ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಶ್ರೀಸುಭ ಛೋಟಾವೇದಂತ

Ramakant Gugri ಅಕ್ಟೋ ೨೫ ಪುಟ ೩೫ ವೀಕ್ಷಣೆಗಳು

ಜಾತಿ ಭೀತಿಯ ಬೀಜ ಬಿತ್ತುವರನೆಲ್ಲ ಏನೆನ್ನಲಿ? ಇವರೆಲ್ಲ ಗುರುಗಳೇ ಮಾತಿಗೌತಣ ಕೊಟ್ಟು, ಕೃತಿಯನಲ್ಲಗಲೆವರನೆಲ್ಲ ಎನೆನ್ನಲ್ಲಿ, ಇವರೆಲ್ಲ ಸುಕ್ರುತಿಗಳೇ? ಶ್ವೇತ ಪರ್ನದ ಮೇಲೊರಗಿ ಹೊಲಸು ಮಾಡುವ ಕೀಥಗಳನೆನೆಮ್ಬೆ ಶ...

ಅರ್ಧಕ್ಕೇ ನಿಂತ ಪದ್ಯಗಳು

ಡಿ.ಎಸ್.ರಾಮಸ್ವಾಮಿ ಅಕ್ಟೋ ೨೫ ಪುಟ ೩೭ ವೀಕ್ಷಣೆಗಳು

ಮುಂಜಾನೆಯಿಬ್ಬನಿಯಲ್ಲಿ ಕನಸರೂಪದಿ ಕಾಡುವ ಕವಿತೆ, ಅಲರಾಂ ಸದ್ದಿಗೆ ಬೆದರಿ, ಹೊದ್ದ ಹೊದಿಕೆಯೊಳಗೇ ಅಡಗಿ ಬಿಡುತ್ತದೆ. ತುಳಸಿ, ನೀರು, ರಂಗವಲ್ಲಿಗಳ ನಡುವೆ ಚಿತ್ತದಲಿ ಚಿತ್ತಾರ ಬಿಡಿಸುತ್ತಿದ್ದ ಕವಿತೆ ಮಗಳ...

ಎದೆ ಬಡಿತ ನೀನಾದೆ ಏಕೆ....?

Anil Kumar T ಅಕ್ಟೋ ೨೪ ಪುಟ ೭೬ ವೀಕ್ಷಣೆಗಳು

ಪ್ರತಿ ಕ್ಷಣವು ಉಸಿರಾಗಿ ಕಾಡಿರುವೆ ಏಕೆ....? ನೆನಪಾಗಿ ಕಣಕಣದಿ ಬೆರೆತಿರುವೆ ಏಕೆ.....? ಹಗಲು ಕಳೆಯದು, ರಾತ್ರಿ ಕರಗದು ಒಂದೊಂದು ಘಳಿಗೆಯು ಯುಗವಾಗಿದೆ ಏಕೆ....? ನೀ ಮರೆತೆ, ನೀ ತೊರೆದೆ ಬಲುದೂರ ನೀ ನಡೆದೆ.....

ನಿನ್ನ ನೋಟದಲ್ಲಿ....

Anil Kumar T ಅಕ್ಟೋ ೨೪ ಪುಟ ೧೦೫ ವೀಕ್ಷಣೆಗಳು

ನೋಟದಲಿ... ನಿನ್ನ ನೋಟದಲಿ... ಮನದ ಮೂಲೆಯಲಿ ಅಡಗಿಹ ಕನಸುಗಳ ಎಲ್ಲೆ ಮೀರಿದ ಹುಚ್ಚು ಭಾವಗಳ ಕೆರಳಿಸೋ ಸೆಳೆತವಿದೆ ಗೆಳತಿ...... ಆಳದಲಿ... ನಿನ್ನ ಕಿರುನಗೆಯ ಆಳದಲಿ... ಕ್ಷಣದಿ ಕಳೆದುಹೋಗಿ ನಿನ್ನಲ್ಲೇ ಬಂಧಿಯಾಗುವ...

ಚಂದ್ರಯಾನಕೆ ಬಾ, ಸಖೀ!

ಆಸು ಹೆಗ್ಡೆ ಅಕ್ಟೋ ೨೪ ಪುಟ ೪೪ ವೀಕ್ಷಣೆಗಳು

ಚಂದ್ರಯಾನವ ಸಖೀ, ನಾವೂ ಮಾಡೋಣ ಬಾ, ಚಂದಿರನ ಊರಲ್ಲಿ ಮನಬಿಚ್ಚಿ ಸುತ್ತೋಣ ಬಾ; ಮಧುಚಂದ್ರ ಮಂಚದಿಂದ ಕೆಳಗಿಳಿದು ಬಾ, ಚಂದ್ರ ಲೋಕವನೇ ಏರಿ ಸುಖಿಸೋಣ ಬಾ; ನಕ್ಷತ್ರಗಳ ನಾವಿನ್ನು ಇಲ್ಲಿಂದ ಎಣಿಸಬೇಕಿಲ್ಲ, ನಕ್ಷತ್...

ದುರಸ್ತಿ

ಡಿ.ಎಸ್.ರಾಮಸ್ವಾಮಿ ಅಕ್ಟೋ ೨೪ ಪುಟ ೫೦ ವೀಕ್ಷಣೆಗಳು

ಘಟ್ಟ ಹತ್ತುತ್ತಿದ್ದ ಬಸ್ಸು ಘಕ್ಕನೇ ಕೆಟ್ಟು ನಿಂತು ಊರು ಸೇರಲೇಬೇಕಾದವರಿಗೆಲ್ಲ ಪೀಕಲಾಟ ಕಟ್ಟಕಡೆಯ ಬಸ್ಸೆಂದು ತಪ್ಪದೇ ಹಿಡಿದವರಿಗೆಲ್ಲ ಒಳಗೊಳಗೇ ಆಸೆ, ದುರಸ್ತಿ ಬೇಗ ಮುಗಿದು ಬಿಡಲಿ. ಬಸ್ಸಿನ ಜೊತೆಗೇ ಹಣೆಯ ಬರ...

ಕೈ ಜಾರಿದ ಹುಡುಗಿ

gnanamurthy ಅಕ್ಟೋ ೨೪ ಪುಟ ೬೩ ವೀಕ್ಷಣೆಗಳು

ಮರೆತು ಹೋಗು ಮನಸ್ಸಿನಿಂದ ಮರೆಯಾಗು ಕನಸ್ಸಿನಿಂದ ಕಣ್ಣೀರು ನಿನ್ನಿಂದ ಪ್ರೀತಿಯ ಬೆಂಬಲ ನನ್ನ ಮಾತಿನಲ್ಲಿ ನೋವಿನ ಹಂಬಲ ನನ್ನ ಹ್ನದಯದಲ್ಲಿ ಕನಸುಗಳೇ ಇಲ್ಲವೆ ನಿನ್ನ ಮನಸ್ಸಿನಲ್ಲಿ ಕರುಣೆಯೇ ಇಲ್ಲವೆ ಪ್ರ...

ನಿನಗಾಗಿ ನಾನು ನನಗಾಗಿ ನೀನು

shylaswamy ಅಕ್ಟೋ ೨೩ ಪುಟ ೫೩ ವೀಕ್ಷಣೆಗಳು

“ಹೂವಂತೆ ನಿನ್ನ ಸೊಗಸು, ಹಾಲಂತೆ ನಿನ್ನ ಮನಸು ನನ್ನ ಪ್ರೀತಿಯ ಸೆಲೆಯಾಗಿ ಬಂದೆ ನೀ ಕಂದನೆ ಕಷ್ಟವೇನೇ ಬರಲಿ ನಾನದನುಂಡು ಸುಖವ ನಿನಗೆ ನೀಡುವೆ ನನ್ನ ಪುಟ್ಟ ಚಾಮನೆ” “ಇಂದು ನೀನೆನ್ನ ಸಲಹುತಿಹೆ, ಸುಖದ ಸುಪತ್ತ...

’ಅನ್ವೇಷಣೆ,’-ಹೀಗೊಂದು ಪದ್ಯವಿದೆ

Venkatesh/ವೆಂಕಟೇಶ್/ಹೊರಂಲವೆಂ ಅಕ್ಟೋ ೨೨ ಪುಟ ೪೯ ವೀಕ್ಷಣೆಗಳು

೨೦೦೭ ರ, ಅಕ್ಟೋಬರ್, ೨೫ ರ, ಸುಧಾ, ವಾರ-ಪತ್ರಿಕೆಯಲ್ಲಿ.. ಈ ಪದ್ಯ ನನಗಿಷ್ಟವಾಯಿತು.   ಅಲಾರಾಂ ಸದ್ದಲ್ಲಿ ಬೆಳಗು ಕಾಣುತ್ತಾ.   ಬಿಸಿನೀರಿಗೆ ಒಲೆ ಒಟ್ಟುತ್ತಾ..   ಕಾಫಿಯನು ಫಿಲ್ಟರ್ ನಲ್ಲಿ ಹನಿಸುತ್ತ..   ಅ...

ಮಳೆಹನಿಯ ಸು೦ದರ ಜೀವನ.

ಅಜಿತ ಅಕ್ಟೋ ೨೧ ಪುಟ ೪೧ ವೀಕ್ಷಣೆಗಳು

ಎಲ್ಲಿ ಹುಟ್ಟಿದೆ ತಿಳಿಯದು ನನಗೆ, ಹೇಗೆ ಹೀಗಾದೆ ಅದೂ ತಿಳಿಯದು ನನಗೆ, ತೇಲಾಡುತ ತೂರಾಡುತ ಬ೦ದೆ ನಾನು. ನನ್ನಹಾಗೆ ಕಾಣುವವರೊಡನೆ ಜೊತೆಗೂಡಿದೆ. ಎಲ್ಲಿ ನಮ್ಮ ಇ ಪಯಣ ? ಯಾರಿಗೂ ಮಾತಾಡುವ ಮನಸ್ಸಿಲ್ಲಾ, ಮನದಲ್ಲ...

ಬದುಕು ನಲುಗಿದೆ ದೇಹವು ನಡುಗಿದೆ

Deepak ಅಕ್ಟೋ ೧೭ ಪುಟ ೩೧ ವೀಕ್ಷಣೆಗಳು

ಬದುಕು ನಲುಗಿದೆ ದೇಹವು ನಡುಗಿದೆ ಜಗವು ತುಂಬಿದೆ ನೀರಿನಿಂದ ಮನವು ತುಂಬಿದೆ ಕಣ್ಣೀರಿನಿಂದ ಕನಸು ಕೊನರಿದೆ ಮನಸು ಮುದುಡಿದೆ ಸುತ್ತಲು ನೀರುಂಟು ಕುಡಿಯಲು ವಿಷವುಂಟು ಆದರೆ ನನ್ನೇ ನಂಬಿದ ಜೀವಗಳಿವೆ ನಂಬಿದ ಜೀವಗ...

ಎಲೆ

ಸೂರ್ಯಕಿರಣ್ ಜೋಯಿಸ್ ಅಕ್ಟೋ ೧೬ ಪುಟ ೫೮ ವೀಕ್ಷಣೆಗಳು

ಹೊಂಬೆಳಕಿನ ಚಾದರದಲಿ ಕಂಗೊಳಿಸುತ ಬಿಸಿಲ ಬೇಗೆಯ ನುಂಗುತ ಆಶ್ರಿತ ಜೀವಕೆ ನೆರಳಿನ ಸಿಂಚನ ವಸಂತದಲಿ ಚಿಗುರು ಮುಂಗಾರಿನಲಿ ಹಚ್ಚ ಹಸಿರು ಶೀತಲದಲಿ ಇದರ ಕೊನೆಯುಸಿರು ಭೂತಾಯಿ ಉಟ್ಟ ಹಸಿರಿನ ಸೀರೆಯ ನೂಲು ಒಡಲ ತು...

ಡಾ| ಕೆ.ಎಸ್. ಆಚಾರ್ಯರ ಮಹಾಭಾರತದ ಭೀಷ್ಮ. ೨

ಬಿ.ವೆಂಕಟ್ರಾಯ ಅಕ್ಟೋ ೧೬ ಪುಟ ೩೨ ವೀಕ್ಷಣೆಗಳು

ಬೀಷ್ಮ ಎಡವಿದ್ದು ಏಲ್ಲೆಲ್ಲಿ? ಅಂಧನೃಪನನ್ನು ಹಾದಿಗೆ ತರಲು ಅಸಮರ್ಥನಾದುದು. ಅರಗಿನ ಮನೆಯ ಸುಳಿವನ್ನು ಅರಿಯದೆ ಹೋದುದು. ಕೌರವರು ದ್ರೌಪದಿಯ ಸೀರೆಯನ್ನು ಸೆಳೆವಾಗ ಅವಳ ಮಾನ ರಕ್ಷಿಸಲು ಅಸಮರ್ಥನಾದುದು ಮಾತ್ರವಲ್ಲ ಹಾಗೆ ನ...

ಗಜಲ್-2

ಸಿದ್ಧರಾಮ ಹಿರೇಮಠ ಅಕ್ಟೋ ೧೬ ಪುಟ ೪೭ ವೀಕ್ಷಣೆಗಳು

ಗಜಲ್ ಮಧುಶಾಲೆಗೆ ಹೋದರೂ ನಿನ್ನವೇ ನೆನಪುಗಳು ಕೊಂಚ ಮಧುವ ತಾ ಸಾಕಿ ಕುಡಿದು ತೂರಾಡಿದರೂ ನಿನ್ನವೇ ಕನಸುಗಳು ಕೊಂಚ ಮಧುವ ತಾ ಸಾಕಿ ಇರುಳು ನೆಲವನ್ನೆಲ್ಲ ಗಾಢವಾಗಿ ಕವಿದಿದೆ ಜಗವೆಲ್ಲ ಮಲಗಿದರೂ ಆಗಸದಲಿ ಮಿನುಗುತ...

ಅಳಿಯದ ನೆನಪು

ಮಾ.ಕೃ.ಮಂಜು ಅಕ್ಟೋ ೧೬ ಪುಟ ೩೮ ವೀಕ್ಷಣೆಗಳು

<strong>ಹೃದಯದಿ ಮೂಡಿದ ಭಾವನೆಗಳು</strong> <strong>ಅವುಗಳೇ ನಿನ್ನಯ ನೆನಪುಗಳು</strong> <strong>ನೆನಪಿನ ಪುಟಗಳ ಅಂಚಿನಲಿ</strong> <strong>ಮೂಡಿದೆ ಸುಂದರ ಕನಸುಗಳು</strong>   <st...

ಡಾ| ಕೆ.ಎಸ್. ಆಚಾರ್ಯರ ಮಹಾಭಾರತದ ಭೀಷ್ಮ.

ಬಿ.ವೆಂಕಟ್ರಾಯ ಅಕ್ಟೋ ೧೬ ಪುಟ ೩೩ ವೀಕ್ಷಣೆಗಳು

ಭೀಷ್ಮನ ಪಾತ್ರ ವಿಶ್ಲೇಷಣೆಯಿಂದ ಉನ್ನತಿಕೆಯನ್ನು ಹೆಚ್ಚಿಸುವ ಆತನ ತ್ಯಾಗ, ನಿಃಸ್ಪೃಹತ್ವ, ಕ್ಷತ್ರಿಯನಾಗಿಯೂ ಆಚಾರ್ಯನಾದವನ ಪದವಿಗಳನ್ನೆಲ್ಲಾ ಸುಂದರವಾಗಿ ವಿವೇಚಿಸುತ್ತ ಭೀಷ್ಮ ಎಡಹಿದ ತಾಣಗಳನ್ನು,ಎಸಗಿದ ತಪ್ಪುಗಳನ್ನು,...

ನಾನೊ೦ದು ಹೊಸ ಕವಿಯಾದೆ

Vidhata ಅಕ್ಟೋ ೦೭ ಪುಟ ೪೧ ವೀಕ್ಷಣೆಗಳು

ನನಗರಿಯದೆ ನಾನೊ೦ದು ಹೊಸ ಕವಿಯಾದೆ, ಪ್ರೇಮದ ಭಾವದಲಿ ನಾ ಸೆರೆಯಾದೆ, ಈ ವಿರಹದ ನೋವಿಗೆ ನಾ ಬಲಿಯಾದೆ, ಹಸಿವು ನೋವು ನಾ ಅರಿಯದಾದೆ. ಅ೦ದೊ೦ದು ದಿನ ಮು೦ಜಾವು ನಾ ನಿನ್ನ ಕ೦ಡೆ, ನೀ ನನ್ನ ಕನಸಿನ ತಾರೆ ಅ೦ದು ಕೊ೦ಡೆ...

ಮಳೆ ಹನಿ

ಅರುಣ್ ಡೋಂಗ್ರೆ ಅಕ್ಟೋ ೦೭ ಪುಟ ೪೫ ವೀಕ್ಷಣೆಗಳು

ಮಳೆ ಹನಿ ತುಸು ಮಣ್ಣ ಬಿಸಿ ನೆಲಕೆ ಬರಡಾದ ಬಡ ಮನಕೆ ಕುದಿಯುತಿಹ ಇಳೆ ತಳಕೆ ಪ್ರೀತಿ ಹೊನಲಿನ ದಡಕೆ ಸಾಯುತಿಹ ಮರಿ ಮೊಳಕೆ ಬಿಸಿಲ ಬೇಗೆಯ ಝಳಕೆ ಎಲ್ಲರಲೂ ಬತ್ತಿಹುದು ಮಳೆ ಹನಿಯ ಬಯಕೆ. ಬಿಸಿಲ ರಶ್ಮಿಯ ಬಿಸ...

ಗಜಲ್

ಸಿದ್ಧರಾಮ ಹಿರೇಮಠ ಅಕ್ಟೋ ೦೬ ಪುಟ ೪೪ ವೀಕ್ಷಣೆಗಳು

ಗಜಲ್ ಬದುಕು ಬಣ್ಣವಾಗಿಸಲು ಕರೆದೆ ನೀ ನಡೆದೆ ದೂರ ಪ್ರೇಮದ ಸಿಂಚನವ ಕೋರಿದೆ ನೀ ನಡೆದೆ ದೂರ ಬಡತನವನೆ ಹಾಸಿ ಹೊದ್ದು ಒಲವಿನೊರತೆಯ ಕುಡಿದು ಜಕ್ಕವಕ್ಕಿಗಳಾಗಲು ಬೇಡಿದೆ ನೀ ನಡೆದೆ ದೂರ ಪ್ರೀತಿಗಾಗಿ ಹಂಬಲಿಸಿ ಮಣ...

‘ಧರಣಿ’ - ಕವನ

ಅರುಣ್ ಡೋಂಗ್ರೆ ಅಕ್ಟೋ ೦೫ ಪುಟ ೩೯ ವೀಕ್ಷಣೆಗಳು

ಧರಣಿ ಉದ್ಯಾನವನದ ಕೊನೆಯಲ್ಲಿ ಶುರುವಾಗಿತ್ತೊಂದು ಧರಣಿ ಸರಕಾರವನು ಖಂಡಿಸಿ, ಅವರವರ ಕಷ್ಟಗಳ ಬಣ್ಣಿಸಿ ಹಸ್ತಾಕ್ಷರಗಳ ಸಂಗ್ರಹಿಸಿ, ಆರಂಭದ ಮೊದಲೇ ಕೊನೆ ಕಂಡಿತಲ್ಲಿ ಬಹು ಜನರ ಕನಸು ಧರಣಿ. ಬಾವುಟಗಳ ಹಿಡಿ...