ಹೃದಯದ ಭಾವ
ಹೃದಯದ ಭಾವ ಹೃದಯದ ಭಾವನೆ ಅರಳಿ ಪ್ರೀತಿಯ ಕಡಲು ಉಕ್ಕುತ್ತಿದೆ ಕನಸ್ಸಿನ ಪ್ರೀತಿಯ ಹಕ್ಕಿ ಎದೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೬೬೦ ಲೇಖನಗಳು
ಹೃದಯದ ಭಾವ ಹೃದಯದ ಭಾವನೆ ಅರಳಿ ಪ್ರೀತಿಯ ಕಡಲು ಉಕ್ಕುತ್ತಿದೆ ಕನಸ್ಸಿನ ಪ್ರೀತಿಯ ಹಕ್ಕಿ ಎದೆ...
ಕೆಂಡದ ದಾರಿಯ ಪಯಣ ಎಲ್ಲೋ ಹುಟ್ಟಿ ಎಲ್ಲೋ ಬೆಳೆದೆ ಹೆತ್ತವರಿಂದ ನಾ ದೂರವಾದೆ ನಾ ಬೀದಿಯಲ್ಲಿ ಬಿದ್ದ ಕೂಸು <...
ಕಾಲ ನಾವಂದುಕೊಂಡಂತೆ ಬಾರದು.ಅದಕ್ಕೆ ಆ ಕಾಲನ 'ಸಮಯ'ಕ್ಕೆ ಹೀಗೆ ಒಂದಿಷ್ಟು ಬೈಗುಳ ನೀಡುವತ್ತ.. ಟೈಮಿಗಿಲ್ಲ ಟೈಮ್ ಸೆನ್ಸು ಸ್ವಲ್ಪ ಕೂಡ ಕಾಮನ್ ಸೆನ್ಸು || ನಾ ಖುಷಿಯಾಗಿದ್ದಾಗ ಓಡಿಹೋಗುತ್ತೆ ದುಃಖದಲ್ಲಿದ್ರೆ ನ...
ಎಲೆ ಮರಗಳೇ ಕೇಳಿ ಎಲೆ ಗಿಡಗಳೇ ಕೇಳಿ ಕೊಲೆಗಡುಕ ಮಾನವರು ಕರುಣೆ ಇಲ್ಲದ ಕಾಡು ಕಲ್ಲೆದೆಯ ಜನರು ಕಡಿಯುತಿಹರಲ್ಲಿ ನಿಮ್ಮದೇ ಬಂಧುಗಳು ಎಷ್ಟು ದಿನ ಈ ಮೌನ ಎಷ್ಟ ದಿನ ಈ ಧ್ಯಾನ ಬಾಯಿ ಇಲ್ಲದ ಜೀವ ಬದುಕುವುದ...
ಏಕಿಷ್ಟು ಅವಸರವೋ ಎಲ್ಲಿಗೋಡುವರಿವರು ನಾಳೆ ಮಾಡುವರು ಏನು ನಾನು ಕಾಣೆ ಅಷ್ಟು ಅವಸರವದೇಕೋ ನಾನು ಕಾಣೆ. ದೂರದಲಿ ಇದ್ದ ಜನರೆಲ್ಲರೂ ಹತ್ತಿರವೇ ಆಗುವರು ಇನ್ನಷ್ಟೂ ಇಲ್ಲೆ-ಇಲ್ಲೆ ಇದ್ದ ಜನರೆಲ್ಲರೂ ಗಾವುದ ಗಾವುದ...
ಓ ನಲ್ಲೇ ಓ ನಲ್ಲೇ ... ಎಲ್ಲಿ ಹೋಗುವೆ ನಿಲ್ಲೇ. ನಾ ಕೊಟ್ಟ ಪ್ರೇಮಪತ್ರವೆಲ್ಲೇ. ಹೇಳು ನಿನ್ನ ನಿರ್ಧಾರವನ್ನಿಲ್ಲೇ.... ಅಲೆದೆ ನಿನ್ನ ಹಿಂದೆ ರೋಡು ಪಾರ್ಕೆನ್ನದೆ ನೀ ಹೋದೆ ನನ್ನೆದೆ ತಿರುಗಿ ನೋಡದೆ ನಾ...
ಇದು ನನ್ನ ಮೊದಲ ಪುಟ.. "ಸಂಪದ"ಕ್ಕೆ ನನ್ನ ಭಾವಗಳ ಮೊದಲ ಇಣುಕು ನೋಟ.. ಸವಿ ನೆನಪುಗಳ ಸುಮಧುರ ಕಾವ್ಯ ಸಂಪುಟ.. ನಾ ಸೇರುತಿಹೆನಿದೋ ಕನ್ನಡದ ಕವಿಗಳ ಕೂಟ.. ಇದೋ ಈ ಕವನದಲ್ಲಿದೆ ಪ್ರೆಮಿಯೊಬ್ಬನ ಭಾವುಕ ನೋಟ. ಪ್ರೀತ...
ಕನ್ನಡ ತಾಯಿ ಕನ್ನಡ ಕನ್ನಡ ಕನ್ನಡ ನಿರ್ಲಕ್ಷಿಸದಿರು ಕನ್ನಡ ಸಂರಕ್ಷಿಸು ಕನ್ನಡ ಸ್ವರ್ಗಕ್ಕಿಂತ ಮಿಗಿಲು ತಾಯಿ , ತಾಯಿ ಭಾಷೆ ಕನ್ನಡ. ಹಚ್ಚ ಹಸಿರಿನ ಉಡುಗೆಯುಟ್ಟು ಮೇಘಗಳಾ ಮಾಲೆ ತೊಟ್ಟು ಗಿರಿ ಶಿಖರಗಳ...
----1--------- ಇರುವುದಿದೊಂದೇ ಹೂ ಬಾಡದಂತಿರಲಿ. ಕುಲಕ್ಕೊಬ್ಬಳೇ ಮಗಳವಳು ಎಂದೂ ನಗುತಿರಲಿ ಕಿರಿಯವಳು ನಿಮಗೆ ಅರಿಯದಾ ಹುಡುಗಿ. ತಪ್ಪ ಮಾಡಿದರೆ ಮರೆತು ಬಿಡಿ ಅಳಿಯರೇ... ------2------ ಅರಮನೆಯು ನನಗ...
ನಡೆ ಸರಳ ನುಡಿ ಸರಳ ಸುಕುಮಾರಿ ಅಚ್ಛ ಸುಂದರಿ ಮುಡಿಯಲ್ಲಿ ಮುಡಿದಿಹಳು ದುಂಡು ಮಲ್ಲೆಯ ಮೊಗ್ಗು ಬೀಸುವ ಸುಳಿಗಾಳಿಗೆ ಹರಿದಾಡಿಹವು ಮುಂಗುರುಳು ಕಂಗಳವು ಹೊಳೆದಿಹವು ಮುಂಗಾರಿನ ಕೋಲ್ಮಿಂಚಿನಂತೆ ಬಳುಕು ಬಳ್ಳಿಯ...
ಒಲವಿನ ಹೊಳೆ ಹುಟ್ಟಿ ನನ್ನೆದೆಯ ಒಳಗೆ ಹರಿದು ಬರೊವರೆಗೂ ನಿನ್ನೆದೆಯ ಕಡೆಗೆ ನನ್ನೊಡಲ ಕಡಲಾಗಿ ನಾ ಮಾಡಿಕೊಂಡು ಕಾಯುವೆನಬ್ಬರಿಸದೆ ಶಾಂತಿಯಿಂದಿದ್ದುಕೊಂಡು ಮೊದಲ ಮಳೆ ಬರುವುದನು ನೆಲವು ಕಾದಂತೆ ಅರಳುವಾ ಹೂಗಳಿಗೆ...
ಪ್ರೀತಿಗೆ ಎಂದೇ / ಪ್ರೇಮಿಯ ಅದೇ/ ಪ್ರೀತಿಯ ಪಡೆಯಲು / ನಾ ಬಂದೇ / ತೋರಿಸು ಪ್ರೀತಿಯನ್ನು / ಓ ಗೆಳತಿ //ಪ್ರೀತಿಗೆ// ಪ್ರೀತಿಯ ಮೇಲೆ / ಸಂಬದದ ಮೇಲೆ / ನಂಬಿಕೆ ನಿಟ್ಟು / ಪ್ರೀತಿಯ ಪಡೆಯುವೆ//೨// ಪ್...
ದಾಸರೆಂದರೆ ಪುರಂದರ ಹಾಗೆ ಕುಮಾರವ್ಯಾಸ ಹಾಡಿದರೆ ಕಲಿಯುಗ ದ್ವಾಪರದಲ್ಲಿ ವಚನಕಾರ ಚಿಂತನೆಯಲ್ಲಿ ಹೊಸ ಕಾವ್ಯಪಂಥ ರೂಡಿಸಿದ ಬೇಂದ್ರೆ/ ಮಲೆನಾಡಿಗೆಸೋತ ಕುವೆಂಪು ಅಂತೆ; ಕನ್ನಡ ಆಸಿ ಮಾಸ್ತಿಯವರು. ರಚನೆ:- ಮಂಜುನಾಥ.ಡ...
ಕವಿತೆಯನ್ನು ರಚನೆ ಮಾಡುವುದು ಹೇಗೆ? ಎಂಬ ಪ್ರೇಶ್ನೆ ಎಲ್ಲಾ ಜನರಲ್ಲಿ ಇದೇ ಇರುತ್ತದೆ. ಕವಿತೆಯನ್ನು ರಚನೆ ಮಾಡಲು ಯಾವುದೇ ತರಗತಿಗಳು ಇಲ್ಲ. ಕವಿತೆ ಎನ್ನುವುದು ಸಾಹಿತ್ಯ ಒಂದು ಭಾಗ. ಕವಿತೆಯಲ್ಲಿ ಅನೇಕ ರೀತಿಗಳು ಇವೆ. ಒ...
ಕತ್ತಲ ಬದುಕಿನ
ಸುತ್ತಲೂ ಹಾರುವ
ಬೆಳಕಿನ ಹಕ್ಕಿಗಳು
ಮಾನ ಕಳೆಯುತ್ತವೆ
ಕತ್ತಲಿನಲ್ಲಿ ಎಣ್ಣೆಯನ್ನು
ಸೆಳೆಯುತ್ತಾ ನಗುವ
ದೀಪದ ಕುಡಿಗಳು
ನನ್ನದೆ ಬಟ್ಟೆಯ ಚೂರುಗಳಿಂದ
ನನ...
ಕನಸ್ಸು ಕನಸ್ಸಲ್ಲಿ ಬರುವವಳು ಸದಾ ನನ್ನ ಕಾಡುತಿಹಳು ಪ್ರೀತಿಯ ಕೊಟ್ಟವಳು ಹೃದಯದಿ ನೆಲೆ...

ರಂಗಿನ ಚಿಟ್ಟೆ

ರಂಗು ರಂಗಿನ ಬಣ್ಣದ ಚಿಟ್ಟೆ ಅದರ ಹಿಂದೆ ನನ್ನ ಮನಸ್ಸನ್ನು ಹಾರಿಬಿಟ್ಟೆ...
ಸಾಮಾನ್ಯವೇ? ಮೇಲಕ್ಕೇರಿದವ ಇಳಿಯಲೇಬೇಕು ನಿಧಿ ಶೋಧನೆ ಎಂದರೆ ಸಾಮಾನ್ಯವೇ? ಇಳಿದಿಳಿದು ದಣಿಯಲೇಬೇಕು ಹನಿಹನಿಗೂಡುವುದೆಂದರೆ ಸಾಮಾನ್ಯವೇ? ದಣಿದಣಿದು ಹೆಣಗಾಡಲೇಬೇಕು ಕಳೆದುದು ದೊರಕುವುದೆಂದರೆ ಸಾಮಾನ್ಯವೇ? ಹ...