ಶ್ರೀ ತುಳಸಿ
ಎದೆಯ ಬೃ೦ದಾವನದೆ ಕಂಡೆ ಶ್ರೀ ತುಳಸಿಯ ಮೋಹನ ಮುರಳಿಯ ಪಿಡಿದ ಚೆಲ್ವ ಶ್ರೀ ಹರಿಯ ಕಣ್ಣಲಿ ತುಂಬಿಹ ತುಳಸಿಯ ಗೀತಡಿ ಶ್ರೀರಂಗನು ಲೀನ ಗೀತ ಪ್ರೀತಿಯ ಕಂಡ ತುಳಸಿಯು ಅವನಾತ್ಮದಿ ಲೀನ ಭಕ್ತಿ ಭಾವದಿ ಕರಗಳ ಜ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೬೬೦ ಲೇಖನಗಳು
ಎದೆಯ ಬೃ೦ದಾವನದೆ ಕಂಡೆ ಶ್ರೀ ತುಳಸಿಯ ಮೋಹನ ಮುರಳಿಯ ಪಿಡಿದ ಚೆಲ್ವ ಶ್ರೀ ಹರಿಯ ಕಣ್ಣಲಿ ತುಂಬಿಹ ತುಳಸಿಯ ಗೀತಡಿ ಶ್ರೀರಂಗನು ಲೀನ ಗೀತ ಪ್ರೀತಿಯ ಕಂಡ ತುಳಸಿಯು ಅವನಾತ್ಮದಿ ಲೀನ ಭಕ್ತಿ ಭಾವದಿ ಕರಗಳ ಜ...
ಕೃಷ್ಣ ಕಂಡನು ಕೇಳಿರೆ ಗೋಪಿಯರೆಲ್ಲಾ |ಪ| ಹೊಳೆವ ಕಿರೀಟವಿಲ್ಲ ಶಂಖ ಚಕ್ರಗಳಿಲ್ಲ ಯಾದವರ ಬಳಗವಿಲ್ಲ ಭಾಮೆ ರುಕ್ಮಿಣಿಯರಿಲ್ಲ ||ಪ|| ಕಪಟ ನಾಟಕಿಯಲ್ಲ ಮೋಹನ ರೂಪನಲ್ಲ ಕೊಳಲ ಪಿಡಿದವನಲ್ಲ ಪಾರ್ಥ ಸಾರಥಿಯಲ್ಲ...
ಇವನಾ ಅವನು ಅವನಾ ಇವನು |ಪ| ಕದಗೊಲನು ಪಿಡಿದು ಚಿನ್ನಾಟವಾಡಿದವನು ತಾಯಿ ದೇವಕಿಯ ತೊಡೆಯೇರಿದವನು ||ಪ|| ತನ್ನ ಪುಟ್ಟ ಬಾಯಲ್ಲಿ ಬ್ರಹ್ಮಾಂಡ ತೋರಿದವನು ವಿಷಕನ್ಯೆ ಪೂತನಿಗೆ ಮೋಕ್ಷವನಿತ್ತವನು ||ಪ|| ಗೋವರ...
ಹಲವಾರು ಬಾರಿ ಪದವೊಂದೇ ಆದರೂ ಅವುಗಳ ಅರ್ಥ ಬೇರೆ ಇರುತ್ತದೆ. ಅಂತಹ ಕೆಲವು ಪದಗಳನ್ನು ತೆಗೆದುಕೊಂಡು ಕವನ ರೂಪದಲ್ಲಿ ಭವ ಬಂಧನದ ಬಗೆಗಿನ ಒಂದು ಸನ್ನಿವೇಶವನ್ನು ಹೆಣೆದಿದ್ದೇನೆ. ಕವನದಲ್ಲಿ ಅಕ್ಕ-ತಂಗಿಯರ ಬಾಂಧವ್ಯವಿದೆ. ತ...
ಬಾಲ್ಯದಂಚಿಗೆ ಹೋಗಿದ್ದೇನೆ ಮಿಂಚುವ ನೋಟ ತುಂಟ ನಗೆ ಬರೀ ಹುಡುಗಾಟ ಗುರಿಕಾಣದೆ ಹಿಂದಿರುಗಿದ್ದೇನೆ ಸ್ನೇಹದಂಚಿಗೆ ಹೋಗಿದ್ದೇನೆ ಗೆಲುವಿನೆಡೆಗೆ ನೋಟ ಪ್ರೀತಿಗಾಗಿ ಹೋರಾಟ, ಹಾರಾಟ ಗುರಿ ಕಂಡೂ ಕಾಣದಂತಾಗಿದ್ದೇನೆ...
ಹುಟ್ಟಿದ ತಕ್ಷಣ ಸಂನ್ಯಾಸ ಧರ್ಮದ ಆಶ್ರಮಕ್ಕೆ ಬಂದ ವಾದಿರಾಜರು ನೂರಿಪ್ಪತ್ತು ವರುಷಗಳ ಕಾಲ ಬರುಕಿದರು. ಇವರು ಉಡುಪಿಯ ಕೃಷ್ಣನ ಪರ್ಯಾಯ ಅವಧಿಯನ್ನು ಎರಡು ತಿಂಗಳಿಂದ ಎರಡು ವರುಷಗಳಿಗೆ ವಿಸ್ತರಿಸಿದವರು. ಅಂದಿನಿಂದ ಅರಸುಗಳ...
ಉಗ್ರರ ಅಟ್ಟಹಾಸಕ್ಕೆ ಬಲಿಯಾಗಲು ಮುಗ್ಧ ಜೀವಗಳು ಸಾಂತ್ವನ ನೀಡಲು ಬರುವರು ನಮ್ಮ ನಾಯಕರುಗಳು ಈ ನಾಯಕರುಗಳಿಗೆ ಸದಾ ಕಾವಲು ಪಡೆಯ ಸುರಕ್ಷೆ ದೇಶದ ಜನರಿಗೆ ಯಾರು ನೀಡುವರಿಲ್ಲಿ ಅಭಯ ಭಿಕ್ಷೆ ಪ್ರತೀ ದಾಳಿಯ ನಂತರ ಬಿ...
ಜಂಜಟ್ಟಿನ ಜಗಕೆ ಜಾರೋ ಮುನ್ನ ಪುಟ್ಟ ಕೋಟೆಯಲಿ ನೀ ಸುಖವಪಡು ತಾರತಮ್ಯವನು ಅರಿಯೋ ಮುನ್ನ ಎಲ್ಲರೊಂದಿಗೆ ಬೆರೆತು ಒಂದಾಗಿಬಿಡು ಪಾಲಕರು ಸ್ಪರ್ಧೆಗೊಡ್ಡೋ ಮುನ್ನ ಕುಣಿದಾಡಿ ಬಿಡು ನಲಿದಾಡಿ ಬಿಡು ಕಳೆವು...
ನೊಂದಿಹ ಮನಗಳು ದೇವನು ಹತ್ತನೆಯ ಅವತಾರಿಯಾಗಿ ಬಂದು ತಮ್ಮನ್ನು ಕಾಪಾಡುವನೆಂದು ನಂಬಿದ್ದಾರೆ... ಲೋಕದಲ್ಲಿ ನೆಡೆಯುತ್ತಿರುವ ಕೆಲವು ಉದಾಹರಣೆಗಳನ್ನು ನೋಡಿದಾಗ ತಿಳಿಯುತ್ತದೆ, ದೇವ ಬರುವ ಕಾಲ ಈಗ ಬಂದಾಗಿದೆ ಎಂದು... ಬರಲಿ...
ಕನಸುಗಳ ಹೆಣೆದು ಮಾಲೆಯಾಗಿಸಿದ್ದೇನೆ ನನ್ನ ಕೊರಳಿಗೆ ನನ್ನವೇ ಕನಸುಗಳು ಒಮ್ಮೊಮ್ಮೆ ನಾನೇ ಕನಸಾಗಿದ್ದೇನೆ ಭಾವನೆಗಳ ಹಿಡಿಯಲು ಹೋಗಿ ಹೆನವಾಗಿದ್ದೇನೆ ನಾ ಸತ್ತು ವರ್ಷಗಳಾಯ್ತು ಆದರೂ ಬದುಕಿದ್ದೇನೆ ಬದುಕು ಬರ...
ಮಿಸುಕಾಡುತಿದೆ ಒಳಗಿನ ಜೀವ ಅಳುತ್ತಿದೆಯೇನೋ? ಹಸಿವಾಗಿರಬೇಕು ಕೈಕಾಲಾಡಿಸುತ್ತಿದೆ ತಿರುಗುತ್ತಿದೆ ಸೇರಲೋಲ್ಲದು ಊಟ ಇದೆನಿದರ ಆತ ಆದರೂ ಸೇರಿಸಿಕೊಂಡು ತಿನ್ನುತ್ತೇನೆ ನಮಗಾಗಿ ನೋವಿದೆ ಕಣ್ಣಲ್ಲಿ ನೀರು ಬಿಗಿ...
ಆ ಮನೆ ಅವಳಿಗಿನ್ನೂ ಹೊಸತು ಮೌನದೊಡನೆ ಬೆರತು ಕೆಲವೊಮ್ಮೆ ನಗುವಳು ನೆನಪನ್ನೇ ನೋಡುವಳು ಮದುವೆಗೆ ಮುಂಚೆ ರಿಂಗಣಿಸಿದಾಗ ಫೋನು ಹಲೋ,ಹೇಳಿ, ಮತ್ತೆ , ಏನು ಇಷ್ಟೇ ಮಾತು ಬೇರೇನಿಲ್ಲ ಅತ್ತಲಿಂದ ಹಾಸ್ಯದಂಬಾರಿ...
ಕಣ್ಣೆತ್ತರ ಮುಗಿಲೆತ್ತರ ಮೇಲೇರಲಿ ಕನಸು ಅಡಿಗಡಿಗೆ ಬದುಕೆಡೆಗೆ ಹಾಸಲಿ ಹೂಹಾಸು ಪನ್ನೀರಿನ ಸಿಂಚನದಿ ತೋಯಲಿ ಮನಸೆಲ್ಲಾ ನೀನಾಡುವ ನಿನ್ನಾಟಧಿ ಗೆಲುವೇ ನಿನಗೆಲ್ಲಾ ಕಡಲಾಳದ ರತ್ನದಂತೆ ನುದಿಮುತ್ತುಗಳಿರಲಿ...
ನಿನ್ನ ಪ್ರೆಮದಾಳ ಕಣ್ತುದಿಯಲಿ ಕಾಣಲು ನನ್ನ ಕಲ್ಲೆದೆಯೂ ಹಾಡಾಯ್ತು, ಕವನವಾಯ್ತು ಗೆಳತಿ ನೀ ಪ್ರೀತಿಯಲ್ಲವೇ ಪ್ರೇಮದಾಳಕೆ ಇಳಿದು ಬಂದೆ ನಿನ್ನ ನಗು, ಅಳು, ಹುಸಿಗೋಪ ಎಲ್ಲವೂ ನನಗಿಷ್ಟವೇ ಒಮ್ಮೊಮ್ಮೆ ನಿನ್ನ ಮಾ...
ಕಾಡುವವನು ನೀನೆ ನೀಡುವವನು ನೀನೆ ಕಾಡಿದರೆ ಕಾಡು ನೀಡಿದರೆ ನೀಡು ನಾ ನಿನ್ನ ದೂಡುವವನಲ್ಲ ಪ್ರಭುಶಂಕರ ಹುಟ್ಟಿರುವೆ ಭೀಮನಮಾವಾಸ್ಯೆಯಂದು ಇಟ್ಟಿರುವೆ ಮನದಲ್ಲಿ ಶಿವನ ಪೆಸರನ್ನು ಕೊಟ್ಟಿರುವ ಎನ್ನ ಪೆಸರೆ ಪ್ರಭುಶಂಕ...
ನನ್ನ ಪ್ರೀತಿಯ ನಲ್ಲೆ... ಕಾಡುವರು ಎಲ್ಲರು ನನ್ನನ್ನು ಇಂದು ಏಕೆ ನಿನಗೆ ಆಸೆ ಬರಿ ಬ್ರೌನ್ ಕಲರ್ ಎಂದು... ಏನೆಂದು ಉತ್ತರಿಸಲಿ ನಾನು ಅವರಿಗೆ ಈಗ ನೀ ಹಾಕಿದೆಯಲ್ಲ ಆ ಒಂದು ಬಣ್ಣಕ್ಕೆ ಬಿಟ್ಟು ಬೀರೆಲ್ಲಕ್ಕು ಬೀಗ....
ಸಾವಿರ ಕನಸುಗಳ ನಗರ ನೋಡಲು ಬಲು ಸುಂದರ ಕಾಣುವಾಗಲೇ ಕುಸಿಯಿತು ನೂರಾರು ಕನಸುಗಳ ಗೋಪುರ ಕಟ್ಟಿಹೋದರು ಎಲಬುಗಳ ಹಂದಿರ ಮರುಗಟ್ಟಿವೆ ಬಿಸಿ ನೆತ್ತರನದಿಗಳು ಹರೆಯಲಾರದೆ ಮರುಕಹುಟ್ಟಿದೆ ಮುಗ್ಧ ಹಸುಳೆಗಳ ಮೇಲೆ ದುಃಖ ತ...
೧) ಬ್ಯಾಡಗಿ ಕಾಯಿ ನೋಡಲು ಕೆಂಪು ತಿನ್ನಲು ಖಾರ... ನಿನ್ನ ತುಟಿಯೂ ಕೆಂಪು... ರುಚಿ ಮಧುರಾತಿ ಮಧುರ . ೨) ಮುತ್ತಿಡುವಾಗ ಚುಚ್ಚಬಹುದೆಂದು ತೆಗೆಯ ಹೊರಟೆ ಮೀಸೆ ತುಟಿಯ ಸಿಹಿ ಜತೆ ಅದರ ಕಚಗುಳಿಯೂ ಇರ್ಲಿ...
ಕಲಸಿ ಹೋಯಿತೇನು ನೀರಿನೊಳಗೆ ರವಿಕಿರಣ ಬೇರಾಗಿಸಲು ಸಾಧ್ಯವೇ? ಮನದಾಳದ ಭಾವನೆಗಳೂ ಹೀಗೇ ಕಲಸಿ ಹೋಗಿವೆ ನಾನೂ ಬೇರಾಗಿಸಲಾರೆ ಫಳಗುಡುವ ನೀರಿನೊಳಗೆ ಅಸಂಖ್ಯ ಅಲೆಗಳು ಸೂರ್ಯನನ್ನೇ ಹೊತ್ತೊಯ್ಯುತಿದೆ ಎಲ್ಲಿಗೋ ಕಾಣದ...
ಹುಟ್ಟಿದ್ದು ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ . ಬೆಳೆದದ್ದು ಸಿರಸಿ , ಸಿದ್ದಾಪುರದಲ್ಲಿ . ವಿದ್ಯಾಭ್ಯಾಸ ಬಿಇ (ಮಾಹಿತಿ ತಂತ್ರಜ್ಞಾನ ) ಪದವಿ ಶಿವಮೊಗ್ಗೆಯ ಜವಾಹರಲಾಲ ನೆಹರು ತಾಂತ್ರಿಕ ಮಹಾವಿದ್ಯಾಲಯದಲ್ಲಿ . ವೃತ್ತ...