ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಮಗು

Girish Shetty ನವೆಂ ೨೬ ಪುಟ ೫೬ ವೀಕ್ಷಣೆಗಳು

ಮಗು ಕಣ್ತೆರೆದ ಕ್ಷಣದಿ ಕಥೆ ಸಾವಿರ ಹೇಳುವ, ಕಾತರತೆಯ ಮನೆ ಮಾಡಿಹ ಮತ್ತೆ ಮಿಟುಕಿಸುವ ಕಣ್ಗಳು, ಅರಳಿದ ತುಟಿಗಳು, ಸಂಚಲನಗೊಳ್ಳುವ ಚಿಗುರುಗೆನ್ನೆ, ಕಾಗುಣಿತ ಬರೆವ ಕೆಂಪಾದ ಹಸಿ ಬೆರಳುಗಳು ಕಾಡಿ, ಬ...

ಕಂಬನಿ

Girish Shetty ನವೆಂ ೨೬ ಪುಟ ೬೭ ವೀಕ್ಷಣೆಗಳು

ಕಂಬನಿ ನಿಂತಿರುವೆ ಸುಡುವ ಬಿಸಿಲನು ಕಾದು ಕಂಬನಿ ಜಾರುವ ಮೊದಲೆ ಒಣಗಲು ಬತ್ತಿಸಲು ನನ್ನೆದೆಯ ಬಂಜರು ಕಾಯುತ್ತಿರುವೆ ಸುರಿವ ಜಡಿಮಳೆಗೆ ಜಾರುತ್ತಿರುವ ನೋವ ಮರೆಸಲು ತೋಯಿಸಿ ಹರಿವ ಕಣ್ಣೀರು ಸೂರ್ಯ ಮುಳುಗ...

ಹೀಗೊಂದು ಕಥೆ

ಹರೀಶ್ ಆತ್ರೇಯ ನವೆಂ ೨೬ ಪುಟ ೬೪ ವೀಕ್ಷಣೆಗಳು

ಹೀಗೊಂದು ಕಥೆ ಕೇಳುವ ಮುನ್ನ ಒಂದು ಅರಿಕೆ ಕೇಳಿದ ಮೇಲೆ ಬೇಡ ಬೇಸರಿಕೆ ವಿವಾಹೊತ್ಸವಡಿ ನಡೆದ ನೈಜ ಘಟನೆ ಅಲ್ಲಿಲ್ಲ ಯಾವ ಯಾರ ನಟನೆ ಸಿಂಗರಿಸಿದ ಮಂಟಪ ಸಾವಿರಾರು ಜನ ಮದು ಮಗ  ನವವಧು ರೇಷ್ಮೆ ಓಡಾಟ ಅದ್ಯಾವುದು ಬೇ...

ಮುಮುಕ್ಷು

ಹರೀಶ್ ಆತ್ರೇಯ ನವೆಂ ೨೬ ಪುಟ ೪೭ ವೀಕ್ಷಣೆಗಳು

ಮೈ ಕಂಡಂತೆ ಮನ ಮಿಂದಂತೆ ಕಣ್ ತುಂಬಿದಂತೆ ಕಂಡೆನು ಶ್ರೀ ಗುರುವನು ಬಂದನೋ ತಂದನೋ ಜ್ಞಾನವನ್ನು ತಿಳಿದೆನೋ ಕಂಡೆನೋ ಜಗದರಿವನು ಸಾಧ್ಯವೋ ಅಸಾಧ್ಯವೋ ಗೆಲುವೋ ಸೋಲೋ ಬಂದನಿಂತು ತಂದನು ಸಾವಿಗಂಜಿದವನಲ್ಲ ಸೋಲಿ...

ವಿರಹ ಗೀತ

ಹರೀಶ್ ಆತ್ರೇಯ ನವೆಂ ೨೫ ಪುಟ ೪೮ ವೀಕ್ಷಣೆಗಳು

ಎದೆಯಾಳದ ನೆನಪುಗಳ ಮರೆಯುವೆಯಾ ಗೆಳತಿ ? ಒಣಮರದ ಮೇಲಿರುವ ಒಂದೇ ಹಸಿರೆಲೆಯಲ್ಲವೇ ಅದು? ಮನದಾಳದ ಕನಸುಗಳ ಅಳಿಸುವೆಯಾ ಗೆಳತಿ? ನೀಲಾಕಾಶದ ನಡುವೆ ಹೊಳೆವ ತಾರೆಯಲ್ಲವೇ ಅದು? ಕಣ್ಣಿನಾಳದ ಒಲವನ್ನು ತೊರೆಯುವೆಯಾ...

ಬ್ರಹ್ಮ ಭ್ರೂಣ

ಹರೀಶ್ ಆತ್ರೇಯ ನವೆಂ ೨೫ ಪುಟ ೪೧ ವೀಕ್ಷಣೆಗಳು

ಕೋಪಗೊಂಡನೆ ಚಂದಿರ ತೇಜಸ್ವಿ ತಪಸ್ವಿ ಬ್ರಹ್ಮ ಎತ್ತಲೋ ನೋಡಿ ತನ್ನೆಲ್ಲಾ ಕೊಪದುರಿಯ ಚಿತ್ರಿಸಿದ ಚಿತ್ರದಲಿ ತಣ್ಣಗಿನ ಬೇಸರದಲಿ ಚಂದಿರನೊಳಗೆ ಕಳೆಯಿರಬಹುದು ಚಂದಿರನೆ ಕಲೆಯಾದರೆ? ಬ್ರಹ್ಮ ತಳಮಳಿಸಿದ ಇದೇನಿದು...

ಹೀಗೊಂದು ಸಾವು

ಹರೀಶ್ ಆತ್ರೇಯ ನವೆಂ ೨೫ ಪುಟ ೪೯ ವೀಕ್ಷಣೆಗಳು

೧ ಆ ವ್ಯಕ್ತಿ ನಿನ್ನೆ ಇದ್ದ ಬದುಕಿದ್ದ . ರಕ್ತ ಮೈತುಂಬಾ ಹರಿಯುತ್ತಿತ್ತು ಕೂಗಾಡುತ್ತಿದ್ದ, ಅಳುತ್ತಿದ್ದ ನಗುತ್ತಿದ್ದ ಮತ್ತು ಕನಸು ಕಾಣುತ್ತಿದ್ದ ಭಾವನೆಗಳ ಬಿತ್ತಿ ಬೆಳೆಯುತ್ತಿದ್ದ ೨ ಈಗ ತಣ್ಣಗಾಗಿದ್ದಾ...

ಬೆಳ್ದಿಂಗಳ ಹುಡುಗಿ

ಹರೀಶ್ ಆತ್ರೇಯ ನವೆಂ ೨೫ ಪುಟ ೫೦ ವೀಕ್ಷಣೆಗಳು

ಮೌನ ಮಾತಿನ ನಡುವೆ ಬೆಳ್ದಿಂಗಳ ಹುಡುಗಿ ಅಚ್ಚರಿಯ ಕಂಗಳ ಹೊತ್ತು ನೋಡುತ್ತಿದ್ದಾಳೆ ಈ ಹೊತ್ತು ಬಸ್ಸಿನ ತುಂಬೆಲ್ಲ ಮಾತು ಅಲ್ಲಲ್ಲಿ ಮೌನ ಮಾತು ಕೇಳುತ್ತಾಳೆ ಅವಳೇ ಮಾತಾದಾಗ ನಗುತ್ತಾಳೆ ಚಂದುಟಿಯ ಸಂಜೆಗೆಂಪಿನ...

ಅರಿವಾಗದ ನಿನ್ನ ಈ ಮೌನ....

Anil Kumar T ನವೆಂ ೨೫ ಪುಟ ೭೪ ವೀಕ್ಷಣೆಗಳು

ಮನವು ಬಾ ಎಂದು ಮಿಡಿದಿದೆ ನಿನಗೆ ಕೇಳದೆ...........? ಹೃದಯ ನಿನ ಹೆಸರನ್ನೇ ಉಸಿರಾಡಿದೆ ನಿನಗರಿವಾಗದೆ.........? ಇನ್ನೂ ಏಕೆ ಈ ಅಚಲ ಮೌನ........ ನೀನಿಲ್ಲದೇ... ನಿಶ್ಚಲವಾಗಿದೆ ನನ್ನೀ ಜೀವನ.....! ನೀನು...

ಪ್ರೇಮ ಸಂಗೀತ

ಹರೀಶ್ ಆತ್ರೇಯ ನವೆಂ ೨೪ ಪುಟ ೪೯ ವೀಕ್ಷಣೆಗಳು

ನಾನೂ ಒಮ್ಮೊಮ್ಮೆ ಹಾಡುತ್ತೇನೆ ಒಮ್ಮೆ ಆರೋಹಣ ಒಮ್ಮೆ ಅವರೋಹಣ ಯಾರಿಗೂ ಕೇಳದಂತೆ ನನ್ನೊಳಗೆ ನಾನೇ ಗುನುಗುತ್ತೇನೆ ನನ್ನ ಸ೦ಗೀತದಿ೦ಪಿಗೆ ನಾನೇ ಮನಸೋಲುತ್ತೇನೆ ತಾಳ ತಪ್ಪಿದರೂ ನನಗೆ ನಾನೇ ರಾಗ ವಿರಾಗವಾದರೂ ನನ...

ನಿಮ್ಮೊಳು ಕಾಣದ ಕಾಣ್ಕೆ

ಹರೀಶ್ ಆತ್ರೇಯ ನವೆಂ ೨೪ ಪುಟ ೪೬ ವೀಕ್ಷಣೆಗಳು

ಅರಿವೆನಗೆ ತಿಳಿವೆನಗೆ ಒಳವೆನಗೆ ಗೆಲುವೆನಗೆ ಕಣ್ಣಿಗೆ ಕಂಡಂತೆ ಸಾದನೆಗೆ ಕೊನೆಯುಂಟೆ ಜಗವೆನಗೆ ಸೊಗಮೆನಗೆ ವಿಧಿಯೆನಗೆ ಶ್ರೀ ಎನಗೆ ಸ್ಪರ್ಶಕೆ ಸಿಕ್ಕಂತೆ ಬದುಕಿಗೆ ಸಾವುಂಟೆ ಗುರುವೆನಗೆ ಗುರಿಯೆನಗೆ ಜೊ...

ಕೋಪವೇಕೆ ಕನಕಾಂಗಿ

Deepak ನವೆಂ ೨೪ ಪುಟ ೮೫ ವೀಕ್ಷಣೆಗಳು

ಕೋಪವೇಕೆ ಕನಕಾಂಗಿ ಮರೆಯಾದರೆ ಮತ್ತೆ ನಾನು ಏಕಾಂಗಿ ಹುಣ್ಣಿಮೆಯ ಮುಖದೊಳಗೇಕೆ ಅಮಾವಾಸ್ಯೆಯ ಇಣುಕು ಅರಳಲಿ ತುಟಿ ಮತ್ತೆ ಬೆಳಗಲಿ ನಿನ್ನ ಮುಖದ ಬೆಳಕು ಸಿರಿಸಾಗರ ನನ್ನಲ್ಲಿಲ್ಲ ಹಡಗು ಕಟ್ಟುವ ಮನಸ್ಸು ನನ್ನದಲ್ಲ ಪ...

"ಕಾರಣ"

ರಾಜು ಬಾಡಗಿ(ಕನಸು) ನವೆಂ ೨೪ ಪುಟ ೪೨ ವೀಕ್ಷಣೆಗಳು

'ನನ್ನ ಜೋರಾದ ಹ್ರದಯದ ಬಡಿತಕೆ ಕಾರಣ ನಾ ತಿಳಿದಿದ್ದೆ, ಅದು ನಿನ್ನ ನೆನಪುಗಳ ಪ್ರಭಾವವೆಂದು, ಆದರೆ ಆಮೇಲೆ ತಿಳಿಯಿತು ಅದಕ್ಕೆ ಕಾರಣ ನನ್ನ ದೇಹದಲ್ಲಿಯ ರಕ್ತದ ಅಭಾವವೆಂದು’ ರಾಜು ಬಾಡಗಿ

ಪ್ರೇಮ ಭಿಕ್ಷೆ

Naveen B S ನವೆಂ ೨೩ ಪುಟ ೫೩ ವೀಕ್ಷಣೆಗಳು

ಇಷ್ಟು ದಿನ ಕಾದಿರುವೆ ಒ೦ದು ಹಿಡಿ ಪ್ರೀತಿಗೆ ಮುಷ್ಟಿ ತು೦ಬುವಷ್ಟಾದರು ಪ್ರೀತಿ ಸಿಗದೆ? ನಿನ್ನಲ್ಲಿ ನಾನಿನ್ನು ಕೇಳುವುದಕ್ಕೇನಿಲ್ಲ "ನಾ ನಿನ್ನ ಪ್ರೀತಿಸುವೆ" ಎನಬಾರದೆ? ನೂರಾರು ಇರುಳುಗಳ ಕನಸಿನಲೇ ಕಳೆದಾಯ್ತು...

ಹರೆಯ

Naveen B S ನವೆಂ ೨೩ ಪುಟ ೭೦ ವೀಕ್ಷಣೆಗಳು

ಹರೆಯ ಹದಿ ಬ0ದಿತು, ಕುದಿ ತ0ದಿತು, ಸರಿಸಿ ಬಾಲ್ಯ ತೆರೆಯ ಹಾರುತಿದ್ದ ಬಿಚ್ಚು ಮನಕೆ ತ೦ದು ಮುಚ್ಚು ಮರೆಯ ಸ್ವಛ್ಛ ಮನವ ತೂರಾಡಿಸಿ, ಕುಡಿಸಿ ಯಕ್ಷ ಸುರೆಯ ಸುಪ್ತ ಶರಧಿ ಹೊರ ಚಿಮ್ಮಿತು ಹರಿಸಿ ಪ್ರೇಮ ತೊರೆಯ ಬ೦ದಿ...

ಗೋಕುಲ ನಿರ್ಗಮನ

Naveen B S ನವೆಂ ೨೩ ಪುಟ ೪೦ ವೀಕ್ಷಣೆಗಳು

ಯಮುನೆ ತೀರದಲ್ಲಿ ಮೌನ ಬರಡಾಗಿದೆ ಬೃ೦ದಾವನ ಎದ್ದು ಹೋದ ಮುದ್ದು ಕ್ರಿಷ್ಣ, ಸದ್ದು ಮಾಡದೆ ಹೃದಯವಷ್ಟೆ ಕದ್ದು ಒಯ್ದ, ಮತ್ತೆ ಬಾರದೆ. ರಾಧೆ ಕೇಳೆ ಮುರಳಿಯನ್ನ, ಹೊಸ ಮೋಹನ ರಾಗವನ್ನ ನಿನಗಾಗಿಯೆ ಸಿ೦ಗರಿಸಿಹೆ ಎ೦ದೆ...

ನಿನ್ನ ನೆನಪಲ್ಲಿ

umesh desai ನವೆಂ ೨೩ ಪುಟ ೩೩ ವೀಕ್ಷಣೆಗಳು

೧) ಈ ಮನದ ಖಾಲಿಹಾಳೆಗಳ ಮೇಲೆ ನಿನ್ನ ನೆನಪು ಕವಿತೆ ಗೀಚಿದೆ.... ೨) ನಿನ್ನೆ ಸವೆಸಿದ ಹಾದಿಗುಂಟ ಹರಡಿದ ಮುಳ್ಳುಗಳ ಗಾಯವಿನ್ನು ಆರಿಲ್ಲ ಆದರೂ ನಾಳೆಯ ಅನೂಹ್ಯದಲಿ ನನ್ನ ಅಸ್ತಿತ್ವ ಹುಡುಕುತಿರು...

ಈ ಹೊಸತರ

Yathish ನವೆಂ ೨೧ ಪುಟ ೬೪ ವೀಕ್ಷಣೆಗಳು

ಹಾಗೆ ಶುರುವಾಗಿದೆ ಮನದಿ ಪ್ರೀತಿಯ ಹಂಬಲ ಕನಸೇ ಇರದೆ ಕಾಡಿದೆ ಅವಳ ಒಲವ ಚಂಚಲ ಹೇಳದೆ ಕಾಡಿದೆ, ಒಲವನು ಬೇಡಿದೆ ನಾ ಹೇಗೆ ತಿಳಿಸಲಿ ಈ ತಳಮಳ................!!...!! ಈ ಮೌನದ ಇರುಳಲಿ ಅವಳ ನೆನಪುಗಳು ನಾ ಹ...

ಹಸನಾಗಿರಲಿ ನಿನ್ನ ಬಾಳ ಹೊಂಬೆಳಕು

Deepak ನವೆಂ ೨೧ ಪುಟ ೮೨ ವೀಕ್ಷಣೆಗಳು

ಹಸನಾಗಿರಲಿ ನಿನ್ನ ಬಾಳ ಹೊಂಬೆಳಕು ಆರದಿರಲಿ ನಿನ್ನ ಮನದ ಮನೆಯ ನಂದಾದೀಪ ಕೊನೆಯಿರದ ನಿಮ್ಮ ಪ್ರೇಮ ಸಾಗರದಲಿ ಮುಳುಗದಿರಲಿ ನಿಮ್ಮ ಬಾಳ ನೌಕೆ ವಸಂತವು ಬರಲಿ ನಿಮ್ಮ ಜೀವನದಲಿ ಮಾವು ಚಿಗುರಲಿ ನಿಮ್ಮ ಒಡನಾಡಿಯಲಿ ಕೋ...

ಕಷ್ಟ ಬರ ಬಹುದೆಂದು ಸತ್ಯ ನನಗನಿಷ್ಟವೆಂದೆನ್ನಲೇ?

ಆಸು ಹೆಗ್ಡೆ ನವೆಂ ೨೧ ಪುಟ ೫೭ ವೀಕ್ಷಣೆಗಳು

ಕ್ಷಮೆಯೊಂದೇ ಧರೆಯೊಳಗೇ ಪರಮವೆಂದರೆ ಎಲ್ಲ? ಕ್ಷಮೆಯಾಚಿಸದವನಿಗೆ ಧರೆಯೊಳಗೆ ಕ್ಷಮೆಯೇ ಸಲ್ಲ. ತಪ್ಪನ್ನು ತಪ್ಪೆಂದರುಹದೊಡೆ ಆ ತಪ್ಪ ನಾಗೈದಂತೆ ಬಾಯ್ದೆರೆಯದಿದ್ದೊಡೆ ಅನಾಹುತಕ್ಕೆ ಕಾರಣನಾದಂತೆ ದುರ್ಜನರ ಸಹವಾಸ ಹಾ...