ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ತಿಪ್ಟೂರ್ ತೆಂಗಿನ್ಕಾಯಿ

Dr.B.R.Satyanarayana ಮೇ ೦೭ ಪುಟ ೩೯ ವೀಕ್ಷಣೆಗಳು

{ತೇಜಸ್ವಿಯವರ ಅಲೆಮಾರಿಯ ಅಂಡಮಾನ್ ಪುಸ್ತಕವನ್ನು ನನ್ನ ಹೆಂಡತಿ ಈಗ ಓದುತ್ತಿದ್ದಾಳೆ. ಆದ್ದರಿಂದ ಅದು ಈಗ ಮನೆಯಲ್ಲಿ ಎಲ್ಲೆಂದರಲ್ಲಿ ಕಾಣಸಿಗುತ್ತದೆ. ಇಂದು ಬಳಿಗ್ಗೆ ಕಾಫಿ ಕುಡಿಯುತ್ತ ಸುಮ್ಮನೆ ಅದರ ಒಂದು ಪುಟವನ್ನು ತಿರ...

ಸಾಂತ್ವನ

Narendra B K ಮೇ ೦೭ ಪುಟ ೩೪ ವೀಕ್ಷಣೆಗಳು

------***** ಸಾಂತ್ವನ *****------- ಮಂಡೆ ಬೋಳಾಗಿದೆ, ಮನ ಬೋಳಾಗದಿರಲಿ ಅವಿನಾಶಿ ಆತ್ಮವೊಂದಕೆ ಹಾಕಿದ್ದ ಮಾಯೆಯ ಪರದೆ ಸರಿದಿದೆ ಸಚೀತನರು ಅಚೀತನರಾಗುವುದು ಚೇತನವು ಮತ್ತೆ ಸಚೀತನವಾಗುವುದು ಮನುಕುಲದ ಇತಿಹ...

ನನ್ನವಳು & ಪ್ರೇಮ ವಿವಾಹ

Narendra B K ಮೇ ೦೭ ಪುಟ ೫೭ ವೀಕ್ಷಣೆಗಳು

------***** ನನ್ನವಳು *****------- ನೆನಪಿನಂಗಳದ ನಂದಾ ದೀಪವು ನೀನು ಗಾಳಿಗೆ ಆರಿ ಹೋಗಲಾರೆ. ಮುಂಜಾನೆಯ ಸೂಯ೯ಕಿರಣವು ನೀನು ಮಂಜಿನಲಿ ಮಬ್ಬಾಗಲಾರೆ. ಬಾನಂಚಿನ ಪೂಣ೯ ಚಂದ್ರಮಳು ನೀನು, ಸಾವಿರ ತಾರೆಗ...

೨ ಗಜಲ್ ಗಳು

ಸಿದ್ಧರಾಮ ಹಿರೇಮಠ ಮೇ ೦೬ ಪುಟ ೪೧ ವೀಕ್ಷಣೆಗಳು

ಗಜಲ್ - ೧ ಮಾತುಗಳಿಗೆ ಅರ್ಥವೇ ಇಲ್ಲದಾಗ ಏನೆಂದು ತಿಳಿಯಬೇಕು ಮೌನಕ್ಕೆ ಶಕ್ತಿಯೇ ಇಲ್ಲದಾಗ ಏನೆಂದು ತಿಳಿಯಬೇಕು ಬಂಧುತ್ವಕ್ಕೆ ಒಲವೇ ಇಲ್ಲದಾಗ ಏನೆಂದು ತಿಳಿಯಬೇಕು ಪ್ರೇಮಕ್ಕೆ ಹೃದಯವೇ ಇಲ್ಲದಾಗ ಏನೆಂದು ತಿಳಿಯಬೇಕ...

ನೀನ್ಯಾರೆ.....?

Dhananjaya.Vijai ಮೇ ೦೬ ಪುಟ ೫೪ ವೀಕ್ಷಣೆಗಳು

ಸಖಿ ಹೇಳೆ ನಿನ್ನ ಪರಿಚಯ ಕಾಯುತ್ತಿದೆ ಈ ನನ್ನ ಹೃದಯ ಕೇಳಲು ನಿನ್ನ ಸವಿ ದನಿಯ....... ಎಷ್ಟೋ ಜನರಿರುವರು ಈ ಜಗತ್ತಿನಲ್ಲಿ ಅದ್ಯಾಕೊ ಗೊತ್ತಿಲ್ಲ ಅತಿ ಹೆಚ್ಚು ಪ್ರೀತಿ ನಿನ್ನಲ್ಲಿ ಅವಿತು ಕುಳಿತಿರುವೆ ನೀ.. ನ...

ಕೂಡದೆರಡು ಧ್ರುವಗಳು

Narendra B K ಮೇ ೦೫ ಪುಟ ೫೩ ವೀಕ್ಷಣೆಗಳು

ಕೂಡದೆರಡು ಧ್ರುವಗಳು ಒಂದನೊಂದು ಬಯಸಿದರೂ, ಮಧ್ಯದ ಭುವಿಯ ದಾಟಲಾಗಲಿಲ್ಲ ಆದರೂ ಅವು ಪ್ರೀತಿಸುವುದ ಬಿಡಲಿಲ್ಲ ತುಂಬಾ ದಿನಗಳಿಂದ ನನ್ನ ಮನೆ ಮನಗಳನ್ನು ತುಂಬಿರುವ ಕವಿತೆ, ರವಿಯವರಿಗೆ ಹಸಿರು ಲಂಗದ ಹುಡುಗಿ ನೆನಪಿಗೆ...

ನನಗೆ ಬೇಕಿಲ್ಲ

ಎಚ್. ಆನಂದರಾಮ ಶಾಸ್ತ್ರೀ ಮೇ ೦೩ ಪುಟ ೪೭ ವೀಕ್ಷಣೆಗಳು

ಅರ್ಥ ಹೊಳೆಯದ ಕವಿತೆ ನನಗೆ ಬೇಕಿಲ್ಲ ಅರ್ಥಗರ್ಭಿತವಿರಲಿ ಎಷ್ಟೇ ಅದು ಅರ್ಥೈಸುವೊತ್ತಡಕೆ ಮನ ಮುದುಡಲಲ್ಲ ಕವಿತೆ ಓದುವುದು ನಾ ಮನ ಅರಳಲೆಂದು. ಪ್ರೀತಿ ತೋರದ ಕೊಡುಗೆ ನನಗೆ ಬೇಕಿಲ್ಲ ಧಾರಾಳವಾಗಿರಲಿ ಎಷ್ಟೇ ಅದು ಪ...

ಹೇಳೋಣ ಹೂವಿಗೆ.....

vinay G ಏಪ್ರಿಲ್ ೩೦ ಪುಟ ೫೦ ವೀಕ್ಷಣೆಗಳು

ದುಂಬಿಯ ತಳಮಳವು ಹೂವಿಗೇಕೆ ತಿಳಿಯದು, ದುಂಬಿಯ ತಳಮಳವು ಹೂವಿಗೇಕೆ ತಿಳಿಯದು....? ಏಕೆ ಅದು ದುಂಬಿಯನ್ನು ಸುಮ್ಮನೆ ಕಾಡುತಿದೆ.... ಹೂ ಮ್ರದುವೆಂದೋ, ಇಲ್ಲಾ ದುಂಬಿಯನ್ನು ಸತಾಯಿಸಲೆಂದೋ, ದುಂಬಿಯ ಕಂಡರೂ ಕಾಣದಂತೆ ಇದ...

ರದ್ದಿ ಕಾಗದದೊಳಗೆ

ಹರೀಶ್ ಆತ್ರೇಯ ಏಪ್ರಿಲ್ ೨೯ ಪುಟ ೩೪ ವೀಕ್ಷಣೆಗಳು

ರದ್ದಿ ಕಾಗದದೊಳಗೆ ಪ್ರೇಮಿಗಳಿಬ್ಬರ ಆತ್ಮಹತ್ಯೆ, ಧನಿಕನೊಬ್ಬನ ದಾರುಣ ಹತ್ಯೆ. ಸಿನಿಮಾ ನಟನೊಬ್ಬನ ಕಚ್ಚೆಹರುಕುತನ, ವೇಶ್ಯೆಯೊಬ್ಬಳ ಮಾನ ಹರಣ. ದಿಬ್ಬಣಕೆ ಹೊರಟಿದ್ದ ಗಾಡಿ ದಿಬ್ಬದಿ೦ದ ಬಿದ್ದು ಒ೦ದಿಷ್ಟು ಸಾವು....

ರಾಜಕಾರಣಿ

ಸಂತೋಷ್ ಮೂಲಿಮನಿ ಏಪ್ರಿಲ್ ೨೯ ಪುಟ ೩೭ ವೀಕ್ಷಣೆಗಳು

ಓ ಇಂದಿನ ರಾಜಕಾರಣಿ, ಆಗು ನೀ ಜಗಕೆ ಚಿಮಣಿ. ನೀಡುತಿರು ಬೆಳಕ ಚಿಕ್ಕ ದೀಪವಾಗಿ, ಸುಡದಿರು ಜಗವ ಬೆಂಕಿಯಾಗಿ. ||ಪ|| ಮರೆಯದಿರು ಸವೆಸಿ ಬಂದ ಹಾದಿಯನು, ಮುಂದೆ ಹೋದಾಗ.. ಮರೆತರೆ ಯಾರೂ ಬರಲಾರರು ನೀ ಸತ್ತಾಗ! ||...

ಒಂದು ಕಾಲದಲ್ಲಿ....

ಉದಯ್ ಇಟಗಿ ಏಪ್ರಿಲ್ ೨೭ ಪುಟ ೬೪ ವೀಕ್ಷಣೆಗಳು

ಮಗನೆ, ಒಂದು ಕಾಲದಲ್ಲಿ ಜನ ಮನಬಿಚ್ಚಿ ನಗುತ್ತಿದ್ದರು ಅದು ಅವರ ಕಂಗಳಲ್ಲಿ ಹೊಳೆಯುತ್ತಿತ್ತು. ಆದರೀಗ ಬರಿ ಹಲ್ಲುಬೀರಿ ನಗುತ್ತಾರೆ ಹಾಗೆ ನಗುವಾಗ ಅವರ ಶೀತಲ ಕಂಗಳು ನನ್ನ ನೆರಳ ಹಿಂದೆ ಏನನ್ನೋ ಹುಡುಕುತ್ತಿರುತ್ತವೆ...

ಬೇಸಗೆಯ ಕೆಲವು ಹೈಕುಗಳು

ಸಿದ್ಧರಾಮ ಹಿರೇಮಠ ಏಪ್ರಿಲ್ ೨೪ ಪುಟ ೩೭ ವೀಕ್ಷಣೆಗಳು

ಬಂದನಾ ಸೂರ್ಯ ಉರಿಯ ಕಾರುವವ ಬಡ ಹೊಟ್ಟೆಗೆ ಬೆವರ ಹನಿ ಬೆನ್ನ ತಳಕಿಳಿದು ಹೇಳಲೊಂಥರಾ ಕೆರೆ ತಳದಿ ನರಳುತಿದೆ ಕಪ್ಪೆ ಕೆಸರೊಣಗಿ ಮನದಿ ನೋವು ಉದುರಿದ ಕಂಬನಿ ಚಿಪ್ಪಿನ ಮುತ್ತು ಅವಳ ನಗೆ ಗುಲ್ ಮೊಹರ...

ನನ್ನೊಳಗೆ ನೀನಿರಲು......

Namitha M.V ಏಪ್ರಿಲ್ ೨೪ ಪುಟ ೩೬ ವೀಕ್ಷಣೆಗಳು

ನನ್ನೊಳಗೆ ನೀನಿರಲು...... ಪ್ರಜ್ವಲಿಸದೆ ಇರೆನು ನಾನು.... ಕೋಟಿ ಸೂರ್ಯರ ಬೆಳಕ ತು೦ಬಿಕೊ೦ಡು...... ಶಾ೦ತ ಪ್ರಣತೆಯಾಗಿ.......... ನನ್ನೊಳಗೆ ನೀನಿರಲು... ಹೊಮ್ಮದೆ ಇರೆನು ನಾನು.... ಕೋಟಿ ಕ್ರಿಷ್ಣರ ಉಸಿರ...

ಏಕೆ ಹೀಗೆ ನಮ್ಮ ನಡುವೆ ??

PARANJAPE KN ಏಪ್ರಿಲ್ ೨೪ ಪುಟ ೩೮ ವೀಕ್ಷಣೆಗಳು

ಮೇಘಮಾಲೆ ಮರೆಯಲಿಣುಕಿ ನಸುನಗುವ ಚ೦ದ್ರನ೦ತೆ ಆಗಸದಿ ಲಕಲಕಿಸುವ ಶ್ವೇತಶುಭ್ರ ತಾರೆಯ೦ತೆ ರೆಕ್ಕೆಬಿಚ್ಚಿ ಗರಿಗೆದರಿ ಹಾರುತಿರುವ ಹಕ್ಕಿಯ೦ತೆ ಏಕೆ ನನಗೆ ನಿಲುಕದಾದೆ ಗಗನ ಕುಸುಮದ೦ತೆ ಜಗದಗಲ ಸುತ್ತಿಬ೦ದೆ ನಿನ್ನ ಒಲವ...

ನನ್ನ ದೇವರು

Namitha M.V ಏಪ್ರಿಲ್ ೨೨ ಪುಟ ೪೬ ವೀಕ್ಷಣೆಗಳು

ಇರುವನ೦ತೆ ಅವನು..... ನನ್ನ ನಿನ್ನ ಎಲ್ಲರ ಹೃದಯದಲಿ....! ಸದಾ ಸುಖಿಯಲ್ಲವೆ ಅವನಿರುವ ಜಾಗ...! ದುಖ:ವಿರುವುದೆ ಸದಾನ೦ದನ ಸದನದಲಿ.....!? ಚಿದಾನ೦ದನಿರುವ ಚಿತ್ತದಲಿ....!? ನೋವೆ೦ದು ನಲುಗಿದರೆ.... "ಬೆ೦ಕಿ ನೀರ...

ಕೈ ಮುಕ್ಕೋತ ನಿ೦ತಾನ

ಹರೀಶ್ ಆತ್ರೇಯ ಏಪ್ರಿಲ್ ೨೨ ಪುಟ ೩೪ ವೀಕ್ಷಣೆಗಳು

ಕೈ ಮುಕ್ಕೋತ ನಿ೦ತಾನ ನಿಮಗ ನೀರ್ ಕೊಡ್ತೇವು, ಕರೆ೦ಟ್ ಕೊಡ್ತೇವು, ಕಡಿಮೇಗೆ ಅಕ್ಕಿ ಬ್ಯಾಳಿ ಕೊಡ್ತೇವು ಹೇಳಿಕೋತ ಹೊ೦ಟಾನ. ಹಲ್ಲಿ ಗಿ೦ಜಿಕೋತ ನಿ೦ತಾನ. ನದ್ಯಾಗ ನೀರಿಲ್ಲ ಅ೦ತ ಗೊತ್ತದಿ, ಆದ್ರೂ ನಾವೂ ಅವಗ ಗೆಲ್ಲಿ...

ರಾಜ್‌ಕುಮಾರ್ ಎಂಬ ಕವಿತೆ

ಎಚ್. ಆನಂದರಾಮ ಶಾಸ್ತ್ರೀ ಏಪ್ರಿಲ್ ೧೫ ಪುಟ ೩೬ ವೀಕ್ಷಣೆಗಳು

(ರಾಜ್‌ಕುಮಾರ್ ಬಗ್ಗೆ ಬಹಳ ಹಿಂದೆಯೇ ನಾನೊಂದು ಕವನ ಬರೆದಿದ್ದೆ. ಎಲ್ಲೂ ಪ್ರಕಟಣೆಗೆ ಕಳಿಸಲಿಲ್ಲ. ಅದೀಗ ಎಲ್ಲಿ ಹೋಗಿದೆಯೋ ಗೊತ್ತಿಲ್ಲ. ಆದರೆ ಈಗಷ್ಟೇ ನಾನು ಈ ಪೋರ್ಟಲ್‌ನಲ್ಲಿ ಮಿತ್ರ ಡಿ.ಎಸ್.ರಾಮಸ್ವಾಮಿಯವರ ’ಬರೆಯದ ಕವ...

ಉತ್ತರಿಸು ಗೆಳತಿ

ಹರೀಶ್ ಆತ್ರೇಯ ಏಪ್ರಿಲ್ ೧೪ ಪುಟ ೨೮ ವೀಕ್ಷಣೆಗಳು

ಸಣ್ಣದೊ೦ದು ಬೇಸರಿಕೆ ಸುಳಿಯಲಿಲ್ಲ. ನಿನ್ನೆಡೆಗೆ ಚಿಕ್ಕ ತಿರಸ್ಕಾರವೂ ಇಲ್ಲ. ಬೇಕೆನಿಸಿದುದು ನಿಜ, ನೀನಿಲ್ಲದ ನಾನು ಸುಳ್ಳೆ೦ಬುದೂ ನಿಜ. ಸಾಗರನ ಹನಿಗಳು. ಕಣ್ಣೊಳಗೆ ತು೦ಬಿದ೦ತಿದೆ. ಮರುಭೂಮಿಯ ಬಿಸಿಗಾಳಿ ನಿಟ...

ಒಂದು ಅಸಂಭದ್ದ ಕವನ

pavan pujar ಏಪ್ರಿಲ್ ೧೪ ಪುಟ ೮೬ ವೀಕ್ಷಣೆಗಳು

ಹರನನ್ನು ಒಲಿಸುವ ಮೊದಲು ಮಾಡು ಅವನಲ್ಲಿ ಪ್ರಾರ್ಥನೆ ಕೆರೆ ಕರಗುವ ಮೊದಲು ಮನವನ್ನು ಹುದುಗಿಸೊ ನಿನ್ನವಳ ಮನಸ್ಸಿನಲ್ಲಿ ನಿನ್ನವಳನ್ನು ಪ್ರೀತಿಯಲ್ಲಿ ಬೀಳಿಸುವ ಮೊದಲು ಅವಳನ್ನು ಚೆನ್ನಾಗಿ ಅರ್ಥಮಾಡಿಕೊ ನಿ...

ತಿಮ್ಮನ ಕನಸು

ವಿಶ್ವನಾಥ್ ಡಿ ಎ ಏಪ್ರಿಲ್ ೧೩ ಪುಟ ೫೧ ವೀಕ್ಷಣೆಗಳು

ತಿಮ್ಮನ ಕನಸು   ಮನದ ಕವಿತೆಯ ಹಾಡು ಹುಡುಕಿ ಹೊರಟೆನು ನಾನು ಅಗಾಧ ಕಲ್ಪನಾಲೋಕವನು ಸೆರೆ ಹಿಡಿಯಲು ಹೊರಟೆ ನಾನು.   ಏನಿಹುದು ಏನಿಲ್ಲ ಇಲ್ಲವೆಂಬುದೊಂದಿಲ್ಲ ಉಳಿದಿದ್ದೆಲ್ಲಾ ಮೂರ್ತ ರೂಪ ತಾಳಿದೆ ಇಲ್ಲೆಲ್ಲಾ....