ಮುಗುರು ತೆಲಿಕೆ
ಮನಿಪು-ದುನಿಪುದ ಪೊರ್ಲ ಯೇಗಿತೆ ತೂದು ತೆರಿಯೊಡು ಮೋನೆಡೆ.. ಪಾತೆರ೦ದೆನೆ ಸೊರ ಲಕ್ಕವ೦ದೆನೆ ತೆಲಿಪಿ ತೆಲಿಕೆನೆ ಪೊರ್ಲುಯೆ ಅವು ಮುಗುರು ತೆಲಿಕೆಯೆ ತೂಪಿ ಕಣ್ಣ್‌ಗ್ ಎಡ್ಡೆ ಮನಸ್‌ಗ್ ಸ೦ದುಯೆ.. ಅಬ್ಬರೊದ ಪಾತೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೬೬೦ ಲೇಖನಗಳು
ಮನಿಪು-ದುನಿಪುದ ಪೊರ್ಲ ಯೇಗಿತೆ ತೂದು ತೆರಿಯೊಡು ಮೋನೆಡೆ.. ಪಾತೆರ೦ದೆನೆ ಸೊರ ಲಕ್ಕವ೦ದೆನೆ ತೆಲಿಪಿ ತೆಲಿಕೆನೆ ಪೊರ್ಲುಯೆ ಅವು ಮುಗುರು ತೆಲಿಕೆಯೆ ತೂಪಿ ಕಣ್ಣ್‌ಗ್ ಎಡ್ಡೆ ಮನಸ್‌ಗ್ ಸ೦ದುಯೆ.. ಅಬ್ಬರೊದ ಪಾತೆ...
ಅಲ್ಲ ಮತ್ತೆ ಮತ್ತೆ ಕಾಡಿದರೂ .. ನೆನಪಾಗಲೊಲ್ಲದಲ್ಲ ; ಅಲ್ಲಮ.. ಕಾರು ಬಾ೦ಬುಗಳ ಸ್ಪೋಟದ ಹೊಗೆಯ ಬೆ೦ಕಿ ಆರಲೊಲ್ಲದು; ನಕ್ಸಲೀಯರ ಪಡೆ ಬಿರುಕು ಸ೦ಧಿ ಯೊಳಗೆಲ್ಲೋ.. ಕಣ್ಣು ಕಿರಿದಾಗಿಸಿ.. ನೋಟ ಹರಿಸಿ ದಿಟ್ಟಿಸಿ ದಿ...
ನನ್ನ ಸ್ವಪ್ನಲೋಕದ ಸುಪ್ತ ಕನಸುಗಳ ಸರಮಾಲೆ ನಿನ್ನನಾವರಿಸಿರಲು ನಿನ್ನ ಬೆಚ್ಚನೆಯ ನೆನಪುಗಳು ಮತ್ತೊಮ್ಮೆ ಕೆಣಕುತಿರಲು ಇನಿಯಾ ಇನ್ನೇಕೆ ತಡ? ಬಂದು ಬಿಡು ಈ ಹೃದಯದಲಿ ಪ್ರೀತಿ ಬಾಗಿಲು ಇದೋ ನಿನಗಾಗಿ ತೆರೆದಿಡುವ...
ಎದೆಯೊಳಗೆ ಮನದೊಳಗೆ ನನ್ನ, ಕಣ್ಣೊಳಗೆ ನೀನಿರು ನೋವೊಳಗೆ ನಲಿವೊಳಗೆ ನನ್ನ ಬದುಕೊಳಗೆ ನೀನಿರು ಶ್ರೀಹರಿ ತಾಯಿ,ತಂದೆಯರೆಂದೆ ಅಕ್ಕ, ತಂಗಿಯರೆಂದೆ ಮಡದಿ, ಮಕ್ಕಳೆಂದೆ ಶ್ರೀಹರಿ ಬಂಧು, ಬಾಂಧವರೆಂದೆ ಸಂಸಾರವೇ...
ಗೀತದೊಳಗಿನ ಭಾವ ಬೆಚ್ಚಿಬೀಳಿಸಿತೆ ಸಖಿ! ಹೆದರದಿರು ಹಿಡಿದಿಟ್ಟ ಒಲವ ಬೆಂಕಿ ಒಳಗೆ ಸುಡಲಿ. ಅಪಧಮನಿ ಅಭಿದಮನಿ ಸುಟ್ಟಾದ ಮೇಲೆ ಬೆಂಕಿ ತಲೆಗೇರೀತು ಅಲ್ಲಿಯವರೆಗೂ ನೀನು ನಿಶ್ಚಿಂತಳಾಗಿರು. ನಾನೂ ನನ್ನ ಸುಟ್ಟ...
ಪ್ರಿಯಕರನೊಬ್ಬ ತನ್ನ ಪ್ರಿಯತಮೆಯೊಡನೆ ಸದಾ ಜೊತೆಗಿರುವ ಅಂಶಗಳನ್ನು ಕಂಡು ಕರುಬುತ್ತಾನೆ. ಅವುಗಳಲ್ಲಿ ಒಂದಾದರೂ ತಾನಾಗಿರಬೇಕೆಂದು ಬಯಸುವುದು ಅಡಕವಾಗಿದೆ. ಹಿಂದಿನ ಹಾಗೂ ಈಗಿನ ಕಾಲದ ಎರಡೂ ಕಲ್ಪನೆಗಳನ್ನು ಈ ಕವಿತೆಯಲ್ಲಿ...
ಸಖೀ, ಅಂದು ವರುಷಗಳ ಹಿಂದೆ, ಇಂದಿನ ದಿನ, ಅಳುಕು, ಅನುಮಾನ, ಅಂಜಿಕೆ, ನಾಚಿಕೆಗಳಿಂದ ತಲೆ ತಗ್ಗಿಸಿಕೊಂಡು, ನನ್ನ ಹಸ್ತದಲಿ, ತನ್ನ ಬೆವರುತ್ತಿದ್ದ ಹಸ್ತವನ್ನಿಟ್ಟು, ನನ್ನ ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು, ನಡೆದ್ದ...
ಸಖೀ, ಬೆಟ್ಟದಾ ತಪ್ಪಲಲಿ ಸಣ್ಣಗೆ ಹುಟ್ಟಿ, ತಣ್ಣಗೆ ಇರುವವಳು, ಅದ್ಯಾವುದೋ ಅವ್ಯಕ್ತ ಸೆಳೆತಕ್ಕೊಳಗಾಗಿ, ಮುನ್ನುಗ್ಗಿ, ಬಿದ್ದು, ಎದ್ದು, ಬೆಟ್ಟ ಗುಡ್ಡಗಳ ಸುತ್ತಿ, ಜಾರಿ ಜಲಪಾತವಾಗಿ, ಬಯಲಿಗಿಳಿದು, ಕಾವ...
ಸಖೀ, ನಿನ್ನ ನಗುವಲ್ಲೇ ನಾ ಚಂದಿರನ ಚೆಲುವ ಕಂಡೆ ಚಂದಿರನ ಚೆಲುವಲ್ಲಿ ನಾ ನಿನ್ನ ಮೊಗವ ಕಂಡೆ ನಿನ್ನ ಒಯ್ಯಾರ ನನ್ನ ಮನದಲಿ ಚಿತ್ತಾರವಾಯ್ತು ನಾ ಬಿಡಿಸಿದ ಚಿತ್ರದಲಿ ನಿನ್ನನ್ನೇ ಕಂಡಂತಾಯ್ತು ನಡೆಯಲ್ಲಿ ನೀ ಆ...
ಓಂಟಿತನದ ಬೇಗೆಯಲ್ಲಿ ಬೆಂದು ನೊಂದಿದ್ದ ಹಕ್ಕಿಯೊಂದು ಕಾದು ಕುಳಿತ್ತಿತ್ತು ತನ್ನ ಜೊತೆಗಾಗಿ ಅಂದು... ಎಲ್ಲಿಂದಲ್ಲೊ ಬಂದಿತೊಂದು ಹಕ್ಕಿ ಗೊತ್ತೊ ಗೊತ್ತಿಲ್ಲದಂತೆಯ ಮೊಡಿತು ಬಿಸಿತು ಮೊಹದ ಅಲೆಯು ಆ ಹಕ್ಕಿಯ ಮೇಲ...
ಹೀಗೊಮ್ಮೆ ನಕ್ಕು ಬಿಡು ಗೆಳತಿ ಭಾವ ರಹಿತ ಬದುಕಿನಲಿ ಭಾವ ಗಂಗೆ ಹರಿದು ಬರಲಿ ಆಶಾ ಸೌಧವೆ ತೇಲಿ ಬರಲಿ ಹೀಗೊಮ್ಮೆ ನಕ್ಕು ಬಿಡು ಗೆಳತಿ ನಿನ್ನ ನಗು ಚಂದ್ರಿಕೆಯಲಿ ಸ್ನೇಹ ಗಂಗೆ ಹರಿದು ಬರಲಿ ನನ್ನ ನೋವು ಇಲ್ಲ...
ಸಖೀ, ಅಂದು ನೀನಾರೋ ನಾನಾರೋ? ಆಕಸ್ಮಿಕವಾಗಿ ಆಯಿತು ಆ ಭೇಟಿ, ಭೇಟಿಗಳಿಂದ ಬೆಳೆಸಿದ ಪರಿಚಯ, ಪರಿಚಯದಿಂದ ಬಂತು ಆತ್ಮೀಯತೆ, ಆತ್ಮೀಯತೆಯಿಂದ ಚಿಗುರಿತು ಪ್ರೀತಿ, ಪ್ರೀತಿಯಿಂದ ವ್ಯಾಪಿಸಿತು ಅಧಿಕಾರ, ಅಧಿಕಾ...
ನಾನು ನಿನ್ನ ಬೇರೆ ಪ್ರಿಯಕರನಂತಲ್ಲ ಪ್ರಿಯೆ! ಅವನು ನಿನಗೆ ಮೋಡ ತಂದು ಕೊಟ್ಟರೆ ನಾನು ನಿನಗೆ ಮಳೆ ಹನಿಯಾಗಿ ಸುರಿವೆ ಅವನು ನಿನಗೆ ಉರಿವ ದೀಪ ಕೊಟ್ಟರೆ ನಾನು ನಿನಗೆ ಹೊಳೆವ ಚಂದಿರನನ್ನು ತರುವೆ ಅವನು ನಿನಗೆ ಮರದ ಹೂ...
ಧಾವಿಸಿ ಬನ್ನಿ, ಸುಂದರ ರಾತ್ರಿ ನಿರ್ಮಾಣಕ್ಕೆ ಕೈಗೂಡಿಸಿ ಹೆಮ್ಮೆಯ ಸುಮುಧರ ರಾತ್ರಿ ಕಟ್ಟೋಣ ಬನ್ನಿ ನಿಶ್ಯಬ್ದವಾದ ಈ ಸುರಾತ್ರಿ ಚಂದಿರನ ತೆಕ್ಕೆಯಲ್ಲಿ ಅನುಭವಿಸೋಣ ತೆರೆತೆರೆಯಲ್ಲಿ ಕಪ್ಪಾದ ಮೋಡಗಳ ಮರೆಯಲ್ಲಿ ಕರಿಕ...
"ನಿನ್ನಯ ಆಟ ನಿನ್ನಯ ಓಟ ಬಿಳಿಯ ಬಣ್ಣದ ಮುಖದಿ ಮಾಟ ಸಹೋದರರೊಳಗೆ ನೀನೇ ಸುಂದರ" ಎನ್ನುತ ಮುದ್ದಿಸುವಳು ಹಡೆದವಳು ಮೊಟ್ಟೆಯು ಒಂದುಸುತ್ತಿನ ಕೋಟೆಯಾದರೆ ಹಡೆದವಳ ಪ್ರೀತಿ ಎಳು ಸುತ್ತಿನದು ಆಟ ಓಟದಿ ನಾನೆ ಮೊದಲಿಗನ...
ಬಣ್ಣದ ಬುಗುರಿ ಚೆಂದದ ಬುಗುರಿ ತಿರುಗಿಸಲು ನೀ ಕಾಣುವೆ ಸುಂದರ ನಿನ್ನ ಆಟ ಚಿಣ್ಣರ ಪಾಲಿಗೆ ಸಂತಸದ ಆಟ ನನ್ನ ಪಾಲಿಗೆ ದೇವರು ಆಡಿಸುವ ಜೀವನದಾಟ ಗಂಧದ ಮರದಿ ಬಂದರೂ ನೀನು ಚೆಂದದಿ ಬಡಿಗನು ಕೆತ್ತಿದರೆನು ಆಡಿಸುವವನ...
ನಾ ನಿನಗಾಗಿ ನಿನ್ನ ದಿನವ ಬೆಳಗುವ ಸೂರ್ಯನಾಗಬೇಕಿದೆ ನಾ ನಿನಗಾಗಿ ಇರುಳಿನಲಿ ಕತ್ತಲೆಯ ಓಡಿಸುವ ಚಂದಿರನಾಗಬೇಕಿದೆ, ನಾ ನಿನ್ನಲಿರುವ ದುಃಖ ದುಮ್ಮಾನವನು ಹೊತ್ತೋಯ್ಯುವ ನದಿಯಾಗಬೇಕಿದೆ, ನಾ ನಿನ್ನಜೊತೆ ಜೊತೆಯಲಿ ಹ...
ಹಾಡು ಹಳೆಯದಾದರೆನು ಭಾವ ನವನವೀನ ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟುಯಾನ[ಪ] ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ತಣಿಯುವೆ ಹಳೆಯ ಹಾಡಿನಿ0ದ ಹೊಸತು ಜೀವ ನಾ ಕಟ್ಟುವೆ ಹಮ್ಮು ಬಿಮ್ಮು ಒ0ದು ಇಲ್ಲಾ ಹಾಡು ಹ್ರದ...
<strong>ಆ0ಜನೇಯನ ಮನದಲಿ ನೆನೆದರೆ ಸಾಲದೆ</strong> <strong>ಅವನಿ0ದಾಗದ ಕಾರ್ಯ ಜಗದಲಿ ಏನಿದೆ[ಪ] </strong> <strong>ಆಸು0ದರ ಮೂರುತಿ ಮನದಲಿ ನಿ0ತರೆ ಸಾಲದೆ </strong> <strong>ಮಾರುತಿರಾಯನು ವಲಿ...
ಒಲವೆಂಬ ದೀವಟಿಗೆಯ ಹೊತ್ತು ಹೊರಟಿದ್ದೇನೆ ಜಗದಂಧಕಾರವನು ಕಳೆವೆನೆಂಬ ಭ್ರಮೆಯಿಂದ ಸತ್ಯವರಿಯೆ ಸತ್ವವರಿಯೆ ಪ್ರಾಣವರಿಯೆ ಪೂರ್ಣವರಿಯೆ ಆತ್ಮನರಿಯೆ ಬ್ರಹ್ಮನರಿಯೆ ಪ್ರೀತಿಯೊಂದೆ ಸಾಕೆನಗೆ ಜಗವ ಬೆಳಕಾಗಿಸಲು ಹ...