ಪಕ್ಷಾಂತರ
ನಲ್ಲೆ ನಿನ್ನಲ್ಲಿ ನಾ ಸತ್ಯವೊಂದನು ಹೇಳಲೇ? ರೂಪದಲ್ಲಿ ನಾ ಮನ್ಮಥನಲ್ಲ, ರಮೇಶನಂತೆ ಹಣಕಾಸಿನಲ್ಲಿ ನಾ ಕುಬೇರನಲ್ಲ, ರಮೇಶನಂತೆ ಅಧಿಕಾರಿಯ ಕುರ್ಚಿಯಲಿ ನಾ ಕುಳಿತಿಲ್ಲ, ರಮೇಶನಂತೆ ಮದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೬೬೦ ಲೇಖನಗಳು
ನಲ್ಲೆ ನಿನ್ನಲ್ಲಿ ನಾ ಸತ್ಯವೊಂದನು ಹೇಳಲೇ? ರೂಪದಲ್ಲಿ ನಾ ಮನ್ಮಥನಲ್ಲ, ರಮೇಶನಂತೆ ಹಣಕಾಸಿನಲ್ಲಿ ನಾ ಕುಬೇರನಲ್ಲ, ರಮೇಶನಂತೆ ಅಧಿಕಾರಿಯ ಕುರ್ಚಿಯಲಿ ನಾ ಕುಳಿತಿಲ್ಲ, ರಮೇಶನಂತೆ ಮದ...
ಅಂದಿದ್ದಿದ್ದರೂ ಊರಿಗೆಲ್ಲ ಫೋನು ಒಂದೇ ಒಂದು ಕರೆ ಮಾಡಿ ವಿಚಾರಿಸುತ್ತಿದ್ದರು ಹೇಗಿರುವೆ ಎಂದು ಫೋನು ಮಾಡಲಾಗದಿದ್ದಲ್ಲಿ ಬರೆದು ಉದ್ದುದ್ದ ಪತ್ರ ಸದಾ ಸಂಪರ್ಕದಲ್ಲಿ ಇರುತ್ತಿದ್ದರೆಲ್ಲ ತಮ್ಮವರ ಹತ್ರ ಆಗೆಲ್ಲರ...
ಸಮುದ್ರ ಘನವೆಂಬನೆ ಧರೆಯ ಮೇಲಡಗಿತ್ತು ಧರೆಯ ಘನವೆಂಬನೆ ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು ಅಂತಹ ನಾಗೇಂದ್ರನನ್ನು ಘನವೆಂಬನೆ ಪಾರ್ವತಿಯ ಕಿರುಕುಣಿಕೆಯ ಮುದ್ರಿಕೆಯಾಗಿತ್ತು ಅಂತಹ ಪಾರ್ವತಿಯನ್ನು ಘನವೆಂಬನೆ ಪರಮೇಶ...
ಹೆಗಲ ಮೇಲಿರಲಿ ನಿನ್ನ ಕೈ ಗುರುವೆ! ನಿನ್ನ ಶೂಲಕ್ಕೆ, ನನ್ನ ಕೈ ನಿನ್ನ ಜೊತೆಗಿಹುದು ನನ್ನ ಮೈ ನೀನೆ ನನ್ನನ್ನು ಎತ್ತಿ ಒಯ್ ಭಾರವೆಂದರೂ ಹಗುರೆ ಸೈ ಜೀವ ಕುಣಿಯುವುದು ಥಕ್ ಥೈ ಹಣವ ಮುರಿಸಿದರೆ ಆಣೆ ಪೈ ಮರದ ಬಾಳನ...
ಚಿಕ್ಕೆ ಮೂಡಿದ್ದನ್ನು ನೋಡಿ ಗುರುತಿಸಿದವರು ಮರುಭೂಮಿಯಲ್ಲಿ ನಡೆದವರು ದಣಿದವರು, ಸಂತೋಷಪಟ್ಟರು. ಬೆತ್ಲಹೀಮದ ಕೊಟ್ಟಿಗೆಯ ಹುಲ್ಲುಬಾಗಿಯಲಿ ಪ್ರೀತಿ, ಕರುಣೆ, ಮೂಡಿಬಂದಿತ್ತು ಮತ್ತೊಂದು ನಕ್ಷತ್ರ. ಬಿಳಿಯ ಕುರ...
ಊರಗೌಡರ
ತೊಟ್ಟಿಮನೆಯಲಿ
ಇದ್ದ ಜನಗಳು ನೂರು|
ರಾಜಠೀವಿಯಲಿ ಗೌಡರು ಹೊರಟರೆ ನಡುಗುತ್ತಿತ್ತು ಸೂರು|
ಒಂದು ಹೊತ್ತಿಗೆ
ನೂರು ಜನಗಳ
ಊಟವು ಒಮ್ಮೆಲೆ ನಡೆದಿತ್ತು|
ಒಟ್ಟಿಗೆ ಕುಣಿ...
ಮನದ ಮೂಲೆಯಲ್ಲಡಗಿದ ಒಂದಷ್ಟು ದುಗುಡಗಳು ಇನ್ನೊಮ್ಮೆ ನನ್ನ ಮನವನ್ನರಳಿಸಿದ ಒಂದಿಷ್ಟು ಭಾವನೆಗಳನ್ನ ಹೆಕ್ಕಿ ಚಿತ್ತಾರ ಬಿಡಿಸಿದಾಗ ಅದನ್ನು ಕವನವೆಂದು ಗೀಚಿದ್ದೆ... ದುಗುಡ ದುಮ್ಮಾನಗಳು ಎದೆಯ ಕುಕ್ಕಿ ಕಣ್ಣೀ...
ಕ್ರಿಸ್ಮಸು ಬಂದಿಹುದು; ಕ್ರಿಸ್ತನೆದೆಯಂದದಲಿ ಶೋಭಿಸಿದೆ ತಿಳಿನೀಲಿಯಾಕಾಶ; ಬೆಳ್ಳಕ್ಕಿ ಮಾಲೆಗಳು ತೇಲುತಿವೆ ದೇವದೂತರ ತೆರದಿ. ಚರ್ಚಿನ ಗಂಟೆ ಘೋಷಿಸಿದೆ ಗಂಭೀರ ಕಂಠ ದಲಿ ಗುರುವಿನಾದೇಶವಂ;ಹೊನಲಾಗಿ ಹರಿವ ಪ್ರಾರ್ಥನಾ...
ಸಾಕ್ಷಾತ್ಕಾರ ಹೊತ್ತಿಗೆಗಳಲಿ ಹುಡುಕಿದೆ ಪರಬೊಮ್ಮನ ಮುಗಿಯಿತಿದೇ ಹುಡುಕಾಟದಲಿ ಜೀವನದ ಕೆಲಚಣ ಅವುಗಳಲೇನಿದೆ ಬರಿದೆ ದಾರಿ ಅವನಿಲ್ಲವಲ್ಲಿ ಮತ್ತೆ ಶೋಧಿಸಿದೆ ಅವನ ವೈಣಿಕರ ನಾದದಲಿ ಮಾರುಹೋದೆ ಅದೇ ನಾದಕೆ ಆದರ ವನಿ...
ಮರದ ಪಕ್ಕದಲ್ಲೇ ಕುಳಿತೆ ತಬ್ಬಿಕೊಂಡೇ ಬಲೆಗೆ ಸುಳಿವು ಹತ್ತಿತೇನೋ ಹಕ್ಕಿಗೆ ಓಡಿಹೋಯಿತು ಒಳಗೆ ಸಂಜೆಯಾಗಲು ಬಲೆ ಬದಿಗಿರಿಸಿ ಕುಳಿತೆ ಸುಮ್ಮನೆ ಧ್ಯಾನಿಸಿ ಕೈ ಎತ್ತಿ ಕರೆದೆ ಹಕ್ಕಿಯ ಬಂತು ಹೊರಗದು ಧಾವಿಸಿ...
ಪರಕೀಯರು ವಿಭಜಿಸಿದ ಸುಸಂಸ್ಕೃತ ದೇಶಗಳು ದ್ವೇಷದ ದೀಪಗಳಾದವು ಧಗ ಧಗ ಉರಿದು ಹಿಡಿಯ ಬಯಸಿದಾಗ ಬಿಳಿಪಾರಿವಾಳವನು ಕಪಟ ದೇಶವು ಸಾರಿತು ಅಘೋಷಿತ ಕದನವನು ತಮ್ಮದಲ್ಲದ ಭುವಿಯೊಡೆತನಕೆ ಭಾಡಗಿ ಸೈನ್ಯವ ತಂದಿತು...
ಮಟ ಮಟ ಮಧ್ಯಾಹ್ನದೊಳು ತಪನನ ತಾಪವು ತುಂಬಿರಲು ಉದಯವಾಯಿತಾಗ ಕಾರ್ಮೋಡ ಸಾಮ್ರಾಜ್ಯ ಗುಡು ಗುಡು ಎಂದು ಎದೆ ನಡುಗಿಸುತ ಪ್ರಕಾಶಮಾನವಾದ ಬೆಳಕನು ಫಕ್ಕನೆ ಬೀರುತ ಎತ್ತಿ ಒಗೆಯುವ ವೇಗದಿ ಬರುತಿರುವ ಮಾರುತದ ಎದುರು...
'ಒಂದು, ಎರಡು, ಮೂರು ಮಳ ಮೂರು , ಕೊಡಿ ಆರು' . 'ಹೂ ಹೂವಿಗೆ ಇಷ್ಟೊಂದು ಅಂತರ, ಮೂರಕ್ಕೆ ಆರು ಹೆಚ್ಚಾಯಿತು' 'ನಿಜ, ಅಂತರ !, ಆದರೆ ಹೂವಿಗಲ್ಲ, ನನಗೆ ನಿಮಗೆ' ಮುಖ ಪೆಚ್ಚಾಯಿತು. 'ಹೂ ಹೂವಿಗೂ ದೂರ,ಅದನು ಬೆಸೆಯ...
ಹತ್ತು ಹಿತ್ತಲ ಸುತ್ತಿ, ದುಂಡು ಮಲ್ಲಿಗೆ ಎತ್ತಿ, ಕೆರೆಯ ಏರಿಯ ಕೆಳಗ, ಸೂರ್ಯ ಇಳಿಯುವ ಒಳಗ, ನಾನು ಬಂದೆನ ಮುತ್ತು ತಂದೇನ. ಸಪ್ತ ಸಾಗರ ಸುತ್ತಿ, ಬಿಳುಪು ಮುತ್ತನು ಹೆಕ್ಕಿ, ಪಡುವ ಸೂರಿನ ಮೇಗ, ಚಂದ್ರ ಏರುವ...

___LINK_OPEN_href="http://bemkikaddi.blogspot.com/2008/12/blog-post_17.html"___ಉಳಿದ ಪ್ರತಿಮೆಗಳು
ಚರಿತ್ರೆ ಈವರೆಗೂ ಸವೆಸಿದ ಪ್ರತಿಮೆಗಳನೆಲ್ಲ
ಒಂದರ ಮೇಲೊಂದರಂತೆ ಇಟ್ಟು

ಇದ್ದ ಹಾಗೆ ಇದ್ದಕ್ಕಿದ್ದಂತೆ ಮನೆ, ಮಡದಿ, ಮಕ್ಕಳನ್ನೆಲ್ಲ ತೊರೆದು ರಾತ್ರೋ ರಾತ್ರಿ ಎದ್ದು ಹೋಗಿ ಬಿಡೋಣವೆಂದರೆ- ನರೆತ ಕೂದಲಿಗೆ ಹಚ್ಚುತ್ತಿರುವ ಬಣ್ಣ ನಿತ್ರಾಣದಲ್ಲೂ ರೋಮಾಂಚನವೆಬ್ಬಿಸುವ ಮಾತ...
ಮನಸಿಗೆ ಹಿಡಿದ ಮಂಕು ಮಾಡಿತು ನನ್ನ ಮೂಕ ಮನದ ದಾಸ್ಯದ ಸಂಕೇತ ಈ ಮೂಕ ಹಾಡು ಕೋಗಿಲೆ ಬಾಯಿಗೆ ಕೊಕ್ಕೆ ಹಾಕಿತು ಈ ಮೂಕ ಕಾರ್ಮುಗಿಲು ತಂದ ಕತ್ತಲೆಯಿಂದ ಆಯಿತು ಬಾಳು ಮೂಕ ಮುಗಿಲು ಕಳೆಯಿತು ಮಳೆಯು ಬಂತು ಆಸೆಯ ಪ್ರತೀ...