ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ನಿರೀಕ್ಷೆ

guru.bhp ಆಗಸ್ಟ್ ೨೫ ಪುಟ ೪೦ ವೀಕ್ಷಣೆಗಳು

ಮೋಡದ ಮರೆಯಲಿ, ಚಂದೀರ ಅವಿತಂತೆ, ಹೆಣ್ಣೇ, ನೀನೇಕೆ ಕುಳಿತೆ ಕಾಣದಂತೆ, ಗೊತ್ತೈತಿ ನಿನ್ನ ರೂಪ ಚಂದವಂತೆ, ತೋರಬಾರದೆ ಆ ಮೊಗವ, ಬಾಯಾರಿದವನಿಗೆ ಸಿಗುವ ನೀರಿನಂತೆ.... ನನ್ನೀ ಮನಸಿನ ಕನ್ನಡಿಯಲ್ಲೇ, ಸಿಂಗಾರ ಮಾಡು...

ಆಕ್ರೋಶ

sirisobagu ಆಗಸ್ಟ್ ೨೩ ಪುಟ ೬೬ ವೀಕ್ಷಣೆಗಳು

ವಿಷಾದದ ರಾಗದೊಳಗಿಂದ ನಿಶಿದ್ಧ ತಂತಿಯೊಂದು ಮಿಡಿಯುತ್ತಿದೆ. ರಾಗದನಿಯಾಗಲು ಹವಣಿಸುತ್ತಿದೆ. ತಂತಿ, ಮೀಟುವ ಬೆರಳಿಗೆ ಎಟಕುವುದಿಲ್ಲ. ವಾದಕನ ಭಾವಕ್ಕೂ ನಿಲುಕುವುದಿಲ್ಲ. ಆದರೂ......... ಅದಕ್ಕೆ ದನಿಯಿದೆ. ಶಬ್...

ಪ್ರೀತಿ ಎನಿದು... ನಿನ್ನಯ ರೀತಿ......................

Dhananjaya.Vijai ಆಗಸ್ಟ್ ೨೨ ಪುಟ ೪೨ ವೀಕ್ಷಣೆಗಳು

ಮೌನ ಹೆಸರಲ್ಲಿ ಮನವನ್ನು ಕೊಂದೆ ಕಾಡುವ ನೆಪದಲ್ಲಿ ಕನಸನು ಕೊಂದೆ ಪ್ರೀತಿಯ ಹೆಸರಲ್ಲಿ ಪ್ರಾಣವ ಹಿಂಡಿದೆ ಹರೆಯದ ಮನದಲ್ಲಿ ಉಕ್ಕಿದೆ ಪ್ರೀತಿ ಸಾವಿಗೂ ಅಂಜದು ಸೆಳೆಯುವ ರೀತಿ ಮನಸ್ಸಿಗೆ ಇಲ್ಲ ನಾಳೆಯ...

ಲಾಲಿ

spkolle ಆಗಸ್ಟ್ ೨೧ ಪುಟ ೭೩ ವೀಕ್ಷಣೆಗಳು

ಲಾಲಿ ಮುದ್ದು ಕಂದ ನಿನಗೆ, ಅಂದ ಚೆಂದ ಮಾಡಿ, ಮಂಗಳಾರತಿ ಎತ್ತಿ ಲಾಲಿ ಲಾಲಿ ಹೆಸರಿಟ್ಟು ಕರೆದು, ತೊಟ್ಟಿಲ ತೂಗಿ ಜೋಗುಳ ಹಾಡಿರೋ, ಲಾಲಿ ಲಾಲಿ ಚಂದಿರ ಮುಖದವನೆ ,ಅಂದದ ಮೊಗದವನೆ, ಸುಂದರಾಂಗನೇ ನಿನಗೆ ಲಾಲಿ ಲಾಲಿ....

ಕನಸಿನ ಮಾತುಗಳು

Vರ ( Venkatesha ರಂಗಯ್ಯ ) ಆಗಸ್ಟ್ ೧೯ ಪುಟ ೫೭ ವೀಕ್ಷಣೆಗಳು

ನೀ ನನ್ನ ಕನಸಿಗೆ ಬಂದು ಹಾಡುವಾಗ ಕವನ ಎಲ್ಲ ನೋವು ಮರೆತು ನಿನ್ನೆಡೆಗೆ ತಿರುಗಿತು ನನ್ನ ಗಮನ ಕಂಗಾಲಾದ ಮನಸಿನ ಭಾರ ಇಳಿಸಿದ ನಿನಗೆ ನನ್ನ ನಮನ ಕಣ್ಣಿಂದಲೇ ಸ್ಪರ್ಶಿಸಿದ ಮನಸು ಪಾವನ ನಾ ನಿನ್ನ ಕನಸಿಗೆ ಬಂದು ಹೋದರೆ...

ಮರುಮರಣ

ರಾಜು ಮಠಪತಿ ಆಗಸ್ಟ್ ೧೮ ಪುಟ ೩೨ ವೀಕ್ಷಣೆಗಳು

ಕತ್ತಲೆಯ ರಾತ್ರಿಯಲಿ ಮನಸಾಗಿದೆ ಕಪ್ಪು ಆ ಕಪ್ಪು ಮನದಲ್ಲಿ ಬಿಳಿ ಚಂದ್ರ ನೀನು ಬಿಳಿ ಚಂದ್ರ ಬೆಳಕಲ್ಲಿ ಕನಸುಗಳ ಗುಂಪು ಆ ಕನಸು ರಾಶಿಯಲಿ ತುಂಬಿರುವೆ ನೀನು ನಡುರಾತ್ರಿ ಬಯಲಲ್ಲಿ ಆ ಗೂಬೆ ಸದ್ದು ನಾಯಿಗಳ ಒದ...

ನಾಳೆ ಎಂಬುದು ಕತ್ತಲು

ಜಯಪ್ರಕಾಶ ನೇವಾರ ಶಿವಕವಿ ಆಗಸ್ಟ್ ೧೮ ಪುಟ ೫೧ ವೀಕ್ಷಣೆಗಳು

ನಾಳೆ ಕತ್ತಲು, ಕಾಣೆ ಏನು ಅಲ್ಲಿದೆ ಎಂದು ನಿನ್ನೆಯದು ಬೆತ್ತಲೆಯು ಉಳಿದಿಲ್ಲ ಒಂದು ಮಾಡಲೇತಕೆ ನೀನು ಅದರ ಚಿಂತೆಯನು ಅಂದಿನ ಕೆಲಸವನು ಮಾಡಲು ಆಂದಂದು ಕೀಲು ಕೊಟ್ಟರೆ ಕುಣಿವ ಗೊಂಬಿಗಳು ನಾವಲ್ಲ ನಮ್ಮೊ...

ಬಯಲು

Guruprasad.S ಆಗಸ್ಟ್ ೧೩ ಪುಟ ೩೯ ವೀಕ್ಷಣೆಗಳು

  ಹುಡುಗ-ಹುಡುಗಿ ಬಯಲಲ್ಲಿ ಓಡಿದರು ಓಡಿದರು, ಓಡಿದರು ಓಡಿ ಓಡಿ ನಿಂತರು ಎದುಸಿರು ಬಿಡುತ್ತ ಕೈಯ್ಯಿಂದ ಮಣ್ಣ ಹೆಕ್ಕಿದರು ಹೆಕ್ಕಿದರು, ಹೆಕ್ಕಿದರು ಹೆಕ್ಕಿ, ಹೆಕ್ಕಿ ಸೋತರು...

ಕಣ್ ಹನಿಗಳಲ್ಲಿ ತುಂಬಿರುವೆ.......ಓ ಸಖಿಯೇ.........

Dhananjaya.Vijai ಆಗಸ್ಟ್ ೧೨ ಪುಟ ೪೨ ವೀಕ್ಷಣೆಗಳು

ಕಣ್ಣುಗಳಲ್ಲಿ ಕಾಣದೆ ಮನವೆಂದು ಮರೆಯದೆ ಮನದಲಿ ಮನೆ ಮಾಡಿರುವೆ ಕಾಡುವ ನೆನಪಲಿ ಸುಖವೆನಿದೆಯೆ ಎಲ್ಲ ದೇವರ ವಿದಿಯೆ................... ಬೆಸರದ ಬದುಕ್ಕಿಲ್ಲಿ ಸುಖ ಕೊಂಡೊಯ್ದು.... ಕೊಟ್ಟೆಯ ಎಲ್ಲ...

ನೀನಿಲ್ಲದೆ...

Nithin Shetty ಆಗಸ್ಟ್ ೧೨ ಪುಟ ೩೦ ವೀಕ್ಷಣೆಗಳು

ನಿನ್ನನ್ನು ಮರೆವಾಗ ಕಣ್ಣಲ್ಲಿ ಹನಿಯೇಕೆ...? ನಿನ್ನ ನೆನಪಾದಾಗ ನೋವಲ್ಲು ನಗುವೇಕೆ...? ನೀನಿರದ ಸಿರಿಯಲ್ಲಿ ಏನಿದೆಯೇ ಉಲ್ಲಾಸ...? ಮೌನಕ್ಕೆ ನಾ ಜೊತೆಯಾದೆ ಮುಗಿಯದು ಈ ಸಹವಾಸ... ಕಾರಣವ ನಾ ಅರಿಯೆ ಅರಳಿತ...

SEZ

ವಿನಾಯಕ ಕುರುವೇರಿ ಆಗಸ್ಟ್ ೦೯ ಪುಟ ೫೭ ವೀಕ್ಷಣೆಗಳು

ಹಕ್ಕಿ ಉಲಿದಿದೆ ಇಂದು ತನ್ನ ಗೂಡಲೆ ನಿಂದು<br> ತನ್ನ ಪರಿಧಿಗಳೊಳಗಿನ ಪುಟ್ಟ ಕೂಗು<br> ಮಾಮರದ ಕೊಂಬೆಯಲಿ ಹಂಗಿನರಮನೆ ಗೂಡು<br> ಕೊನೆಯಿರದ ಅವಲಂಬನೆಯ ಕೊರಗು.. | ತನ್ನ ಗೂಡಿನ ಕಡೆಗೆ ಕಣ್ಣು ನೆಟ್ಟವರಿಲ್ಲ<br...

ಪ್ರೇಮ ತೃಷೆ

sirisobagu ಆಗಸ್ಟ್ ೦೮ ಪುಟ ೬೪ ವೀಕ್ಷಣೆಗಳು

ರಾತ್ರಿಯೆಲ್ಲಾ ಅಳುವ ನನ್ನ ನೀರವತೆಗೆ ಮಾರ್ದನಿಸುವ ಓ ಕಾರಿರುಳೇ ಸಂತೈಸಬಲ್ಲೆಯಾ ಈ ಪ್ರೇಮ ರಾಹಿತ್ಯವನ್ನು. ಕಂಬನಿಯ ಹನಿಹನಿಗೆ ಜೀರುಂಡೆಯ ದನಿದನಿಗೆ ಜಿನುಗುವ ಎಳೆಮಳೆಗೆ ಕಲಿಸುವೆಯಾ ಕತ್ತಲೆಯೇ ಪ್ರೇಮಿಸುವುದನ...

ಕಾವ್ಯ ಪ್ರೀತಿ

sirisobagu ಆಗಸ್ಟ್ ೦೮ ಪುಟ ೩೨ ವೀಕ್ಷಣೆಗಳು

ನನ್ನೊಳಗಿನ ಮರುಹುಟ್ಟು ನನ್ನ ಕಾಡುತ್ತಿದೆ. ಗೆಳೆಯಾ, ನಿನ್ನೊಂದಿಗೆ ಒಂದೇ ಒಂದು ದಿನ ಈ ಎಲ್ಲ ಜಂಜಾಟ ಬಿಟ್ಟು ದೂರ ದೂರ ಕಾಡಲ್ಲಿ ಓಡುವ ಹುಚ್ಚು. ಮನೆ, ಮಠ, ಡ್ಯೂಟಿ, ತೋಟ ಎಲ್ಲಾ ಮರೆತುಬಿಡುವ ಮನಸ್ಸಿಗೆ...

ಓಲಂಪಿಕ್ ಗೀತೆ

sirisobagu ಆಗಸ್ಟ್ ೦೮ ಪುಟ ೩೮ ವೀಕ್ಷಣೆಗಳು

ಓಲಂಪಿಕ್ ಗೀತೆ. (ಅಂತಾರಾಷ್ಟ್ತೀಯ ಓಲಂಪಿಕ್ ಸಮಿತಿಯು 1957 ರಲ್ಲಿ ಓಲಂಪಿಕ್ ಗೀತೆಯನ್ನು ಅಧಿಕೃತವಾಗಿ ಅಂಗೀಕರಿಸಿತು. ಗೀತೆಗೆ ಆಧಾರ ಕೋಸ್ಟಿಸ್ ಪಾಲಮಸ್ ರ ಒಂದು ಹಾಡು. ಇದಕ್ಕೆ ಸ್ಟಿರೋ ಸಮಾರ 1896 ರಲ್ಲೇ ರಾಗ ಸಂಯೋಜ...

ರಾತ್ರಿ

Girish Shetty ಆಗಸ್ಟ್ ೦೬ ಪುಟ ೬೪ ವೀಕ್ಷಣೆಗಳು

ದಿನಾಂಕ: ಜುಲೈ ೨೦, ೨೦೦೮ ರಾತ್ರಿ ಕತ್ತಲು ಬದುಕ ಮುತ್ತುವ ಮೊದಲೆ ಮನೆ, ಮನ ಮುಟ್ಟುವ ತವಕ ಗೂಡತ್ತ ಹಾರುವ ಹಕ್ಕಿಗಳು ಸೂರ ಹುಡುಕಿ ಹೊರಡುವತ್ತ ಇಳಿವಯಸ್ಸಿನ ಮುದಿಯನಂತೆ ಕಡಲಾಳದಿ ಇಳಿದ ಪಡುವಣ ರವಿ ಬಿಸಿ...

ಕವಲು ದಾರಿ

Girish Shetty ಆಗಸ್ಟ್ ೦೬ ಪುಟ ೬೧ ವೀಕ್ಷಣೆಗಳು

ದಿನಾಂಕ: ಎಪ್ರಿಲ್ ೯, ೨೦೦೮ ಕವಲು ದಾರಿ ಇರುಳು ಕಳೆದು ಹಗಲು ಮುತ್ತಿದರೂ ಬದುಕಿನ್ನೂ ಅರೆಗತ್ತಲಲಿ ಊಹು! ಏನೂ ಕಾಣಿಸುತ್ತಿಲ್ಲ ಮನಸಿಗೆ ಮುಚ್ಚಿದ ಕಣ್ಣು ತೆರೆದರೂ ಬಂದಿಸಿದ ಭಾವನೆಗಳ ಬಿಡಿಸಿದರೂ ಮನಸ್ಸು, ಕ...

ಪರಮಪದ

ಸೂರ್ಯಕಿರಣ್ ಜೋಯಿಸ್ ಜುಲೈ ೩೧ ಪುಟ ೧೪೦ ವೀಕ್ಷಣೆಗಳು

ಮೆದುಹತ್ತಿಯ ಹಾಸುಗಳಂತೆ ತೇಲುತಲಿರಲು ಮುಗಿಲ ಸಾಲು ಝಗಮಗಿಸುತ್ತ ಸರಸರನೆ ಹರಿದಿರಲು ಕೋಲ್ಮಿಂಚು ನೇಪಥ್ಯಕೆ ಸರಿದ ಉದಯರವಿ ಕಾದು ಕುಳಿತನಲ್ಲಿ ಹನಿಮುತ್ತುಗಳ ಭೂಚುಂಬನ ನೋಡುವ ತವಕದಲ್ಲಿ ಮೋಡಗಳೊಡಲಿನಿಂದ ಜಾರಿತು ಹ...

ಅವಸ್ಥೆ

Rashmi Kasaragod ಜುಲೈ ೨೮ ಪುಟ ೩೬ ವೀಕ್ಷಣೆಗಳು

ನಮ್ಮ ಮುರುಕಲು ಗುಡಿಸಲ ಒಳಗೆ ಬುಡ್ಡಿ ದೀಪದ ಸುತ್ತ ಪಿಸು ಮಾತುಗಳು ಹುಟ್ಟುವುದಿಲ್ಲ ಸ್ನೇಹ ಮಾತ್ರ ಪಸರಿಸುವ ನಮ್ಮವರ ಗೋಡೆ, ಬೇಲಿಗಳಲ್ಲಿ ಕಳ್ಳಿ ಗಿಡಗಳೂ ಬೆಳೆಯುವುದಿಲ್ಲ ಹಗಲಿರುಳು ದುಡಿದ ಕೈ ಕಾಲುಗಳ ಚಾಚಿ...

ಮರಣವೇ ನೀನೇಕೆ ಕಾಡುವೆ?

Rashmi Kasaragod ಜುಲೈ ೨೪ ಪುಟ ೩೩ ವೀಕ್ಷಣೆಗಳು

ಮರಣವೇ ನೀನೇಕೆ ಕಾಡುವೆ ನಿನಗೆ ನೀಡಲು ನನ್ನೊಡಲಲ್ಲಿ ಏನಿದೆ ಹೇಳು? ಬರೀ ಮಾಂಸದ ಮುದ್ದೆ ದೇಹದಲಿ, ರಕ್ತ ಹೀರಲು ಬರುವಿಯಾ ನೀನು ಅದೂ ಖಾಲಿಯಾಗಿದೆ ಎಂದೋ ನರವ್ಯೂಹಗಳಲ್ಲಿ ಜಾಲಾಡಿದರೆ ನಿನಗೆ ದಕ್ಕಬಹುದು ಒಂ...

ಒ೦ದು ನೆನಪು

Dhananjaya.Vijai ಜುಲೈ ೨೩ ಪುಟ ೬೬ ವೀಕ್ಷಣೆಗಳು

ನೀರು ಬತ್ತಿದ ಮೇಲೆ ಬಾಯರಿದರೆನು ಪ್ರೀತಿ ಬತ್ತಿದ ಮೇಲೆ ಅರ್ಥವಾದರೇನು ಬೆಳಕು ಬ೦ದಿರುವಾಗ ಕತ್ತಲಾದ೦ತ್ತಿದೆ ನಡೆವ ದಾರಿಯು ಕಾಣದಾಗಿದೆ.... ನೋಟಕ್ಕೆ ಎಲ್ಲವು ಚ೦ದವಾಗಿದೆ ಆದರೆ ಎಲ್ಲವು ನನ್ನದ್ದಲ್ಲವಲ್ಲ.....