ಜೊತೆಜೊತೆಯಲಿ
ನಿನ್ನ ಮೊದಲ ನೋಟಕೆ ಸೆರೆಯಾದೆ, ನಿನ್ನ ಮೊದಲ ಮಾತಿಗೆ ಮರುಳಾದೆ... ಬಾಳಲ್ಲಿ ಏನೋ ಹೊಸತನ ನಿನ್ನಿ೦ದ, ನೀ ಜೊತೆ ಇದ್ದರೆ ಬಾಳೆಲ್ಲ ಆನ೦ದ.... ನಿನ್ನ ಚೆಲುವ ಕ೦ಡು ಕವಿಯಾದೆ ನಾನು, ಪ್ರತಿ ಕವಿತೆಗೆ ಸ್ಪೂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೬೬೦ ಲೇಖನಗಳು
ನಿನ್ನ ಮೊದಲ ನೋಟಕೆ ಸೆರೆಯಾದೆ, ನಿನ್ನ ಮೊದಲ ಮಾತಿಗೆ ಮರುಳಾದೆ... ಬಾಳಲ್ಲಿ ಏನೋ ಹೊಸತನ ನಿನ್ನಿ೦ದ, ನೀ ಜೊತೆ ಇದ್ದರೆ ಬಾಳೆಲ್ಲ ಆನ೦ದ.... ನಿನ್ನ ಚೆಲುವ ಕ೦ಡು ಕವಿಯಾದೆ ನಾನು, ಪ್ರತಿ ಕವಿತೆಗೆ ಸ್ಪೂ...
ಹೂವಿಲ್ಲದೆ ದು೦ಬಿಗೆ ಬೆಲೆಯಿಲ್ಲ, ನೀರಿಲ್ಲದೇ ಮೀನಿಗೆ ಉಳಿವಿಲ್ಲ.... ಚ೦ದ್ರನಿಲ್ಲದ ಹುಣ್ಣಿಮೆ ರಾತ್ರಿಯಿಲ್ಲ, ಗೆಳತಿ, ನಿನ್ನ ಕಾಣದೇ ನನ್ನ ಮುಖದಲ್ಲಿ ನಗುವಿಲ್ಲ... ನಿನಗಾಗಿ ಕಾದಿದೆ ನನ್ನ ಮನವು,...
ಕ್ರೂರ ಜಗತ್ಹಿನಲಿಲ್ಲ ಪ್ರೀತಿ , ಎಲ್ಲೆಲ್ಲೂ ಬರೀ ಭೀತಿ... ನಿಜವಾದ ಪ್ರೀತಿಗಿಲ್ಲ ಇಲ್ಲಿ ನೆಲೆ, ನಿತ್ಯ ನಡೆದಿದೆ ಪ್ರೀತಿಸುವವರ ಕೊಲೆ ... ಓ ದೇವರೇ ಇಳಿದು ಬಾ ಈ ಜಗತ್ತಿಗೆ, ನೊಂದ ಹೃದಯಗಳ ನೋವು ಆರೋ ಹೊತ್ತ...
ನನ್ನ ಬಾಳಿನ ಹೊಸ ಬೆಳಕು ನೀನು, ನಿನ್ನ ಬಾಳಿಗೆ ರವಿಚಂದ್ರ ನಾನು... ಅಂದು ನನ್ನ ನಿನ್ನ ಬೇಟಿ ಆಕಸ್ಮಿಕ , ಇಂದು ನಮ್ಮದು ಭಲೇ ಜೋಡಿ... ಹಾಲು ಜೇನಿನಂತೆ ಸಿಹಿಯಾಗಿರಲಿ ನಮ್ಮ ಪ್ರೀತಿ, ಚಲಿಸುವ ಮೋಡದಂತೆ...
ತುಟಿಯ ವಿರುದ್ದ ನಾಲಿಗೆ ಏಕಾಏಕಿ ಬಂಡಾಯವೆದ್ದಿದೆ ಹೀರಿದ ಮಧುವಿನ ರುಚಿ ತೋರಿಸದೆ ಬಚ್ಚಿಟ್ಟಿದೆಯೆಂದು. ***** ತಾರುಣ್ಯದ ಬಲಿತ ದಿನಗಳು ನೋನುತ್ತ ಠೇಂಕರಿಸಿವೆ ರಾತ್ರಿಗಳು ತಮಗೆ ನವಿರಾಗಿ ಸಹಕರಿಸುತ್ತಿಲ್ಲವೆಂದು....
ಅಲ್ಲಿ ಕಾಣುವ ನದಿಯು ನನ್ನಹಾಗಲ್ಲ ಚಲಿಸುವುದು ಅನವರತ ಸಾಗರದ ಕಡೆಗೆ ಅದರ ಪಕ್ಕದ ಗಿರಿಯು ನನ್ನಹಾಗಲ್ಲ ಚಳಿಗಾಳಿ ಮಳೆ ಬಿಸಿಲು ಬಲು ಇಷ್ಟ ಅದಕೆ ಅಲ್ಲಿ ನಿಂತಿಹ ಹರಿಣಿ ನನ್ನಹಾಗಲ್ಲ ಕ್ರೂರಮೃಗಗಳ ನಡುವೆ ಬಾಳುವುದು...
ಕನ್ನಡ ಸೇವೆಗೆ ಕೆಲವರು ನುಡಿವರು ಒತ್ತಾಯಿಸಿ ಕನ್ನಡದೇಳಿಗೆಗೆ ಇತರರ ಪ್ರೋತ್ಸಾಯಿಸಿ ಎತ್ತಿಡಿದು ಕನ್ನಡ ದೀವಿಗೆ ಆಡುತ ಬೇಡುತ ಕನ್ನಡಭಾಷೆಯ ಮುನ್ನಡೆ ಸೇವೆಗೆ ಪರಪ್ರಭಾವಕೆ ಆಹುತಿ ತಡೆಯಲು ಕನ್ನಡದುಳಿಗೆ. * ಇದು...
ಮೊದಲೇ ಹೇಳಿದಹಾಗೆ ನನಗು ಅಪ್ಪನಿಗು ಚಿಕ್ಕಂದಿನಿಂದಲು ಎಲ್ಲಿಲ್ಲದ ನಂಟು.ಅಪ್ಪ ತಮ್ಮ ಶಾಲಾ ಕಲೇಜಿನ ದಿನಗಳಲ್ಲಿ ಹಾಡು ನಾಟಕಗಳಲ್ಲಿ ಮುಂದಿರುತ್ತಿದ್ದರಂತೆ.ನಾನು ಮಾತಾಡಲು ಕಲಿತ ಮೇಲೆ ಬಿಡುವಿನ ಸಮಯದಲ್ಲಿ ಅಪ್ಪನಿಗು ನನಗು...
ಕಣ್ತೆರದೊಡನೆ ತಬ್ಬಿ ಆಶ್ರಯಿಸಿದವಳು ಹಸಿದ ಹೊಟ್ಟೆಗೆ ಎದೆಹಾಲುಣಿಸಿದವಳು ನಗುತ್ತ ನಾ ಕೇಕೆ ಹಾಕುವಾಗ ನಲಿದವಳು ನನ್ನ ಹೆತ್ತವಳು. ತೆವಳುತ್ತ ಬಂದಾಗ "ಬಾ"ಎಂದು ಕೈ ಚಾಚಿದಳು ತೊದಲುತ್ತ ನುಡಿದಾಗ ತಿದ್ದಿ ಮಾತು ಕಲ...
ಅದೇ ಬಾನು ಅದೇ ಭೂಮಿ ಅದೇ ಸೂರ್ಯ ಚಂದ್ರಮ ವರುಷ ಬೇರೆ ಹರುಷ ತೋರೆ ಅದುವೆ ಮನದ ಸಂಭ್ರಮ ಇದೇ ತೆರದಿ ಮುಗಿದುಹೋದ ಯುಗಗಳೆನಿತೊ ಜಗದಲಿ? ಮುಗಿಯದಾಸೆ ಎದೆಯೊಳಿರಲು ಸೊಗಸು ಪ್ರತೀ-ಕ್ಷಣದಲಿ ಆದುದಾಯ್ತು ಬೇವು ಎಲ್ಲ...
ಎ ಹೃದಯವೇ ಕೇಳು ಎ ಹುಚ್ಚನೆ ಹೇಳು ಆವಳು ಸಿಕ್ಕದಾಗಿನಿಂದ ನಿನಗೇನಾಗಿದೆ ಹೇಳು ನೀನೆಲ್ಲೋ ನಿನ್ನ ಮನಸ್ಸೆಲ್ಲೋ ಈ ಅವಸ್ಥೆಯ ಕಥೆ ಏನು ಹೇಳು ಈ ಕಲ್ಪನಾತೀತ ಆಗು ಹೋಗುಗಳ ನೋಡಲಾಗದ ಗೋಳು ಎ ಹೃದಯವೇ ಕೇಳು , ಎ ಹುಚ್ಚನೆ...
ಭೂಮಿಯ ಹಸಿರನ್ನೆಲ್ಲ ನೇಯ್ದು ಸೀರೆ ಮಾಡಿ ನಿನಗೆ ಉಡಿಸಬೇಕೆಂಬ ಆಸೆ ಭೂಗರ್ಭದ ಹೊನ್ನನ್ನೆಲ್ಲ ಆಯ್ದು ಆಭರಣ ಮಾಡಿ ನಿನಗೆ ತೊಡಿಸಬೇಕೆಂಬ ಆಸೆ ನಕ್ಷತ್ರಗಳನ್ನೆಲ್ಲ ಪೋಣಿಸಿ ನಿನಗೆ ಮುಡಿಸುವ ಆಸೆ ಪೂರ್ಣಚಂದ್ರನನ್ನು...
ಮಹತ್ವವಿದೆ;..... ಹೂವಿನಲ್ಲಿ ಗುಲಾಬಿಗೆ... ಶಾಲೆಯಲ್ಲಿ ಪುಸ್ತಕಗಳಿಗೆ... ವ್ಯವಹಾರದಲ್ಲಿ ಲೆಕ್ಕ ಗಳಿಗೆ ಬಹಳ ಮಹತ್ವವಿದೆ; ಚುನಾವಣೆಯಲ್ಲಿ ಒಟಿ ಗೆ... ಯುದ್ಧದಲ್ಲಿ ಪೆಟ್ಟಿ ಗೆ... ಮದುವೆಯಲ್ಲಿ ನೋಟಿ ಗೆ ಬ...
ನೀನು ತೆರೆದು ತೊರೆದು ದೂರ ಹೋದ ಮೇಲಿಂದ ಕ್ಷಣ ನಿಮಿಷ ಗಂಟೆ ದಿನಗಳು ಅನಾಥವಾಗಿವೆ. ****** ಯೌವ್ವನದ ಹೂವು ತೊಟ್ಟು ಮುಡಿದಂದಿನಿಂದ ರಾತ್ರಿಗಳು ಸುಖದಿಂದ ಹಗಲುಗಳಿಗೆ ಅಣಿಕಿಸಿ. ****** ಯೌವ್ವನವೇ ನೀನು ತಪ್ಪು ಮ...
ನಿಂತಿದ್ದೇನೆ ಕೈಯಲ್ಲಿ ಕೊಳ್ಳಿ ಹಿಡಿದು , ಮಾಡಿ ನನ್ನ ಪ್ರೀತಿಯ ಅಂತ್ಯ ಸಂಸ್ಕಾರ ಹೊತ್ತಿ ಉರಿಯುತ್ತಿದೆ ಪ್ರೀತಿ ಕಣ್ಣೆದುರಲ್ಲೇ ಸತ್ತು ಹೋಗುತ್ತಿದೆ ಹೃದಯ ನನ್ನೆದೆಯೊಳಗೆ ವಿಲಗುಡುತ್ತಿದೆ ಪ್ರೀತಿ ಅಗ್ನಿ ಕೆನ್ನ...
ರವಿಯು ಏನೇ ಉದಿಸುವೇನೆ ಕೆಂಪುಕಿರಣ ನಿನದೇನೇ? ಅಂಧಕಾರದ ಜನಕ ನೀನು ಬೆಳಕು ನೀಡಿ ಜಗಕೆ ಹೆಗಲು ನೀಡಿದೆ ಎಲೆಯ ಮೇಲೆ ಮುತ್ತಿನಂತ ಇಬ್ಬನಿ ಕೆಂಪುಕಿರಣ ಬೆಳ್ಳಿ ಬೆಳಕಾಯಿತೇ? ನಿನ್ನ ಮನೆಯ ಬೆಂಕಿ ಬೆಳಕು ನಮಗೆ ಇಲ...
ಅಪ್ಪ, ನೀನೆಷ್ಟು ಬೆವರು ಸುರಿಸಿ ನೀರು ಹರಿಸಿ ಪೈರು ಬೆಳೆಸಿದೆ, ಒಂದು ಬಿಲ್ಲೆ ಕಾಸು ಸರಕಾರದಿಂದ ಸಾಲ ಮಾಡಲಿಲ್ಲ, ನೀ ಶೂಲಕ್ಕೇರಲಿಲ್ಲ! ಈಗ ಹಾಗಿಲ್ಲ ನೋಡು, ಹೊಲದ ಬೀಜ ಮೊಳಕೆಯೊಡೆಯುತ್ತಿಲ್ಲ, ಬದುವಿನ ಮರ ಹಸಿರು...
ಶುಭಾಶಯಗಳ ಆಕಾಂಕ್ಷೆ * ಶುಭಾಶಯಗಳು ನೀರೀಕ್ಷಣೆಗಳು ಆಸೆನಿರಾಶೆಗಳು ಸುಕದುಃಖಗಳು ಹಗಲುರಾತ್ರಿಗಳಂತೆ ಸತತ ಜೊತೆ ಎಡಬಿಡದ ಮಾನವತೆಯ ಚರಿತೆ! ** “ಪ್ರೀತಿ, ಮಮತೆಯ ರಂಗು ಇದ್ದರೆ ಸಾಕು, ಪ್ರತಿ ಗಳಿಗೆ“ - (ಅ.ಕ.ಡ...
ನಗೆ ಬಗೆ ಬಗೆ! ನಗುವಿಗುಂಟು ಸಾವಿರ ರೂಪ ನಗುವಿಲ್ಲದ ಮುಖ ವಿರೂಪ ನಗುವಿನ ದ್ವೇಶಿ ಕೋಪ ನಕ್ಕು ನಗಿಸು(ವವ) ಬಾಳಭೂಪ! ಗಹಗಹಿಸಿ ನಗುವರು ಕಿಕ್ಕರಿಸು ನಗುವರು ಹನಿಭಾಷ್ಪಸುರಿಸಿ ಕೆಲರು ನಗುವರು ತನು ಕುಣಿಸಿ ನ...
ಗೆಳೆಯ ತುಂಬ ಸಂತೋಷ ಇಂದು ಮಳೆ ಬಂದಿದೆ ಕಾರಣ ನನ್ನ ಕಣ್ಣೀರು ಕಾಣುವುದಿಲ್ಲ ಮಿಂಚಿನ ಬೆಳಕಲ್ಲಿ ನನ್ನನ್ನು ನೋಡಬೇಕೆಂದು ನೀನು ಬಂದೆ ಸದ್ಯ ಗುಡುಗಿನ ಶಬ್ದದಿಂದ ಹೆದರಿ ನೀ ನನ್ನ ನೋಡಲಿಲ್ಲಾ.,. ಗೆಳೆಯ ನಿನ್ನ ಮೇಲೆ...