ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಹುಡುಗಿ ಬೇಕಾಗಿದ್ದಾಳೆ

ಮಲ್ಲಿ ಸಣ್ಣಪ್ಪನವರ್ ಜನ ೧೦ ಪುಟ ೩೭ ವೀಕ್ಷಣೆಗಳು

ಹುಡುಗಿ ಬೇಕಾಗಿದ್ದಾಳೆ ಇರಬೇಕು ತುಂಬಾ ಸಿಂಪಲ್ ! ನಕ್ಕರೆ ಗಲ್ಲದ ಮೇಲೆ ಬೀಳಬೇಕು ಡಿಂಪಲ್ ! ಅವಳ ತಲೆಯಲ್ಲಿ ಇರಬೇಕು ಪುಟ್ಟ ಪ್ರೊಸೆಸರ್ ಇಂಟೆಲ್ ! ಅವಳ ರೂಪ-ಲಾವಣ್ಯ ಕಂಡು ಬಾಯಿಬಿಡಬೇ...

ನಂಬಿಕೆ.

Dhananjaya.Vijai ಜನ ೧೦ ಪುಟ ೧೩೩ ವೀಕ್ಷಣೆಗಳು

ಶತ್ರುಗಳನೋಡೆದೊಡಿಸಿ ದೇಶದ ಪ್ರೀತಿ ಗಳಿಸಿ ಸೈನಿಕ ಮತ್ತೆ ಹಿತಿರುಗಿ ಬರುವನೆಂಬ ನಂಬಿಕೆ ತಾಯಿಗೆ ನನಗಾಗಿ ಲಾಲಿ ಹಾಡಿಸಿ ಬೆಚ್ಚಗಿನ ಅಪ್ಪುಗೆಯನ್ನು ಕೊಟ್ಟು ಹಾಲುಣಿಸುತ್ತಾಳೆ ನನ್ನ ಅವ್ವ ಎಂಬ ನಂಬಿಕೆ ತೊಟ್ಟಿಲಲ...

ಬೆಂಕಿಕಡ್ಡಿಗಳು

ಡಿ.ಎಸ್.ರಾಮಸ್ವಾಮಿ ಜನ ೦೮ ಪುಟ ೪೮ ವೀಕ್ಷಣೆಗಳು

ಬೆಂಕಿ ಕಡ್ಡಿಗಳು,
ನಾನು, ನೀನು, ಅವನು, ಅವಳು
ಹೌದು, ನಾವೆಲ್ಲರೂ ಬೆಂಕಿಯ ತುಂಡುಗಳು:

ನಮ್ಮ ತಲೆಯ ಮೇಲಷ್ಟು ಮದ್ದು ಮೆತ್ತಿ,
ಒಬ್ಬರ ಮೇಲೊಬ್ಬರನ್ನು ತುರುಕಿ,
ಪುಟ್ಟ ಪೆಟ್ಟಿಗೆಯೊಳಗಿಟ...

ಮುಖಬಂಗ.........

Dhananjaya.Vijai ಜನ ೦೮ ಪುಟ ೫೪ ವೀಕ್ಷಣೆಗಳು

ನಿನ್ನ ಮೇಲೆ ಕವನ ಬರೆಯಲೆಂದು ಲೇಖನಿ ಹಿಡಿದೆ... ತೋಚಿದು ಗೀಚುತ್ತಾ ಕುಳಿತೆ.... ಕೂತು ಒಂದು ತಾಸು ಕಳೆದಿದೆ ಆದರೂ ಒಂದು ಪದವನ್ನು ಬರೆಯಲಾಗಲಿಲ್ಲ ಗೀಚಿ ಗೀಚಿ ಬರೆದ ಹಾಳೆಗಳೆಲ್ಲ ನಾವೆನು ತಪ್ಪು ಮಾಡಿದೆವು ಎಂದು...

ಕಾಯುತಿದೆ ನನ್ನೀ ಮನಸು..

sheshagirirao ಜನ ೦೬ ಪುಟ ೫೧ ವೀಕ್ಷಣೆಗಳು

ಈ ಪುಟ್ಟ ಹೃದಯದ ಬಾಗಿಲಲಿ ಅವಳಿಗಾಗಿ
ಕಾಯುತಿದೆ ನನ್ನೀ ಮನಸು
ಅವಳಿಗಾಗಿ ಹೂವಿನ ಹಾಸಿಗೆಯನ್ನು ಹಾಸಿ ಕುಳಿತು
ಕಾಯುತಿದೆ ನನ್ನೀ ಮನಸು ಲೇಖನಿಯ ಶಾಹಿಯು ತನ್ನಲ್ಲಿ ಮೂಡಿಸುವ ಸುಂದರ
ಶ...

ಮನದ ಸೋಲು

sshambu ಜನ ೦೬ ಪುಟ ೨೫ ವೀಕ್ಷಣೆಗಳು

ಹಿಮಾಲಯದಿ ಹಬ್ಬಿರುವ ಪರ್ವತ ಶ್ರೇಣಿಗೂ, ನಾ ಮನಸೋಲಲಿಲ್ಲ ಬಾನಲ್ಲಿ ಮೂಡಿದ ಆ ಕಾಮನಬಿಲ್ಲಿಗೂ, ನಾ ಮನಸೋಲಲಿಲ್ಲ ಕಡಲ ತೀರಕೂ ಹಬ್ಬಿರುವ ಆ ಸಹ್ಯಾದ್ರಿಗೂ, ನಾ ಮನಸೋಲಲಿಲ್ಲ ನಿನ್ನ ಸೊಂದರ್ಯಕ್ಕೆ ನಾ ಎ...

ನಾನು ನಿದ್ದೆಯಲ್ಲಿಯೂ ಕಣ್ಮುಚ್ಚುವುದಿಲ್ಲ

kupperao ಜನ ೦೬ ಪುಟ ೪೫ ವೀಕ್ಷಣೆಗಳು

ಪದಗಳ ನೆರವು ಪಡೆದು ಯುದ್ಧ ಸಾರಿದ್ದೇನೆ ನಿನ್ನೊಳಡಗಿರುವ ರೂಪನಿಧಿ ಪಡೆಯಲು *** *** *** ಯೌವ್ವನದ ಬೆತ್ತಲ ಮೈಯ ಸವರಿದ ಗಾಳಿ ಕೈಗೆ ಸಿಕ್ಕ ಸಿಕ್ಕ ವಸ್ತುಗಳ ಚುಂಬಿಸುತ್ತಿದೆ *** *** *** ಗುಡಿ ಮಸೀದಿ ಚಚರ್ಿನ...

ಮತ್ತೆ ಕಂಡಂತಾಯ್ತು ನಿನ್ನ ಒನಪು!!!

ಆಸು ಹೆಗ್ಡೆ ಜನ ೦೫ ಪುಟ ೫೫ ವೀಕ್ಷಣೆಗಳು

ಖಾಲಿ ಖಾಲಿ ಮನಸಿನೊಳಗೆ ಬರೇ ನಿನ್ನ ನೆನಪು ಮತ್ತೆ ಕಂಡಂತಾಯ್ತು ಸಖೀ ನಿನ್ನ ಆ ಒನಪು ನಂಬಿದ್ದೆ ನಾನು ನಿನಗೆ ಅಲ್ಲಿ ಸಿಗಬಹುದೆಂದು ಸುಖ ನಿನ್ನಷ್ಟಕ್ಕೆ ನಿನ್ನನ್ನು ಬಿಟ್ಟು ಸಹಿಸಿದೆನಷ್ಟೂ ದುಃಖ ನಮ್ಮ ಪ್...

ಕಾಡು ಮತ್ತು ನದಿ

ಉದಯ್ ಇಟಗಿ ಜನ ೦೪ ಪುಟ ೩೧ ವೀಕ್ಷಣೆಗಳು

"ನಾನು ನೀನಾಗಬೇಕಿತ್ತು" ಕಾಡು ಹೇಳಿತು ಭೊರ್ಗರೆದು ಹರಿವ ನದಿಗೆ "ಸದಾ ಪಯಣಿಸುತ್ತಾ ಅತ್ತಿತ್ತ ನೋಡುತ್ತಾ ಸುಂದರ ತಾಣಗಳ ವೀಕ್ಷಿಸುತ್ತಾ ನುಗ್ಗುತ್ತಿ ಕಡಲಿನ ಪರಿಶುದ್ಧವಲಯಕ್ಕೆ ಜಲರಾಶಿಯ ಸಾಮ್ರಾಜ್ಞಕ್ಕೆ ನೀರದ...

ನನ್ ಫ್ರೆಂಡ್ಸು

ಶಶಿ ಜನ ೦೩ ಪುಟ ೬೬ ವೀಕ್ಷಣೆಗಳು

ನನ್ ಫ್ರೆಂಡ್ಸ್ದೆಲ್ಲಾ ಒಂದೆ ಪ್ರಶ್ನೆ
ಯಾಕ್ ಮಾಡ್ತಿರ್ತ್ಯ ಇಷ್ಟೊಂದ್ ಜಾಗರಣೆ
ಅವ್ರಿಗ್ ಹೇಗ್ ಹೇಳ್ಲಿ ನನ್ ಯಾತ್ನೆ
ಅದಕ್ ಸ್ವಲ್ಪ ಹಾಕ್ತೀನಿ ಒಂಚೂರ್ ಒಗ್ಗರಣೆ

ಬರುತ್ತೆ ಸಖತ್ ಕೆಲ್ಸ ನನ್...

ಮೇಣದ ಅರಮನೆ

ಉದಯ್ ಇಟಗಿ ಜನ ೦೩ ಪುಟ ೩೪ ವೀಕ್ಷಣೆಗಳು

ನನ್ನ ಮದುವೆಗೆ ಮುನ್ನ ಅಮ್ಮ ಕನಸಿನಲ್ಲಿ ಬೆಚ್ಚಿಬಿದ್ದು ಕೂಗುತ್ತಿದ್ದಳು ಅವಳ ಭಯಾನಕ ಕೂಗು ನನ್ನ ಎಬ್ಬಿಸುತ್ತಿತ್ತು ಅವಳೆನ್ನೆಬ್ಬಿಸಿ ಕೇಳುತ್ತಿದ್ದೆ ಯಾಕೆಂದು ತನ್ನ ಖಾಲಿ ಕಣ್ಣುಗಳಿಂದ ಸುಮ್ಮನೆ ದಿಟ್ಟಿಸುತ್ತಾ...

ಒಂದು ನೀನು ಇನ್ನೊಂದು ಮಧು

kupperao ಜನ ೦೩ ಪುಟ ೩೩ ವೀಕ್ಷಣೆಗಳು

ಕೋಪದಲಿ ಕಚ್ಚದಿರು ಬಿರುಸಾಗಿ ತುಟಿಯನು ನಾಲಿಗೆ ಹೊಂಚು ಹಾಕಿವೆ ಮಧು ಪಾನ ಮಾಡಲು *** *** *** ನೆನಪ ರಣಬೇಗೆಯಲಿ ತುಟಿಗಳು ಬಿರುಸಾಗಿವೆ ಬಿರುಕು ಬಿಟ್ಟ ಸಂಧಿಯಲಿ ತುಂಬು ಮಧುಪಾಕ *** *** *** ಮೊಗದಲ್ಲಿರುವ ತುಟ...

ಈಗ ಬೇಡ ಬಿಡಿ

ಹರಿಹರಪುರಶ್ರೀಧರ್ ಜನ ೦೩ ಪುಟ ೨೭ ವೀಕ್ಷಣೆಗಳು

ನಾವಿರೋದೇ ನಿಮ್ಮ ಸೇವೆಗಾಗಿ ನೀವು ಮೈಕಿನಲ್ಲಿ ಭಾಷಣ ಬಿಗಿಯೋ ಮುನ್ನ ಸ್ಟೇಜಿನಲ್ಲಿ ಟೇಬಲ್ ಹಾಕಿ ಬ್ಯಾನರ ಕಟ್ಟಿ, ಹಾರತುರಾಯಿ ರಡಿಮಾಡಿ ಮೈಕಿನಲ್ಲಿ ಒಂಟುತ್ರಿ-ತ್ರಿ ಟು ಒನ್ ಹೇಳೋಕಾಗಿಯೇ ನಾವಿರೋದು ಬಿಡಿ|| ಮನೆ...

ಮಂಜಿನ ಹಾಗೆ

ಉದಯ್ ಇಟಗಿ ಜನ ೦೨ ಪುಟ ೨೯ ವೀಕ್ಷಣೆಗಳು

ಅವನು ಗೊತ್ತಿದ್ದೋ ಗೊತ್ತಿಲ್ಲದೆಯೋ ಮಂಜಿನೊಳಗೆ ಮಂಜಿನ ಹಾಗೆ ನಡೆದು ಬಂದ. ಅವನ ಕೈ ವಾಸನೆ ನನ್ನ ಮುಟ್ಟುವ ಮೊದಲೇ ಅವನಾಗಲೇ ನನ್ನ ತಲೆಯೊಳಗಿದ್ದ. ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ "ಯಾರೀತ? ಎಂಥ ಹೂಗಳು?"...

ಕಳೆದು ಹೋದ ದಿನಗಳನು ನೆನೆಯುತಾ.........

sheshagirirao ಜನ ೦೨ ಪುಟ ೩೩ ವೀಕ್ಷಣೆಗಳು

ಮನಸಿನಾ ಮನೆಯಲಿ ಕನಸಿನ ಕಣ್ಣಿನಲಿ
ನಾನಿಂದು ಕುಳಿತಿರುವೆ ಕಳೆದು ಹೋದ ದಿನಗಳಾ ನೆನೆಯುತಾ.. ಅಮ್ಮನಾ ಮಡಿಲಲಿ ಸ್ನೇಹಿತರ ತೋಳ್ ತೆಕ್ಕೆಯಲಿ..
ಕಳೆದು ಹೋದ ದಿನಗಳನು ನೆನೆಯುತಾ ಕುಳಿತಿರುವೆ.
ಅಮ್ಮನ...

ಮಾಯಾಮೃಗ

harshakumar ಡಿಸೆಂ ೩೦ ಪುಟ ೪೮ ವೀಕ್ಷಣೆಗಳು

ಬಂಗಾರದ ಜಿಂಕೆಯೆಂದು ಜತೆಗೂಡಿ ಸಂಚರಿಸಿದರೆ. ಅನುಭವ ಅಮರ, ಚಿಂತೆ ಇಲ್ಲದ ಸಂಜೆಯ ಮಳೆ, ಸಂತೈಸುವ ಸಮಯ, ಪಡೆದ ಆನಂದ ಅಜರಾಮರ. ದಿನಕಳೆದಂತೆ ತನ್ನ ಮನಬಣ್ಣವ ತೋರಿತು. ಮಾಯಾಮೃಗದ ಬೆನ್ನೆರಿದೆನಲ್ಲ ಎಂದು ಸಹಿಸದೆ ಮ...

ನಗು

ಗುರು.... ಡಿಸೆಂ ೩೦ ಪುಟ ೩೮ ವೀಕ್ಷಣೆಗಳು

ಸುಮ್ಮ ಸುಮ್ಮನೆ ನಾ ನಗುವುದಿಲ್ಲ... ನಗಿಸಲು ಕಲಿಸಿದ ಗೆಳತಿಯೇ ದೂರಾದ ಮೇಲೆ , ಅಪ್ಪಿ ತಪ್ಪಿಯೂ ನಾ ಕನಸು ಕಾಣುವದಿಲ್ಲ ಬಯಸಿ ಬೆಳೆಸಿದ ಭಾoದವ್ಯವೆ ಚೂರಾದ ಮೇಲೆ , ಬರಡಾದ ಈ ಎದೆಗೆ ಹೊಸ ಭಾವಗಳ ನೀರೆರೆದು ಪ್...

ಹೊಸ ವರುಷ - ಹಲವು ತೆರ

ಅರುಣ್ ಡೋಂಗ್ರೆ ಡಿಸೆಂ ೩೦ ಪುಟ ೬೧ ವೀಕ್ಷಣೆಗಳು

ಹೊಸ ವರುಷ ಹೊಸ ಕನಸ ಜೊತೆ ಇರಿಸಿ ಹೊಸ ನೆನೆಪ ತೆರೆ ಸರಿಸಿ ಕಳೆದಿರುವ ಕಹಿ ಮರೆಸಿ ಹೊಸತು ಯೋಚನೆ ತರಿಸಿ ಹೊಸ ವರುಷ ಬರುತಲಿದೆ ಹಳೆಯದಂತೆ..... ಕಳೆದ ವರುಷದಂತೆ ಉದಯಿಸುವ ರವಿಗೆ ದಿನ ಅನುದಿನವು, ಸ್ವಚ್ಛಂ...

ಭ್ರಮೆ

ಹರಿಹರಪುರಶ್ರೀಧರ್ ಡಿಸೆಂ ೨೯ ಪುಟ ೪೩ ವೀಕ್ಷಣೆಗಳು

ಇದು ನನ್ನ ಮನೆಯು ಮನೆಯಲ್ಲಿ ಸಿರಿಯು ಇದಕೆಲ್ಲ ನಾನೆ ಒಡೆಯ| ಅದು ನಿನ್ನ ಭ್ರಮೆಯು ಸಿರಿಗಿಲ್ಲ ನೆಲೆಯು ಜಗಕೆಲ್ಲ ಆತ ಒಡೆಯ|| ನೀ ನಿರುವ ಮನೆಯ ತಳಹದಿಯಲಿರುವ ಕಲ್ಲನ್ನು ಕೇಳಿ ನೋಡು| ಮನೆ ತುಂಬ ಇರುವ ಮ...

ಅವ್ವ

ಉದಯ್ ಇಟಗಿ ಡಿಸೆಂ ೨೫ ಪುಟ ೪೪ ವೀಕ್ಷಣೆಗಳು

ಎರಿ ಮಣ್ಣಿನ ಕರಿ ಬಣ್ಣದ್ಹಾಂಗ ಇರೋ ನನ್ನವ್ವ ಅಂಥಾ ಗಂಡನ್ನ ಕಟಗೊಂಡು ಪಡಬಾರದ್ದ ಪಟ್ಟು ಏಗಬಾರದ್ದ ಏಗಿ ಊರಾಗ ನಾಲ್ಕು ಮಂದಿ ಹೌದು ಹೌದು ಅನ್ನೋಹಾಂಗ ಬಾಳೆ ಮಾಡಿದಾಕೆ. ಅಂಥಾ ಎಡಾ ಹೊಲದಾಗ ದುಮು ದುಮು ಬಿಸಲ...