ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಮಳೆಯಿ೦ದ ಹನಿಗಳು….

ಪ್ರಸನ್ನ ಏಪ್ರಿಲ್ ೨೮ ಪುಟ ೪೩ ವೀಕ್ಷಣೆಗಳು

ಸುರಿವ ಮಳೆಯ ಹನಿಯ ಒಡನಾಟಕ್ಕೆ ನನ್ನ ಮನದ ತು೦ಬಾ ಕಾಮನಬಿಲ್ಲು …!!   ಹನಿಗಳೊಳಗೆ ಒ೦ದಾಗಿದೆ ಬುವಿ - ಬಾನು, ಕಣ್ಣು - ರೆಪ್ಪೆಯ ಮಿಲನದ೦ತೆ …!!   ಮ೦ದ ಬೆಳಕ ತೇವದಲಿ ವಟಗುಟ್ಟುವ ಕಪ್ಪೆಗೆ, ತಿ೦ಗಳ ಮಗುವಿನ...

ಸ೦ಜೆ ಹೊತ್ತಿನಲಿ…

ಪ್ರಸನ್ನ ಏಪ್ರಿಲ್ ೨೮ ಪುಟ ೪೦ ವೀಕ್ಷಣೆಗಳು

ಒ೦ದು ದಿನ ಮೈಮರೆವ ಗೋಧೂಳಿ ಸಮಯ, ನಭವೆಲ್ಲ ಕೆ೦ಪಾಗಿ ನಾಚಿಸಿತು ಧರೆಯ, ಆ ರ೦ಗು ಮೈತು೦ಬಿ ನದಿ ನೀರ ನಾದ, ಸು೦ಯ್ಗುಟ್ಟು ತಿಳಿಗಾಳಿ ಸೇರುತಿತ್ತಾಗ…   ನದಿಗೆ೦ದೆ ಕಳೆಕೊಡುವ ಕಲ್ಲುಗಳ ಸಾಲು, ಆ ನೀರ ಸವರಿತ್ತು...

ಮಿಲನ

ಚೇತನ್ ಕೋಡುವಳ್ಳಿ ಏಪ್ರಿಲ್ ೨೬ ಪುಟ ೫೧ ವೀಕ್ಷಣೆಗಳು

ನಾ ನಡೆವ ಹಾದಿಯಲಿ ನೀ ಬರಲು ನಿನ್ನ ಗೆಜ್ಜೆಯ ಸದ್ದು ನನ್ನ ಕಿವಿ ತಾಕಲು ಬಿರಬಿರನೆ ನಾ ಹೆಜ್ಜೆ ಹಾಕಲು ನಾ ಬಂದ ರಭಸಕೆ ನೀ ನನ್ನ ನೋಡುತಿರಲು ಸನಿಹಕೆ ಬಂದಾಗ ನಿನ್ನ ಕೈ ನನ್ನ ಮೈ ಸೋಕಲು ನನಗಾಗೇರಿತ್ತು ಒಂಥರಾ ಅಮಲು ಇಷ್ಟ...

ಎಲ್ಲೆ ಎಲ್ಲಿದೆ???????

ರೋಹಿತ್ ಏಪ್ರಿಲ್ ೨೫ ಪುಟ ೫೮ ವೀಕ್ಷಣೆಗಳು

ಭಾವನೆಯ ಬಣ್ಣದ ಭಾವಕ್ಕೆ ಪ್ರೀತಿಯ ಹೊತ್ತಿಗೆ ಹೊತ್ತು ನಿನ್ನ ನೋಡ ಬಂದಿಹೆನು ರವಿ ಕಾಣದ ಲೋಕವನು ಕಂಡಿಹೆನು ನಾನು   ಭಾಷೆಯ ಅಂತರವಿಲ್ಲ ಪ್ರೀತಿಗೆ ಜಾತಿಯ ಭೇದವಿಲ್ಲ ಒಲವಿಗೆ ಸಂಪತ್ತಿನ ಬೇಲಿಯಿಲ್ಲ ಪ್ರೇಮಕ್ಕೆ...

ಬದುಕೊಕ್ಕೆ ಬರದ ಬಡಜನರು

ಸುರೇಂದ್ರ ನಾಡಿಗ್ ಹೆಚ್ ಎಂ ಏಪ್ರಿಲ್ ೨೫ ಪುಟ ೪೬ ವೀಕ್ಷಣೆಗಳು

ತುಳಿಯೋರ ಮುಂದೆ ಬಾಗೊರು ಹಸಿದೊರ ಮುಂದೆ ಬೇಡೋರು ಮರ್ಯದೆಗಂಜಿ ಬದುಕೋರು ಬದುಕೊಕ್ಕೆ ಬರದ ಬಡಜನರು   ಎರೆಡೊತ್ತು ಉಂಡು ಮಲಗೋರು ಅಲೆಮಾರಿಯಂತೆ ತಿರುಗೋರು ಹಸಿವನ್ನೆ ಹೆತ್ತು ಹೊತ್ತೋರು ಬದುಕೊಕ್ಕೆ ಬರದ ಬಡಜನರು...

ನನಗಾಗಿ ಬರುವರು…

ಪ್ರಸನ್ನ ಏಪ್ರಿಲ್ ೨೨ ಪುಟ ೩೪ ವೀಕ್ಷಣೆಗಳು

ಆಗಸದಲ್ಲಿ ಹಾರುವ ಬಯೆಕೆಯಿದು. ಆದರೆ, ಹಾರುವ ನೀತಿ ಯಾವುದು? ಮನ, ಮನದ ಬಾಗಿಲಲ್ಲಿ ನಿ೦ತು ಕೂಗುತಿದೆ, ಕಿರಿಚುತಿದೆ… ಕೇಳುವವರಾರು? ಹೇಳುವವರಾರು?   ಅನ೦ತದಾರಿಯ ಪಕ್ಕದಲ್ಲಿ ಕುಳಿತು ಕಾಯುತ್ತಲಿದೆ ಈ ಮನವಿದು....

ಮತ್ತೆ ಬರಲಿ ಆ ಕಾಲ

ಬೆಳ್ಳಾಲ ಗೋಪೀನಾಥ ರಾವ್ ಏಪ್ರಿಲ್ ೨೨ ಪುಟ ೪೭ ವೀಕ್ಷಣೆಗಳು

ಬಂಡೆದ್ದ  ಪಟ್ಟಣದ ವಲಸೆನಗರ ಧಾವಂತತೆಯತ್ತಮೃಗಜಲದ ಕೃಷಿ ನೀತಿಅಳಿದುಳಿದು ಸಾಯೋ ಬೇಸಾಯಬತ್ತದೇ ಉಳಿಯುವ ಉತ್ಸಾಹದಲ್ಲಿಮುರಿಯುತಿಹ ಬೆನ್ನೆಲೆಬುಬೆಲೆಕಟ್ಟಲಾಗದ ನಿನ್ನಶ್ರಮ, ದಾನ ನೇಗಿಲ ರೈತ ನೀನಮ್ಮ ಅನ್ನದಾತ ಎತ್ತರಕ್ಕೇರಲ...

ಮೋಜಿನ ಬೇಸಿಗೆ ರಜೆ

ತೇಜಸ್ವಿ .ಎ. ಸಿ ಏಪ್ರಿಲ್ ೨೧ ಪುಟ ೩೬ ವೀಕ್ಷಣೆಗಳು

ಮೋಜಿನ ಬೇಸಿಗೆ ರಜೆ  ಮುಗಿಯಿತು ಮಕ್ಕಳ ವಾರ್ಷಿಕ ಪರೀಕ್ಷೆ    ಮರಳಿ ಬಂದಿದೆ ಎಲ್ಲರಿಗೂ ಬೇಸಿಗೆ ರಜೆ  ಧರೆಯಲಿ ಉರಿಯುತ್ತಿದೆ ಬೇಸಿಗೆಯ ಧಗೆ ಮಕ್ಕಳು ನೆನೆವರು ಐಸ್ ಕ್ರೀಮ್ ಗಳ ಬಗೆ  ಬೆಳಗಿನಿಂದ ಸಂಜೆವರೆಗೂ ಆಡುವರು ಕ್ರ...

ಮಲೆಗಳಲಿಲ್ಲ ಮದುಮಗಳು!

ವಿನಾಯಕ ಕುರುವೇರಿ ಏಪ್ರಿಲ್ ೨೦ ಪುಟ ೫೨ ವೀಕ್ಷಣೆಗಳು

ಮಲೆನಾಡಂಚಿನ ಮೆದುವಿಳೆಯಲ್ಲಿ ಮಲರೆಲೆ ಮೆಲ್ಲನೆ ಮುದುಡುತಿದೆ   ಮುನಿಸುರಗದ ಮಡು ಮರಣ ಮೃದಂಗದಿ  ಮನುಜರ ಮುಡಿಗೆಡವಿಕ್ಕುತಿದೆ..        ಮಾವೋ ಮಹಿಪನ ಮಾತಿಗೆ ಮೈಮರೆತೆದ್ದಿಹ ಮಲೆಮಕ್ಕಳ ಮರುಳು  ಮಲೆಮರಗಳ ಮಧುವತ್ತರ...

ನೆನಪೆಂಬ ಬಂಧನ

ಕೌಶಿಕ ಏಪ್ರಿಲ್ ೨೦ ಪುಟ ೬೭ ವೀಕ್ಷಣೆಗಳು

ಕನಸ ಕಣ್ಣಲೇ ಹಿಡಿದು ಮನಸಲ್ಲೇ ಮುಚ್ಚಿಟ್ಟೆಕನಸ ನನಸಾಗಿಸಲೆಂದೇ ಪರದಾಡಿಬಿಟ್ಟೆಬದುಕು ಬವಣೆಯ ನಡುವೆಕನಸೆಲ್ಲೋ ಮರೆಯಾಗಿಮನಸೆಂದೋ ಸೆರೆಯಾಗಿನನಸೆಲ್ಲಾ ಮಸುಕಾಗಿಗುರಿ ಈಗ ದೂರಾಗಿನೆನಪೆಂಬ ಬಂಧನದಲಿ ನೀನೇಕೆ ಕೂತೆ ?    ...

ಸ್ಪರ್ಶ - ನೋಟ

ಚೇತನ್ ಕೋಡುವಳ್ಳಿ ಏಪ್ರಿಲ್ ೨೦ ಪುಟ ೬೪ ವೀಕ್ಷಣೆಗಳು

ಆ ಮಂಜಿನ ಹನಿಯೂ ಕೂಡ ನಾಚಿ ನಕ್ಕಿತ್ತು ನಿನ್ನ ನೋಡಿ ಅದಕ್ಕೇನು ಮಾಡಿದ್ದೆ ನೀ ಮೋಡಿ ಆ ಇಬ್ಬನಿಯು ತಾಕಿತ್ತು ನಿನ್ನ ಮೈಯನ್ನ ಅದು ತೀರಿಸಿತ್ತು ನಿನ್ನ ಸ್ಪರ್ಶಿಸುವ ಹಂಬಲವನ್ನ ಆ ದಿನ ನಾ ನೋಡಿದ್ದೇ ನಿನ್ನನು ನೋಡಬೇಕೆಂದ...

ಎಲ್ಲಿ ಹುಡುಕಲಿ ನಿನ್ನ?

ಹರಿಹರಪುರಶ್ರೀಧರ್ ಏಪ್ರಿಲ್ ೧೬ ಪುಟ ೬೬ ವೀಕ್ಷಣೆಗಳು

ಎಲ್ಲಿ ಹುಡುಕಲಿ ನಿನ್ನಹೇಗೆ ನಾ ಅರ್ಚಿಸಲಿ?ಯಾವ ಮಂತ್ರವಹೇಳಿನಿನ್ನ ಮೆಚ್ಚಿಸಲಿ?ನನ್ನಂತೆ ನಿನಗೂಮಡಿಯಮಾಡಿಸಿ ನಾನುಹಸಿದು ಪೂಜೆಯ ಮಾಡಿಪಡಿಯ ನಿಡುವೆ|ಕಣ್ಮುಚ್ಚಿ ಕುಳಿತಿರುವನಿನ್ನ ದೇಗುಲದಿ ಹುಡುಕಿಕಾಣಲಾಗದೆ ಬಂದೆಎಲ್ಲಿರ...

ತಂಪೆಲರರುಹಿಗೆ ಮಾರ್ದವ ನನ್ನೆದೆ

ಬೆಳ್ಳಾಲ ಗೋಪೀನಾಥ ರಾವ್ ಏಪ್ರಿಲ್ ೧೫ ಪುಟ ೩೨ ವೀಕ್ಷಣೆಗಳು

ತಂಪೆಲರರುಹಿಗೆ  ಮಾರ್ದವ ನನ್ನೆದೆತಿಂಗಳ ಬಿಸುಪಿಗೆ ಬೆಮರಿವೆ   ಸುಮಗಳುಮುತ್ತಿನ ಮಣಿಯಲಿ ಸುತ್ತಲೂ ನೆರೆದುಮೂಡಿತು ಮಲ್ಲಿಗೆ ಮೊಗ್ಗರಳಿ ಮೆಲ್ಲಗೆಪಸರಿಸಿ ಮಧುರ  ಸುಧೆಯ  ಕಂಪುತೇಲಿ ಕೋಗಿಲೆಯ ದನಿಯಲಾಂತುಮೀಟಿ  ಎದೆಯಲೇಕೋ...

ಹೀಗೆ ಆಗಿದ್ದಿದ್ದರೆ

ತೇಜಸ್ವಿ .ಎ. ಸಿ ಏಪ್ರಿಲ್ ೧೪ ಪುಟ ೩೫ ವೀಕ್ಷಣೆಗಳು

  ಹೀಗೆ ಆಗಿದ್ದಿದ್ದರೆ    ಮನಸು ಗರಿಗೆದರಿತು ಆಕೆಯ   ನೋಡಿ    ಆಗಬೇಕನಿಸಿತು  ನಾವಿಬ್ಬರು   ಜೋಡಿ    ಮಾತಾಡಿಸಿ, ನಗಿಸಿ ಮಾಡಿದೆ   ಮೋಡಿ     ನಂತರ ಪ್ರೇಮದ  ಸಿಗ್ನಲ್ ಕೊಟ್ಟೆ   ನೋಡಿ    ಮೊದಲು ನಂಬಲಿಲ್ಲ ಪರೀಕ್ಷ...

ಗಾಯಕನೊಬ್ಬನಿಗೆ ಶ್ರದ್ದಾಂಜಲಿ

ಸುರೇಶ್ ನಾಡಿಗ್ ಏಪ್ರಿಲ್ ೦೯ ಪುಟ ೫೨ ವೀಕ್ಷಣೆಗಳು

ಗಣಪತಿಹಬ್ಬಬಂತೆಂದರೆಎಲ್ಲೆಡೆಗಣಪತಿಇಡುವುದುಆರ್ಕೆಸ್ಟ್ರಾಮಾಡುವುದುಸಾಮಾನ್ಯ. ಅದರಂತೆಶಿಕಾರಿಪುರದಹಿಂದೂಮಹಾಸಭೆಯಪರವಾಗಿಹುಚ್ಚರಾಯದೇವಸ್ಥಾನದಆವರಣದಲ್ಲಿಸುಮಾರು 13ದಿನಗಣಪತಿಪ್ರತಿಷ್ಠಾಪಿಸುತ್ತಾರೆ. 3 ವರ್ಷಹಿಂದೆಸ್ನೇಹಿತ...

ಯಾರಿವನು ಸಿಂಹ

ತೇಜಸ್ವಿ .ಎ. ಸಿ ಏಪ್ರಿಲ್ ೦೮ ಪುಟ ೩೪ ವೀಕ್ಷಣೆಗಳು

ಯಾರಿವನು ಸಿಂಹ  ನೆನೆಪಿದೆ ನನಗೆ ಆ ನಸುಗೆಂಪು ಸಂಜೆ ಅಂದು ಇತ್ತು ನನಗೆ ಭಾನುವಾರದ ರಜೆ  ಅದು ಅಂದು ಆಗಿತ್ತು ತುಂಟ ಪುಟ್ಟ ಕಂದ ಕೆಂಪು ರಿಬ್ಬನ್ ಕಟ್ಟಿಕೊಂಡು ಕಂಡಿತ್ತು ಚೆಂದ  ತುಂಟ ಕುನ್ನಿಯ ಕಣ್ಣಿನಲ್ಲಿ ಕಾಣುತ್ತಿತ್...

ನಿಯ(ಮಿ)ತ

ಬೆಳ್ಳಾಲ ಗೋಪೀನಾಥ ರಾವ್ ಏಪ್ರಿಲ್ ೦೫ ಪುಟ ೩೩ ವೀಕ್ಷಣೆಗಳು

    ೧   ಆದಿಮೃಗಾಲಯದ ಒಂದು ದೊಡ್ಡ ಮರಅದರ ಕೆಳಗೆ ಸುಂದರ ಸಂಸಾರಕೋಳಿ ಮತ್ತು ಮರಿಗಳು ನಾಲ್ಕುಚಿಲಿಪಿಲಿಗುಟ್ಟುತ್ತಿವೆ ಹಸಿವೆಯಲಿಬೋನಿನವ ಇವಕ್ಕೆ ಕಾಳು ಹಾಕೋದೇ ಮರೆತಂತಿದ್ದತಾಯಿ ತಾನೂ ಹಸಿದಿದೆಮಕ್ಕಳಿಗೆಲ್ಲಿ ಕೊಟ್ಟೀತು...

ನನ್ನ ಹೆತ್ತವಳು

gowthami manjunatha ಏಪ್ರಿಲ್ ೦೪ ಪುಟ ೭೬ ವೀಕ್ಷಣೆಗಳು

ಕಣ್ತೆರೆದೊಡನೆ ತಬ್ಬಿ ಆಶ್ರಯಿಸಿದಳು,ಹಸಿದ ಹೊಟ್ಟೆಗೆ ಎದೆಹಾಲುಣಿಸಿದವಳು,ನಗುತ್ತ ಕೇಕೆ ಹಾಕುವಾಗ ನಲಿದವಳುನನ್ನ ಹೆತ್ತವಳು.ತೆವಳುತ್ತಾ ಬರುವಾಗ ’ಬಾ’ ಎಂದು ಕೈ ಚಾಚಿದವಳು,ತೊದಲುತ್ತಾ ನುಡಿದಾಗ ತಿದ್ದಿ ಮಾತು ಕಲಿಸಿದವಳು...

ಏಕಾಂಗಿ......

gowthami manjunatha ಏಪ್ರಿಲ್ ೦೪ ಪುಟ ೭೮ ವೀಕ್ಷಣೆಗಳು

ಆ ದಿನ ನೀನಿದ್ದೆ ಬಾಳಿನಲಿಮುಂಜಾನೆಯ ಎಳೆ ಕಿರಣದಂತೆ,ಹುಣ್ಣಿಮೆ ಬೆಳದಿಂಗಳಿನಂತೆ,ನೆತ್ತಿಗೆ ನೆರಳಿನಂತೆ,ಹಣೆಗೆ ಸಿಂಧೂರದಂತೆ.....ಮರುಭೂಮಿಯಂತಿದ್ದ ಈ ಬಾಳಿನಲಿಕಲ್ಪನೆಯ ನೆಪದಲ್ಲಿನೀನಿದ್ದೆ ನನ್ನೊಡನೆ,ನನ್ನಂತೆ,ಆ ಮುಂಗಾ...

ಕಾರಿರುಳ ದಾರಿಯ ಮಿಂಚು

ಬೆಳ್ಳಾಲ ಗೋಪೀನಾಥ ರಾವ್ ಏಪ್ರಿಲ್ ೦೪ ಪುಟ ೩೭ ವೀಕ್ಷಣೆಗಳು

ಕತ್ತಲೆಯ ದಾರಿಯಲಿಕಂಡ ಮಿಂಚು ನೀನುಮರಳ ನೆಲದಲಿ ಬಸಿದಆ  ಪ್ರೀತಿಯೊರತೆ ಮನದ ಕೋಟೆಯ ಬಿತ್ತಿಮತ್ತೆ ನೆನಪಲಿ ಮುತ್ತಿಮಳೆಯ ಮುಂದಿನ ಹಸಿಯಹುಲ್ಲ ನೆನಪುನಡೆದ ದಾರಿಯ ನೆನಸೆಮತ್ತೆ ಬಸಿದಾ ವರತೆನಿನ್ನ ನೆನಪಿನ ಸುತ್ತಿತೆರೆದ ಕವ...