಕನಸ ಮಾರುವರಿಹರು ಎಚ್ಚರಿಕೆಯಿರಲೀಗ ಮನ ಮನೆಯ ಬಳಿಯಿಹರುಕನಸ ಕದಿಯುವರಿವರು ಹುಶಾರ್ ನಮ್ಮೆಲ್ಲರ ನಡುವೆಯೇ ಜಗ್ಗನೆದ್ದು ಉದ್ಭವಿಸೋ ಈ ಅಸುರರು ಹದಿ ಮನಕೆ ಧಾಂಗುಡಿಯಿಟ್ಟು ದ್ವೇ...

ಅಮ್ಮ

ರವಿಕುಮಾರ ವೈ.ಎಂ ಡಿಸೆಂ ೦೩ ಪುಟ ೩೮ ವೀಕ್ಷಣೆಗಳು

ಅಮ್ಮ ----- ಮೊದಲ ಪ್ರೀತಿ ನೀಡಿದವಳಮ್ಮ ಮೊದಲ ಮಾತು ಆಡಿದವಳಮ್ಮ ತೊದಲು ನುಡಿಯ ಕಲಿಸಿದಳಮ್ಮ ಮೊದಲಾ ಮುತ್ತು ಕೊಟ್ಟವಳಮ್ಮ ಮೊದಲ ಊಟ ಉಣಿಸಿದಳಮ್ಮ ಮೊದಲ ಆಟ ಆಡಿಸಿದಳಮ್ಮ ಮೊದಲ ಪಾಠ ಕಲಿಸಿದಳಮ್ಮ ಮೊದಲಾ ನೋಟಕ...

ನ೦ಬಿಕೆ...

Nithin Shetty ಡಿಸೆಂ ೦೩ ಪುಟ ೪೩ ವೀಕ್ಷಣೆಗಳು

ಈ ತಿಳಿ ಬೆಳದಿ೦ಗಳಲ್ಲು ಈ ಪ್ರೀತಿ ಕುರುಡು... ಬಾಡಿದೆ ಹೂವಿದು ಪ್ರೀತಿ ತು೦ಬಿದ ಹೃದಯ ಬರಡು... ಸಿಹಿ ನುಡಿಗಳು ಮಾತಾಗದೆ ಕರಗಿದೆ ಕನಸಿನಲ್ಲಿ... ಹೂವಿ೦ದಲೆ ನೋವಾಗಿದೆ ಹಸಿ ಗಾಯ ಮನಸ್ಸಿನಲ್ಲಿ... ಕ್ಷಣ ಗ...

ಜೀವನ

ಬೆಳ್ಳಾಲ ಗೋಪೀನಾಥ ರಾವ್ ಡಿಸೆಂ ೦೩ ಪುಟ ೪೬ ವೀಕ್ಷಣೆಗಳು

ಇದಿರಿಗೆ ಸಾಗರದ ತುಂಬು ನೋಟ ಏರಿಳಿವ ಅಲೆಗಳ ಮೋಹಕ ಆಟ ಬಿಳಿನೊರೆಯ ಸಾಗಾಟ ದಾಟಿದರೆ ತೋರಿಕೆಗೆ ನೀಲ ಶಾಂತ, ಆದರೆ ಗರ್ಭವೋ ಪ್ರಚಂಡ ದಂಡು ಅಣುವಿಂದ ಮಹತಿಗೆ ಕಾದಿಹವು ಒಂದೊಂದನ್ನೇ ಇಡಿಡೀಯಾಗಿ ನುಂಗಿ ನೊಣೆಯಲ...

ಇರಿ ಆನಂದದೇ

ಬೆಳ್ಳಾಲ ಗೋಪೀನಾಥ ರಾವ್ ಡಿಸೆಂ ೦೩ ಪುಟ ೩೯ ವೀಕ್ಷಣೆಗಳು

ಅಯ್ಯೋ ಈ ತಾಪತ್ರಯಗಳ ಸಂತೆ ಸಾಕಪ್ಪಾ ನಮಗೆ ಮಾತ್ರ ಅಂತೆ ಎಂದೆಣಿಸೋ ಮೊದಲು ನೆನಪಿರಲಿ ಗೋಚರ ನಮಗೆ ನಮ್ಮ ಕಷ್ಟ ಮಾತ್ರ ಇವೆ, ಸಕಲರಿಗೂ ಕಷ್ಟ ಅವರವರದ್ದು ಸಂತೋಷ ಎಲ್ಲಿದೆ ನಾವಿಲ್ಲದ ದಿನಗಳಲ್ಲೇ -ಅಲ್ಲ ನಾವಿರದ...

ಮೊನ್ನೆ ನಿನ್ನೆ ಮತ್ತು ಇಂದು

ಬೆಳ್ಳಾಲ ಗೋಪೀನಾಥ ರಾವ್ ಡಿಸೆಂ ೦೩ ಪುಟ ೪೧ ವೀಕ್ಷಣೆಗಳು

ನಾಳೆಯ ಪುಟಿದೇಳುವ ಕನಸ ಜತೆ ಸಂಬಂಧಗಳ ಆಸರೆಯ ಮಡಿಲಲ್ಲಿ ಸಂಸ್ಕಾರದ ಬೆಳಕಿನಲ್ಲಿ ಚಿಗುರುತಿತ್ತು ಇಂದು ನಿನ್ನ ಅಭಯ ಕಿರಣಗಳಲ್ಲಿ ಚಿಗುರಿ ಬೆಳೆಯುತಿತ್ತು ಅಧಮ್ಯ ಉತ್ಸಾಹದಲ್ಲಿ ನಾಳಿನ ನಿನ್ನೆಯ ಸಂಬಂಧಗಳ ಸತ್...

ಇರಿ ಆನಂದದೇ

ಬೆಳ್ಳಾಲ ಗೋಪೀನಾಥ ರಾವ್ ಡಿಸೆಂ ೦೩ ಪುಟ ೪೨ ವೀಕ್ಷಣೆಗಳು

ಇರಿ ಆನಂದದೇ ಅಯ್ಯೋ ಈ ತಾಪತ್ರಯಗಳ ಸಂತೆ ಸಾಕಪ್ಪಾ ನಮಗೆ ಮಾತ್ರ ಅಂತೆ ಎಂದೆಣಿಸೋ ಮೊದಲು ನೆನಪಿರಲಿ ಗೋಚರ ನಮಗೆ ನಮ್ಮ ಕಷ್ಟ ಮಾತ್ರ ಇವೆ, ಸಕಲರಿಗೂ ಕಷ್ಟ ಅವರವರದ್ದು ಸಂತೋಷ ಎಲ್ಲಿದೆ ನಾವಿಲ್ಲದ ದಿನಗಳಲ್ಲೇ...

ಕಾರಣ...

Nithin Shetty ಡಿಸೆಂ ೦೨ ಪುಟ ೩೭ ವೀಕ್ಷಣೆಗಳು

ಚಿಟ್ಟೆಗೆ ಹೂವಿನ ಆಸರೆ ಬೇಕಾಯಿತು... ಆ ಹೂವು ಅವಳಾಗಲಿಲ್ಲ... ಚಿಟ್ಟೆಯ ಹೃದಯ ಮರುಭೂಮಿಯಾಯಿತು... ಆ ಚಿಟ್ಟೆ ಮತ್ತೆ ಹಾರಲೇ ಇಲ್ಲ...     ನೀವು ಬರೆದಿರುವ ಲೇಖನ ತುಂಬ ಚಿಕ್ಕದು. ಕನಿಷ್ಟ <EM>25</EM> ಪದಗಳ...

ನಿನ್ನ ಜೊತೆಗೆ

ಚ೦ದಿನ ಡಿಸೆಂ ೦೧ ಪುಟ ೪೨ ವೀಕ್ಷಣೆಗಳು

ಒಪ್ಪಿಸಿಕೋ ಎನ್ನ ಹಳೆಯ ನೆನಪುಗಳ ದೂಡಿ ಒಲವಿನಾಸರೆ ನೀಡಿ ಬೆಳಕು ಕರಗುವ ಮುನ್ನ ನೊಂದ ಮನವನು ತೊರೆದು ಭಿನ್ನ, ಬಿಂಕಗಳ ತೊಳೆದು ಚಂದ ಚಿತ್ತದಿ ಚೆಲುವೆ ಮೊಗ ತೋರೆ ನನ್ನೊಲವೇ ಜೊತೆ ಜೊತೆಗೆ ನಾ ನಡೆವೆ...

...ನೀನಿಲ್ಲದೆ...

ಬರತ್ ಕುಮಾರ್ ನವೆಂ ೨೯ ಪುಟ ೫೨ ವೀಕ್ಷಣೆಗಳು

ನೀನು ಬಿದ್ದೆ, ನಾನು ಬಿದ್ದೆ, ಎದ್ದು ಬರುವ ಎದೆಯಿಲ್ಲ ನನ್ನಲ್ಲಿ, ನೀ ಎದೆ ಕೊಟ್ಟು ಎಬ್ಬಿಸುವೆಯಾ? ನಾ ನೀನಿಲ್ಲದೆ ಇಲ್ಲವಾಗಿರುವೆ.

ನಗುತಿಹುದು ಆ ನಕ್ಷತ್ರ

kavita ನವೆಂ ೨೮ ಪುಟ ೩೧ ವೀಕ್ಷಣೆಗಳು

ಹಿತ್ತಲ ಬಾನಿನಲ್ಲಿ ನಗುವ ಚಂದ್ರ, ನಕ್ಷತ್ರ ಒಂದು ನನ್ನ ನೋಡಿ ನಗುವುದು, ಆ ನೋಟ ನನ್ನ ನಲ್ಲನ ನೋಟದಂತಿಹುದು, ನಾ ನೋಡಿದಾಗಲೆಲ್ಲ ಕಣ್ಣ ಮಿಟಿಕಿಸುವುದು, ಆ ನಕ್ಷತ್ರ ನನ್ನ ನೋಡಿ ಮುಸು ಮುಸು ನಗುವುದು