ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಜೀವನದ ನಾನಾ ಪಾತ್ರೆ

ಶ್ರೀನಾಥ್ ಭಲ್ಲೆ ಮಾರ್ಚ್ ೧೧ ಪುಟ ೨೯ ವೀಕ್ಷಣೆಗಳು

ಜೀವನದ ನಾನಾ ಪಾತ್ರೆ ನವ ಮಾ...

ತನ್ನನ್ನು ಮೊದಲು ಪ್ರೀತಿಸು

ತೇಜಸ್ವಿ .ಎ. ಸಿ ಮಾರ್ಚ್ ೧೦ ಪುಟ ೩೬ ವೀಕ್ಷಣೆಗಳು

ತನ್ನನ್ನು ಮೊದಲು ಪ್ರೀತಿಸು

ನಿಲ್ಲು ವೇಗದಿ ಓಡುತ್ತಿರುವ ಗೆಳೆಯನೆ
ಮರೆತೆಯ ಏನು ಪ್ರೀತಿಸಲು ತನ್ನನೇ
ಜೀವನದ ದೋಣಿಯನು ಸಾಗಿಸುವ ಭರದಲಿ
ಮರೆತೆಯ ಏನು ಪ್ರೀತಿಸಲು ತನ್ನನೇ

ಸ್ವಾಮಿ "ಮಹಿಮೆ"...!

vinay G ಮಾರ್ಚ್ ೦೪ ಪುಟ ೪೭ ವೀಕ್ಷಣೆಗಳು

ಕಂಡ-ಕಂಡವರೆಲ್ಲಾ "ಸ್ವಾಮಿ" ಗಳಾಗಿ, "ಸನ್ಯಾಸ" ಸ್ವೀಕರಿಸುವರು..... ಜನರ ಬಳಗವ ಸೇರಿಸಿ, ಮಠ-ಮಂದಿರವ ಕಟ್ಟುವರು.... ಹಣದ ಹೊಳೆ ತಮ್ಮತ್ತ ಹರಿದ ಮೇಲೆ, ವಿವಿದೆಡೆ "ಬ್ರಾಂಚ್" ತಗೆವರು... "ಸತ್ಸಂಗ್ - ಯೋಗದ" ನೆ...

ಮಾನವ ಸಮಾನತೆ

ತೇಜಸ್ವಿ .ಎ. ಸಿ ಮಾರ್ಚ್ ೦೩ ಪುಟ ೪೭ ವೀಕ್ಷಣೆಗಳು

ಮಾನವ ಸಮಾನತೆ ಜೀವಿಸಲೊಂದು ಭೂಮಿ, ಒಂದೇ ಜೀವನ.ಮಾಡಬಹುದಲ್ಲವೇ ಇದನ್ನು ನಂದನ ವನ  ದೇವರು ಸೃಷ್ಟಿಸಿ ಕೊಟ್ಟದ್ದು ಕೇವಲ ಎರಡು ಜಾತಿ ನಮ್ಮ ಸೃಷ್ಟಿಯಲ್ಲವೇ ಧರ್ಮ, ಜಾತಿಗಳೆಂಬ ಭ್ರಾಂತಿ  ಜಾತಿ ಧರ್ಮ ಎಂದು ಮಾಡುತ್ತಿದ್ದಾರ...

ಸಚಿನ್ ತೆಂಡೂಲ್ಕರ್.....

ಪ್ರ ಸಾ ದ್ .ಬಿ. ಶೆ ಟ್ಟಿ ಮಾರ್ಚ್ ೦೩ ಪುಟ ೯೪ ವೀಕ್ಷಣೆಗಳು

ಸಚಿನ್ ತೆಂಡೂಲ್ಕರ್..... ಕ್ರಿಕೆಟ್ ನ ಆನಂದದನಿಜವಾದ ಸ್ಪೂರ್ತಿ ಯೇ ಸಚಿನ್... ಕ್ರಿಕೆಟ್ ಜಗತ್ತಿನ ವಿಕ್ರಮಗಳನಿಜವಾದ ರಾಜನೇ ಸಚಿನ್... ಸಹನೆ, ವಿನಯಶೀಲಗಳದ್ಯೋತಕವೇ ಸಚಿನ್... ಶೇನ್ ವಾರ್ನ್ ಗೆ ನಿದ್ರೆಯಲ್ಲೂಘಾತಕ...

ಕಾಲದ ಕನ್ನಡಿ- ಬುಧ್ಧನ ಕ೦ಡಿರಾ?

ksraghavendranavada ಫೆಬ್ರ ೨೬ ಪುಟ ೪೭ ವೀಕ್ಷಣೆಗಳು

ಬುಧ್ಧನ ಕ೦ಡಿರಾ?   ತನ್ನದೆಲ್ಲವ ಬಿಟ್ಟು ನಡೆದ ನಡುರಾತ್ರಿಯಲಿ, ಅರಮನೆ,ನೆರೆಮನೆ,ವಜ್ರ-ವೈಢೂರ್ಯ-ಅಷ್ಟೈಶ್ವರ್ಯ ಬಿಟ್ಟು ನಡೆದ ಸತಿ-ಸುತರ ನಡು ನೀರಿನೊ...

ಕಾಲದಕನ್ನಡಿ“ ನಮ್ಮವರಾಗಿಯೂ ನಮ್ಮವರಾಗಿರದ ನಮ್ಮವರಿಗೆ“

ksraghavendranavada ಫೆಬ್ರ ೨೬ ಪುಟ ೩೬ ವೀಕ್ಷಣೆಗಳು

ನಿಮಗೂ-ನಮಗೂ ಎಷ್ಟೋ ತಲೆಮಾರುಗಳ ಅ೦ತರವಿದೆ. ನಮ್ಮ-ನಿಮ್ಮ ಆಚರಣೆಗಳ ನಡುವೆಯೋ ಎಷ್ಟೋ ಅ೦ತರವಿದೆ. ಆದರೂ ನೀವೀಗ ನಮ್ಮ ಜೊತೆಗೇ ಬದುಕುವವರು ನಮ್ಮೊ೦ದಿಗೇ ಇರಲೆ೦ದು ಬ೦ದವರು.   ನಮ್ಮ ನಡುವೆ ಎಷ್ಟೋ ಬಾರಿ ಜಗಳಗಳಾಗಿವೆ...

ಸ್ವಾವಲಂಬನೆಯತ್ತ ಹೆಜ್ಜೆ

ತೇಜಸ್ವಿ .ಎ. ಸಿ ಫೆಬ್ರ ೨೨ ಪುಟ ೩೯ ವೀಕ್ಷಣೆಗಳು

ಸ್ವಾವಲಂಬನೆಯತ್ತ  ಹೆಜ್ಜೆ  ಸ್ನೇಹಿತನಿಗೊಂದು ದಿನ ಬಂದಿತ್ತು ಈ-ಪತ್ರ ಗೆದ್ದಿದ್ದನಾತ ಲಾಟರಿ ಹತ್ತು ಕೋಟಿಯಷ್ಟು ಎತ್ತರ  ಗೊತ್ತಿತ್ತು ಎಲ್ಲರಿಗೂ  ಈ ಲಾಟರಿ ಮೋಸದ ಬಲೆ ಎಂದು ನಾ ಕೇಳಿದೆ, ನಿಜವಾಗಲೂ ಸಿಕ್ಕರೆ ಏನು ಮಾಡು...

ಎಲ್ಲಿದೆ ಪರಿಪೂರ್ಣತೆ?

ಡಾ| ಜ್ಞಾನದೇವ್ ಮೊಳಕಾಲ್ಮುರು ಫೆಬ್ರ ೧೮ ಪುಟ ೩೬ ವೀಕ್ಷಣೆಗಳು

ಪ್ರಕೃತಿ ಪರಿಪೂರ್ಣ ಎನ್ನುವರುಜ್ಞಾನಿಗಳುದಿಟವಾಗಿ ಎಲ್ಲೆಡೆಯೂ ಏರುಪೇರುಇಲ್ಲಿ ತಕ್ಕಡಿಯೇ ಅಸ್ತವ್ಯಸ್ತತಾರತಮ್ಯದ ವರಸೆಯ ಭರಾಟೆಯೇ ಹೆಚ್ಚುಹೆಣ್ಣಿಗೇ ಹೆರುವ ಭರಿಸುವ ಭಾರಗ೦ಡಿಗೆ ಭ೦ಡನಾದರೂ ಆದರ ಹಗುರನಗೆಯೆ೦ಬುದು ಮಿ೦ಚಿನ೦...

ತೊಟ್ಟಿಲ ಕಂದ ಬಾಯ್ಬಿಟ್ಟಾಗ !

ಶ್ರೀನಾಥ್ ಭಲ್ಲೆ ಫೆಬ್ರ ೧೭ ಪುಟ ೩೨ ವೀಕ್ಷಣೆಗಳು

ತೊಟ್ಟಿಲ ಕಂದ ಬಾಯ್ಬಿಟ್ಟಾಗ ಜಗತ್ತಿನ ಎಲ್ಲ ಕಡೆ ಟೆನ್ಶನ್ನೋ, ಟೆನ್ಶನ್ನು. ಬೆಳಗಿನಿಂದ ರಾತ್ರಿಯವರೆಗೂ ಟೆನ್ಶನ್ ! ರಾತ್ರಿ ಮಲಗ್ತೀವೋ ಇಲ್ವೋ ಟೆನ್ಶನ್ ! ಮಲಗಿದ ಮೇಲೆ ಬೆಳಿಗ್ಗೆ ಏಳುತ್ತೀವೋ ಇಲ್ವೋ ಅನ್ನೋ ಟೆನ್ಶನ್...

ಭಜನೆ - ಬಾಳಿಗೊಂದು ಮಂತ್ರ

ಕೆ. ಭ. ಶ್ರೀ. ರಾಮಚಂದ್ರ ಫೆಬ್ರ ೧೨ ಪುಟ ೪೩ ವೀಕ್ಷಣೆಗಳು

ಸುಖದ ಸಮೃದ್ಧಿಯಲ್ಲಿ ಬಾಳಪಥದಿ ಸಾಗಿರಲುಅರ್ಥ ಕಾಮಗಳನು ಭೊಗಿಸುತ್ತ ಜೀವ ನಡೆದಿರಲು ||ಇನಿತು ಬಿಸಿಲು, ಇನಿತು ನೆಳಲು, ಎಲ್ಲೆಡೆ ಸೊಗಸಿರಲುಪಂಚಾಕ್ಷರಿ ಮನದೊಳಿರಲಿ "ಓಂ ನಮಃ ಶಿವಾಯ" || ೧ || ನೋಟ ಕುಗ್ಗಿ ಮನದಿ ಮಬ್ಬು...

ತಿಂಮನ ಬೆಂಗ್ಳೂರ್ ಸವಾ(ಫಾ)ರಿ

ವಿಶ್ವನಾಥ್ ಡಿ ಎ ಫೆಬ್ರ ೧೧ ಪುಟ ೩೮ ವೀಕ್ಷಣೆಗಳು

ತಿಂಮನ ಬೆಂಗ್ಳೂರ್ ಸವಾ(ಫಾ)ರಿ ತಿಂಮ ಬಂದ ಬೆಂಗ್ಳೂರ್‍ಗೆಕನಸನ್ತುಂಬ್ಕೊಂಡ್ ಕಣ್ಣೊಳ್ಗೆಎಂದೂ ಕಾಣದ್ ಕೆಂಪೇಗೌಡರ್‍ಕನಸಿನ್ ಊರನ್ ಕಾಣೋಕೆ. ಕೆ ಎಸ್ ಆರ್ ಟಿ ಸಿ ಬಸ್ಸನ್ನಿಳಿದುಬಟ್ಟೆಗಂಟನ್ಹೊತ್ಕಂಡ್ನಡೆದುನಡ್ದು ನಡ್ದು...

ನನ್ನ ಪಯಣ.

ಅನ೦ತಶಯನ ಸ೦ಜೀವ ಫೆಬ್ರ ೧೦ ಪುಟ ೧೦೮ ವೀಕ್ಷಣೆಗಳು

ಬೆಳೆಗ್ಗೆ ೪.೩೦ ರ ಸುಮಾರು, ನಾನು ನನ್ನ ಗೆಳೆಯ ನನ್ನ ಬೈಕ್ ಮೇಲೆ ಸವಾರಿ ಮಾಡ್ತಾ ಇದ್ವಿ. ಸುಮ್ಮ್ನೆ ತಮಾಶೆಗೆ ಅ೦ತಾ ನಾನು ಹೆಡ್-ಲೈಟ್ ಆಫ್ ಮಾಡಿದೆ. ಭಯಾ ಆಯ್ತು. ಮತ್ತೆ  ಹೆಡ್-ಲೈಟ್ ಆನ ಮಾಡಿದೆ. ನನ್ನ ಮು೦ದೆ ಕ೦ಡ...

ವಾಸ್ತವವ ಅರಿ ಮನವೆ

ತೇಜಸ್ವಿ .ಎ. ಸಿ ಫೆಬ್ರ ೦೯ ಪುಟ ೪೫ ವೀಕ್ಷಣೆಗಳು

ವಾಸ್ತವವ  ಅರಿ  ಮನವೆ    ವಾಸ್ತವಿಕತೆಯ ಅರಿ ಮನವೇ ನಿಜ ವಾಸ್ತವವ
ಭೌತಿಕ ಜಗದಲಿರುವ ಸರಳ ಹಸಿ ಸತ್ಯವ

ಪ್ರತಿ ನಿತ್ಯ ಆಡುವೆ ಮಾತು ದಿನಕ್ ಹತ್ತು ಲಕ್ಷ
ನಿಜವಾಗುವುದೇ ಅ...

ಶ್ಯಾನು "ಭೋಗ "

ವಿ.ಸುಮಂತ ಶ್ಯಾನುಭಾಗ್ ಫೆಬ್ರ ೦೬ ಪುಟ ೮೮ ವೀಕ್ಷಣೆಗಳು

============================================================ ಆಲು ಬೆಲೆಯು ಗಗನದಲ್ಲಿ ಪಾಲಕಂತು ಮುಟ್ಟಲಾರೆ ಕಾಲು ಕೇಜಿ ಬದನೆಕಾಯಿಗೆಂಟು ರೂಗಳು ಚೀಲ ತುಂಬ ಸೊಪ್ಪು ತರುವ ಕಾಲ ಹೋಯ್ತು ಈಗ ದೊಡ್ಡ ಸಾಲ ಮ...

ನನ್ನ ವಿದೇಶ ಪ್ರವಾಸ

ತೇಜಸ್ವಿ .ಎ. ಸಿ ಫೆಬ್ರ ೦೧ ಪುಟ ೪೬ ವೀಕ್ಷಣೆಗಳು

ನನ್ನ ವಿದೇಶ ಪ್ರವಾಸ

ದೊರಕ್ಕಿತ್ತು ಒಂದು ಅವಕಾಶವು ನನಗೆ
ಹಾರಿ ಹೋಗಲು ಹೊರದೇಶಕ್ಕೆ ಕೊನೆಗೆ   ತಿಳಿಸಿದೆ ಎಲ್ಲರಿಗೂ ನಾ ಹೋಗುವೆ ಹಾರಿ
ನಡೆಸಿದೆ ಹೊರಡಲು ಭರ್ಜರಿ...

ಕಳೆದಿದೆ ಕಂಡಿರಾ...!?

ಎಚ್.ಎಸ್. ಪ್ರಭಾಕರ ಫೆಬ್ರ ೦೧ ಪುಟ ೫೨ ವೀಕ್ಷಣೆಗಳು

ಕಳೆದಿದಿ ಕಂಡಿರಾ...!?   ದಿಗಂತದಿಂ ದಿಗಂತಕ್ಕೇರಿ ಇಳಿಯುವ ಬೆಳ್ಮುಗಿಲುಗಳೇ, ನನ್ನ ಕಾಮನ ಬಿಲ್ಲು ಕಳೆದಿದೆ ಎಲ್ಲಾದರೂ ಕಂಡಿರಾ!? ಏನು? ಎಷ್ಟುದ್ದದ `ಬಿಲ್ಲು' ಎಂದಿರಾ...!?   ಎಂದೋ ಒಮ್ಮೆ...

’ಸಂಪದ’-ಸಂಕಲ್ಪ

ಎಚ್. ಆನಂದರಾಮ ಶಾಸ್ತ್ರೀ ಜನ ೨೯ ಪುಟ ೩೫ ವೀಕ್ಷಣೆಗಳು

’ಸಂಪದ’ದಲ್ಲಿSome ಪದ ಬರೆಯದಿರೋಣಕನ್ನಡದಸಂಪದದ ದೃಷ್ಟಿಯಿಂದಬರೆಯೋಣಅಕ್ಷರಲೋಕದಸಂಪದ ನಮ್ಮ ಬರವಣಿಗೆಆಗಲೆಂದು ಬಯಸೋಣಬರೆದೋದಿ ಸ್ನೇಹ--ಸಂಪದ ಗಳಿಸೋಣ’ಸಂಪದ’ವನ್ನು ಬೆಳೆಸೋಣSum ಪದ ಇಷ್ಟೆ,Some ಪದ ಹಾಡದಿರೋಣಇಲ್ಲಿಅರ್ಥಪೂ...

ಏಕಾಂಗಿ

ಎಚ್.ಎಸ್. ಪ್ರಭಾಕರ ಜನ ೨೮ ಪುಟ ೫೩ ವೀಕ್ಷಣೆಗಳು

ಏಕಾಂಗಿ (2001 ಸೆಪ್ಟೆಂಬರ್ನಲ್ಲಿ ಬರೆದ ಕವನ)  ಬಟಾಬಯಲಲ್ಲಿ ಗೂಟಕ್ಕೆ ಕಟ್ಟಿದ ಹಸುಹಗ್ಗ ಬಿಟ್ಟಷ್ಟೇ ದೂರಸುತ್ತಿ ಮೇಯುವ `ಹಸುಗೂಸು'ಕಟ್ಟಿಹಾಕಿದ ಗೊಲ್ಲ ಎತ್ತಲೋ ಹೋದನಲ್ಲಹಗ್ಗ ಹರಿದೋಡುವ `ತವಕ';ವ್ಯಾಖ್ಯಾನವಿಲ್ಲದ ಗಮ...

ಕೆಂಪು ಮೋಡಗಳು

Prasad.G ಜನ ೨೫ ಪುಟ ೯೧ ವೀಕ್ಷಣೆಗಳು

ಕೆಂಪು ಮೋಡಗಳು ಸ್ತಬ್ದವಾಗಿ ಕಾಲು ಬುಡದಲ್ಲಿ ಬಿದ್ದಿದ್ದ ಹಾದಿಯ ತುಂಭಾ ಹಾಹಾಕಾರವೆದ್ದಿದೆ.   ನಿತ್ಯ ಹೋಮದ ಹಾಗೆ ನಾನಾ ಪ್ರಕಾರದ ಹೋಮಗಳಿಗೆ ಅಜ್ಯಗಳು ಯಥೇಚ್ಛವಾಗಿ ಸಿಗುತ್ತಿವೆ.   ಕಲಕಿದ...