ಶುಭಾಶಯ...
ಮುಳುಗುವ ಸೂರ್ಯನ ನೋಡು ಹೇಗೆ ನಾಚಿ ಕೆ೦ಪಾದ... ನಿನ್ನ ನೆನಪದು ಅವನನ್ನು ಕೂಡ ಕಾಡಿದೆ... ಅಮಾವಾಸ್ಯೆ ದಿನದಿ ಇನ್ನು ಆಗಸ ವಿರಹದಿ ಬೇಯುವುದಿಲ್ಲ... ನಿನ್ನಯ ಮೊಗವ ನೊಡಲು ಪ್ರತಿ ದಿನ ಹುಣ್ಣಿಮೆ... ಒಬ್ಬಳ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೬೬೦ ಲೇಖನಗಳು
ಮುಳುಗುವ ಸೂರ್ಯನ ನೋಡು ಹೇಗೆ ನಾಚಿ ಕೆ೦ಪಾದ... ನಿನ್ನ ನೆನಪದು ಅವನನ್ನು ಕೂಡ ಕಾಡಿದೆ... ಅಮಾವಾಸ್ಯೆ ದಿನದಿ ಇನ್ನು ಆಗಸ ವಿರಹದಿ ಬೇಯುವುದಿಲ್ಲ... ನಿನ್ನಯ ಮೊಗವ ನೊಡಲು ಪ್ರತಿ ದಿನ ಹುಣ್ಣಿಮೆ... ಒಬ್ಬಳ...
ಜೀವನ ------ ರೀತಿಯಂತೆ, ನೀತಿಯಂತೆ ಯಾರು ವಿಧಿಸಿದರು ಸ್ವಾಮಿ ಬದುಕಿಗೊಂದು ಅಳತೆ ಮಾಪನ. ಅಳತೆಗೆ ಸಿಕ್ಕುವುದಲ್ಲ, ಅನುಭೂತಿಗೆ ದಕ್ಕುವುದು ಜೀವನ. ಮೂರ್ಖತನ --------- ಬೊಚ್ಚುಬಾಯಿಂದ ಬೊಚ್ಚುಬಾ...
ಕಲ್ಲ ಕರಗಿಸುವುದೈ ಮಧುರ ನಾದ ಸೊಲ್ಲ ಅಡಗಿಸುವುದೈ ಸವಿಯಾದ ಪದ ಸಕ್ಕರೆಯ ಮೆಲ್ಲುವಿರಿ ಪಾಡಿ ಸವಿ ನುಡಿಯ ಸಮರಸದ ಸವಿಕಾಣುವಿರಿ ಅಲಿಸಿ ಸರಿಗಮದ ಮೋಡಿಯ ಸಾಗಲಿ ಜೀವನದ ಕಡು ಪಯಣ ರಾಗದಲೆಗಳ ಮೇಲೆ ನಾದ ತಂಗಾಳ...
ತೀರಿಕೊಂಡ ಹತ್ತಿರದವರು ತೂಱ(ದೂರ) ಸರಿದವರು ನೆನಪಾಗಿ ಬಂದು ಕಾಡುವುದುಂಟು ಬರೀ ಮಯ್ಗೆ ಸಾವಾದರೂ ನಂಟಿಗೆ ಸಾವುಂಟೆ ಹೇಳು ಬರತರಸ
ಹೆಸರು ಬೇಕು ನಮಗೆ ಕೂಗಿ ಕರೆಯುವುದಕೆ ನಮ್ಮ ಇರುವನು ದೃಢೀಕರಿಸುವುದಕೆ ಗುರುತಿಸಬೇಕೆಂಬ ನಮ್ಮ ಹಂಬಲಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸ ಬೇಕೆಂಬ ಛಪಲಕ್ಕೆ ದಾರಿ ತೋರುವವಂಗೆ ತಪ್ಪುಗಳ ತಿದ್ದುವವಂ...
ಬೆಟ್ಟ ಗುಡ್ಡಗಳಲ್ಲಿ ದಟ್ಟ ಕಾಡುಗಳಲ್ಲಿ ಕಳೆದು ಹೋಗುವ ಆಸೆ ನನಗಿಂದು ಕೊಬ್ಬಿದ ಎಮ್ಮೆಯನತ್ತಿ ಊರ ಕೇರಿಯ ಸುತ್ತಿ ಪಕ್ಕದ ಕೆರೆಯಲ್ಲಿ ಜಗ್ಗಿ ಮಿಂದು ಬರುವಾಸೆ ಚಡ್ಡಿ ಸ್ನೇಹಿತರೊಡನೆ ರೆಂಬೆ ಕೊಂ...
ನೋಡಾ ನಗರೀಕರಣದ ಲಗ್ಗೆ ಸೆಳೆಯುತಿದೆ ಎಲ್ಲರ ಜಗ್ಗಿ ಜಗ್ಗಿ ಆಗಸದೆತ್ತರ ಏರಿದೆ ನೆಲದ ಬೆಲೆ ಕಂಗಾಲಾಗಿಹರು ಜನ ಸಿಗದು ನೆಲೆ ಶಬ್ದ ಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯ, ಜನ ಮಾಲಿನ್ಯ ಭೂಗಳ್ಳರ ಹಾವಳಿ,...
ಅವಸರದ ಜೀವನ ಅತಿವೇಗದ ಯಾನ ಅತಿ ಉದ್ವೇಗದ ಮನ ಆಧುನಿಕತೆಯ ವರದಾನ ಹತ್ತು ಹಲವು ದಾರಿ ಕವಲೊಡೆದ ಗುರಿ ದ್ವಂದ್ವ ಮನಸ್ಥಿತಿಯ ಪರಿ ಕಂಗೆಡುತಿದೆ ಮತಿ ಜಾರಿ ಮನಸುಗಳು ಮಲಿನ ಮಾತುಗಳು ಮಾಲಿನ್ಯ ಮೌ...
ಹೊಸ ವರುಷದ ಹಾರ್ಧಿಕ ಶುಭಾಶಯಗಳು ೨೦೦೮ -ಸುನಿಲ್ ಮಲ್ಲೇನಹಳ್ಳಿ ಬನ್ನಿ ಬನ್ನಿ ಗೆಳೆಯರೇ ಬನ್ನಿ ಎಲ್ಲರೂ ಒಂದುಗೂಡಿ ಬನ್ನಿ ನಾವು ನೀವೆಲ್ಲರೂ ಸೇರಿ ನಮ್ಮೊಳಗಿನ ಚೈತನ್ಯ ಚಿಲುಮೆ ಹರಿಸಿ ಆಚರಿಸುವ ಹೊಸ ವರುಷವ...
ಬೊಗಸೆ ಕಣ್ಣ ಬೆಳ್ಳಿಯೇ.. ಹೃದಯ ಕದ್ದ ಮಳ್ಳಿಯೇ... ನಿನ್ನಯ ಪಿಸುಮಾತಿನ ಹಸಿ ಆಸೆಗೆ ಕಾದಿದೆ ಈ ಕರ್ಣ.. ನಿನ್ನಯ ಆ ಬಿಸಿ ಉಸಿರಿನ ಹಿತವಿರದಿರೆ ನನ್ನೀ ಮರಣ... ಜಡಿಮಳೆಗೆ ಕುಡಿಯೋಡೆದು ಪಸರಿಸಿದೆ ನೈದಿಲೆ...
~ಶುಭಾಶಯಗಳು~ ಹೊಸ ವರುಷ... ಹೊಸ ದಿನ... ಹೊಸ ಚಿಗುರು... ಹೊಸ ಕನಸು... ಹೊಸ ಜೀವನ... ಎಲ್ಲ ಹೊಸತನವನ್ನು ಮತ್ತೆ ತರಲಿ ಈ ವರುಷ 2008... -----------------------------------------------------...
ಇವ ಸರ್ವಸೃಷ್ಟಿಯ ಜನಕ ಜೀವರಾಷಿಗಳ ಪೋಷಕ ಸಕಲ ಕಾರ್ಯಗಳ ನಿಯಂತ್ರಕ ಎಲ್ಲಿರುವೆಯೋ ನೀ ಮಾಂತ್ರಿಕ ಕಲ್ಪನೆಗೆ ಎಟುಕದ ಜಗವೋ ಹಲವು ವಿಸ್ಮಯಗಳ ತಾಣವೋ ಕಾಣದ ಕನಸುಗಳ ಬೆನ್ನತ್ತಿ ಹುಡುಕುತ ನಡೆವೆವು ನಾವು...
ಹಕ್ಕಿಯ ಹಾಡಿಗೆ ರಾಗಗಳುಂಟೆ ಹರಿಯುವ ನದಿಗೆ ಜಾಗದನಂಟೆ ಬೀಸುವ ಗಾಳಿಗೆ ಯಾರ ಚಿಂತೆ ಸುರಿಯುವ ಮಳೆಗೆ ಸುಳಿಯುಂಟೆ ಕುಣಿಯುವ ನವಿಲಿಗೆ ತಾಳಗಲಿವೆಯೇ ಬಣ್ಣದ ಚಿಟ್ಟೆಗೆ ಅಂದದ ಕೊರತೆಯೇ ವನ್ಯ ಮೃಗಗಳಿಗೆ ಸ್ನೇ...
ಅಡ್ಡ ಗೋಡೆಯ ಮೇಲಿನ ದೀಪದಂತೆ ನುಡಿವವನ, ನಡೆವವನ ಮನದಾಳ ಅವಿಶ್ವಾಸದ ಕೊಳ ಅಭದ್ರತೆಯಿಂದ ನರಳುವ ಪರಾವಲಂಭಿಯಾಗಿರುವ ದೃಢ ನಿರ್ಧಾರದ ಕೊರತೆ ಅಸ್ಪಷ್ಟ ವಿಚಾರಗಳ ಸಂತೆ ತಾತ್ಕಾಲಿಕ ತಂತ್ರಗಳು ನ...
ನೆನಪಾಗುವುದು ನಿನ್ನ ಚಿಗುರು ಬೆರಳುಗಳು ಮೂಡಿಸಿದ ಮಧುರ ಭಾವನೆಗಳು ಹೂವಿಂದ ಉದುರಿ ಧರೆಯ ಮೈಯ ಸ್ಪರ್ಷಿಸಿದಾಗೆಲ್ಲಾ ಹಸಿ ಹಸಿ ಹೂವ ಎಸಳುಗಳು ಮತ್ತೆ ನೆನಪಾಗುವುದು ನನ್ನ ಬಳಸಿ, ಗಲ್ಲಕೆ ನೀನಿತ್ತ ಬಿಸಿಯುಸ...
ಗೀಚುವ ಗೀಳು ಅವಿರತ ಸುಖಾನುಭಾವ ನೀಡುತ ವಕ್ರ ವ್ಯಾಕರಣಗಳ ತಿದ್ದಿ ಮಾಡಿ ಭಾವಗಳ ಶುದ್ಧಿ ಪುಸ್ತಕ ಪ್ರೇಮ ಬೆಳೆಸುತಾ ಸಾಧಕರ ಸಾಂಗತ್ಯ ಹರಸಿ ಸಾಹಿತ್ಯದ ಹೂರಣ ಉಣಿಸಿದ ಗೆಳೆಯರೆಲ್ಲರನು ಸ್ಮರಿಸುತಾ ವ್...
ಒಂದು ಹಾದಿಯ ಬಯಸಿ ದೊರೆತ ದಾರಿಯ ಪ್ರೀತಿಸಿ ನೋವು ನಲಿವುಗಳನುಂಡು ಹತ್ತು ಮೊಗಗಳ ಕಂಡು ಸನ್ಮಾರ್ಗದಲಿ ವಿಶ್ವಾಸವಿರಿಸಿ ಇರಲು ಸಹನೆ, ಸಂಯಮ ರೋಷ, ದ್ವೇಷ, ಲೋಭ ತ್ಯಜಿಸಿ ನೀನಿಟ್ಟು ದಿಟ್ಟ ಪರಿಶ್ರಮ ಸ...