ಅಂತರ...
ಅಂತರ... ಮುಂದೆ ಏನೂ ಇಲ್ಲ, ಗುರಿ ಇಲ್ಲ ದಾರಿ ಇಲ್ಲ ಬಾಳಿಲ್ಲ ಬದುಕಿಲ್ಲ,ಕಣ್ಣು ಹರಿದಷ್ಟು ಖಾಲಿ ಖಾಲಿ.. ಎಲ್ಲಿ ಹೋಯಿತು ಹಸಿರು,ಭೊರ್ಗರೆವ ನೀರು? ಹೂವಿನ ಕಂಪು,ಬೆಳದಿಂಗಳ ತಂಪು ... ಹಕ್ಕಿಗಳ ನಿನಾದ,ಮೋಹದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೬೬೦ ಲೇಖನಗಳು
ಅಂತರ... ಮುಂದೆ ಏನೂ ಇಲ್ಲ, ಗುರಿ ಇಲ್ಲ ದಾರಿ ಇಲ್ಲ ಬಾಳಿಲ್ಲ ಬದುಕಿಲ್ಲ,ಕಣ್ಣು ಹರಿದಷ್ಟು ಖಾಲಿ ಖಾಲಿ.. ಎಲ್ಲಿ ಹೋಯಿತು ಹಸಿರು,ಭೊರ್ಗರೆವ ನೀರು? ಹೂವಿನ ಕಂಪು,ಬೆಳದಿಂಗಳ ತಂಪು ... ಹಕ್ಕಿಗಳ ನಿನಾದ,ಮೋಹದ...
ಹೌದು ದೂರದಿಂದ ನಿನ್ನ ಒಮ್ಮೆ ನೋಡುವಾಸೆ ! ಆದರೆ ನಿನ್ನ ಹತ್ತಿರ ಬರಲು ನನಗಿಷ್ಟವಿಲ್ಲ ! ಆಸೆಯಿಲ್ಲ ನಿನ್ನನ್ನನ್ನೂ ಪಡೆಯಬೇಕೆಂಬ ! ಆದರೆ ನಿನ್ನನ್ನೂ ಬಿಟ್ಟು ಬದುಕಲಾರೆ , ಒಂದೊಂದು ಕ್ಷಣವೂ ಒಂದೊಂದು ವರುಷದಂತೆ...
ಸಲ್ಲಾಪ ಯಾರಿಗೆ ಯಾರು ಸಮ? ನಮ್ಮೀರ್ವರಲ್ಲಿ ಎಂದಾಗ ಆಕೆ ಪಿಸುನುಡಿದು.. ಹೇಳಿದಳು - "ಕೇಳುತ್ತೀರಲ್ಲಾ ನೀವು? ಗೊತ್ತಿಲ್ಲವೇ ನಿಮಗೆ? ನೀವೇ ಸಮ ಸಾಟಿಯಿಲ್ಲ ನಿಮಗೆ ಒಲಿದಿಲ್ಲವೇ ನಾನು?" ಎಂದಾಗ,, ಖುಷಿಯಿಂದ.....
ತಾಯಗರ್ಭದಿ ಮೊಳೆತು ಬಸಿರಾಗಿ ಹಡೆದು ಮಾ೦ಸ ಮಜ್ಜೆಯ ಪಡೆದು ಹಾಲು೦ಡು ಬೆಳೆದವಗೆ ಮಾತೃ ಮಮತೆಯ ಪರಿಯ, ತಾಯ್ತನದ ನೋವುಗಳ ಅರಿವಿರುವುದಿಲ್ಲ ಜನರ ಬಳಿ ತಾ ಬ೦ದು ಮತವ ಕೇಳುವರವರು ಸಕ್ಕರೆಯ ಪಾಕದಲಿ ನಾಲಿಗೆಯನದ್ದಿ...
ಹುಟ್ಟಿದ ದಿನ, ಗಂಟೆ, ಘಳಿಗೆಗಳ ಪಟ್ಟಿ ಮಾಡಿ ಹೆಸರಿಡುತ್ತಾರೆ - ಇರುತ್ತವೆ ನಮ್ಮ ಹಣೆ ಬರಹದ ರಹಸ್ಯಗಳು ಜಾತಕದ ರೂಪದಲ್ಲಿ ಎಂದು ಹೇಳುತ್ತಾರೆ - ಹಿರಿಯರು.. ರೂಪವಿಲ್ಲದ ಕುರೂಪಿಯ ಹಣೆಬರಹವೂ ಕೂಡಾ ಇರುತ್ತದೆ...
ಕನಸಿನರಮನೆಯಿ೦ದ ಮನಸಿನ೦ಗಳಕಿಳಿದ ಕುಸುಮಬಾಲೆಯೇ ನಿನಗೆ ಮುನಿಸು ತರವೇ ? ನೋವುನಲಿವಿನ ಸರದಿ ಬೆಳಗು-ಬೈಗಿನ ತೆರದಿ ಜೀವನದ ಯಾತ್ರೆಯಿದು ನೀರ ಅಲೆಗಳ ಶರಧಿ ನಿನ್ನೆಯನು ಮರೆತುಬಿಡು ನಾಳೆಯೆಡೆ ದೃಷ್ಟಿಯಿಡು ಚಿಂತೆ...
ಕನಸುಗಳೇ ಎಲ್ಲಿ ಹೋದಿರಿ ನಿವು ನನ್ನ ತೊರೆದು ನನ್ನ ಎದೆಯ ಭಾವಗಳಿಗೆ ಕನ್ನ ಕೊರೆದು ದೂರದಂಚಿನ ದಿಗಂತದಲಿ ಅರುಣೋದಯದ ರಂಗೋಲಿಯಂತಿತ್ತು. ಅದರ ಮಧುರ ನೆನಪು ಉಳಿದಿದೆ - ಎಲ್ಲಿ ಹೋದವು ನನ್ನ ಬಿಟ್ಟು ನನ್ನ ಕವಿತೆಗ...
ಝೀ ಕನ್ನಡ ವಾಹಿನಿಯ ದಿಬ್ಬಣ ಧಾರಾವಾಹಿಯ <a href="http://www.sudeshmahan.com">ಸುಧೇಶ್ ಮಹಾನ್</a> ರಚಿಸಿದ ಈ ಶೀರ್ಷಿಕೆ ಗೀತೆ ಬಹಳ ದಿನದಿಂದ ಕಾಡುತ್ತಿದೆ. ಹಾಡಿದವರು ಯಾರೊ ಗೊತ್ತಿಲ್ಲ ಆದರೆ ಅದ್ಭುತವಾಗಿಯಂತೂ ಹ...
ಅಮೆರಿಕದ ಸುಪ್ರಸಿದ್ಧ ಕವಿ ರಾಬರ್ಟ್ ಫ್ರಾಸ್ಟನ “Stopping by Woods on a Snowy Evening” ಎನ್ನುವ ಕವನ ಅವನ ಬಹು ಚರ್ಚಿತ ಕವನಗಳಲ್ಲೊಂದು. ಈ ಕವನವನ್ನು ೧೯೨೨ ರಲ್ಲಿ ಬರೆದು ಬೆಳಕು ಹರಿಯುವಷ್ಟರಲ್ಲಿಯೇ ಆತ ಜಗತ್ತಿನ...
ಕಾಣದ ಮನಸಿನ ತು೦ಬಾ ಪ್ರೀತಿಯ ಅಕ್ಷರವಿದೆಯೋ ಮಿ೦ಚುವ ಕಣ್ಣಿನ ಒಳಗೆ ಸ್ನೇಹದ ಅಕ್ಕರೆ ಇದೆಯೋ ಜೀವನದ ಪ್ರತಿ ಪುಟದೊಳಗೆ ನಿನ್ನದೆ ಬಣ್ಣದ ಚಿತ್ರ ಸಾಧನೆಯ ಪ್ರತಿ ನಡೆಯಲ್ಲಿ ನಿ೦ತಿದೆ ನಿನ ನೆನಪಿನ ಚಿತ್ರ...
ನಾ ನೆಟ್ಟ ತೋಟದಲ್ಲಿ ಹಸಿರು ಲಂಗವನುಟ್ಟು ಅತ್ತಿತ್ತ ಓಡಾಡುವ ನನ್ನ ಹುಡುಗಿ|| ಬೆಳದಿಂಗಳ ರಾತ್ರಿಯಲ್ಲಿ ಮಲ್ಲಿಗೆ ನಗೆ ಚೆಲ್ಲಿ ತನ್ನೆಲ್ಲ ಆಸೆ ಹುದುಗಿ|| ಬಾ; ಓಡೋಡಿ ಬಾ ಜಲಧಾರೆಯಾಗಿ ಬಾ ಗಿಡಗಳು ಒಣಗಿವೆ...
ಪರೀಕ್ಷೆ ಬರೆದು ರಿಜಲ್ಟಿಗೆ ಕಾಯುವ ಹುಡುಗನ೦ತೆ, ತಿ೦ಗಳು ತು೦ಬಿದ ಬಸುರಿಯ೦ತೆ ಚಡಪಡಿಕೆ, ನೋವು, ವೇದನೆ, ಹೀಗಿದೆ ವಿವಿಧ ಪಕ್ಷಗಳ ಹುರಿಯಾಳುಗಳ ಗತಿ-ಸ್ಥಿತಿ ಪೈಲ್ಸ್ ಪೇಶೆ೦ಟಿನ೦ತೆ ಕೂತಲ್ಲಿ ಕೂರಲಾಗುತ್ತಿಲ್ಲ, ನಿಲ್ಲಲ...
ಜೀವನದ ನೌಕೆಯದು ಸಾಗುತಿದೆ ಸಾಗರದಿ ಬೀಳುತೇಳುತ ಬರುವ ಅಲೆಗೆ ಎದುರಾಗಿ ಅಲೆಯ ಗಾತ್ರಕೆ ತಕ್ಕ ಏರಿಳಿತವನು ಕಂಡು ಸಾಗುತಿದೆ ಕಾಣದಾ ದ್ವೀಪದೆಡೆಗೆ ಆಕಾಶವನೆ ನಂಬಿ ಸಾಗಿಹುದು ಈ ಯಾನ ದಾರಿ ತೋರುತಲಿಹರು ಧ್ರುವ ಸೂರ್...
"ಇಕ್ಕಳ" ಚಿಗುರ ಚಿನ್ನದ ನಡುವೆ ಹೂವ ಬಯಸುವರು ಹೂವುಗಳ ಕಾಲದಲ್ಲಿ ಹಣ್ಣ ಹೊಗಳುವರು ಹಣ್ಣಿನ ಗಾತ್ರ ಪೀಚು ಎಂದಿವರ ಟೀಕೆ ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ! ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು ಬಂತಲ್ಲಾ...
ಮರಳಿ ಮಣ್ಣಿಗೆ ಸಂಜೆ ತಲುಪಿದೆ ಕೇಳು ಕತ್ತಲಪ್ಪುವ ವೇಳೆ ಎಚ್ಚೆತ್ತು ನೋಡು ಮರಳಿ ಮಣ್ಣಿನೆಡೆಗೆ. ಹಿರಿತನದ ಬಾಳ್ಬಿಟ್ಟು ಸಿರಿಯನದ ಕೂಡಿಟ್ಟು ಜಗವ ಕೊಳ್ಳುವ ಭರದಿ ಹೀಗೋಡಿದ್ದೇಕೆ. ಹಳ್ಳಿಯಲ್ಲೇನಿದೆ...
------***** ತಾಯಿ *****------- ಧರೆಯುಕ್ಕಿ ಬಂದ ಗಂಗೆಯ ಸ್ವಾಗತ ಪೂಜೆಯಿಂದಿಡಿದು ವಾಸ್ಥುಪುರುಷನಿಗೆ ಪ್ರಸಾದವಿಡುವವರೆಗೆ ನಿಂತು ನೊಂದವಳು ಎನ್ನಮ್ಮ ಹಿಂದೆ ಅಪ್ಪನಿದ್ದರೂ ಹತ್ತಾರು ತಿಂಗಳು ಎದುರು ನಿಂತು...
ಮರಗಳ ಆಲಾಪ (1) ಮರಗಳ ಆಲಾಪ ಇಂಗಾಲವ ಉಗುಳುವ ವಾಹನಗಳಿಗಾಗಿ ಆಮ್ಲಜನಕ ಕೊಡುವ ಮರಗಳಿಗೆ ಎರಗಿ, ನಗರದ ನಾಗರೀಕರು ಕುಳಿತವರೆ ಸಾವಿಗೆ ಒರಗಿ: ಅಕಾಲೀಕ ಸಾವಿಗೀಡಾದ ಮರಗಳೆಲ್ಲಾ ಮೊರೆಯಿಟ್ಟವೆ ಜವರಾಯನ ಹತ್ತ...
ಹಾಲು ಮಾರುತಾ ಬರುವಳು ಹಾಲಿನಂತೆ ನಗುವ ಚಲುವೆ ಬೆಳ್ಳಿ ತಂಬಿಗೆಯಲ್ಲಿ ನೊರೆ ಹಾಲು ತರವಳು ಒಮ್ಮೆ ತಿರುಗಿ ನಗುವ ಅವಳ ಒಲವೆ|| ಮುಂಜಾನೆ ಮಂಜಿನ ಮೇಲೆ ಗೆಜ್ಜೆ ಕಾಲಿನ ಹೆಜ್ಜೆ ಇಡುತ್ತಾ ಹೊಂಬಣ್ಣದ ಮೇಘದ ಮೇಲೆ ಮೇಘಧ...
ಹಮ್ ಹೋಂಗೆ ಕಾಮಯಾಬ್... ನಾವ್ ಬಂದೇ ಬರ್ತೇವೇ ನಾವ್ ಬಂದೇ ಬರ್ತೇವೇ ನಾವ್ ಬಂದೇ ಬರ್ತೇವ್ ನಿಮ್ಮುಂದೇ ಓಹೋ ಮತದಾರರೇ, ವೋಟು ಕೇಳೋಕೇ ನಾವ್ ಬಂದೇ ಬರ್ತೇವ್ ನಿಮ್ಮುಂದೇ| ಕಾಸೇನೂ ಬೇಕಿಲ್ಲಾ ಕಾರಣಾನೂ ಬೇಕ...