ಐ ಟಿ ನೌಕ್ರಿ
ಈ ಐ ಟಿ ಚಟುವಟಿಕೆ ಬರಿ ಒಂದು ನಾಟಿಕೆ ಕುತ್ತಲ್ಲೆ ಕುಡೋದು ಕುತ್ತಲ್ಲೆ ತಿನ್ನೋದು ಗಡಿಯಾರ ನೋಡೋದು ಕುರಿಯಂತೆ ಓಡೋದು ವಾರೆಲ್ಲ ದುಡಿಯೊದು ಎರಡ್ ದಿವಸ ಮಲ್ಗೊದು ಕೈ ತುಂಬ ದುಡ್ಡಿದ್ರು ಸಂಸಾರ ಇದ್ದೋರು ಈ ನೌ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೬೬೦ ಲೇಖನಗಳು
ಈ ಐ ಟಿ ಚಟುವಟಿಕೆ ಬರಿ ಒಂದು ನಾಟಿಕೆ ಕುತ್ತಲ್ಲೆ ಕುಡೋದು ಕುತ್ತಲ್ಲೆ ತಿನ್ನೋದು ಗಡಿಯಾರ ನೋಡೋದು ಕುರಿಯಂತೆ ಓಡೋದು ವಾರೆಲ್ಲ ದುಡಿಯೊದು ಎರಡ್ ದಿವಸ ಮಲ್ಗೊದು ಕೈ ತುಂಬ ದುಡ್ಡಿದ್ರು ಸಂಸಾರ ಇದ್ದೋರು ಈ ನೌ...
ಅವರ ಸತ್ಯ ಇವರ ಸತ್ಯ ಹೇಗೆ ಪಥ್ಯ ಬರೀ ಸದ್ದು ಕಲರವ ಸತ್ಯದಾಳ ತಿಳಿಯದೆ ತೇಲಿ ವಿಹರಿಸಿ ಮೇಲ್ಪದರದ ಮಿಥ್ಯೆಯಲಿ ವ್ಯರ್ಥ ಜಿಜ್ಞಾಸೆ ಚರ್ಚೆಯಾಯಿತು ಸುದ್ದಿಗೆ ಗ್ರಾಸ ಇನ್ನೇನು ಫಲ ಮರೆತರೆ ಸೌಂದರ್ಯ ಪ್ರಜ್ಞೆಯ - ಶಿವ ಸತ...
" ಬದುಕಿನ ಈ ಪಯಣದಲ್ಲಿ ಕವಲೊಡೆದ ದಾರಿಯಲ್ಲಿ ಕ್ಯೆ ಚಲ್ಲಿ ನಿಂತಿದೆ ಈ ಕನಸು ಭಾವನೆಗಳ ಸಂಘರ್ಷದಲ್ಲಿ ಏದುಸಿರು ಬಿಡುತ್ತ ಬೆವರು ಸುರಿಸುತ್ತಾ ಸಾಗಿದೆ ಈ ಕನಸು. ನೆನಪುಗಳ ಸರಮಾಲೆಯಲ್ಲಿ ಭವ್ಯ ಕನಸುಗಳ ಹಾವಳಿ...
ರಾಜ್ಯ ಕೊಲ್ಲೋ ರಾಜಕಾರಣಿಗಳಿಗೆ ರಾಜ್ಯಭಾರಿ ದೇವಸ್ಥಾನ ಲಂಕೆ ಸುಟ್ಟ ದೇವರಿಗಿಲ್ಲಿ ಪಾದ ತಾನೆ ಕಾದೆ ಮೌನ ವಿಸ್ಮಯ ಜಾದೂ ನಗರಿ ಇದಕ್ಕೆ ಭುವಿಯು ಚಾಟಿ ಇಲ್ಲದ ಬುಗರಿ ಕೆಂಪೇಗೌಡರ ವೀದಿಯ ಮೇಲೆ ನಮ್ಮ ಗೌಡರ ಚಿತ್ರ...
ಕರಿಹೈದರ ಕವನದಿಂದ: ಮತ್ತೊಂದು ದಿನ ಮತ್ತೊಂದು ಹಾಡು ಭಾರವೆನಿಸಿತು ಮನ ಮತ್ತದೇ ಪಾಡು ಹತ್ತಿಳಿಯಿತು ಎಲ್ಲಿಂದೆಲ್ಲಿಗೆ ಅದೃಷ್ಟ ಪಾದರಸದಂತೆ ಹೊತ್ತಿ...
ಅದೊಂದು ದಿನ, ಮತ್ತೊಂದು ಹಾಡು,
ಭಾರವಾಗಿತ್ತು ಮನ, ಮತ್ತದೇ ಪಾಡು.
ಇರಿದು ಮುಗಿಸಿತ್ತು ಮೊಗದಲ್ಲಿನ ಛಾಯೆ
ತಿಳೀದೇ ಹೋಯಿತು ಯಾವುದೀ ಮಾಯೆ

ಎಲ್ಲಿಂದೆಲ್ಲಿಗೆ ಹತ್ತಿಳಿಯಿತೋ,
ಹೊತ್ತಿನ...
"ಐ ಟಿ ಕೆಲಸ ಐ ಟಿ ಕೆಲಸ ಜೀವನವೆಲ್ಲ ವಿರಸ ಜೀವನದಲ್ಲಿಲ್ಲ ರಸ ಜೀವನದ್ದೂದ್ದಕ್ಕು ಸರಸರ ಸರಸರ..."
ಎದೆ ಗರ್ಭಗುಡಿಯಲ್ಲಿ ಕಣ್ಣೀರ ದೀಪ ಕಣ್ತುಂಬ ತುಂಬಿರಲು ಆ ನಿನ್ನ ರೂಪ ನಾ ಅಳೆನು ಹೆದರಿ ಕಣ್ಣೀರು ನೆಲಕುರುಳಿ ಬಿಳುವುದು ಜಾರಿ ಕರಿ ಕವಿದ ಮೋಡ ಈ ಮನಸು ನೋಡ ಕರಿ ಮುಗಿಲ ಹಿಂದೆ ನೀನವಿತುಕೊಂಡೆ, ಸ...
ನಿನ್ನಿಂದ ನಾನು ನೀನಿರದೆ ನಾನೇನು... ನೀನಿರದೆ ನಾನು ಅಮವಾಸೆ ಬಾನು ಅ ನಿನ್ನ ನೆನಪು ಸಿಹಿಯಾದ ಜೇನು ನಿನ್ನಿಂದೆ ಬಾಳೆಲ್ಲ ನೀನಿರದೆ ಸುಖವಿಲ್ಲ, ದಿನ ದಿನವೂ ಮೌನ ಮನದಲ್ಲಿ ನೊವ ಆ ಮಿಲನ ದಿನಗಳು ಕಾದುತಿವೆ ನೋಡ...
ಎನಂತ ನಾ ಬರೆಯಲಿ...? ಶಬ್ದಕೋಶವೇ ನನ್ನಲಿಲ್ಲ ತಿಳಿದುದನ ನಾ ಬರೆಯುವೆ ತಿಳಿ ಕನ್ನಡವಲ್ಲ ಮನದ ಮಾತು ಹೇಳುವೆನು ನಾ ಸುಳ್ಳನ್ನಲ್ಲ ನಾ ಯಾರ ಪದಗಳ ಕದ್ದಿಲ್ಲ ನಾ ಕಳನಲ್ಲ ಬರೆಯುವ ಆಸೆ ಮನದಲ್ಲಿ ತಿಳಿ ಹೇಳುವರಿಲ...
ಕದ್ದು ಕದ್ದು ನೋಡಿ ನಿನ್ನ ನಿದ್ದೆ ಬಾರದೆ ಕಾಡಿದೆ ಸದ್ದೇ ಬಾರದ ಲೋಕಕ್ಕೆ ಇಂದು ಹೃದಯ ಹೆಜ್ಜೆ ಜಾರಿದೆ ಯಾರೋ ಬಿಡಿಸಿದ ಈ ಸಂಜೆ ಜಿಟಿ ಜಿಟಿ ಮಳೆ ಹನಿಯಂತೆ ನೆನಪು ಮೂಡಿ ಬಂದಿದೆ ಎಬ್ಬಿಸಿ ನನ್ನ ಚುಚ್ಚಿದೆ ಎದುರಿಸ...
ಸುರಿಯೊ ಮಳೆಗೆ ಕೊಡೆ ನೆರಳು ಬೇಕೆ ನಾ ನದಿಯಂತೆ ಅಪ್ಪಿಕೊಳ್ಳುವೆ ಯಾರ ಪಿಸುಮಾತು ನನಗೆ ಸ್ವರ ನಿಲುಕದು ಜಯ ತೋರಿ ನಾ ಹಾರುವೆ ಸುರಿಯೊ ಮಳೆಗೆ ಕೊಡೆ ನೆರಳು ಬೇಕೆ ನಾ ನದಿಯಂತೆ ಅಪ್ಪಿಕೊಳ್ಳುವೆ ಯಾರ ಪಿಸುಮಾತು ನನ...
ನನ್ನ ಹುಡುಗಿ ಇರುಳಲ್ಲ್ಲಿ ಕಣ್ಣುಗಳ ತುಂಬ ನಿನ್ನ ನೆನಪು ಬಳಸಿಕೊಳ್ಳಲು ಮಗುವಾದೆ ನುಡಿದ ಮಾತಲ್ಲಿ ಮೌನದ ರಾಗ ಗುನುಗುತಿರಲು ಗಾಳಿ ತೂಗದ ಹೆಣ್ಣಿಗೆ ಮನಸ್ಸ ಮುಡಿಪಿಟ್ಟು ಶರಣಾದೆನು ಪ್ರೀತಿಗೆ... ಈ ನನ್ನ ಹೃದಯ...
ಕಂಬನಿಯ ಕಂಗಳಲಿ ಸವಿಯಾದ ನೆನಪಲ್ಲಿ ಆ ಜಾರಿ ಹೋದ ನೆಮ್ಮದಿಯ ಬಾಳಲ್ಲಿ... ಪ್ರಗತಿಯೇ ಜೀವನ ಜೀವನವೆ ಪ್ರಗತಿ ಹುಚ್ಚಾದ ಈ ಮಾತು ತಲೆತುಂಬಿ ಕಿಚ್ಚೆದ್ದು... ಸೊಗಸಾದ ಬಾಳಿಂದ ಕೇಳ ಬಿದ್ದೆ ಕಲ್ಲಲ್ಲಿ ಆ ಕಣ...
ಏಕಾಂಗಿ ನಾನು ಎದೆ ತುಂಬ ನೀನು ನಿನ್ನೆದೆಯ ಗೂಡಿನಲಿ ನಾನೀರುವೆನೇನು? ಸಾಹಿತ್ಯವಿರದ ಹಾಡೇನು ಚಂದ? ನೀನಿರದೆ ಇ ಜೀವ ಬರಿ ಮಸುಕು ಮಂದ ಬಾನೇರಿ ಹಕ್ಕಿಗಳ ಅ ಸಾಲು ಚಂದ ಕಣ್ಣೀರ ಹನಿಯಲ್ಲೂ ತುಂಬಿರಲು ನಿನ್ನಂದ...
ಅರುಣೋದಯದ ರಸಮಯ ಸಮಯದ ಘೋಶಣೆ ಮಾದುವ ನಿದ್ರೆಯಿಂದಾಗಿರುವ ಜಡತೆಯನು ತೊಲಗಿಸುವ ಹೊಸದಿನಕೆ ಅಣಿಗೊಳಿಸಲು ಹೊಸ ಮನವ ಬೇಕೇ ಬೇಕು ಬೆಳಗಾಗುತಲೇ ಬಿಸಿ ಬಿಸಿ ಕಾಫಿ . . .
ಓ ಗೆಳೆಯಾ, ನೀ ಮಾತನಾಡದೆ ಇರುವುದು ಸರಿಯಾ ಈ ದಿನಗಳಲಿ ನೀ ಕಳೆದು ಹೋದೆಯಾ ಮಾಡಬಾರದೇ ಪ್ರೀತಿಯಿಂದ ಒಂದು ಕರೆಯಾ!! ನೀ ತಂದೆ ಎಲ್ಲರ ಮನಸಿನಲ್ಲಿ ಹರುಶವಾ ಇದೆಲ್ಲಾ ನೋಡಿ ಆಯಿತು ಒಂದು ವರುಶವಾ ನಮ್ಮ ಮೇಲೆ ತೋರಿಸ...
ನಿನ್ನ ಜೊತೆ ಹೋಗುವ ಪಯಣ ದೂರಾಗದ ತೀರದ ನದಿಯಂತೆ ಬಾನನ್ನು ಅಪ್ಪಿಕೊಳ್ಳುವ ಕಾಮನ ಬಿಲ್ಲಿನ ನೀಳದಂತೆ ಬಾಗುವ ಮನವ ಹೊತ್ತು ಹೀಗಾದೆ ಪ್ರೀತಿಯಲ್ಲಿ ಬಿದ್ದರೂ ಗಾಯವಿಲ್ಲದೆ ಚೂರಾದೆ ವ್ಯವಹಾರ ಜ್ಞಾನದ ಪ್ರೀತಿಯ ತೋ...
ಶಿಲ್ಪಿಯಾದ ನನ್ನ ಕೊಂದು ಶಿಲ್ಪಮಾಡಿ ಹೋದ ಹೆಣ್ಣೆ ಮುಟ್ಟಿ ಇಂದು ಮರೆಯಾಗೋ ಪಶ್ಚಿಮದಾರಿ ಹುಡುಕೋ ಹೆಣ್ಣೆ ಮನದಲ್ಲೂ, ಹೃದಯದಲ್ಲೂ ನಿನಗೊಂದು ಭದ್ರ ಸ್ಥಾನ ಸ್ಪಷ್ಟಪಡಿಸಿದ ಪ್ರೀತಿಗೆ ಭಾವನೆಗಳ ಬಾನೆತ್ತರದ ಮೌನ ಇದು...