ಕಾವ್ಯ ಮತ್ತು ಕವನ
೧,೬೬೦ ಲೇಖನಗಳು
ಮೂಢ ಉವಾಚ - 2
ಮೂಢ ಉವಾಚ - 2 ಗುಣವಿರದ ಹಣವಂತ ಹಣವಿರದ ಗುಣವಂತ| ಗುರುವಿರದ ಗುರುಕುಲ ಒಡೆಯನಿಲ್ಲದ ಮನೆಯು|| ಇದ್ದರೇನು ಇಲ್ಲದಿರೇನು ತಳವಿರದ ಮಡಕೆಯು| ಲೋಕ ಕೊರತೆಯ ಸಂತೆ ಚಿಂತೆಯಾ ಕಂತೆ ಮೂಢ|| ಅತಿವಿನಯ ತೋರುವರು ಸುಮ್ಮನೆ...
ಮೂಢ ಉವಾಚ -1
ಮೂಢ ಉವಾಚ - 1 ಅತ್ತಮುಖ ಇತ್ತಮುಖ ಎತ್ತೆತ್ತಲೋ ಮುಖ| ಏಕಮುಖ ಬಹುಮುಖ ಸುಮುಖ ಕುಮುಖ|| ಮುಖದೊಳಗೊಂದು ಮುಖ ಹಿಮ್ಮುಖ ಮುಮ್ಮುಖ| ಮುಖಾಮುಖಿಯಲ್ಲಿ ನಿಜಮುಖವೆಲ್ಲೋ ಮೂಢ|| ಸಜ್ಜನನು ಬೇರಲ್ಲ ದುರ್ಜನನು...
ಸಾವಿನ ರಹಸ್ಯ---ಖಲೀಲ್ ಗಿಬ್ರಾನ್ ಕ೦ಡ೦ತೆ
ಸಾವಿನ ರಹಸ್ಯ ನೀವು ಅರಿಯಬಹುದುಆದರೆ ಅದನ್ನು ನೀವು ಹೇಗೆ ಅರಿಯುವಿರಿ, ನಿಮ್ಮ ಹೃದಯದಲ್ಲಿ ಅದನ್ನು ಮೊದಲು ಅರಸದಿದ್ದರೆ?ರಾತ್ರಿ ಮಾತ್ರ ನೋಡುವ ಗೂಬೆ ಹಗಲಿಗೆ ಅದು ಕುರುಡು; ಬೆಳಕಿನ ರಹಸ್ಯವನ್ನು ಎ೦ದಿಗೂ ಬೇಧಿಸ...
ಕುರುಡರು
*** *** *** ** ****** ***** ****** ******* ***** ***** *** *** ***** ****** ******* *** ***** *** ಕುರುಡರು ಸ್ವಾಮಿ ನಾವು ಕುರುಡರು ತರ್ಕದ ಕೈಯಲಿ ಬುದ್ಧಿಯನಿಟ್ಟು ಎದುರಿಗೆ ಇರುವುದ ಮುದುರೆ...
ಹುಡುಗ - ಹುಡುಗಿ
ಪ್ರೈಮರಿ ಸ್ಕೂಲಲ್ಲಿ ನನ್ನ ಪಾದವೇ ನನಗೆ ಸೈಕಲ್ ನಿಮ್ಮಪ್ಪ ಕೊಡಿಸಿದ್ದರು ನಿನಗೆ ಬೈಸಿಕಲ್ ಹೈಸ್ಕೂಲಲ್ಲಿ ನನಗೂ ಸಿಕ್ತು ಸೈಕಲ್ ನಾನಾಗ ತೋರಿಸಿದ್ದೆ ನನ್ನ ಸ್ಟೈಲ್ ಮಾರನೇ ದಿನ ನೀ ತಂದೆ ಸ್ಕೂಟಿಯನ್ನು ನೀನಾಗ ನ...
ಕನ್ನಡದಲ್ಲಿ ಗಜಲ್
ಹೆಜ್ಜೆಗಳ ಗುರುತನ್ನು ಬಿರುಗಾಳಿ ಅಳಿಸಿತುಮತ್ತೊಮ್ಮೆ ಸಿಗದವನ ಎದೆ ಏಕೋ ಬಯಸಿತುಎಲ್ಲರನು ನೋಡಿದೆ ನಾ ತುಂಬುಕೂಟದಲಿ ನನ್ನಂತ ಒಬ್ಬಂಟಿ ಸಿಗಲಿಲ್ಲ ಅವರಲ್ಲಿಸೊಕ್ಕಿದ ಹೊಳೆಯನ್ನು ಜೈಸಿತು ಹಸಿಮಡಕೆಧೃಡವಾದ ದೋಣಿಗಳು ಏಕೋ...
ಕನ್ನಡದ ಹುಡುಗಿ
ಆಧುನಿಕವು ಹುಡುಗಿಯ ವೇಷಭೂಷಣ ನಾಚಿಕೆಯು ಅವಳ ಮುಖದಾಭಾರಣ ಹಾಗಿದ್ದರವಳು ಕನ್ನಡದ ಹುಡುಗಿ ಜೀನ್ಸು ಹಾಕಿ ಬರುವಳು ಕಚೇರಿಗೆ ಗೆಜ್ಜೆಗಳು ಕಾಣುವವು ಅದರ ಕೆಳಗೆ ಹಾಗಿದ್ದರವಳು ಕನ್ನಡದ ಹುಡುಗಿ ತೋಳಿ...
lEkhana
ಈಹೊತ್ತಿನ ಕವನ <strong> </STRONG> <strong>ಕಾಫಿ ಬಾರ್ ಹುಡುಗಿ</STRONG> <strong> </STRONG> ಅಂದದ ಗಾಜಿನ ತೋಟ ಮೆಟ್ರೋ ಸಿಟಿಯ ಚೌಕಿ ಒಂದರ ಅಂಗಳದಲಿ ಅಂಗನೆ ಅವಳು ಚಂದವಳ್ಳಿಯ ಸುಮ ಕೇಶಕೆ ತುಸುತೈಲವನುನ...
ಹೀಗೊಂದು ಅದ್ಭುತ ಪ್ರೀತಿ..
ಅವಳು ಈವರೆಗಿನ ನನ್ನ ಏಕಮೇವ ಹಾಗೂ ಮೊದಲ ಪ್ರೀತಿ..ಅವಳ ಹೆಸರು ನಿವೇದಿತ.ಸಾಫ್ಟವೇರ್ ತಂತ್ರಜ್ನ್ಯೆ.ಕೆಲ ದಿನಗಳಲ್ಲಿ ೨೬ ವರ್ಷ ವಯಸ್ಸಿನವಳಾಗುವ ಅವಳು ನಿಸ್ಸಂದೇಹವಾಗಿ ಜಗತ್ತಿನ ಅಪ್ರತಿಮ ಸುಂದರಿ.ಇಂದು ಅವಳ ಜೊತೆ ನನ್ನ ಮ...
ಗೆರೆ..ಚುಕ್ಕಿ...ಸೊನ್ನೆ...
ಮನೆಯೊಳಗಿನ ಗೋಡೆಗಳಲ್ಲೆಲ್ಲಮಗ ಬರೆದ ಚಿತ್ರಗಳ ದರಬಾರುಅಲ್ಲಿರುವ ಅಷ್ಟೊಂದು ಪಾತ್ರಗಳುಅವನೇ ಪರಿಚಯಿಸದ ಹೊರತುಸುಲಭಕ್ಕೆ ಅರ್ಥವಾಗುವುದಿಲ್ಲ- ನಂಟು ನೂರಾರು.ಎಲ್ಲಿಂದ ಹೇಗೆ ಬಂತವನಿಗಿಂಥ ಉಮೇದು?ಮನೆಗೆ ಬಂದವರೆಲ್ಲ ಕೇಳಿಯೇ...
ನನ್ನ ಸ೦ಭಾಷಣೆ-ರವಿ ಮತ್ತು ಕವಿಯ ಜೊತೆ...
ನಗು ನಗುತ ತೆ೦ಕಣದಿ ಬ೦ದಿಹನು ರವಿಯು ನೋಡ ನೋಡುತಯೇ ಆಗಸಕೆ ಕವಿಯು. ಇದ ನೋಡಿದೆ, ಉದ್ಭವಿಸಿತು ನನ್ನ ಮನದಿ ಪ್ರಶ್ನೆಯು, ನಾ ಹೇಳಿದೆ, ಈರ್ವರಿಗೂ ಉತ್ತರದ ಅಪೇಕ್ಷೆಯು. "ಏತಕೆ ನಗುತಿರುವೆ ನೀ ರವಿ" ಎ೦ದ...
ನೀನೆನ್ನ ಎದೆಯಲಿ ಬಯಕೆಯಾಗಿದ್ದೆ, ಕಂದಾ...
ನಾಳೆ ಅಂದರೆ, ಮೇ 9ನ್ನು ವಿಶ್ವದ ಬಹಳಷ್ಟು ಕಡೆ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರತಿಯೊಂದು ಆಚರಣೆಗೂ ಒಂದೊಂದು ದಿನವಿರುವ ಹಾಗೆ, ತಾಯಿತಂದೆಯರಿಗೂ ಪ್ರೇಮಿಗಳಿಗೂ ಒಂದೊಂದು ದಿನ. ಇದು ಅಂತಹ ಒಂದು ದಿನ ಮಾತ್ರ...
ಸಂಪದಿಗ ಮಿತ್ರರಲ್ಲಿ..
ಅಲ್ಲೊಂದು ಇಲ್ಲೊಂದು ಹಾಗೊಂದು ಹೀಗೊಂದು ಲೇಖನಗಳ ಬರೆಯುತ್ತ ಮೆರೆಯುತ್ತಲಿದ್ದೆ ಅವರಿವರಿಗೆ ತೋರಿಸಿ ಹೊಗಳಿಕೆಗಳ ಪಡೆದು ಇದುವೇ ಸಾಧನೆಯೆಂಬ ಚಿಪ್ಪಿನೊಳಗಿದ್ದೆ ಹೊರ ಇಣುಕಿದಾಗ ಕಂಡಿತು 'ಸಂಪದ'ವೆಂಬ ಸಾಗರ ಅರ...
ಮರಣ ವೃತ್ತಾಂತ
ಆತ್ಮೀಯರೆ, ಏ.ಕೆ.ರಾಮಾನುಜನ್ ಭಾರತೀಯ ಪ್ರಸಿದ್ಧ ಇಂಗ್ಲೀಷ್ ಕವಿ. “ಮರಣ ವೃತ್ತಾಂತ” (Obituary) ಎನ್ನುವದು ಅವರು ಅವರಪ್ಪ ಸತ್ತ ಮೇಲೆ ಬರೆದ ಒಂದು ಕವನ. ಸಾಮಾನ್ಯವಾಗಿ ನಾವೆಲ್ಲ ವ್ಯಕ್ತಿ ಸತ್ತ ಮೇಲೆ ಅವರನ್ನು ಹೊಗಳು...
ಗುರಿ ಮುಟ್ಟು ಮನುಜ
ಗುರಿ ಮುಟ್ಟು ಮನುಜ ಗುರಿಯಿಲ್ಲದ ಜೀವನ ಬದುಕಿನುತ್ಸಾಹಕ್ಕೆ ಮಂಕು ಈ ಸುಧೀರ್ಘ ಜೀವನಕ್ಕೊಂದು ಗುರಿ ಬೇಕೇ ಬೇಕು ನಾವಿಡುವ ಗುರಿ ವಾಸ್ತವದ ಆವರಣದಲ್ಲಿ ಇರಬೇಕು ಗುರಿ ಮುಟ್ಟುವ ಹಾದಿಯನು ಅಳಿಯುವಂತಿರ ಬೇಕು ...
ಪಿಸುಮಾತು
ಸಖಿಯರೆದುರು ರೇಗಿಸಿ ಕೋಪಗೊಂಡಾಗ ಬರುವೆನೆಂದು ಕಾಯ್ದು ಬರದೆ ಮುನಿಸಿಕೊಂಡಾಗ ನಾ ಹೊರಟೆನೆಂಬ ದುಃಖದಲಿ ನೀ ಮುಳುಗಿ ಹೋದಾಗ ಕಣ್ಣಂಚಿನಲಿ ನೀರು ಕಂಡರೂ ರಮಿಸದಿದ್ದಾಗ ನಿನ್ಯಾವ ಪತ್ರಕೂ ಉತ್ತರಿಸದಿದ್ದಾಗ ಉಡುಗೊರೆಯ ಕ...
ಆಕೆ ಸಿಕ್ಕ ಮೇಲೆ..
ಮೊದಲು ಕೇಳುತ್ತಿದ್ದ ಕಿವಿಗಳು ಈಗ ಕಿವುಡಾಗಿವೆ ದಾರಿಯಲಿ ಕಾಣುತಿದ್ದ ಕಲ್ಲುಗಳಿಗೆ ಕಾಲು ಹೋಗಿ ಬಡಿಯುತಿವೆ ಹಣವಿಲ್ಲವೆಂದು ಬಿಟ್ಟ ಕಾಪಿ ಡೆ ವಾರಾಂತ್ಯದ ತಂಗುದಾಣವಾಗಿದೆ ಸೇರದಿದ್ದ ಪಿಜ್ಜಾ ಗಳೆಲ್ಲ ಅರಿಯದೇ...
ನೆನ್ನೆ ಇಂದು ನಾಳೆ
ನಿನ್ನ ಚೆಲುವಿಗೆ ಸೋತ ನಾನು ನೆನ್ನೆ ನಿರ್ಧರಿಸಿದ್ದೆ ಪ್ರೀತಿಸುವುದಾದರೆ ನಿನ್ನನ್ನೆ ಅದ ಹೇಳಲು ನಾ ಬಂದೆ ಇಂದು ತಿಳಿಯಿತು ನೀನಿಲ್ಲವೆಂದು ಹೇಳಿದರಾಯಿತು ಎಂದುಕೊಂಡೆ ನಾಳೆ ಆದರೆ ನೀನಾಗಿದ್ದೆ ಬರೀ ನೆನಪುಗಳೆಂಬ ಹಾಳೆ