ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಭೋಗ ಷಟ್ಪದಿಯ ಬೆನ್ನೇರಿ ಬರಲಿ ಕಲ್ಪನಾವಿಲಾಸ

ಶ್ರೀವತ್ಸ ಜೋಶಿ ಜನ ೨೩ ಪುಟ ೮೦ ವೀಕ್ಷಣೆಗಳು

ಸಂಪದ ಸ್ನೇಹಿತರಿಗೆಲ್ಲ ನಮಸ್ಕಾರ‍. ಈ ವಾರದ ಪರಾಗಸ್ಪರ್ಶ (ವಿಜಯಕರ್ನಾಟಕ ಪತ್ರಿಕೆಯಲ್ಲಿನ ಭಾನುವಾರದ ಅಂಕಣ)ದಲ್ಲಿ "ಭೋಗ ಷಟ್ಪದಿಯ ಬೆನ್ನೇರಿ ಬಂತು ಕಲ್ಪನಾವಿಲಾಸ" ಎಂಬ ತಲೆಬರಹದ ಲೇಖನ. ಪ್ರೊ.ಅ.ರಾ.ಮಿತ್ರ ಅವರ ’ಛಂದೋಮ...

ನಡುಗಿತು ಭೂಮಿ ಹೈಟಿಯಲ್ಲಿ

ಶ್ರೀನಾಥ್ ಭಲ್ಲೆ ಜನ ೨೧ ಪುಟ ೨೮ ವೀಕ್ಷಣೆಗಳು

ನಡುಗಿತು ಭೂಮಿ ಹೈಟಿಯಲ್ಲಿ  ಹತ್ತು ಘಂಟೆ ರಾತ್ರಿಯಲ್ಲಿ ಮೊರೆಯಿಡುತಿಹರು ಸಹಾಯದ ಹಸ್ತಕ್ಕಾಗಿ  ಕಾಣದೆ ಹೋದ ತಮ್ಮ ಬಂಧು ಮಿತ್ರರಿಗಾಗಿ ರಕ್ಷಣೆಗೆ ಬಂದವರ ಮನದಲ್ಲಿ ಮೂಡಿದ್ದೇನು ? ಉಳಿದಿರುವವರ ಬದುಕಿಸಲೇನು, ಬದುಕಿರು...

ಅಮೇರಿಕಾ ಅಮೇರಿಕಾ...

ವಿಜಯಕುಮಾರ ಪಾಟೀಲ ಜನ ೨೧ ಪುಟ ೩೫ ವೀಕ್ಷಣೆಗಳು

ವೀಸಾ ಸ್ಟಾಂಪಿಂಗ್ ಆದಾಗಲೇಮನದಲ್ಲಿ ದುಗುಡ ಶುರುವಾಗಿತ್ತು...ಕನಸಿನಲ್ಲಿ ಕಂಡದ್ದು ಕಣ್ಣ ಮುಂದೆ ಇತ್ತು...ಎಲ್ಲರಿಂದ ವಿದಾಯವೂ ಸಿಕ್ತು ...ಹೋಗೋಕೆ ಎಲ್ಲ ತಯಾರಿಯೂ ಮುಗಿದಿತ್ತು...ತುಂಬಿದ ಎರಡೂ ಬ್ಯಾಗ್ ಭಾರಿ...ಮದುವೆಗ...

ಹುಡುಗಾಟದ ಹುಡುಗ

ತೇಜಸ್ವಿ .ಎ. ಸಿ ಜನ ೨೦ ಪುಟ ೩೭ ವೀಕ್ಷಣೆಗಳು

ಹುಡುಗಾಟದ ಹುಡುಗ ಬರುತ್ತಿದ್ದವು ಮೊಬೈಲಿಗೆ ಬೇಡವಾದ ಸಂದೇಶ ಅರ್ಥವಾಗಲಿಲ್ಲ ಅಪರಿಚಿತ ವ್ಯಕ್ತಿಯ ಉದ್ದೇಶ ಫೋನಾಯಿಸಿದೆ ಆತನಿಗೆ ಕೇಳಲು ಅವನ ದೇಶಗದರಿಸಲು ಬಂದ ಹೇಳದೆ ತನ್ನ ನಿಜ ವೇಷ ಹೇಳಿದೆ ಆತನಿಗೆ ನಿಲ್ಲಿಸಲು ಅಸಭ್...

ಮುಸ್ಸಂಜೆಯ ತಂಗಾಳಿ...............

ರಾಕೇಶ್ ನೆಲ್ಲಿಕೊಪ್ಪ ಜನ ೧೯ ಪುಟ ೪೨ ವೀಕ್ಷಣೆಗಳು

ಮುಸ್ಸಂಜೆಯ ತಂಗಾಳಿಯು ಕನಸನ್ನು ಕರೆ ತಂದಿದೆ...ನಿನ್ನ  ಕಂಡ ಕನಸೀಗ ನನ್ನನ್ನೇ ಆವರಿಸಿದೆ...ಕಣ್ಣಂಚಿನ ನಿನ್ನ ರೂಪವು ಮನದಾಳದಿ ಅಚ್ಚು ಉಳಿದಿದೆ ...ಈ  ಅಚ್ಚಿಗೆ ಜೀವ ತುಂಬಲು ನಿನ್ನ ಹಾಜರಿ ಬೇಕಾಗಿದೆ... ಮುಸ್ಸಂಜೆಯ...

ಕೊನೆಯ ಮಾತು

ಮಲ್ಲೇಶ್ ಗೌಡ ಜನ ೧೭ ಪುಟ ೮೩ ವೀಕ್ಷಣೆಗಳು

ಮು೦ಜಾನೆ ನೀ ಮಿ೦ದ ಆ ಪನ್ನೀರಿಗೆ ಅದೆ೦ಥ ಅಹ೦ಕಾರ ! ಒ೦ದೇ ಒ೦ದು ಕ್ಷಣ ನನ್ನ ನೀರೆ ಆಗಬಾರದೇಕೆ ನೀನು. ವಯ್ಯಾರದಿ ನೀ ಸಾಗಿದ ಆ ಬೀದಿಗೆ ಅದೆ೦ಥ ಅಲ೦ಕಾರ ! ಒ೦ದೇ ಒ೦ದು ದಿನ ನನ್ನ ಮನೆಯ ಬೀದಿಯಲ್ಲಿ ಸಾಗಬಾರದೇಕ...

ಅಮೃತಾತ್ಮನು ನೀನು

ಹರಿಹರಪುರಶ್ರೀಧರ್ ಜನ ೧೬ ಪುಟ ೩೪ ವೀಕ್ಷಣೆಗಳು

ಈ ದೇಹ ನೀನೆಂದು ತಿಳಿದಿರುವೆ ನೀನು ನಿಜತಿಳಿಯಬೇಕೇನು ದೇಹವಲ್ಲವು ನೀನು||   ಶಿಶುವಾಗಿ ಜನಿಸಿ ಬೆಳೆದು ಯೌವ್ವನ ಪಡೆದು ವೃದ್ಧಾಪ್ಯದೆಡೆಗೆ ದಿನದಿನವು ಸಾಗಿ ಮುಪ್ಪು, ಮರಣವು ಬರಲು ನಿನಗೇಕೆ ಚಿಂತೆ? ಹುಟ್ಟಿ...

ಆಹಾ!! ಅದ್ಭುತ ಹಣ

ತೇಜಸ್ವಿ .ಎ. ಸಿ ಜನ ೧೫ ಪುಟ ೫೨ ವೀಕ್ಷಣೆಗಳು

ಆಹಾ!!  ಅದ್ಭುತ ಹಣ ಅಬ್ಬಾ ಎಂತಹ ಅದ್ಭುತ ನೀನು   ಮಾನವ ಸೃಷ್ಠಿಯ ನಿಜ ಶಕ್ತಿ ನೀನು   ಎಂಥ ಬಲಹೀನನಲ್ಲೂ ತುಂಬುವೆ ಧೈರ್ಯ ನಿನ್ನ ಸ್ಪೂರ್ತಿಗೇ ನಡೆವುದು ಜಗದ ಕಾರ್ಯ    ನಿನ್ನ ಸಂಪಾದನೆ ಜನಗಳ ಒಂದು ಗುರಿ ನಮ್ಮನು ಚುರು...

ಮಂಗನ ಆಟ

vinay G ಜನ ೧೫ ಪುಟ ೪೮ ವೀಕ್ಷಣೆಗಳು

ನಮ್ಮವರು "ಕತ್ತಲೆ" ಯೊಳಗೆ ಕೆಲಸ ಮಾಡುವರು, "ಕರೆಂಟ್ ಬಿಲ್ಲ್" ಅನ್ನು ಉಳಿಸುವರು, ಜನರ "ದುಡ್ಡ" ನ್ನು ತಗೆದು ನುಂಗುವರು, ಎದುರಾಳಿಯ "ಹೊಟ್ಟೆ" ಉರಿಸುವರು, "ಹಣ"ದ ಮಹಲ್ ಕಟ್ಟುವರು, ಸಲ್ಲದ "ಜನರಿಗೆ" ಕೆಲಸ ನೀಡು...

ಈ ಅಲೆವ ಮನಕೆ ನಿನ್ನ ನೆನಪು ಅತಿಯಾಗಿದೆ......!!!

ರೋಹಿತ್.ಎಸ್.ಹೆಚ್. ಜನ ೧೪ ಪುಟ ೯೪ ವೀಕ್ಷಣೆಗಳು

ಯಾಕೆಹೀಗಾಗ್ತಿದೆಅಂತನಿಜಕ್ಕೂಗೊತ್ತಾಗ್ತಿಲ್ಲ. ನನಗೇ ಗೊತ್ತಿಲ್ಲದೆ, ಇವತ್ತುತುಂಬಾನೆನಪಾಗ್ತಾಯಿದ್ದೀಯನೀನು. ನಿನ್ನನೆನಪಿನಜೊತೆಗೇ, ನಾವಿಬ್ಬರೂಭೇಟಿಯಾಗ್ತಾಇದ್ದಆಸ್ಕೂಲಿನಹಿಂದಿನಬೀದಿ, ನಿನಗೋಸ್ಕರನಾನುಕಾಯ್ತಿರ್ತಿದ್ದಆಬ...

ಕಾಲಾಂತರದ ಮಹಿಮೆ

agilenag ಜನ ೧೩ ಪುಟ ೬೬ ವೀಕ್ಷಣೆಗಳು

ನನ್ನ ಪ್ರೀತಿಯ ಸಂಪದ್ಬಾಂಧವರಿಗೆಲ್ಲಾ ಮಕರ ಸಂಕ್ರಾಂತಿಯ ಶುಭಾಷಯಗಳು. ಮಕರ ಸಂಕ್ರಮಣವಾಗುವ ಈ ಸಂದರ್ಭದಲ್ಲಿ ನನ್ನ ಹಿರಿಯ ಸಹೋದರರಾದ ಹಾಸನದ ಶ್ರೀ ಎ.ವಿ. ಸೂರ್ಯನಾರಾಯಣರು ರಚಿರಿಸಿರುವ, ಕಾಲಾಂತರದ ಮಹಿಮೆ</STR...

ಸಣ್ಗವನಗಳು ಎನ್ನಬಹುದೇ?

odeya ಜನ ೧೩ ಪುಟ ೪೦ ವೀಕ್ಷಣೆಗಳು

ಸಾಲು! ಹೃದಯದೊಳಿಹುದು ಪ್ರೇಮಜ್ವಾಲೆ,ಕನಸಿನಲಿ ಪ್ರೇಮ ಮಾಲೆ,ಬಾಳೆಂಬ ಜಟಿಲದಲ್ಲಿ ಸಂಕೋಲೆ,ಇಹುದು ಬರಿ ಕವಿಯ ಸಾಲೆ ಸಾಲೆ! ಸವಿದೊದಲುಚಮ್ಮಚ ಪಂಪವಾಗಿ,ಗಡಿಯಾರವು ದೈದಾದವಾಗಿ,ಲೈಟೂ ದೈಟಾಗಿ,ನಿನ್ನೀ ನುಡಿ ಹೊಮ್ಮಿತು ಮುತ್...

ಕನಸಿನ ಕನ್ಯೆಯ ಹುಡುಕಾಟ

ತೇಜಸ್ವಿ .ಎ. ಸಿ ಜನ ೧೧ ಪುಟ ೪೧ ವೀಕ್ಷಣೆಗಳು

ಕನಸಿನ ಕನ್ಯೆಯ ಹುಡುಕಾಟ    ಕಾಲವು ಬಂದಿದೆ ನನಗೆ
ಓಡಾಡಲು ಸಂಗಾತಿಯ ಜೊತೆಗೆ
ಹುಡುಕುವೆ ಕನಸಿನ ಕನ್ಯೆಯನು
ನಿಜ ಮಾಡುವೆ ಬರಿಗನಸಿನ ನಿನ್ನೆಯನು

ಹುಡುಕುತ...

ಒಲವು

ವಿಜಯಕುಮಾರ ಪಾಟೀಲ ಜನ ೦೭ ಪುಟ ೩೪ ವೀಕ್ಷಣೆಗಳು

ತುಟಿ ಮೇಲೆ ನಗೆಯ ಬಿಂದುಕಣ್ಣಿನಲ್ಲಿ ಹೊಳಪ ಕಂಡು ಮೂಡಿ ಮನದಿ ಪ್ರೀತಿ ಸಿಂಧು ಮನವ ಬಿಚ್ಚಿ ಹಾಡಿದೆ ಅಂದು 'ಅನಿಸುತಿದೆ ಯಾಕೋ ಇಂದು… ನೀನೇನೆ ನನ್ನವಳೆಂದು'ನನ್ನಲಿಯ ಪ್ರೀತಿ ಭಾವನೆ ಹೇಳದೆ ಕುಳಿತೆ ಸುಮ್ಮನೆಹಾಡಿಯೂ ಮೂಕನಾ...

ನಲ್ಲೆ, ನೀನಿಂತು ಸಾಗುವಾ ಅಂಬಾರಿ

ಶ್ರೀನಾಥ್ ಭಲ್ಲೆ ಜನ ೦೭ ಪುಟ ೩೦ ವೀಕ್ಷಣೆಗಳು

ನಲ್ಲೆ, ಕೇಳಲು ನೀ ಬಳಿ ಬರುತ್ತಿರುವ ಸಪ್ಪಳ
ಎನ್ನ ಮೊಗ ಎಣ್ಣೆಯಲಿ ತೇಲಿಬಿಟ್ಟ ಹಪ್ಪಳ   ನೀ ಕುಡಿನೋಟ ಬೀರುತ್ತ ಹಾಗೆ ಸಾಗಲು
ನೋಡುತ ಹಾಗೆ ನಿಂತೆ, ಧೈರ್ಯವಿಲ್ಲದೆ ನಿನ್ನಪ್ಪಲು   ನಸುಗೋಪ ತೋರುತ ನೀ...

ಮನುಷ್ಯರ ಸ್ವಭಾವ

ಅನಂತೇಶ ನೆಂಪು ಜನ ೦೭ ಪುಟ ೭೯ ವೀಕ್ಷಣೆಗಳು

ಮನುಜರ ನೀತಿ ತಿನ್ನಲಿಕ್ಕೆ ಇಲ್ಲದಿರುವಾಗ ಮನುಷ್ಯರು ಬಹಳ ದೈನ್ಯದಿಂದಿರುವರು,ಗೌರವವನ್ನು ಲಕ್ಷಿಸುವುದಿಲ್ಲ.  ಅನುಕೂಲ ಹೊಂದಿರುವರಾದರೋ ಯಾರಾದರೂ ತಮ್ಮನ್ನು  ನ...

ಹೀಗೇಕೆ...?

vinay G ಜನ ೦೭ ಪುಟ ೪೪ ವೀಕ್ಷಣೆಗಳು

ಸಮುದ್ರದಲ್ಲಿರುವ ಚಿಪ್ಪು ಸ್ವಾತಿಯ ಮಳೆಹನಿಗಾಗಿ ಕಾಯುವುದೇಕೆ..? ದೂರದಲ್ಲಿ ಇರುವ ಕೋಗಿಲೆ ಮಾಮರದ ಚಿಗುರಿನ ಋತುವಿಗೆ ಹಾತೊರೆಯುವುದೇಕೆ...? ಹಸಿದ ಕಂದಮ್ಮ ತನ್ನ ಅಮ್ಮನಿಗಾಗಿ ಅಳುವುದೇಕೆ...? ಪ್ರೀತಿ ಮಾಡುವ ಹುಡುಗ...

ಗೆಳೆಯನ ವಿವಾಹದ ಸುದ್ದಿ

ತೇಜಸ್ವಿ .ಎ. ಸಿ ಜನ ೦೬ ಪುಟ ೩೯ ವೀಕ್ಷಣೆಗಳು

ಗೆಳೆಯನ ವಿವಾಹದ ಸುದ್ದಿ ಸೋಮವಾರ ಬಂದೆ ನಾ ಕಚೇರಿಗೆರಾಮ ಅಂಟಿಕೊಂಡು ಕೂತಿದ್ದ ಚೇರಿಗೆ ಏನೋ ರಾಮ ಮುಖದಲ್ಲಿ ಈ ಕಳೆಕೈಗೆ ಸಿಕ್ಕಿತೇನೊ ಹುಡುಗಿಯ ಬಳೆ ಸಣ್ಣಗೆ ಮುಗುಳ್ನಗೆ ಬೀರಿದ ಗೆಳೆಯಸ್ವಲ್ಪ ದಿನದಲ್ಲಿ ಆಗುವೆನೆಂದ ಅ...

ಗಜಲ್

ಸಿದ್ಧರಾಮ ಹಿರೇಮಠ ಜನ ೦೫ ಪುಟ ೩೫ ವೀಕ್ಷಣೆಗಳು

ಗಜ಼ಲ್ ಎದೆಯ ಬೇಗುದಿಗೆ ಎಷ್ಟೊಂದು ರೆಕ್ಕೆಗಳು ಹಾರದೆ ಉಳಿದುವಲ್ಲ     ಅಗಲಿಕೆಯ ನೆನಪಿಗೆ ಎಷ್ಟೊಂದು ತುಟಿಗಳು ಮುತ್ತಿಡದೆ ಉಳಿದುವಲ್ಲ ವಿರಹದುರಿಗೆ ಉದುರಿದ ಕಂಬನಿಗಳು ಚಿಪ್ಪಿನೊಳು ಮುತ್ತುಗಳಾಗಿ      ಹೃದಯ ಸಾಗರದ...

ಕೃಷ್ಣನ ಅಳಲು

Pavan BS ಜನ ೦೪ ಪುಟ ೩೧ ವೀಕ್ಷಣೆಗಳು

ಕೃಷ್ಣನ ಅಳಲು   ಮೋಹಕ ಮೋಹದ ಮೋಹನ ರಾಗಕೆಮನಸೋತು ಮರೆಯಾದಳೆನ್ನ ರಾಧೆಕಂದನ ಕಾಣದೆ ಕಂಗಾಲಾದತಾಯಿಯು ನಾನಾದೆಕಣ್ಣಾ ಮುಚ್ಚೆ ಕಾಡೇ ಗೂಡೆಆಡಲೆಂದು ಬಳಿಗೆ ಬಂದೆ ಕಣ್ಣ ಮುಚ್ಚಿ ತೆರೆಯೆ ನಾನು ಕಾಣದಾದೆ ಅಲ್ಲಿ ನೀನುರಾಧೆ,ನೀ...