ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ರಾಜಕಾ'ರಣ'

Rashmi Kasaragod ಜುಲೈ ೨೨ ಪುಟ ೩೩ ವೀಕ್ಷಣೆಗಳು

ಲೋಕ ಸಭೆಯಲ್ಲಿಯೂ ತೋರಿಸುತ್ತಾರೆ ಸಂಸದರು ನೋಟುಗಳ ಕಂತೆ ಲೋಕಸಭೆಯಲ್ಲವೇ ಇದು ಅದೋ "ಕುರಿ ಸಂತೆ" ? ನಾವೇನೋ ಆರಿಸಿದ್ದೆವು ಅವರನ್ನು ದೇಶವನ್ನಾಳಲು ಇವರಂತೂ ಹೊರಟಿದ್ದಾರೆ ದೇಶವನ್ನು ಹೂಳಲು ಲಂಚ, ಗಣಿ,ಧಣಿ...

ನಾನು ಮತ್ತು ದುಂಬಿ

Rashmi Kasaragod ಜುಲೈ ೨೧ ಪುಟ ೩೩ ವೀಕ್ಷಣೆಗಳು

ಮನೆಯ ಮುಂದಿನ ಮಣ್ಣಿನ ದಾರಿಯಲಿ ಹೆಜ್ಜೆ ಮೂಡಿಸಿ ಮತ್ತೆ ಅದೇ ಹೆಜ್ಜೆಯನು ಗುರುತಿಸುತ್ತ ಬಾಲ್ಯ ಕಳೆದಿದ್ದೆ ಬಣ್ಣ ಬಣ್ಣದ ಪಾತರಗಿತ್ತಿ ಕೈತೋಟದೊಳು ಹಾರುವಾಗ ಕಣ್ಣು ನೆಟ್ಟು ಕುಳಿತ ನೆನಪುಗಳು ಕೆಲವೊಮ್ಮೆ ದುಂ...

ಈ ಬದುಕೇ ಹೀಗೆ-೧

vbamaranath ಜುಲೈ ೨೧ ಪುಟ ೬೨ ವೀಕ್ಷಣೆಗಳು

ತಪ್ಪಲ್ಲ: ಎಷ್ಟೇ ಎತ್ತರ ಬೆಳೆದರೂ ಎಷ್ಟೇ ದೂರದ ದಾರಿ ಸವೆದರೂ... ಸಂಕಟ ಬರಲು ವೆಂಕಟರಮಣನ ಮೊರೆ ಹೋಗೋದು ತಪ್ಪಲ್ಲ ಶಿಷ್ಯ... ಬದುಕ ಹರುಷ: ಬದುಕ ಹರುಷ,ಸುಲಿದ ಬಾಳೆಹಣ್ಣಲ್ಲ ಸುಲಿಯಲಾಗದ ಕಾಯಿಯೂ ಅಲ್ಲ... ಕನ್...

ದಿನ(ಕರ)ಚರಿ

ಜಯಲಕ್ಷ್ಮೀ ಪಾಟೀಲ್ ಜುಲೈ ೨೧ ಪುಟ ೩೧ ವೀಕ್ಷಣೆಗಳು

ಮಿಸುಗುತಿರುವಾಗ ಹಾಸಿಗೆಯಲಿ ಸೂರ್ಯ ಎಚ್ಚರಗೊಂಡ ನಿಶೆ ಸೂರ್ಯನ ಮೈಯಾವರಿಸಿದ್ದ ಸೆರಗನ್ನು ಮೆಲ್ಲನೆ ಬಿಡಿಸಿಕೊಂಡು ಅಲ್ಲಿಂದ ಸರಿದು ಒಳ ನೆಡೆದಳು. ಕಣ್ಣು ಹೊಸಕಿ, ಎರಡೂ ಕೈ ಮೇಲೆತ್ತಿ ಕಾಲು ನಿಡಿದಾಗಿಸಿ ಲಟ ಲಟ ಎನಿ...

ಪ್ರೀತಿಯಂತು ಮಾಡಲಾರೆ

ಸುಬ್ಬಿ ಜುಲೈ ೧೯ ಪುಟ ೫೭ ವೀಕ್ಷಣೆಗಳು

http://www.chennai365.com/wp-content/uploads/actress/genelia.jpg ಪ್ರೀತಿಯಂತು ಮಾಡಲಾರೆ ನಿನ್ನ ಮನ್ನಸ್ಸ ಕೆಡಿಸಲಾರೆ ಸುಮ್ಮನೆ ನನ್ನ ಕೊಲ್ಲಬೇಡ ಉಳಿಯಲಾರೆನು ಸಾಕು ಈ ದೂರ ಇನ್ನು ಕಾಯಲಾರೆನು....

ಒಂದಿಷ್ಟು ಬಿಕ್ಕುಗಳು...

Rashmi Kasaragod ಜುಲೈ ೧೮ ಪುಟ ೩೨ ವೀಕ್ಷಣೆಗಳು

ಗೆಳೆಯ ಹೇಳಿದ್ದನಂದು ಪ್ರೀತಿ ಹುಟ್ಟುತ್ತವೆ ಕಣ್ಣುಗಳಲ್ಲಿ ನಿನ್ನ ನಿಜ ಹೇಳಿದ್ದಾನೇನು ನಂಗೆ ತಿಳಿದಿಲ್ಲ ಪ್ರೀತಿ ವಿರಹದೆಡೆ ಕಣ್ಣೀರು ಹಾಕಿದ್ದೆ ನಿರೀಕ್ಷೆಗಳ ಪುಟಗಳಲಿ ಕಣ್ಣು ನೆಟ್ಟಿರುವಾಗ ಕಂಬನಿಗಳು ಹುಟ...

ಆಸೆ

ಜಯಲಕ್ಷ್ಮೀ ಪಾಟೀಲ್ ಜುಲೈ ೧೭ ಪುಟ ೩೧ ವೀಕ್ಷಣೆಗಳು

ಆಸೆಗಳು ಬೇರುಗಳು ಯಾಕಾಗಬೇಕು ಎಲೆಗಳು ಕೇಳುತ್ತದೆ ಬೇರು ನೆಲೆ ತನ್ನತನ ಬೆಳೆಸಲು ಉಳಿಸಲು ಫಲಿಸಲು ಭದ್ರ,ಸುಭದ್ರ ಎಲೆ.....? ಎಲೆಗೆ ನೆಲೆ ಕಾಂಡ ಅಂಟಿಕೊಂಡಿರುವಷ್ಟು ಹೊತ್ತು ನಂತರ? ಗಾಳಿಯ ಸಾಥಿ ಗಾಳಿಯ ಸವಾ...

ನವಿಲಂತೆ...

ಶ್ರೀನಿವಾಸ್ ಜುಲೈ ೧೭ ಪುಟ ೪೩ ವೀಕ್ಷಣೆಗಳು

ನಾ ನವಿಲಂತೆ ಗರಿಗೆದರಿ ನಿಂತಿರಲು ... ಎಗರಿ ಬಾರೆ ಛಂಗನೆ, ಓ ಅಂಗನೆ...! --ಶ್ರೀ

ರಾಧೆಗೊಬ್ಬನಿದ್ದ ಕೃಷ್ಣ

ವಿನಾಯಕ ಕುರುವೇರಿ ಜುಲೈ ೧೬ ಪುಟ ೩೫ ವೀಕ್ಷಣೆಗಳು

ನನ್ನ ಪರಿಧಿಗಳೊಳಗೆ ನಿನ್ನ ಪರಿಪರಿ ನೆನೆದು
ಕನ್ನೆ ಕನಸುಗಳೆಲ್ಲ ನಿನ್ನ ಮುರಲಿಗೆ ನಲಿದು
ರಾಧೆ ನೆನೆವಳು ನಿನ್ನ ಬಾರಯ್ಯ ಕೃಷ್ಣ
ಭುವಿಯ ತೋಳಲಿ ಪೊರೆದಂತೆನ್ನ ಪೊರೆಯಲು ಬಂದು
ನನ್ನ ಕಣ್ಗಳಿಗೊಲವ ಸ...

ನನ್ನ ಹಳ್ಳಿ

ಮಾ.ಕೃ.ಮಂಜು ಜುಲೈ ೧೪ ಪುಟ ೬೮ ವೀಕ್ಷಣೆಗಳು

ನನ್ನ ಹಳ್ಳಿ ಹಳ್ಳಿಯ ಸೌಂದರ್ಯ ಸೊಬಗು ಹಚ್ಚ ಹಸಿರಿನ ಕಾಂತಿಯ ಮೆರಗು ದಟ್ಟವಾದ ಮರಗಳ ಸಾಲು ಪ್ರಕೃತ...

ಅಂದು - ಇಂದು

ಮಾ.ಕೃ.ಮಂಜು ಜುಲೈ ೧೪ ಪುಟ ೫೩ ವೀಕ್ಷಣೆಗಳು

ಅಂದು - ಇಂದು ಅಂದು ಅಂದದ ನಾಡು ಚೆಂದದ ಬೀಡು ಗಂಧದ ಬೀಡು   ಇಂದು</...

ಅಂದಗಾತಿ

ಮಾ.ಕೃ.ಮಂಜು ಜುಲೈ ೧೪ ಪುಟ ೬೫ ವೀಕ್ಷಣೆಗಳು

ಅಂದಗಾತಿ ಅಂದಗಾತಿಯೇ ನಿನ್ನ ಮೊಗದಲಿ ಕಳೆದುಹೋಗಿದೆ ಒಲುಮೆಯ ಚೈತನ್ಯ  ನಿನ್ನಲ್ಲಿ ನಗುವೇ ಕಾಣುತ್ತಿಲ್ಲ  ...

ಓ ನನ್ನ ಜೀವವೇ

ಮಾ.ಕೃ.ಮಂಜು ಜುಲೈ ೧೪ ಪುಟ ೫೧ ವೀಕ್ಷಣೆಗಳು

ಓ ನನ್ನ ಜೀವವೇ ಹೃದಯದ ಪ್ರೀತಿಯ ಕಲರವ ಎನೋ ಕಳೆದುಹೋದ ಅನುಭವ ಎದೆಯಲಿ ಪ್ರೀತಿಯ ಕಂಪನ ಸದಾ ಜಿನುಗು...

ಬೆಂಗಳೂರ ಬೀದಿಗಳಲ್ಲಿ......

ಜಯಪ್ರಕಾಶ ನೇವಾರ ಶಿವಕವಿ ಜುಲೈ ೧೧ ಪುಟ ೪೮ ವೀಕ್ಷಣೆಗಳು

ಹಗಲು ಇರುಳು ಅತಂತ್ರನಾಗಿ ವಾರವೆಲ್ಲ ಯಂತ್ರವಾಗಿ ವಾರದಕೊನೆ ಮನುಜನಾಗಿ, ಬದುಕಿರುವೆ ನಾ ಬೆಂಗಳೂರ ಬೀದಿಗಳಲ್ಲಿ। ನಗುವ ಮುಸುಡುಗಳ ನಗುವಿಲ್ಲಿ ನಂಬುವ ಹಾಗೆ ಇರುವುದಿಲ್ಲ ನಡೆವುದೆಲ್ಲ ಇಲ್ಲಿ ನಿಜವು ಎಂದು ತೋರ...

ಕವಿತಳಿಲ್ಲದೆ, ಕವಿತೆ

ಜಯಪ್ರಕಾಶ ನೇವಾರ ಶಿವಕವಿ ಜುಲೈ ೧೧ ಪುಟ ೩೬ ವೀಕ್ಷಣೆಗಳು

ಕವಿತಳಿಲ್ಲದೆ, ಕವಿತೆ ಮನಕೆ ಒಗ್ಗಿತು ಹೇಗೆ? ಗಾಳಿಯಿಲ್ಲದೆ, ಗಂಧ ಜಗಕೆ ಹಬ್ಬಿತು ಹೇಗೆ? ಕವಿತಳನು, ಕವಿತೆಯನು ಎದೆಯಲದುಮಿಕೊಂಡು ಹೊಳೆಯ ದಾಟಿ, ಕಡಲನಾರಿ ಪರನಾಡಲಿಳಿದುಕೊಂಡೆ। ಅವಕಾಶವೊ, ಅನಿವಾರ್ಯವೊ? ಬ...

ಮುನ್ನಡೆ ಮನವೆ

ಜಯಪ್ರಕಾಶ ನೇವಾರ ಶಿವಕವಿ ಜುಲೈ ೧೧ ಪುಟ ೩೮ ವೀಕ್ಷಣೆಗಳು

ನಿಲ್ಲು ಮನವೆ, ಅಲ್ಲಿ ಇಲ್ಲಿ ಏಕೆ ಅಲೆಯುವೆ ಏನ ನೆನೆದು, ಏನ ಕರೆದು ನೀನು ಕೊರಗುವೆ ಹಿರಿದು ಕಿರಿದು ಎಲ್ಲ ಸುಳ್ಳು ಮೇಲು ಕೀಳು ಬರಿ ಜೊಳ್ಳು ನಂಬದಿರು, ನೆಚ್ಚದಿರು ಮಾಯೆಯ ಮಾಯೆಯಲಿ ನೀನು ಸಿಲ...

ಗೆಳೆತನ

guru.bhp ಜುಲೈ ೧೧ ಪುಟ ೩೯ ವೀಕ್ಷಣೆಗಳು

ಈ ನಮ್ಮ ಸ್ನೇಹದ ಮನನ ನಾ ಮಾಡುವೆ ಪ್ರತಿದಿನ ನಮ್ಮ ಸ್ನೇಹದ ಕುರುಹು ಈ ಕವನ ಆಗಾಗ್ಗೆ ನಮ್ಮಿಬ್ಬರ ಕಲಹ ಹೆಚ್ಚಿಸಲಿ ನಮ್ಮಿಬ್ಬರ ಸ್ನೇಹ ಎಂದಿಗೂ ನೀ ಇರು, ನನ್ನೀ ಹೃದಯದ ಸನಿಹ ತುಂಡಾಗಲು ನಿನ್ನ ಸ್ನೇಹವು ಬದುಕ...

ತಾಯಿ ಮತ್ತು ಮಗಳಿಗೆ.

ಜಯಲಕ್ಷ್ಮೀ ಪಾಟೀಲ್ ಜುಲೈ ೧೦ ಪುಟ ೩೮ ವೀಕ್ಷಣೆಗಳು

ಸೀತೆ ನಿನ್ನ ಮಗಳೆ? ನಿಜ ಹೇಳೆ ಭೂಮಿ ಹೌದೆ! ಹಾಗಾದರೆ ನೀನೇಕೆ ಕಲಿಸಲಿಲ್ಲ ಅವಳಿಗೆ ತಪ್ಪಿಲ್ಲದಾಗ ಸಿಡಿಯುವುದನ್ನು ಎದೆಯ ಮೇಲೆ ನಿಂತು ನೋಯಿಸುವವರ ಎದೆ ನಡುಗಿಸುವುದನ್ನು ಇಡೀ ಜೀವಮಾನದಲಿ ಎಂದಾದರೂ ವರ್ತಿಸಿದ...

ಒಂದು ಮರದ ಅಳಲು

shylaswamy ಜುಲೈ ೦೮ ಪುಟ ೪೦ ವೀಕ್ಷಣೆಗಳು

ಒಂದು ಮರದ ಅಳಲು ಒಂದಾನೊಂದು ಕಾಲದಲ್ಲಿ ನನ್ನೊಡನಾಡಿದ ಗೆಳೆಯರೆ ಇಂದೆಲ್ಲಿ ಮಾಯವಾದಿರಿ? ನಾನೇಕೆ ಏಕಾಂಗಿಯಾದೆನಿಲ್ಲಿ? ಎಲ್ಲೆಲ್ಲೂ ಹಸಿರಾಗಿ ಮೆರೆದಿದ್ದೆವಲ್ಲ ನಮ್ಮಲ್ಲೆ ಮನೆಮಾಡಿ ಉಲಿದ ಪಕ್ಷಿಗಳೆ ನೀವೆಲ್ಲಿ ಕಣ...

ಓ ಗೆಳತಿ!!!

ಅನಿಲ್ ರಮೇಶ್ ಜುಲೈ ೦೭ ಪುಟ ೩೨ ವೀಕ್ಷಣೆಗಳು

ಚಿಗುರೊಡೆದಿಲ್ಲವೇ, ನನ್ನ ಮೇಲೆ ನಿನ್ನ ಪ್ರೀತಿ ಮನದಲಿ, ಝೇಂಕರಿಸುತ್ತಿಲ್ಲವೇ, ನಾ ಕಳುಹಿದ ದುಂಬಿಯ ನಾದ ನಿನ್ನ ಸುತ್ತ-ಮುತ್ತಲಿನಲಿ, ಅರ್ಥವಾಗುತಿಲ್ಲವೇ, ಎನ್ನ ಪ್ರೇಮದ ಪರಿ ಈ ಶೂನ್ಯ ಜಗದಲಿ, ಓ ಗೆಳತಿ,...