ಲೆಕ್ಕ ಪರಿಶೋಧನೆ (ಆಡಿಟ್ಟು)
ಯಾವುದೆ ಸಂಸ್ಥೆಯಾಗಲಿ, ಅದರಲ್ಲೂ ಜಾಗತಿಕ ಹಾಗೂ ದೊಡ್ಡ ಸಂಸ್ಥೆಯಾಗಿದ್ದರಂತೂ 'ಆಡಿಟ್ಟು' ಎಂಬ ಪದ ಕೇಳುತ್ತಿದ್ದಂತೆ ಒಂದು ರೀತಿಯ ಕಂಪನ, ತಳಮಳ, ಆತಂಕ, ಭೀತಿ ಕಾಣಿಸತೊಡಗುತ್ತದೆ. ಎಲ್ಲಿ ಯಾವುದು ದಾರಿ ತಪ್ಪಿದೆಯೊ, ಯಾವ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೬೬೦ ಲೇಖನಗಳು
ಯಾವುದೆ ಸಂಸ್ಥೆಯಾಗಲಿ, ಅದರಲ್ಲೂ ಜಾಗತಿಕ ಹಾಗೂ ದೊಡ್ಡ ಸಂಸ್ಥೆಯಾಗಿದ್ದರಂತೂ 'ಆಡಿಟ್ಟು' ಎಂಬ ಪದ ಕೇಳುತ್ತಿದ್ದಂತೆ ಒಂದು ರೀತಿಯ ಕಂಪನ, ತಳಮಳ, ಆತಂಕ, ಭೀತಿ ಕಾಣಿಸತೊಡಗುತ್ತದೆ. ಎಲ್ಲಿ ಯಾವುದು ದಾರಿ ತಪ್ಪಿದೆಯೊ, ಯಾವ್...
ಈ ಗೊರಕೆ ಪುರಾಣ ಬರೆಯಲ್ಹೊರಟರೆ ಅದೇನು ಮೊದಲನೆಯದೂ ಅಲ್ಲ, ಕೊನೆಯದೂ ಅಲ್ಲ. ಹೊಗಳಿದರಾಗಲಿ ತೆಗಳಿದರಾಗಲಿ ಲೆಕ್ಕಿಸದೆ ತನ್ನ ಪಾಡಿಗೆ ತಾನು ತನ್ನ ಕಾರ್ಯಭಾರ ನಿರ್ವಹಿಸುವ ಅದರ ನಿರ್ಲಿಪ್ತ ಪರಿಗೆ ಉರಿದು ಬಿದ್ದಷ್ಟೆ ಸಹಜವಾ...
ಶ್ರೀ ರಾಮನವಮಿಯ ಸಂಧರ್ಭದಲ್ಲಿ ಶ್ರೀ ರಾಮ ನಾಮಾಮೃತವನ್ನು ಪಾನಕ, ನೀರು ಮಜ್ಜಿಗೆಗಳ ಸೇವನೆಯ ಮೂಲಕ ಆಚರಿಸುವ ಸಂಭ್ರಮ ನಮಗೆ ಹೊಸದೇನಲ್ಲ. ಬೇಸಿಗೆಯ ಬಿರುಸು ಬಿಚ್ಚಿಕೊಳ್ಳುವ ಹೊತ್ತಿಗೆ ಈ ಪಾನಕ-ನೀರು ಮಜ್ಜಿಗೆಯ ತಂಪುಗಳು ನ...
ಆಗಿಗೊಮ್ಮೆ ಬರೆದ ತುಣುಕುಗಳ ಸಂಗಮ ಈ ಹನ್ನೆರಡು ಹನಿಗಳು. ಇವುಗಳಲ್ಲಿ ಯಾವುದಾದರೂ ಕೆಲವನ್ನು ಆಗಲೆ ಹಿಂದಿನ ಪ್ರಕಟಣೆಯಲ್ಲಿ ಸೇರಿಸಿದ್ದೇನೊ, ಏನೊ ಸರಿಯಾಗಿ ನೆನಪಿಲ್ಲವಾದರು, ಬಹುತೇಕ ಪ್ರಕಟಿಸದವುಗಳೆ ಆಗಿವೆ. ವಾರದ ಕೊನೆ...
ಮನಃಪಟಲದವಳ ತುಂಬಿಕೊಂಡೆ ಕಣ್ಮುಚ್ಚಿದೆ ಅಲೆಅಲೆಯಾಗವಳ ಕಣ್ಣ ಹನಿ ಸ್ವಗತ.. ಹರಿಸಿದ್ದು ಕಾಂತಿಯೊ ಕಂಬನಿಯ ಕುಯಿಲೊ ಕಾಣೆ ಹತ್ತಿದೊಲೆಯಂತೆ ಭುಗಿಲವಳ ನಗೆ ಜಿಗಿತ || ಜಡಿಮಳೆಯಾದವಳಲ್ಲ ಮಾತಲಿ ಹಿಡಿ ಮಲ್ಲಿಗೆಯ ಕಂಪಿನವಳು...
ಬಾಲ್ಯದ ದಿನಗಳಲ್ಲಿ ನಾವು ವಾಸವಾಗಿದ್ದ ಏರಿಯಾದಲ್ಲಿ ಎಲ್ಲಾ ತರದ ಜನರ ದರ್ಶನವೂ ಆಗುತ್ತಿತ್ತು. ಅದೊಂದು ರೀತಿಯ ನಮ್ಮ ಬಾಲ್ಯದ ಮಾಲ್ಗುಡಿ ಡೇಸ್ ಅಂದರು ಸರಿಯೆ. ಅರೆಬರೆ ಟಾರೆದ್ದ ರಸ್ತೆ, ಹತ್ತಜ್ಜೆಗೊಂದರಂತೆ ಬೀದಿಯಲ್ಲೆ...
ಸೃಷ್ಟಿಯ ಅತ್ಯಮೋಘ, ಅದ್ಭುತ ಪರಿಕಲ್ಪನೆಯಲ್ಲಿ ಪ್ರಕೃತಿ-ಪುರುಷದ ಸಂವಾದಿ ಪಾತ್ರ ಆ ಸಮಷ್ಟಿತ ಸ್ಥಿತಿಯ ಅಭಿವ್ಯಕ್ತ, ಮೂರ್ತ ರೂಪವೆನ್ನಬಹುದು. ಅವೆರಡರ ಸರಸ-ಸಲ್ಲಾಪದ ಪರಿಯೆ ಜಗದ ಮೂರ್ತಾಮೂರ್ತ ರೂಪಗಳೆಲ್ಲದರ ಪ್ರಸ್ತಾರ-ವ...
ಈಗೆಲ್ಲ ಸೂಪರ್ ಮಾರ್ಕೆಟ್ಟು, ಬಜಾರು, ಮಳಿಗೆಯಂಗಡಿಗಳಲ್ಲಿ ವ್ಯಾಪಾರ ಮಾಡುವ ದಿನಗಳು. ತರಕಾರಿ, ದಿನಸಿಯಿಂದ ಹಿಡಿದು ಐಷಾರಾಮಿ ಸರಕುಗಳವರೆಗೆ ಎಲ್ಲವೂ ಒಂದೆ ಸೂರಿನಡಿ ಸಿಗುವ 'ಮಾಲ್' ಸಂಸ್ಕೃತಿ'ಯ ಆಧುನಿಕ ಜಗ. ಎಲ್ಲವೂ ಗ್...
ಆ ಕಾಲವೊಂದಿತ್ತು, ದಿವ್ಯ ತಾನಾಗಿತ್ತು.. ಹೋಳಿಯ ಜತೆಗೆ ಒದ್ದುಕೊಂಡ ಬಂದ ಬಾಲ್ಯದ ನೆನಪು ಇಣುಕುತ್ತಿದೆ... ಜಾರುತ್ತಿದ್ದ ತುಂಡು ಚಡ್ಡಿ ಮೇಲೆತ್ತಿಕೊಂಡು ಓಡುತ್ತಿದ್ದ ಕೇರಿ ಐಕಳ ಜತೆ, ಮೀಸೆ ಹೊತ್ತ ಪಂಚೆ, ಬನೀನಿನ ಪ್ರ...
ಎಷ್ಟೊ ಬಾರಿ ಕಣ್ಣ ಮುಂದಿನ ಸರಳ ಸತ್ಯವನ್ನು ಒಪ್ಪಿಕೊಂಡು ಸ್ವೀಕರಿಸಲು ಅದರ ಸರಳತೆಯೆ ಅಡ್ಡಿಯಾಗಿಬಿಡುತ್ತದೆ - ಅಷ್ಟು ಸರಳ ಇರಲಿಕ್ಕೆ ಸಾಧ್ಯವೆ ಇಲ್ಲವೆಂಬ ಹುಂಬ ಅನಿಸಿಕೆಯಲ್ಲಿ. ಸಂಕೀರ್ಣತೆಗಳ ನಡುವೆ ಬದುಕಿ ಜಡ್ಡುಗಟ್ಟ...
ಸೃಷ್ಟಿ ಸ್ಥಿತಿ ಲಯ ತ್ರಿಕಾರ್ಯ ನಿರತ ತ್ರಿಮೂರ್ತಿಗಳು ಅನುಕ್ರಮದಲ್ಲಿ ಈ ಮೂರು ಕ್ರಿಯೆಗಳ ಉಸ್ತುವಾರಿ ನಿಭಾಯಿಸಿಕೊಂಡು, ಕಾಲ ಕಲ್ಪಾದಿ ಯುಗಾಂತರಗಳನ್ನು ದಾಟಿಸಿಕೊಂಡು ನಡೆಸುತ್ತಾರೆಂಬುದು ಸಾಮಾನ್ಯವಾಗಿ ಪ್ರಚಲಿತವಿರುವ...
ಈ ವರ್ಷದ ಬಾರಿ ಚೀನಿ ಹೊಸ ವರ್ಷದ ಪ್ರಾಣಿ ಮೇಕೆಯ ದರಬಾರು ಆಡುಗಳದೂ ಸಹ-ಗಮನ || ಹಬ್ಬಕ್ಕಿರಬೇಕು ಔತಣ ಶ್ಯಾವಿಗೆ ತರಕಾರಿ ಮಾಮೂಲು ಬಿಡಿ ಸಾಸು ಕಲಚಿ, ಪುಡಿ ಎರಚಿ ಅಡಿಗೆ ಮೀನು-ಮಾಂಸಾದಿ ಚಪ್ಪಡಿ || ವಾಹ್! ಕಲಾ ಪ್ರ...
ಜಾಗರೂಕ ಶಿವ ಲೋಕ ರೀತಿ ಬಲ್ಲವ ದೂರದೆಲ್ಲೊ ಇರುವ ಶಿವರಾತ್ರಿಗಷ್ಟೆ ಬರುವ || ಬೇಕು ಬೇಡಗಳ ಯಾದಿ ದೂರು ಪಟ್ಟಿಗಳ ಫಿರ್ಯಾದಿ ಜಾಡಿಸೆ ಕಾದಿಹ ಜನ ಕೈಗೆ ಸಿಗನವ ಜಾಣ || ಹೂ ಪತ್ರೆ ಎಸೆವ ಜನ ಕಣ್ಕಿತ್ತು ಕೊಟ್ಟವರ ಧ್ಯಾ...
ಪಾಪದ ಹುಡುಗ ಹುಡುಗಿಯರ ಬದುಕರಳುವ ಗೊಂದಲ ಕಳಚುತ್ತೆಷ್ಟೊಂದು ಪದರ ಹುಡುಕಬೇಕು ಅಂಗುಲ, ಚದರ || ಹೇಳಿಕೊಡುವರಿಲ್ಲವೆನ್ನುವಂತಿಲ್ಲ ಮಸಲ ಸಂಗತಾಸಂಗತ ಪ್ರಶ್ನೆ ಹಿತಾಹಿತ ಸಂಶಯವೆ ಸಲಹುತ್ತ ಹುತ್ತಗಟ್ಟಿದ ಭೂತ ಅನುಮಾನ ||...
ವಿಮಾನದಲಿ ಕೂತಾ ಹೊತ್ತು ಗೊತ್ತಾ ತಟ್ಟನೆ ಕಳವಳ ? ಕಳಚಿ ಬಿದ್ದಂತೆ ತಳಕೆ, ಪಾತಾಳಕೆ ನೆಲವೊ? ನೀರೊ? ಪಂಚ ಭೂತಗಳಾಳ || ಹಾರುವಾಗಸದಲಿಲ್ಲ ಅಡೆ ತಡೆ ಸಂದಣಿ ಸಂಕೇತ ದೀಪ ಸದಾ ಹಸಿರು ವಿಹಾರದಲಲುಗದಂತೆ ಕುಡಿದ ನೀರು ಹಾರದೆ...
ಚಂದಿರನೆಂಬ ಇಂದಿರ ಗೊತ್ತ? ನಿದಿರೆಯ ತುಂಬೊ ನಿಯ್ಯತ್ತಿನ ಗ್ರಾಸ್ತ ಬೆಳ್ಳನೆ ಹಾಲಿನ ಬೆಳದಿಂಗಳ ಹುತ್ತ ತಂಪೆರೆಯುತ ತೂಗುವ ಸವಲತ್ತ ! || ಬಾನಿನ ತುಂಬ ಬಣ್ಣದ ಗಿಲಕಿ ಬೆಳ್ಳಂಬೆಳ್ಳಗೆ ತೆರೆದಿಟ್ಟ ಕಿಟಕಿ ಕಟಕಿಯಾಡದೆ ಕಾರ...
ಇತ್ತೀಚಿನ ದಿನಗಳಲಿ ಎಂದಾದರು ನೆನಪಿದೆಯೆ? ಗಣರಾಜ್ಯವ ಆಚರಿಸಿದ್ದು ದಿನವೆಲ್ಲಾ ಸುದ್ದಿ ಸಂಭ್ರಮ ಸದ್ದು? || ಹಿಂದೆಂದಾದರು ನಡೆದಿತ್ತೆ? ದಿನವೆಲ್ಲ ಆಚರಿಸಿದ ಹಬ್ವ ಟೀವಿ ಚಾನೆಲ್ಲು ಟ್ವಿಟ್ಟರು ಶೆಟ್ಟರು ಫೇಸ್ಬುಕ್ಕು ಭ...
ಬದುಕಿನ ಅದೆಷ್ಟೊ ಜಂಜಾಟ, ಒದ್ದಾಟಗಳಲ್ಲಿ ಎದುರಿಸುವ ಅಥವಾ ನಿಭಾಯಿಸಬೇಕಾದ ಒಂದು ಪ್ರಮುಖವಾದ ತೊಡಕೆಂದರೆ 'ಎಷ್ಟು ಬೇಕೊ ಅಷ್ಟು' ಎನ್ನುವ ಮಿತಿಯನ್ನು ಗುರುತಿಸಿ ಆ ಮಿತಿಯಳತೆಯಲ್ಲೆ ವ್ಯವಹರಿಸುವ ಛಾತಿ, ಜಾಣ್ಮೆಯನ್ನು ಪ್ರ...
ಇದು ಸಾಲದ ಯುಗ. ಸಾಲದಲ್ಲೆ ತಂದು ತಿಂದು ತಿಂಗಳು ತಿಂಗಳು ಕಂತು ಕಟ್ಟಿಕೊಂಡು ವರ್ಷಾನುಗಟ್ಟಲೆ ಸಾಲ ಮುಗಿಯುವುದನ್ನೆ ಜಾತಕ ಪಕ್ಷಿಯಂತೆ ಕಾಯುತ್ತ ಕೂರುವ ಜಗ - ಹೊಸ ಸಾಲಕ್ಕೆ ನಾಂದಿ ಹಾಕಲು! ಈ ಸಾಲದ ಮಾಯೆ ಎಂತದ್ದೆಂದರೆ ಮ...
'ಪಂಜು' ಆನ್ಲೈನ್ ವಾರಪತ್ರಿಕೆಯ ನೂರನೆ ಸಂಚಿಕೆಯನ್ನು 'ವಿಕಲಾಂಗ ವಿಶೇಷ' ಸಂಚಿಕೆಯಾಗಿ ಹೊರತರಲಾಗಿತ್ತು. ಆ ಸಂಚಿಕೆಯಲ್ಲಿ ಪ್ರಕಟವಾದ ವಿಕಲಾಂಗತೆಯ ಕುರಿತಾದ ನನ್ನ ಕವನವಿದು. ವಿಕಲ ಚೇತನ ಸಕಲ.. __________________...