ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಪಾಪ-ಪುಣ್ಯ

ಮಹೇಶ್ಚಂದ್ರ ಫೆಬ್ರ ೨೪ ಪುಟ ೩೬ ವೀಕ್ಷಣೆಗಳು

ಹೋ ಬೆಳದಿಂಗಳ ಚಂದಿರ, ಹೋ ಶ್ವೇತ ಸುಂದರ ಹೋ ಕೆಂಪು ಸೂರ್ಯ, ಹೋ ಕೋಟಿ ಕಿರಣಗಳ ಒಡೆಯ ನಿಮ್ಮ ಇರುವಿಕೆ ಶಾಶ್ವತ, ಆದರೂ ಸೇವೆ ನಿಸ್ವಾರ್ಥ ನಾ ಅಧಮ ಮಾನವ, ಸ್ವಾರ್ಥ-ಅನರ್ಥಗಳ ಸಮಾಗಮ ಬೇಡಿದೆ ಹಲವು ದೇವರುಗಳ ಸುದ...

ಯಾರೀಕೆ ?

ಹರೀಶ್ ಆತ್ರೇಯ ಫೆಬ್ರ ೨೩ ಪುಟ ೩೨ ವೀಕ್ಷಣೆಗಳು

ಭದ್ರೆಯ ಬಾಗಿಲಲಿ ನಿಂತವಳು ಅಬ್ಬರದ ಉಡುಗೆಯಿಲ್ಲ. ಸ್ನೋ,ಪೌಡರಿನ ಸೋಂಕಿಲ್ಲ . ತುಟಿಗಳಿಗೆ ಸಂಜೆ ರಂಗನು ತುಂಬಿ ಕನಸು ಕಂಗಳ ಹೊತ್ತು ನಿಂತವಳು. ತೇರ ತೀರಕೆ ಸೇತುವಾಗಿ ಕವನದೊಳಗಿನ ಮಾತಾಗಿ ನಗೆ ಬೆಳದಿಂಗಳ ಚೆಲ್ಲ...

ಕವಿತೆ ಹುಟ್ಟುವ ಸಮಯ....

Rashmi Kasaragod ಫೆಬ್ರ ೨೩ ಪುಟ ೧೦೩ ವೀಕ್ಷಣೆಗಳು

ಕವಿತೆಗಳು ಹುಟ್ಟುತ್ತವೆ ನಿನ್ನ ಹೆಜ್ಜೆಯ ಗುರುತನ್ನು ಹೆಕ್ಕಿ ಅದರ ಮೇಲೆ ನನ್ನ ಹೆಜ್ಜೆಯನ್ನಿಡುವಾಗ... ಕವಿತೆಗಳು ಹುಟ್ಟುತ್ತವೆ ನಿನ್ನ ಹಿತವಾದ ಸ್ಪರ್ಶದಂತೆ ಮಂದ ಮಾರುತವು ನನ್ನ ಮೈ ತಾಕಿದಾಗ ಕವಿತೆಗಳು ಹು...

ಅಣ್ಣ ಕಲಿಸಿದ ಅಪರೂಪದ ಕನ್ನಡ ಪದಗಳು!!! (ಕವನ)

ಡಾ: ಮೀನಾ ಸುಬ್ಬರಾವ್ ಫೆಬ್ರ ೨೩ ಪುಟ ೬೨ ವೀಕ್ಷಣೆಗಳು

ಅಣ್ಣ ಕಲಿಸಿದ ಅಪರೂಪದ ಕನ್ನಡ ಪದಗಳು !!! ಈ ಪದಗಳು ಸ್ವಲ್ಪ ಸ್ವಲ್ಪನೇ ಮಾಯವಾಗಿ ಮರೆತಂತೆ ಆಗುತ್ತಿದೆ. ಪೂರ್ತಿ ಮರೆಯುವ ಮುನ್ನ ಎಲ್ಲಾದರೂ ಬರೆಯುವುದು ಒಳಿತು ಎಂದು ಈ ಪ್ರಯತ್ನ. ನಿಮ್ಮಗಳ ಅನಿಸಿಕೆ ತಪ್ಪದೇ ತಿಳಿಸಿ...

ನನ್ನ ಮನದ ತವಕ ನಿನ್ನ ಮನದಲ್ಲೂ ಇದೆಯಲ್ವ

Nataraj Gowda ಫೆಬ್ರ ೨೩ ಪುಟ ೪೧ ವೀಕ್ಷಣೆಗಳು

ನನ್ನ ಕಡೆ ಒಂದು ವಾರೆ ನೋಟ ಬೀರು ಒಂದು ಮುಗುಳ್ನಗೆಯನ್ನಾರು ತೋರು ನನ್ನ ಮನದ ತವಕ ನಿನ್ನ ಮನದಲ್ಲೂ ಇದೆಯಲ್ವ ಪ್ರೀತಿಯನ್ನು ಬಾಯಿಂದ ಹೇಳಕ್ಕಾಗ್ತಯಿಲ್ವ ನಿನ್ನಲ್ಲೇ ನನ್ನ ಜೀವನ ಅಡಗಿದೆ ಅನ್ನಿಸುತ್ತಿದೆ ನನ್ನ ತ...

ದೇವರಿಗೊಂದು ಪ್ರಶ್ನೆ

ಸಿದ್ಧರಾಮ ಹಿರೇಮಠ ಫೆಬ್ರ ೨೨ ಪುಟ ೩೪ ವೀಕ್ಷಣೆಗಳು

ಮುಂಬೈ ನಗರಿಯಲಿ ಉಗ್ರರು ಅಟ್ಟಹಾಸ ಮೆರೆದು ನೂರಾರು ಜನರು ಮಡಿದಾಗ ದು:ಖದ ಅರಿವಾಗಲಿಲ್ಲವೇ ದೇವರಿಗೆ? ಅಮಾಯಕರ ಹೆಣಗಳು ರಾಶಿರಾಶಿ ಬಿದ್ದು ನೊಂದವರ ಅಳಲು ಮುಗಿಲು ಮುಟ್ಟಿದ್ದಾಗ ಕೂಗು ಕೇಳದೇ ದೇವರಿಗೆ? ನ...

ವ್ಯವಸ್ಥೆ

ಸಿದ್ಧರಾಮ ಹಿರೇಮಠ ಫೆಬ್ರ ೨೨ ಪುಟ ೫೦ ವೀಕ್ಷಣೆಗಳು

ಸಭೆ ಸೇರಿದವು ನಾಯಿ ಬೆಕ್ಕುಗಳೊಮ್ಮೆ ತಮ್ಮ ಹಿರಿಮೆಗಳ ಹೇಳಿಕೊಳಲೆಂದೇ ಬೆಕ್ಕು ನಾಯಿಯ ಜರೆಯಿತು: ಎಂಜಲು ತಿನ್ನುವ ಕೊಳಕ ಮಾಡಿರುವೆಯಾ ಒಮ್ಮೆಯಾದರೂ ಜಳಕ? ನನ್ನ ಮೈಬಣ್ಣ ನೋಡು ಎಷ್ಟು ಬಿಳಿ? ನಾಡಿನ ನೇತಾರರೆಲ್ಲ...

ರಮಣ ಗುರುವೆ ಜೈ ಜೈ

ಡಾ; ಹೊ.ರಾ.ಶ್ರೀಪಾದ್ ಫೆಬ್ರ ೨೨ ಪುಟ ೫೬ ವೀಕ್ಷಣೆಗಳು

``ರಮಣ ಗುರುವೆ ಜೈ ಜೈ'' ರಮಣ ಗುರುವೆ ಜೈ ಜೈ ಭಗವಾನ್ ರಮಣ ಗುರುವೆ ಜೈ ಜೈ | ರಮಣ ಗುರುವೆ ಜೈ ಜೈ ಭಗವಾನ್ ರಮಣ ಗುರುವೆ ಜೈ ಜೈ ||ಪ|| ಅಳಗು-ಸುಂದರರ ಮುದ್ದಿನ ಮಗನೇ ರಮಣ ಗುರುವೆ ಜೈ ಜೈ| ಬಾಲ್ಯದಲೇ ವೈರಾಗ್ಯ...

ನಿನಗಾಗಿ ಕಾದಿರುವೆ ಮರೆಯಾಗಿ ಎಲ್ಲಿರುವೆ ಬಾ ನನ್ನ ಕನಸಿನ ರಾಜಕುಮಾರಿ

Nataraj Gowda ಫೆಬ್ರ ೨೧ ಪುಟ ೭೭ ವೀಕ್ಷಣೆಗಳು

ಬಿಸಿಲ ಬೇಗೆಯಲಿ ತಂಗಾಳಿಯ ಒಂದು ಅಲೆ ಬಂದು ನನ್ನ ಚುಂಬಿಸಿ ಮರೆಯಾಯಿತು ತಂಗಾಳಿಯಂತ ಹೆಣ್ಣೆ ನಿನ್ನಿಂದ ಹೃದಯದಲ್ಲಿ ಪ್ರೇಮಜ್ವಾಲೆ ಈ ಜ್ವಾಲೆ ಶಮನ ನಿನ್ನ ಪ್ರೀತಿಯಿಂದ ನಂದಿಸು ಬಾರೆ ಅಮೄತ ಧಾರೆ ! ಓ ನನ್ನ ಕನಸಿನ...

ನನ್ನ ಗೊಂದಲದ ಗೂಡಿನಲ್ಲಿ

ಸುಬ್ಬಿ ಫೆಬ್ರ ೨೧ ಪುಟ ೮೨ ವೀಕ್ಷಣೆಗಳು

ನನ್ನ ಗೊಂದಲದ ಗೂಡಿನಲ್ಲಿ, ಸೈಲೆಂಟಾಗಿ ನೀನು ನಗಲು, ನಿನ್ನ ಕಡೆ ನನ್ನ ಗಮನ, ಸೋಕಿಸುತ್ತ ಸಾಗುತ್ತಿದೆ. ನನ್ನ ಕಡೆ ನೀನು ತಿರುಗಿ ನೋಡಬೇಕೆಂದು, ಕೈಯಲ್ಲೇ ಅಂಗಿ ಇಸ್ತ್ರಿ ಮಾಡಿ, ದಿನನಿತ್ಯ ಕಾಯುತ್ತಿರುವೆ....

ಮನಸ್ಸು...

vinay G ಫೆಬ್ರ ೨೦ ಪುಟ ೩೯ ವೀಕ್ಷಣೆಗಳು

ಮನಸ್ಸೆಂಬ ಕೊಳದಲ್ಲಿ ಬಿದ್ದಿದೆ, ಒಂದು ಸಣ್ಣ ಹನಿ...! ಆ ಹನಿಯೆಂಬುದು ಸಂಶಯ, ಖುಷಿ, ಅಳು, ನಗು ಎಂಬ ಚಿಕ್ಕ ಹನಿ...! ಹನಿ ಎಷ್ಟೇ ಗಾತ್ರವಿದ್ದರೂ ಸರಿ, ಬಿದ್ದ ಕೊಳದಲಿ ಮೂಡದೆ ಬಿಡದು ಅಲೆಗಳ ಸುರಳಿ......

ಬರೆದೆ ನಿನ್ನ್ ಹೆಸರ ಹೃದಯದಲ್ಲಿ

Nataraj Gowda ಫೆಬ್ರ ೨೦ ಪುಟ ೫೬ ವೀಕ್ಷಣೆಗಳು

ಬರೆದೆ ನಿನ್ನ್ ಹೆಸರ ಹೂವಿನಲ್ಲಿ ಗಾಳಿಯಲ್ಲಿ ತೂರಿ ಹೋಯ್ತು! ಬರೆದೆ ನಿನ್ನ್ ಹೆಸರ ಮರಳಿನಲ್ಲಿ ನೀರಿನ ಅಲೆಗಳಿಂದ ಕರಗಿ ಹೋಯ್ತು! ಬರೆದೆ ನಿನ್ನ್ ಹೆಸರ ಕಾಗದದ ಮೇಲೆ ಹರಿದು ಹೋಯ್ತು! ಬರೆದೆ ನಿನ್ನ್ ಹೆಸರ ಹೃದಯದಲ...

ಸ್ನೇಹಿತರ ನೆನಪಿನಲಿ.....

sheshagirirao ಫೆಬ್ರ ೧೯ ಪುಟ ೬೨ ವೀಕ್ಷಣೆಗಳು

ಮನಸಲೇ ಬೆರೆತು ಕಣ್ಣಿಂದ ದೂರಾಗಿರುವ<br> ಗೆಳೆಯರನು ಮನಸೇಕೊ ನೆನೆಯುತಿದೆ ಇಂದು<br> ಜೀವನದಲಿ ನೆನಪಿನ ಬುತ್ತಿಯನು ಹೊತ್ತು<br> ತರುವವರನ್ನು ಮನಸೇಕೊ ನೆನೆಯುತಿದೆ ಇಂದು

ಪ್ರೀತಿಯ ಬೆಲೆ

Nataraj Gowda ಫೆಬ್ರ ೧೯ ಪುಟ ೫೦ ವೀಕ್ಷಣೆಗಳು

ಪ್ರಿಯೆ ನೀ ನನ್ನನ್ನು ಎಷ್ಟು ಪ್ರೀತಿಸುವೆ? ಒಂದು, ಎರಡು, ಮೂರು... ನೂರು.. ಸಾವಿರ... ಲಕ್ಷ.. ಕೋಟಿ, ಹತ್ತು ಕೋಟಿ ನೂರು ಕೋಟಿ ರೂಪಾಯಿಗಳಷ್ಟು ಪ್ರೀತಿಸುವೆ :-) ಪ್ರಿಯೆ ನೀ ನನ್ನನ್ನು ಎಷ್ಟು ಪ್ರೀಓತಿಸುವೆ? ಒ...

ಯಾವ ಜನ್ಮದ Mohini ನೀನು... ಏನು ಮಾಡಿ ಹೋದೆ...

Nataraj Gowda ಫೆಬ್ರ ೧೮ ಪುಟ ೩೮ ವೀಕ್ಷಣೆಗಳು

ಓ!! ಮಿಂಚಿನ ಚಲನೆ ನನ್ನ ಹೄದಯದಲ್ಲಿ... ನಿನ್ನ ಮೊದಲು ನೋಡಿದಾಗ ! ಓ!! ಪ್ರೇಮದ ಜ್ವಾಲೆ ನನ್ನೊಳಗೆ... ನೀ ನಾಚಿ ತೊದಲು ನುಡಿದಾಗ... ಮಿಂಚಿನ ಚಲನೆಯೊ, ಪ್ರೇಮದ ಜ್ವಾಲೆಯೊ ತಿಳಿಯದಾಗಿದೆ... ಯಾವ ಜನ್ಮದ ಮೊಹಿನಿ...

ಗೆಳತಿ ಇ-ಪತ್ರವಾಗಿ ಬಾ.

Nataraj Gowda ಫೆಬ್ರ ೧೮ ಪುಟ ೪೩ ವೀಕ್ಷಣೆಗಳು

ದಿನಾ ಭೂಮಿ ಸುತ್ತುವ ಚಂದ್ರ ಮಾಸಕ್ಕೊಮ್ಮೆ ಹುಣ್ಣಿಮೆಯಾಗಿ ಬರುವಂತೆ ಸದಾ ನೆನಪಿನಲ್ಲೇ ಇರುವ ಗೆಳತಿ ಹುಣ್ಣಿಮೆಗೆರಡು ಇ-ಪತ್ರವಾಗಿ ಬಾ. :-) Nataraj Gowda ದಿನಾ ಭೂಮಿ ಸುತ್ತುವ ಚಂದ್ರ ಮಾಸಕ್ಕೊಮ್ಮೆ ಹುಣ್ಣ...

ಗಜಲ್

ಸಿದ್ಧರಾಮ ಹಿರೇಮಠ ಫೆಬ್ರ ೧೭ ಪುಟ ೪೭ ವೀಕ್ಷಣೆಗಳು

ಪುಟ್ಟ ಮಲ್ಲಿಗೆಯ ಬಳ್ಳಿ ಇನ್ನೂ ಹೂ ಬಿಟ್ಟಿಲ್ಲ ಕನಸುಗಳೇ ಹೀಗೆ ದುಡಿವ ಕಂದನ ಕೈಗೆ ಇನ್ನೂ ಪುಸ್ತಕ ಸಿಕ್ಕಿಲ್ಲ ಕನಸುಗಳೇ ಹೀಗೆ ಇರುಳಿನ ದೀಪದಡಿಯಲಿ ಏನೇನೋ ಹುಡುಕಿ ಏನೋ ಬರೆಯಹೋದ ನವಸಾಕ್ಷರರ ಕೈಗೆ ಇನ್ನೂ ಲೇಖನಿ ದ...

ನನ್ನೇ ನೋಡುತ್ತಿದ್ದವಳು

Nataraj Gowda ಫೆಬ್ರ ೧೭ ಪುಟ ೪೨ ವೀಕ್ಷಣೆಗಳು

ದೂರದಿಂದ ನನ್ನೇ ನೋಡುತ್ತಿದ್ದವಳು ಹತ್ತಿರ ಹೋದಾಗ ಪಕ್ಕಕ್ಕೆ ನೋಡ್ತಿದ್ಳು ;-) ನಿನ್ನ ನೋಡುತ್ತಿದ್ದುದು ನಿಜವಲ್ಲ ಗೆಳೆಯ ಅವಳಿಗೆ ಮಾಲ್ಗಣ್ಣು. ದೂರದಿಂದ ನನ್ನೇ ನೋಡುತ್ತಿದ್ದವಳು ಹತ್ತಿರ ಹೋದಾಗ ಪಕ್ಕಕ...

ಇದ್ದರಿರಬೇಕು ನಿನ್ನಂತೆ

ಹರಿಹರಪುರಶ್ರೀಧರ್ ಫೆಬ್ರ ೧೬ ಪುಟ ೪೫ ವೀಕ್ಷಣೆಗಳು

ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ| ನೀನಿರುವ ಕಾಲದಲಿ ಪರಿಮಳವ ಹರಡಿ ಬಹುಬೇಗ ನೀ ಬಾಡುವೆಯಲ್ಲಾ| ನಿನ್ನನಾರು ಬಹುಕಾಲ ಇರಬೇಡವೆಂದವರು? ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ||೧||  ...

ಮುಗಿಲ ಆಟ

ಮಂಜುಳಾ ದೇವಿ ಫೆಬ್ರ ೧೪ ಪುಟ ೪೯ ವೀಕ್ಷಣೆಗಳು

                                   <strong>ಮುಗಿಲ ಆಟ </strong>                   ವಸಂತಕಾಲದ ಒಂದು ಸಂಜೆಯಲಿ ದೃಷ್ಠಿ ಹೊರಳಿಸಿ ನಿಂತೆ ಆಕಾಶದಲಿ...