ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಓ ಹೆಂಗಸರೆ, ನೀವೆಷ್ಟು ಒಳ್ಳೆಯವರು

ಹೊಳೆ ನರಸೀಪುರ ಮಂಜುನಾಥ ನವೆಂ ೦೭ ಪುಟ ೬೦ ವೀಕ್ಷಣೆಗಳು

ಓ ಹೆಂಗಸರೇ, ನೀವೆಷ್ಟು ಒಳ್ಳೆಯವರು!ತಾಯಾಗಿ ಮಗುವಿಗೆ, ಎದೆ ಹಾಲ ನೀಡಿ,ತಂಗಿಯಾಗಿ ಮಧುರ ಪ್ರೀತಿಯ ನೀಡಿ,ಅಕ್ಕನಾಗಿ ಅಮರ ವಾತ್ಸಲ್ಯ ತೋರಿ,ಪತ್ನಿಯಾಗಿ ಬಾಳ ದೋಣಿಯ ಜೊತೆ ಸಾಗುವಿರಿ,ಓ ಹೆಂಗಸರೇ, ನೀವೆಷ್ಟು ಒಳ್ಳೆಯವರು!ಅಮೃ...

ಪ್ರವಾಹ

ವಿಶ್ವನಾಥ್ ಡಿ ಎ ನವೆಂ ೦೭ ಪುಟ ೬೧ ವೀಕ್ಷಣೆಗಳು

ಪ್ರವಾಹ ಹತ್ತಿ ಉರಿವ ಧರೆಯ ಮೇಲೆ,ಕುಣಿಯಿತೊಂದು ವರ್ಷ ಧಾರೆ,ಭುವಿಗೇ ಮೋಡ ಉಕ್ಕಿ ಹರಿದು,ಬಿಡದೆ ಒಂದೂ ಜಾಗ ಬರಿದು. ಧಗೆಯು ಕರಗಿ ಹೋಗುದಿಂದು,ಬಿತ್ತಿದ ಬೀಜ ಮೊಳೆವುದಿಂದು,ಎಂದೆನುತಲಿ ನಲಿದ ಜನರು,ಕಳೆದರಿರುಳ ಕ್ಷಣದ ಸರ...

ಮಳೆಯೆಂಬ ಮಾಯೆ !

kadakolla05 ನವೆಂ ೦೬ ಪುಟ ೮೧ ವೀಕ್ಷಣೆಗಳು

___LINK_OPEN_href="http://4.bp.blogspot.com/_eKkcWc5D-VI/SvPY0gdEkJI/AAAAAAAAIk8/pmTJfXo9Amk/s1600-h/bihar-floods.jpg"___ ಕರ್ನಾಟಕದಲ್ಲಿ ಇತ್ತೀಚಿಗೆ ಹುಚ್ಚೆದ್ದು ಸುರಿದ ಮಳೆ...ಮಳೆ ನೆರೆಯಾಗಿ...

ನೆನಪುಗಳು

ರಘೋತ್ತಮರಾವ್ ಕಡಪ ನವೆಂ ೦೫ ಪುಟ ೬೨ ವೀಕ್ಷಣೆಗಳು

ಕಳೆದ ಶಿಶಿರದಲ್ಲಿ ಉದುರಿಹೋದ ಎಲೆಗಳನ್ನು ಮರ ಎಂದಾದರೂ ನೆನಪಿಸಿಕೊಳ್ಳುತ್ತದಾ ? ನನ್ನ ನೆನಪುಗಳು ನನ್ನೊಳಗೆ...ಭದ್ರವಾಗಿ ! ಮಳೆ ಹಳೆಯದೇ ಮೋಡಕ್ಕೆ ಮಾತ್ರ ಒಂದೊಂದು ಹನಿಯು ಹೊಸದೇ ! ನನ್ನ ನೆನಪುಗಳು ನನ್ನೊಳಗೆ...ಒದ್ದೆ...

ಭ್ರಮೆ

ಹರಿಹರಪುರಶ್ರೀಧರ್ ನವೆಂ ೦೫ ಪುಟ ೩೭ ವೀಕ್ಷಣೆಗಳು

ಇದು ನನ್ನ ಮನೆಯು ಮನೆಯಲ್ಲಿ ಸಿರಿಯು ಇದಕೆಲ್ಲ ನಾನೆ ಒಡೆಯ| ಅದುನಿನ್ನ ಭ್ರಮೆಯು ಸಿರಿಗಿಲ್ಲ ನೆಲೆಯು ಜಗಕೆಲ್ಲ ಆತ ಒಡೆಯ||೧||   ನೀನಿರುವ ಮನೆಯ ತಳಹದಿಯಲಿರುವ ಕಲ್ಲನ್ನು ಕೇಳಿ ನೋಡು| ಮನೆತುಂಬ ಇರುವ ಮರಮು...

ಸಾಂತ್ವನೆ

ರಘೋತ್ತಮರಾವ್ ಕಡಪ ನವೆಂ ೦೪ ಪುಟ ೩೦ ವೀಕ್ಷಣೆಗಳು

ನಿನಗೂ, ನನಗೂ ಮಾತ್ರ ಅರ್ಥವಾಗುವ ಭಾಷೆಯಲ್ಲಿ ಮಾತನಾಡೋದು ನಿನಗೂ, ನನಗೂ ಮಾತ್ರವೇ ಅರ್ಥವಾಗುವ ಸಡಗರ ಕಳೆದ ಅಸ್ತಮಯದ ನಂತರ ಯಾವ ಗಿಡದಲ್ಲಿ ಯಾವ ಹೊಸ ಹೂವು ಅರಳಿತೋ ಎಂದು ಹುಡಿಕಿಕೊಳ್ಳುವ ಸೂರ್ಯನಂತೇ ನಿನ್ನ ಹೊಸ ಹೊಸ ಮಾತ...

ಸಂಪದ - ನೀನಿಲ್ಲದೇ ಗೆಳತಿ ನೀನಿಲ್ಲದೆ

ಶ್ರೀನಾಥ್ ಭಲ್ಲೆ ನವೆಂ ೦೩ ಪುಟ ೪೨ ವೀಕ್ಷಣೆಗಳು

{ಸಂಪದ ನಮ್ಮೆಲ್ಲರಿಂದ ತಾತ್ಕಾಲಿಕವಾಗಿ ಕಣ್ಮರೆಯಾದ ಸಂದರ್ಭದಲ್ಲಿ ಬರೆದ ಚುಟುಕು ಕವನವಿದು. ಸಂಪದಕ್ಕೆ ಹೊಸಮನೆಯನ್ನು ಒದಗಿಸಲು ಹಗಲು-ರಾತ್ರಿ ದುಡಿದ ಗೆಳೆಯರೆಲ್ಲರಿಗೂ ಆತ್ಮೀಯ ವಂದನೆಗಳು} ನೀನಿಲ್ಲದೇ ಗೆಳತಿ ನೀನಿಲ್ಲದ...

ಮತ್ತದೇ ನೆನಪು

ಹರೀಶ್ ಆತ್ರೇಯ ನವೆಂ ೦೩ ಪುಟ ೩೫ ವೀಕ್ಷಣೆಗಳು

ತೆ೦ಗಿನ ಗರಿಯಕಡ್ಡಿಯನ್ನು ಜೀಕಿ ಬಿಟ್ಟ೦ತೆನಾನು ಸ್ವತ೦ತ್ರ’ನಾಗಿದ್ದೆ’ಎತ್ತಲೋ ಓಟಎ೦ಥದೋ ಆಟಸುಮ್ಮನೆ ಅಳುತ್ತಿದ್ದೆಅಪ್ಪನ ಮುತ್ತಿಗಾಗಿಅಮ್ಮನ ತುತ್ತಿಗಾಗಿ    ಕು೦ಟಿ ಕು೦ಟಿ ಕಾಲುನೋಯುತ್ತಿದ್ದರೂಮತೂ ಕು೦ಟುತ್ತಿದ್ದೆಈಗ…....

ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ

ಹರಿಹರಪುರಶ್ರೀಧರ್ ನವೆಂ ೦೨ ಪುಟ ೩೫ ವೀಕ್ಷಣೆಗಳು

ಇದ್ದರಿರಬೇಕು ನಿನ್ನಂತೆ ಸದ್ದಿಲ್ಲದಂತೆ|ನೀನಿರುವ ಕಾಲದಲಿ ಪರಿಮಳವ ಹರಡಿಬಹುಬೇಗ ನೀ ಬಾಡುವೆಯಲ್ಲಾ|ನಿನ್ನನಾರು ಬಹುಕಾಲ ಇರಬೇಡವೆಂದವರುಇದ್ದರಿರಬೇಕು ....||೧||ನಿನ್ನನೇ ತೇಯುತ್ತಾ ಕರಗಿ ಹೋಗುವೆ ನೀನು|ಅಳಿಯುವಾಗಲು ಅಳದ...

ದಿನಕ್ಕೊಂದು ಕವನ: (೬) ಕೋಲೆಬಸವ

ಎಚ್. ಆನಂದರಾಮ ಶಾಸ್ತ್ರೀ ಜುಲೈ ೦೨ ಪುಟ ೩೭ ವೀಕ್ಷಣೆಗಳು

ಒಂದು ಮುಂಜಾನೆ
ಕೋಲೆಬಸವ
ನನ್ನೊಳಗೆ ಕಾಲಿಟ್ಟ.

ಭಾವನೆಗಳನ್ನು,
ಪುಟಿದೇಳುತ್ತಿದ್ದ
ಕಾಮನೆಗಳನ್ನು,
ತುಟಿಗೇರುತ್ತಿದ್ದ
ಮಾತುಗಳನ್ನು
ಮೆಟ್ಟಿ
ಕೂತುಬಿಟ್ಟ.
<b...

ಡಾ.ಎಚ್.ನರಸಿಂಹಯ್ಯ(ಡಾ.ಎಚ್.ಎನ್) ಒಂದು ನೆನಪು

ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಜುಲೈ ೦೨ ಪುಟ ೫೯ ವೀಕ್ಷಣೆಗಳು

ಗೌರಿಬಿದನೂರು ತಾಲೋಕು
ಹೊಸೂರಲ್ಲಿ ಜನಿಸಿದ ನಾಯಕ
ನೀ ಪಡೆದೆ ಶಿಕ್ಷಕ ಕಾಯಕ
ನಾಡಿಗೆ ಮಾಡಿದೆ ಪಾಠ ಅನೇಕ
ಮೂಡನಂಬಿಕೆಗಳ ಜಾಡಿಸಿದೆ
ಜ್ಞಾನ ದೀವಿಗೆಯ ಹಿಡಿದ ಬುದ್ದ ನೀನಾದೆ
ಗಾಂಧಿವಾದ ಬ...

ಹೀಗೊಂದು ಕನಸು . . . . . .

gowthami manjunath ಜುಲೈ ೦೧ ಪುಟ ೫೭ ವೀಕ್ಷಣೆಗಳು

ನನ್ನ ಕನಸಿನ ಹುಡುಗ. . . . . ಹೀಗಿರಬೇಕು ನನ್ನವನು; ಚೆಲ್ಲುತಿರಬೇಕು ಸದಾ ನಗುವೊಂದನ್ನು: ಪ್ರತಿಭಾರಿ ಹೊತ್ತು ಬರಬೇಕು ಮುತ್ತಿನ ಮೊಟೆಯೊಂದನು; ನನಗಾಗಿ ಕಟ್ಟಿರಬೇಕು ಸುಭದ್ರ ಕೋಟೆಯೊಂದನು: ಗಂಟೆಗೊಮ್ಮೆ ಪಿ...

preeti mattu vyapara

santosh h k ಜುಲೈ ೦೧ ಪುಟ ೭೭ ವೀಕ್ಷಣೆಗಳು

ಹೂವನ್ನು ಯಾರೋ ಕೇಳಿದರಂತೆ, ನೀ ಸುಗಂದ ಬೀರಿದ್ದಕ್ಕೆ ನಿನಗೆ ಸಿಕ್ಕಿದ್ದೇನು? ಎಂದು ಹೂ ಹೇಳಿತು ಕೊಟ್ಟು ಕೊಂಡರೆ ಅದು ವ್ಯಾಪಾರವಂತೆ, ಕೊಟ್ಟಿದ್ದಕ್ಕೆ ಏನೂ ನಿರೀಕ್ಸಿಸದಿರೆ ಅದೇ ಪ್ರೀತಿ ಎಂದು santosh kulkarni...

preeti mattu vyapara

santosh h k ಜುಲೈ ೦೧ ಪುಟ ೭೩ ವೀಕ್ಷಣೆಗಳು

ಹೂವನ್ನು ಯಾರೋ ಕೇಳಿದರಂತೆ, ನೀ ಸುಗಂದ ಬೀರಿದ್ದಕ್ಕೆ ನಿನಗೆ ಸಿಕ್ಕಿದ್ದೇನು? ಎಂದು ಹೂ ಹೇಳಿತು ಕೊಟ್ಟು ಕೊಂಡರೆ ಅದು ವ್ಯಾಪಾರವಂತೆ, ಕೊಟ್ಟಿದ್ದಕ್ಕೆ ಏನೂ ನಿರೀಕ್ಸಿಸದಿರೆ ಅದೇ ಪ್ರೀತಿ ಎಂದು santosh kulkarni...

ನಮೋ ಶ್ರೀ ದುರ್ಗೆ

parthasarathi ಜುಲೈ ೦೧ ಪುಟ ೪೮ ವೀಕ್ಷಣೆಗಳು

ಗಂಧರ್ವ ಗಿರಿಯಲಿ ನೆಲೆ ನಿಂತಿಹ ದುರ್ಗಾದೇವಿಗೆ ನಮನ ಕಾಂತಿಯ ಚೆಲ್ಲುತ ಭಕ್ತರ ಕಾಯುವ ಮಮತಾ ಮೂರ್ತಿಗೆ ನಮನ ಪರಶುರಾಮರಿಗೊಲಿದ ದೇವಿಯೇ ಮಧ್ವ ಕರ ಪೂಜಿತೆ ಸಿರಿ ದೇವಿಯೇ ನಮಿಪೆವು ನಾವು ಮುದದಿಂದಲಿ ಶ್ರೀ ಕುಂಜ...

ಓ ಒಲವೆ ನಿನಗಾಗಿ. . . . . .

gowthami manjunath ಜುಲೈ ೦೧ ಪುಟ ೪೭ ವೀಕ್ಷಣೆಗಳು

ನಿನ್ನ ಕಣ್ಣ ಪಾಪೆಯಲಿ ತುಂಬಿರಲಿ ನನ್ನ ರೂಪ ನನ್ನ ಹ್ರುದಯದಿ ನೀನಾಗಿಹೆ ನಂದಾದೀಪ ನಿನ್ನ ಕಾಣಲೆಂದು ಓಡೋಡಿ ಬಂದೆ, ದಯಮಾಡಿ ತೋರು ನಿನ್ನ ಮುಖವದೆ. ಹಗಲಿರುಳು ನೀನಾಗಿಹೆ ನನ್ನ ಚೇತನ ನಿನ್ನಿಂದಲೇ ಅರಳಲಿ ನನ್ನ ಮ...

ದಿನಕ್ಕೊಂದು ಕವನ: (೫) ಬಾಳು

ಎಚ್. ಆನಂದರಾಮ ಶಾಸ್ತ್ರೀ ಜುಲೈ ೦೧ ಪುಟ ೫೩ ವೀಕ್ಷಣೆಗಳು

ರಾಗವಿಲ್ಲದ ಬಾಳು
ಜಾಳು.
ರಾಗ ಬೇಕು
ಎದೆಯಲ್ಲಿ
ಅನು
ರಾಗ ಬೇಕು
ಮುದಿ ಮನ
ಚಿಗು
ರಾಗಬೇಕು

ಲಯವಿಲ್ಲದ ಬಾಳು
ಗೋಳು.
ಲಯ ಬೇಕು
ಕನಸು ನನಸಲ್ಲಿ<br...

ಚಿತ್ರ...

Santhosh C Rao ಜೂನ್ ೩೦ ಪುಟ ೫೯ ವೀಕ್ಷಣೆಗಳು

ಬಿತ್ತಿ ಇಲ್ಲದೆ ಬರೆದ ಚಿತ್ರಗಳನ್ನು ನಿನ್ನಲ್ಲಿ ಹರಡಿ ಸಾವಿರ ಕನಸುಗಳಿಗೆ ಮಾರಿಕೊಳ್ಳೋ ಆಸೆ ಹೆಸರಿಲ್ಲದ ಬಣ್ಣಗಳನು ರಾಚಿ ಎರಚಾಡಿ ಇಲ್ಲಸಲ್ಲದ ನೆಪವೊಡ್ಡಿ ನೀರೆರಚಿ ಮತ್ತೊಮ್ಮೆ ತಿದ್ದಿತೀಡಿ ಮತ್ತೊಂದಷ್ಟು ಕ...

ಚಿತ್ರ...

Santhosh C Rao ಜೂನ್ ೩೦ ಪುಟ ೫೧ ವೀಕ್ಷಣೆಗಳು

ಬಿತ್ತಿ ಇಲ್ಲದೆ ಬರೆದ ಚಿತ್ರಗಳನ್ನು ನಿನ್ನಲ್ಲಿ ಹರಡಿ ಸಾವಿರ ಕನಸುಗಳಿಗೆ ಮಾರಿಕೊಳ್ಳೋ ಆಸೆ ಹೆಸರಿಲ್ಲದ ಬಣ್ಣಗಳನು ರಾಚಿ ಎರಚಾಡಿ ಇಲ್ಲಸಲ್ಲದ ನೆಪವೊಡ್ಡಿ ನೀರೆರಚಿ ಮತ್ತೊಮ್ಮೆ ತಿದ್ದಿತೀಡಿ ಮತ್ತೊಂದಷ್ಟು ಕ...

ದಿನಕ್ಕೊಂದು ಕವನ: (೪) ಶಬ್ದ-ನಿಶ್ಶಬ್ದ

ಎಚ್. ಆನಂದರಾಮ ಶಾಸ್ತ್ರೀ ಜೂನ್ ೩೦ ಪುಟ ೩೯ ವೀಕ್ಷಣೆಗಳು

’ರಾಮ ಹರೇ, ಕೃಷ್ಣ ಹರೇ’ ಜಪ ’ಕುಹೂ, ಕುಹೂ’ ಆಲಾಪ ’ಜುಳು ಜುಳು’ ಮಂಜುಳ ನಾದ ಮಗುವಿನ ನಗುವಿನ ’ಕಿಟಿ ಕಿಟಿ’ ಮೋದ ’ಹೊಡಿ! ಬಡಿ! ಗುದ್ದು!’ ’ಢಂ! ಢಮಾರ್!’ ಸದ್ದು ’ಅಯ್ಯೋ! ಅಮ್ಮಾ!’ ಚೀತ್ಕಾರ ’ಯಾರು?! ಎಲ್ಲಿ?...