ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ನನ್ನ ಕಾವ್ಯ

ravim ಏಪ್ರಿಲ್ ೧೭ ಪುಟ ೫೧ ವೀಕ್ಷಣೆಗಳು

ಇದ್ದಿದ್ದರೆ ಈಗಲೂ ದುಶ್ಯಂತನಂತ ಗಂಡು, ಶಾಕುಂತಲೆಯಂತ ಹೆಣ್ಣು, ಆ ದುಂಬಿ ಹಾಡು, ಹಚ್ಚ ಹಸಿರು ಕಾಡು, ಆಗುತ್ತಿತ್ತು ನನ್ನ ಕಾವ್ಯ, "ಅಭಿಜ್ಞಾನಶಾಕುಂತಲೆ"ಗಿಂತ ಇನ್ನೂ ನವ...

ಬಹು ಏಕಾಂಗಿಗಳು

ravim ಏಪ್ರಿಲ್ ೧೭ ಪುಟ ೬೧ ವೀಕ್ಷಣೆಗಳು

ಉದ್ಯನವನದಲ್ಲಿ ಎಲ್ಲಾ ಕಡೆ ಬರೀ ಜೊಡಿಗಳು, ಬಡಪಾಯಿ ದುಂಬಿಯನು ಅಹ್ವಾನಿಸಿದವು ಹೂವುಗಳು| ಆಕಾಶದೆಲ್ಲಿಡೆ ಮಿನುಗುತಿವೆ ನೂರಾರು ತಾರೆಗಳು, ಒಬ್ಬೊಂಟಿ ಚಂದ್ರನನು ಸಂತೈಸುತಿದೆ ಭೂಮಿಕರುಳು| ಕಡಲ ತೀರದಲಿ ಕಚ್ಚಿಕ...

ಕೈಕೊಟ್ಟೆ

ravim ಏಪ್ರಿಲ್ ೧೭ ಪುಟ ೬೦ ವೀಕ್ಷಣೆಗಳು

ಮಿಸ್ಸ್ ವೊರ್ಲ್ದ್ - ಐಶ್ವರ್ಯ ರೈ , SALMAN ಗೆ ಕೈಕೊಟ್ಟಿದ್ದು why?| BOLLYWOOD ನಿನ್ ಹಿಂದೆ ಜೈ-ಜೈ, ಅವನ ಹೃದಯ DRY,ಬೆಲೆಯಿಲ್ಲದ CRY||

ಪ್ರಕೃತಿ

ravim ಏಪ್ರಿಲ್ ೧೭ ಪುಟ ೭೪ ವೀಕ್ಷಣೆಗಳು

ನೀ ಸೂರ್ಯ-ನಿನ್ನ ಆಗಮನ, ಜೀವಜಂತು-ಲೊಕವೆಲ್ಲಾ ಪ್ರಕಾಶಮಾನ| ನೀ ಗಾಳಿ-ನಿನ್ನ ಚಲನೆ, ಇಳೆಯ ತುಂಬಾ ತಂಪು ಸಿಂಚನೆ| ನೀ ನದಿಸಾಗರ-ನಿನ್ನ ಓಡುವಿಕೆ, ಸಕಲ ಜೀವರಾಶಿಗಳ ಉದ್ದಾರಕೆ| ನೀ ಗಿಡಮರ-ನಿನ...

ಪ್ರೇಯಸಿ-ಸಿಗರೇಟು

ravim ಏಪ್ರಿಲ್ ೧೭ ಪುಟ ೪೮ ವೀಕ್ಷಣೆಗಳು

ಅನುರಾಗ ತೊರೆದ ಪ್ರೇಯಸಿಗಿಂತ, ಸಿಗರೇಟು ಎಷ್ಟೋ ಮೇಲು||೨|| ಎಬ್ಬರೂ ಹೃದಯ ಸುಡುವವರೇ, ಸಿಗರೇಟು ತುಟಿಗಾದರೂ ಚುಂಬಿಸಿತೇ||

ರವಿ-ಕವಿ

ravim ಏಪ್ರಿಲ್ ೧೭ ಪುಟ ೫೦ ವೀಕ್ಷಣೆಗಳು

ರವಿ ಹಾರುತ ಹಾರುತ ಮೇಲಕೆ, ಭಾನ ಬೆಳಕು ಪೃಥ್ವಿಗೆ| ಕವಿ ಹಾಡುತ-ಹಾಡುತ ತನ್ನ ಕವಿತೆಗೆ, ಪ್ರೀತಿ-ಪ್ರೆಮ ಎಲ್ಲರ ಬಾಳಿಗೆ| ರವಿಯೇ ಕವಿಯಾಗಿ, ಸ್ನೇಹದ ಸುಧೆಯಾಗಿ ಬರೆದ ಈ ಓಲೆಯ ನಿಮಗಾಗಿ!!

ರಾಜಕೀಯ

ravim ಏಪ್ರಿಲ್ ೧೭ ಪುಟ ೪೭ ವೀಕ್ಷಣೆಗಳು

<strong>ನಾ ಕಂಡೆ ಒಂದು ರಾಜಕೀಯದ ಕನಸು </strong> <strong>ನನಗಾಗಿತ್ತು ಆಗ ಎಂಬತ್ತರಾ ವಯಸ್ಸು,</strong> <strong> ಕಾಣಲು ಇಂಥಹ ಕನಸು,ಮರೆತನು ಮುದಿವಯಸು|</strong> <strong> ಮುಂದುವರಿಯಿತು...

ಪ್ರೊ. ಕೃಷ್ಣೇಗೌಡ್ರ ಯುಗಾದಿ!!! ಸ್ವಾಗತಿಸಿ..........

ಚಿ ರಂ ಶಿ ಏಪ್ರಿಲ್ ೧೪ ಪುಟ ೭೭ ವೀಕ್ಷಣೆಗಳು

ಸ್ನೇಹಿತರೇ.... ಮೊನ್ನೆ ಪ್ರೊ!! ಕೃಷ್ಣೇಗೌಡ್ರ ಹಾಸ್ಯ ಭಾಷಣ ಕೇಳ್ತಾ ಅವರೇ ಬರ್ದಿರೋ ಈ ಯುಗಾದಿ ಕವನ ಕೇಳಿದೆ.. ನಿಮ್ಮೆಲ್ಲರ್ ಜೊತೆ ಹಂಚ್ಕೋಬೇಕು ಅನ್ನಿಸ್ತು... ಮಜಾ ಇದೆ.. ಒಮ್ಮೆ ಓದಿ ನೊಡಿ........(ರತ್ನನ ಪದಗಳ ಧಾ...

ಪ್ರೇಮ ಪತ್ರ...

Nithin Shetty ಏಪ್ರಿಲ್ ೧೪ ಪುಟ ೩೩ ವೀಕ್ಷಣೆಗಳು

ಮಿನುಗು ತಾರೆಗಳು ಅಡಗಿ ಕುಳಿತಿದೆ ನಿನ್ನ ಕಣ್ಣ ನೋಟದಲ್ಲಿ... ಮಿ೦ಚೊ೦ದು ಮಿ೦ಚಿ ಮರೆಯಾಗಿದೆ ನಿನ್ನ ಮೈಯ ಹೊಳಪಿನಲ್ಲಿ... ಬೀಸೋ ಗಾಳಿಯು ಕೂಡ ಬಾಗಿಲ ಬಡಿದಿದೆ ಚಿನ್ನ ನಿನ್ನ ಮುದ್ದಾಡಲು.. ಆಗಸವು ಕಾಮನಬಿಲ್ಲಿ...

ಇಸ್ತ್ರೀ

ravim ಏಪ್ರಿಲ್ ೧೦ ಪುಟ ೪೬ ವೀಕ್ಷಣೆಗಳು

ಬಟ್ಟೆಗೆ ಕಾವು ಅಂದರೆ "ಇಸ್ತ್ರೀ "  ||೨|| ಆ ಕಾವಿಗೆ ಕಾರಣ "ಇಸ್ತ್ರೀ"ಯೊಳಗಿನ "ಸ್ತ್ರೀ"  !!  

ಪರಿ-ಏರಿ

ravim ಏಪ್ರಿಲ್ ೦೯ ಪುಟ ೪೨ ವೀಕ್ಷಣೆಗಳು

ಚಂದಿರನನ್ನು ಹತ್ತಿರದಿ ಕಾಣುವ "ಪರಿ(ರೀತಿ)" ||೨|| ಯಾವುದಾದರು ಎಂ.ಎನ್.ಸಿ ಟೆರೇಸ್ "ಏರಿ" !!

ಹಾಲು-ಲಾಲು

ravim ಏಪ್ರಿಲ್ ೦೯ ಪುಟ ೫೭ ವೀಕ್ಷಣೆಗಳು

ಬೂಸವನು ತಿಂದು ಹಸು ನೀಡಿತು "ಹಾಲು" ||೨|| ಬೂಸವನೂ ತಿಂದ ಹಾಲನ್ನೂ ಕುಡಿದ ಬಿಹಾರದ "ಲಾಲು" !!

ಮುಂಗಾರು ಮಳೆ

ravim ಏಪ್ರಿಲ್ ೦೯ ಪುಟ ೫೦ ವೀಕ್ಷಣೆಗಳು

೨೦೦೬-೦೭ನೆ ಸಾಲಿನ ವರ್ಷವಿಡೀ ಮೊಳಗಲು ಕನ್ನಡ ಸಿನಿಮಾ ಕಹಳೆ ||೨|| ಎಲ್ಲೆಂದರಲ್ಲಿ ಸುರಿದು, ಕುಣಿದು, ಹರಿದ ’ಮುಂಗಾರು ಮಳೆ ’||

ವಿಸ್ಮಯ

ಅರವಿಂದ್ ಎಮ್. ಎಸ್ ಏಪ್ರಿಲ್ ೦೯ ಪುಟ ೪೯ ವೀಕ್ಷಣೆಗಳು

ಮಂದಗಮನೆ ಕಾವೇರಿಯಂದದಿ ಜೀವನದಿ ದೃಶ್ಯಕ್ರಿಯೆಯ ನಿತ್ಯ ನಿಯಮ ಸೊಂಕಿಲ್ಲದ ಸ್ಥಿರ ಲಯ ಸಹನ ಭಾವನದ ಪ್ರವಾಹ ಪ್ರಕೋಪ ವಿಕೋಪದ ಸುಳಿವಿಲ್ಲ ಸುಳಿಯಿಲ್ಲ ಸೆಳವಿಲ್ಲ ಹಸನು ಮಾಡಿ ಹರಿಯುವ ಮಂದಸ್ಮಿತವಿದು ಸ್ಮರಣ ಪ್ರಜ್ನೆ...

ಪ್ರಾರ್ಥನೆ

ಅರವಿಂದ್ ಎಮ್. ಎಸ್ ಏಪ್ರಿಲ್ ೦೯ ಪುಟ ೮೦ ವೀಕ್ಷಣೆಗಳು

ಮಾಡು ನನ್ನ ಜಲಪಾತವ ಗಿರಿ ಶೃಂಗವ, ಸ್ನಿಗ್ಧ ಮೋಡವ ಮಲೆನಾಡ ಆಷಾಡದ ಮಂದವ, ನಿಗೂಢ ವನಶ್ರೇಣಿಯ ಶಾಶ್ವತ ರಮಣೀಯ ಮಂದಸ್ಮಿತದ ನೀರ್ನದಿಯ, ದಯಪಾಲಿಸು ನನಗೆ ಜನ್ಮವ ಜಾಡ್ಯ ಸೋಂಕಿಲ್ಲದ ಕೈಲಾಸ ಸ್ಥಾನವ

ವಸಂತಗೀತ....ಯುಗಾದಿ ಶುಭಾಶಯಗಳು

ಪೂರ್ಣಿಮ ಏಪ್ರಿಲ್ ೦೭ ಪುಟ ೧೨೦ ವೀಕ್ಷಣೆಗಳು

**** ಎಲ್ಲರಿಗೂ ಸರ್ವಧಾರಿ ಸಂವತ್ಸರ ಯುಗಾದಿ ಶುಭಾಶಯಗಳು. **** ವಸಂತ ಗೀತ ----------- ವಸಂತ ಋತುರಾಜ ಒಲಿದು ಬರುತಿಹನೆಂದು ಚೆಲುವ ಚಪ್ಪರವಾಯ್ತು ಭೂರಮೆಯ ಒಡಲು. ಹೊಸ ಚಿಗುರ ಹಸೆಯಿಟ್ಟು ಹೊಸ್ತಿಲಲಿ...

ದ ರಾ ಬೇಂದ್ರೆಯವರ ಕವನ

ಮರಿಜೋಸೆಫ್ ಏಪ್ರಿಲ್ ೦೭ ಪುಟ ೧೮೪ ವೀಕ್ಷಣೆಗಳು

ಯುಗಯುಗಾದಿ ಕಳೆದರೂ ಮಾಸದ ಸವಿಗಂಪಿನೊಂದಿಗೆ ಹೊಸಹೊಸದಾಗಿರುವ ದ ರಾ ಬೇಂದ್ರೆಯವರ ಈ ಕವನವನ್ನು ಮರೆಯಲು ಸಾಧ್ಯವೇ ಇಲ್ಲ. ಮರೆತವರಿಗಾಗಿ ಇಲ್ಲಿ ಮತ್ತೊಮ್ಮೆ ಹಾಕಲಾಗಿದೆ.   <strong><em>ಯುಗ ಯುಗಾದಿ ಕಳೆದರೂ...

ಯುಗಾದಿ ...

ಪ್ರ ಸಾ ದ್ .ಬಿ. ಶೆ ಟ್ಟಿ ಏಪ್ರಿಲ್ ೦೭ ಪುಟ ೪೧ ವೀಕ್ಷಣೆಗಳು

ಯುಗಾದಿ ... ಹೊಸ ವರುಷ... ...ತರಲಿ ಹೊಸ ಹರುಷ ಬೇವು ಬೆಲ್ಲಗಳು... ...ಸಿಹಿ-ಕಹಿಗಳು ಸಮವಾಗಿ ಅನುಭವಿಸುವ ಶಕ್ತಿ... ನಿಮಗೆ ಬರಲಿ....." ......ಯುಗಾದಿ ಹಬ್ಬದ ಶುಭಾಶಯಗಳು

ಬಂತೋ ಯುಗಾದಿ

snehasuggi ಏಪ್ರಿಲ್ ೦೭ ಪುಟ ೬೨ ವೀಕ್ಷಣೆಗಳು

ಜೀವದ ಚೈತ್ರದ ಸ್ವಾಗತ ಕೋರುತ, ಭಾವದ ಮೈತ್ರಿಯ ಮುನ್ನುಡಿ ಬರೆಯುತ, ಬಂತೋ ಯುಗಾದಿ, ತಂತೋ ಮನ ನೆಮ್ಮದಿ. ಬಾಳ್ವೆಯ ಬೇವಿಗೆ ತುಂಬುತ ಒಲವು, ನಲ್ಮೆಯ ಹೂವಿಗೆ ತೋರುತ ಗೆಲುವು, ಬಂತೋ ಯುಗಾದಿ, ತಂತೋ ಹೂ-ಹಾದಿ....

ಮಡಿವ ಬಯಕೆ ಮತ್ತು ಕನಸು

ಬರತ್ ಕುಮಾರ್ ಏಪ್ರಿಲ್ ೦೪ ಪುಟ ೫೪ ವೀಕ್ಷಣೆಗಳು

ಮಡಿಯಲೆಳೆಸುವ ಮನದ ಬಯಕೆಯು ಆಗಾಗ ರೆಕ್ಕೆ ಕಟ್ಟಿಕೊಂಡು ಹೆಬ್ಬಯಕೆಯ ಹೆಗಲೇರಿದಾಗ ಮಯ್ ಕೂಡ ಓಗೊಟ್ಟು ತೊತ್ತಾಗುವುದ ಕಂಡು ದೂರ ನಿಂತು ನಗುತಿದೆ ಕನಸು, "ನನಸಾಗುವೆಯಾ ಬಯಕೆ" ಎಂದು (ಅನಿವಾಸಿಯವರ 'ನೀಲು'ಗಳಿಂದ...