ಬದುಕು ಮತ್ತು ಬಾಂಬು(ಕವನ)
ಬದುಕು ಮತ್ತು ಬಾಂಬು ಬದುಕಲು ಹೆದರಿಕೆ ಇವರಿಗೆಸಾವಿಗಿಲ್ಲ ಅಂಜಿಕೆ ಮಾನವ ಬಾಂಬುಗಳು ಇವರು ಜೀವಂತ ಚಿತೆಗಳು ಬದುಕುವ ದಾರಿಯ ತಿಳಿಯದ ತಿಳಿಗೇಡಿಗಳು ಸಾಯಲು ಸಾವಿರಾರು ದಾರಿಯ ಹುಡುಕುವರು ಜೀವನದ ಸವಿಯ ಇವರೇನು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೬೬೦ ಲೇಖನಗಳು
ಬದುಕು ಮತ್ತು ಬಾಂಬು ಬದುಕಲು ಹೆದರಿಕೆ ಇವರಿಗೆಸಾವಿಗಿಲ್ಲ ಅಂಜಿಕೆ ಮಾನವ ಬಾಂಬುಗಳು ಇವರು ಜೀವಂತ ಚಿತೆಗಳು ಬದುಕುವ ದಾರಿಯ ತಿಳಿಯದ ತಿಳಿಗೇಡಿಗಳು ಸಾಯಲು ಸಾವಿರಾರು ದಾರಿಯ ಹುಡುಕುವರು ಜೀವನದ ಸವಿಯ ಇವರೇನು...
ಬಿದ್ದ ಅವನು ಜಾರಿ ಪ್ರೇಮ ನಿವೇದಿಸಬೇಕೆಂದ ಸೂರಿ ಬೀಳ ಬೇಡ ಎಂದೇ ಜಾರಿ ಆದರೂ ಬಿಡದೆ ನಡೆಸಿದ ತಯಾರಿ ಹೇಳಲು ಮುಂದೆ ನಿಂತ ಈ ಬಾರಿ ಮುಂದೆ ನಿಂತು ಆದನಾತ ಗಾಬರಿ ಅವಳು ತೋರಿದಳು ಅಸಡ್ಡೆ...
ನಾನಿಲ್ಲದಿದ್ದಾಗಹೌದಪ್ಪಾ, ಏರಿಸುವೆ ದುಬಾರೀ ಹೂಹಾರ, ಕರೆಸುವೆ ಬಂಧು ಬಾಂಧವರ, ಹಾಕಿಸುವೆಭರ್ಜರಿ ಊಟವ ಹತ್ತೂರಿಗೆ,ಪೂಜೆ ಪುನಸ್ಕಾರ ದೇವಳಿಗೆದಾನ ದತ್ತಿ ಸಂಘ ಸಂಸ್ಥೆಗೆಅದೂ ನಾನಿಲ್ಲದಿದ್ದಾಗಆಗಿರಲಿಲ್ಲವೇ ಮೊದಲಿಗೆ ನೆರಳ...
ಒಮ್ಮೆ ಇಣುಕಿ ನೋಡಿದೆ ,ಭಾರತದಿ ಅತ್ತ -ಇತ್ತ , ಸುತ್ತ -ಮುತ್ತ ಮತ್ತು ಎತ್ತ ಕಣ್ಣ ಹಾಯಿಸಿದರೂ ಗಾವರ ; ಗದ್ದಲ ,ಬರಿಗದ್ದಲ ,ನಿತ್ಯ ಗದ್ದಲ . ಕೋಮು ಸೌಹಾರ್ದವ ಭಾಷಣ -ಗಳಲಿ ಕೊರೆಯುವ ಇವರು 'ಪುರಾತ...
ನಾ ನಿನ್ನ ಕನಸಿಗೆ ಬಂದು ಹೋದರೆ ನನಗಿರಲಿ ಒಂದೇ ಒಂದು ದೂರವಾಣಿ ಕರೆ ನಾ ನಿನ್ನ ಮಾತನು ಕೇಳದೆ ಇನ್ನು ಇರಲಾರೆ ನಿನ್ನ ನಾ ನೋಡದೆ ಕ್ಷಣಕಾಲವು ಜೀವಿಸಲಾರೆ ಕನಸಿನ ಕನ್ನಡಿಯಲ್ಲಿ ಕಾಣುತಿದೆ ನಿನ್ನದೇ ಮುಖವು ಮನಸಿನ ಮು...
ಬಿಲದಿ೦ದ ಹೊರಬ೦ದ ಪುಟ್ಟ ಇಲಿಗಳ ಸ೦ತಾನ ನುಗ್ಗಿದ್ದು ಸೀದಾ ಗೋದಾಮಿಗೆ! ಬರ-ಕ್ಷಾಮಗಳ ನದುವೆ ಮುದುಡುತ್ತಿದ್ದ ಹಳ್ಳಿಯ ಧಣಿಯ ಮನೆಯಲ್ಲೀಗ ಒ೦ದೇ ಗಡಿ ಬಿಡಿ! ಆಹಾರ ದಾಸ್ತಾನಿಲ್ಲವೆ೦ದು ಊರವರಿಗೆ ಹೇಳಿದ ಸುಳ್ಳನ್ನು ಮು...
ನಮ್ಮ ಮನೆ ಶಾಲೆಯಲ್ಲಿದ್ದಾಗ ನೆನೆಯುತ್ತಿದ್ದೆ ನಿನ್ನ ಪ್ರತಿ ಅವಧಿ ಮನೆಯೇ, ನಿನ್ನಲ್ಲಿ ಅಲ್ಲವೇ ಸಿಗುವುದು ನನ್ನ ನೆಮ್ಮದಿ ಶಾಲೆ ಘಂಟೆಯ ಸದ್ದಿಗೆ ಕಾದಿದ್ದೆವು ಬಕ ಪಕ್ಷಿಯಂತೆ ಸಂಜೆಯಾದರೆ ಹಾರುತ್ತಿದ್ದೆವಲ್ಲ ಗೂಡಿಗ...
ನಾಯಿ ಬಾಲ ರೋಗಿ ಹೆಂಡತಿ ಸಾವ ಭಯದಲಿ ಪತಿಯೊಡನೆ ಹೀಗೊಮ್ಮೆ ಉಲಿದಳುಪ್ರಾಣನಾಥ ನಾ ಒಂದೊಮ್ಮೆ ಸತ್ತರೆನಿಮ್ಮ ಗತಿ ಏನಾದೀತು...
ನೀರನು ತರಲು ಹೋದ ನೀರೆಯ ಹಿಂದೆ ಹೋದೆ ಖಾಲಿ ಕೊಡವ ಬಾವಿಗೆಸೆದು ತುಂಬಿದ ಕೊಡವ ಮೊಗೆದು ಸೆರಗನು ಸೊಂಟಕೆ ಸಿಕ್ಕಿಸಿಕೊಡವನು ನಡುವಲಿ ಕೂರಿಸಿ ನುಲಿಯುತ ನಡೆಯುತಿಹಳು ನಾರಿ ಹಿಂದಿರುಗಿ ನೋಡಿದಳು ತಾ ಬಂದ ದಾರಿ ನನ್ನನು ಕಂಡು...
`` ಬದುಕು ಅರ್ಥ ಕಳೆದುಕೊ೦ಡುದರ ನಡುವೆ`` ಹಿ೦ದೊಮ್ಮೆ ಹ೦ಚಿ ತಿನ್ನುತ್ತಿದ್ದೆವು,ಒ೦ದಾಗಿ ಬಾಳುತ್ತಿದ್ದೆವು. ಬದುಕಿನ ಬ೦ಡಿಯನ್ನು ಒಟ್ಟಾಗಿ ಎಳೆಯುತ್ತಿದ್ದೆವು. ಇ೦ದು ಒಬ್ಬ ಬದುಕಲು ಮತ್ತೊಬ್ಬನ ಸಮಾಧಿ ಮಾಡುತ್ತಿದ್ದ...
ಬೀಸುಕಲ್ಲಿನ ಸದ್ದು, ಹುರಿಗಡಲೆಯ ಘಮ ಘಮಎರೆಡೂ ಸೇರಿದ ದಿನವೇ ನನ್ನ ಬಾಲ್ಯದಾ ಯುಗಾದಿಶ್ಯಾವಿಗೆ ಹಾಲಿನ ನಡುವೆ ಬೇವಿನ ಪುಡಿ ಸಕ್ಕರೆತಟ್ಟೆಗೆ ಜಾರಿದ ದಿನವೇ ನನ್ನ ಬಾಲ್ಯದಾ ಯುಗಾದಿಕಣ್ಣು ಮಂಜಿರುವವರಿಗೆ, ಕಾಣದಾ ಚಂದ್ರನಾ...
ತೋಳ್ಬಲವು ಚಾವಟಿಯಲಿ ಹರಿದಾಡಿತಿರುತಿರುಗುವ ನರ್ತನಕೆನೂಕಿದೆ ಬುಗುರಿಯನುಭವದ ದುಃಖದ ವರ್ತುಲಗಳ ದಾಟಿನೆಮ್ಮದಿಯ ಬಿಂದುವನರೆಸಿದಂತಿದೆಎಂದೋ ತಪ್ಪಿದ್ದ ನಿಯಂತ್ರಣ ಮರುಕಳಿಸಿದಂತಿದೆಗಿರಗಿರನೆ ತಿರುಗುತ ಪಡೆದಿದೆ ಆವೇಗಯಾರ ಹ...
ನಿನಗೆಂದೇ,ಜೀವವೊಂದು ಕುಣಿದಾಡಿ ಕಾದು ನಿಂತಿದೆನಿನ್ನದೇ ನಗೆಯ ಹೊನಲಿಗೆ ಕಣ್ಣರಳಿಸಿನಿನ್ನದೇ ಕೊರಳ ಗಾನಕ್ಕೆ ಕಿವಿಗೊಟ್ಟುನಿನ್ನ ಕೈ ಹಿಡಿದು ಜೊತೆ ಸಾಗಲುಕಾದು ನಿಂತಿದೆ ನಿನಗೆಂದೇ...ನಿನಗೆಂದೇ,ಸಣ್ಣ ಮಾತೊಂದು ಅಡಗಿ ಕೂತ...
ಕಲ್ಲಾರಿಸುವ ನೆಪದಲ್ಲಿ ಅಕ್ಕಿಯೊಡನೆ ಸರಸವಾಡುವ ನಿನ್ನ ಬೆರಳುಗಳಿಂದ ನನ್ನೆದೆಯನ್ನು ಕಲಕುವಂತೆ ಈ ನಿನ್ನ ಕುಡಿ ನೋಡದ ಪರಿಯೇನು? ಹಸಿನೆಲದ ಮೆಲೆ ರಂಗೋಲಿಯಿಡುವಂತೆಹೊಸ್ತಿಲ ಸೀಳಿಗೆ ಕೆಂಬಣ್ಣವೆಳೆಯುತಲೇಭಾವಗಳ ತೀಡುವ ಈ ನಿ...
ಮೊದಲ ಮಳೆಯ ಮೋಡಿಗೆ ಮನಸೋತು ನಾ ಹೆಜ್ಜೆಯಿಟ್ಟೆ ಹೊರಗೆ ನೋಡಿದ ಅಮ್ಮ ಸಿಡಿಲು ಗುಡುಗಿನ ಆರ್ಭಟಕ್ಕೆ ಹೆದರಿ ಕರೆಯುತ್ತಿದ್ದಳು ಒಳಗೆ ಇದಾವುದನ್ನೂ ಲೆಕ್ಕಿಸದೆ ಮೈಯೊಡ್ಡಿದೆ ತುಂತುರು ಮಳೆಗೆ ಒಂದೊಂದೇ ಹನಿಯು ಮುಖವ...
ಕವಿತೆ ಬರೆಯಲೆಂದು ಲೇಖನಿ ಕಾಗದ ಹಿಡಿದು ಪೂರ್ವಸಿದ್ದತೆಯಲ್ಲಿ ಕುಳಿತರೆ ರಚನೆಯಾಗಲ್ಲ ಕವನ ! ಅದೇ , ಅದರ ಮುಹೂರ್ತ ಕೂಡಿ ಬಂದರೆ ಅದು ಉದಯವಾಗುವುದನ್ನು ತಡೆಯುವವರಾರು ಕೈಯಲ್ಲಿ ಲೇಖನಿ ಇರಲಿ ,ಇಲ್ಲದಿರಲಿ !...
ಸವಲತ್ತಿನ ಜೀವನನಮ್ಮ ಕನಸಿಗೂ ಎಟುಕದ ಜೀವನವಿದು ನನಸಿನಲ್ಲೇ ಸಿಕ್ಕಿದೆಯಲ್ಲ ನಿಜವೇ ಇದು ಕನಸಿನಲ್ಲೂ ಈ ತರಹ ಕನಸು ಕಂಡಿರಲಿಲ್ಲ ಮಹಾರಾಜನು ಇಂತಹ ಜೀವನ ಸವಿದಿರಲಿಲ್ಲ ಸುಖದಿ ಓಡಾಡಲು ಆಡಂಬರ ವಾಹನಗಳ ಕಾಲ ದೂರದಿ ಮಾತಾ...
ಸ್ನೇಹಿತರೆ, ಭಾರತೀಯ ಇಂಗ್ಲೀಷ್ ಕವಿ ಗೀವ್ ಪಟೇಲ್ ಅಂಥಾ ಹೇಳಿಕೊಳ್ಳುವಂತ ಕವಿಯಲ್ಲವಾದರೂ ಅವನ ಈ ಕವಿತೆ ಬಹು ಚರ್ಚಿತ ಕವನಗಳಲ್ಲೊಂದು. ಏಕೆಂದರೆ ಇಲ್ಲಿ ಮರ ಕತ್ತರಿಸುವದು ಬರೀ ಮರವನ್ನಷ್ಟೇ ಕತ್ತರಿಸುವದಲ್ಲದೆ ಬೇರೆ ಬೇರ...
ಸ್ನೇಹಿತರೆ, ಭಾರತೀಯ ಇಂಗ್ಲೀಷ್ ಕವಿ ಗೀವ್ ಪಟೇಲ್ ಅಂಥಾ ಹೇಳಿಕೊಳ್ಳುವಂತ ಕವಿಯಲ್ಲವಾದರೂ ಅವನ ಈ ಕವಿತೆ ಬಹು ಚರ್ಚಿತ ಕವನಗಳಲ್ಲೊಂದು. ಏಕೆಂದರೆ ಇಲ್ಲಿ ಮರ ಕತ್ತರಿಸುವದು ಬರೀ ಮರವನ್ನಷ್ಟೇ ಕತ್ತರಿಸುವದಲ್ಲದೆ ಬೇರೆ ಬೇರ...
ಆತ್ಮೀಯ ಸಂಪದಿಗರೆ, ಸುಮಧುರ ಗೀತೆಗಳನ್ನು ಕೇಳುತ್ತಾ ಎಲ್ಲರ ಪರಿಚಯ ಮಾಡಿಕೊಳ್ಳುವ ಒಂದು ಸುಂದರ ಸಂಜೆಗೆ ನಿಮಗೆ ಆಹ್ವಾನ.ಕಬ್ಬನ್ ಪಾರ್ಕಿನ ಬ್ಯಾಂಡ್ ಸ್ಟ್ಯಾಂಡಿನಲ್ಲಿ ಸುಂದರವಾದ ಕಾರ್ಯಕ್ರಮವೊಂದು ಇದೇ ಭಾನುವಾರ ನಡೆಯುತ್...