ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಮರೆಯಾದವಳು ...

ಬಶೀರ್ ಕೊಡಗು ಜನ ೦೨ ಪುಟ ೭೭ ವೀಕ್ಷಣೆಗಳು

ಸುರಿಯುವ ಮಳೆಯಲ್ಲೂ, ಮಂಜು ಮಸುಕಲ್ಲೂರಣಬಿಸಿಲಲ್ಲೂ ಕೈ ಹಿಡಿದು ನಡೆಸಿದವಳುಸುಮ್ಮನೆ ನಿಂತವಳುಹಿಂತಿರುಗಿ ನೋಡದೆಕಣ್ಣಿಂದ ಮರೆಯಾದಳು. ಇರುಳಲ್ಲೂ, ಹಗಲಲ್ಲೂ ಅವಳದೇ ದ್ಯಾನರಾತ್ರಿ ತಾರೆ ಸಮೂಹದಲ್ಲೂಅವಳಿಗಾಗಿ ಹುಡುಕಾಟಯಾವ...

ಐ.ಟಿ. ದರ್ಬಾರಿನಲಿ ಬೆಣ್ಣೆ ಖಾಲಿ!

ಎಚ್.ಎಸ್. ಪ್ರಭಾಕರ ಜನ ೦೨ ಪುಟ ೪೧ ವೀಕ್ಷಣೆಗಳು

<strong>ಐ.ಟಿ. ದರ್ಬಾರಿನಲಿ ಬೆಣ್ಣೆ ಖಾಲಿ!</STRONG> ಸಿಲಿಕಾನ್ ರಾಜಧಾನಿಯಲಿ `ಐ.ಟಿ.' ದರ್ಬಾರು<BR>ಕನ್ನಡದ ವಿದೂಷಕ; ಹಾಸ್ಯ-ಅಪಹಾಸ್ಯಕ್ಕೆ ಸೀಮಿತ<BR>ಪಾಶ್ಚಾತ್ಯರಿಗಾಗಿ ರಾತ್ರಿಯೆಲ್ಲ ದುಡಿಯುವ ಜೀತದಾಳು<BR>`ಓದಿ...

ಹೊಸ ವರುಷದ ಶುಭಾಶಯಗಳು

ಪ್ರ ಸಾ ದ್ .ಬಿ. ಶೆ ಟ್ಟಿ ಜನ ೦೧ ಪುಟ ೩೫ ವೀಕ್ಷಣೆಗಳು

ಸುರ್ಯನು ಅವನೇಕಿರಣಗಳು ಹೊಸತುಶಬ್ಧ ಅದುವೇಅರ್ಥ ಬೇರೆ ಅಯುಷ್ಯ ಅದುವೇವರುಷ ಹೊಸತುಯಶಸ್ಸಿನ ಬಂದಿದೆ ಹೊಸ ಹಬ್ಬಹೊಸ ವರುಷದ ಶುಭಾಶಯಗಳು Regards, [email protected]  

ಹೊಸವರ್ಷಕ್ಕೆ ಪ್ರತಿಭಾ ನಂದಕುಮಾರವರ ಒಂದು ಹಳೆಯ ಪದ್ಯ

ಉದಯ್ ಇಟಗಿ ಡಿಸೆಂ ೩೧ ಪುಟ ೫೩ ವೀಕ್ಷಣೆಗಳು

ನಾನು ಬಾಲ್ಯದಲ್ಲಿರಬೇಕಾದರೆ ಹೊಸವರ್ಷವೆಂದರೆ ಕೇವಲ ಗಡಿಯಾರದ ಮುಳ್ಳು ಸರಿಯುವದಷ್ಟೆ ಎಂದುಕೊಂಡಿದ್ದೆ. ನಾನು ಮಾತ್ರವಲ್ಲ ನನ್ನ ಓರಗೆಯವರು ಹಾಗೂ ದೊಡ್ಡವರೂ ಅದನ್ನೇ ಅಂದುಕೊಂಡಿದ್ದರು. ಏಕೆಂದರೆ ನಾನು ಬೆಳೆದಿದ್ದು ಒಂದು...

ವಿಷ್ಣು ವಿಯೋಗ

ಎಚ್. ಆನಂದರಾಮ ಶಾಸ್ತ್ರೀ ಡಿಸೆಂ ೩೦ ಪುಟ ೪೮ ವೀಕ್ಷಣೆಗಳು

(ಬೆಳಗಿನಿಂದ ದೂರದರ್ಶನದಲ್ಲಿ ವಿಷ್ಣುವರ್ಧನ್ ಪಾರ್ಥಿವ ಶರೀರವನ್ನು ಮತ್ತು ಜನಸಾಗರದ ದೃಶ್ಯಗಳನ್ನು ನೋಡುತ್ತಿರುವ ನನ್ನ ಮನಸ್ಸಿನಲ್ಲಿ ಉಕ್ಕಿಹರಿದ ನೋವು ಇದು.) ದೂರದ ಲೋಕಕ್ಕೆಮರಳಿ ಬಾರದ ಲೋಕಕ್ಕೆಹಾರಿಹೋಯಿತು ಹಕ್ಕಿಅತ...

ನಿಮಗಿದೋ ಹನಿ ಹನಿ ತಪನಾ...!

ಎಚ್.ಎಸ್. ಪ್ರಭಾಕರ ಡಿಸೆಂ ೨೯ ಪುಟ ೫೩ ವೀಕ್ಷಣೆಗಳು

<strong><EM>(ದಿನಾಂಕ 29 ಡಿಸೆಂಬರ್ 2009 ಮಂಗಳವಾರದಂದು ನಮ್ಮನ್ನಗಲಿದ ಸುಗಮ ಸಂಗೀತ ದಿಗ್ಗಜ ಸಿ. ಅಶ್ವತ್ಥ್ ಅವರ ಅಗಲಿಕೆಗೆ ಸಂತಾಪ ಸೂಚಿಸುತ್ತಾ ಅವರ ಸ್ಮರಣಾರ್ಥ ನನ್ನ ಈ ಕಾವ್ಯ ತರ್ಪಣ ನೀಡಿದ್ದೇನೆ. ಈ ಕವನವನ್ನು ಸಿ...

ಅಶ್ವಥ ವೃಕ್ಷ....

umesh desai ಡಿಸೆಂ ೨೯ ಪುಟ ೬೪ ವೀಕ್ಷಣೆಗಳು

ಅಶ್ವಥ ವೃಕ್ಷ ಉರುಳಿದೆಆಶ್ರಯ ಪಡೆದ ಹಕ್ಕಿಗಳೆಲ್ಲಚೆಲ್ಲಾಪಿಲ್ಲಿ...ಒಂಟಿ ಹಕ್ಕಿ ಆಕಾಶದಲಿ ಅನಂತ ಯಾತ್ರೆಹೊರ‍ಟಿದೆ....ಕವಿನುಡಿ ನಮ್ಮ ನಾಲಿಗೆಗಳ ಮೇಲೆ ಸರಿದಾಡುವಂತೆ ಮಾಡಿದವ...ಭಾವ ಜೀವ ಜತೆ ಜತೆಯಲ್ಲಿ ಕಲಿಸಿದವಹಾಡುಗಳ...

ಸಿ. ಅಶ್ವತ್ಥ್ ರವರಿಗೆ ಒಂದು ನುಡಿ ನಮನ.....

vinay G ಡಿಸೆಂ ೨೯ ಪುಟ ೪೨ ವೀಕ್ಷಣೆಗಳು

ವಿಶ್ವಚೇತನ ನಾದವ ಜಗಕೆ ಸಾರಿದ, ಸ್ತ್ರೀ ಎಂದರೆ ಸಾಕೇ ಎಂದು ಕೇಳಿದ, ಶರೀಫರ ನುಡಿಗಳಿಗೆ ಜೀವ ತುಂಬಿದ, ನಾಡ ಗೀತೆಯ ಎಲ್ಲೆಡೆ ಹಬ್ಬಿದ, "ತಪ್ಪು ಮಾಡದವ್ರು ಯಾರವರೆ..?" ಎಂದು ಹಾಡಿದ, ಸುಗಮ ಸಂಗೀತದ ನುಡಿ ಸುಗಂಧವ ವ...

ಪ್ರೀತಿ ಮತ್ತು ಗುಂಡುಕಲ್ಲು !

ಎ ವಿ ಎಲ್ ರಾವ್ ಡಿಸೆಂ ೨೮ ಪುಟ ೩೬ ವೀಕ್ಷಣೆಗಳು

ಒಂದಾನೊಂದು ಊರಿನಲ್ಲಿ ಒಬ್ಬಾನೊಬ್ಬ ರಾಜನಿದ್ದ ರಾಜ ಅವನ ಹೆಸರು ಮಾತ್ರ ರಾಜ್ಯ ಸೊನ್ನೆಯೇ ಅವನು ಕುಡಿವ ನೀರ ಲೋಟ ಒಂದು ದೊನ್ನೆಯೇ!   ಆದಿ ಎಂಬ ಹುಡುಗಿಯನ್ನು ಅಂತ್ಯವಿರದೆ ಪ್ರೀತಿಸುತ್ತ ಹಂತಹಂತವಾಗಿ ಅವನು ತನ್ನ...

ಅಪರೂಪದ ಕವಿತೆ ಸಿಕ್ಕಿತು !

ಚಾಮರಾಜ ಸವಡಿ ಡಿಸೆಂ ೨೫ ಪುಟ ೧೯೨ ವೀಕ್ಷಣೆಗಳು

ಬಾಲ್ಯದಲ್ಲಿ ಇದನ್ನು ಬಾಯ್ತುಂಬಾ ಹಾಡುತ್ತಿದ್ದೆವು. ಎಷ್ಟೋ ದಿನಗಳವರೆಗೆ, ಅದನ್ನು ಬರೆದ ಕವಿ ಈಶ್ವರ ಸಣಕಲ್ಲ ಎಂಬುದೇ ಗೊತ್ತಿರಲಿಲ್ಲ. ಮುಂದೆ ಪ್ರಜಾವಾಣಿಯ ಧಾರವಾಡ ವರದಿಗಾರನಾಗಿ ಪೇಡಾ ನಗರಿಗೆ ತೆರಳಿದಾಗ, ಈಶ್ವರ ಸಣಕ...

ನನ್ನ ಕನಸಿನ ಭವನ

ತೇಜಸ್ವಿ .ಎ. ಸಿ ಡಿಸೆಂ ೨೩ ಪುಟ ೪೦ ವೀಕ್ಷಣೆಗಳು

ಎಲ್ಲ ಸಂಪದಗರಿಗೆ ನನ್ನ ಮೊದಲ ಕವನದ ಅರ್ಪಣೆ. ಇಂದಿನಿಂದ ಆರಂಭ ನನ್ನ ಪಯಣ. ನನ್ನ ಕನಸಿನ ಭವನ ಕೆಲವು ವರುಷಗಳ ಹಿಂದೆಹೃದಯಕ್ಕಾದದ್ದು ಗಾಯಕಾದು ನೋಡುತಿಹೆನಿಂದುಆಗುವುದೆಂದು ಮಾಯ ಕುಡಿಲೊಡೆದಿದೆ ಆಸೆ ಇಂದುಹಳೆಯ ಗಾಯ ಮಾ...

ಕೋಪದ ಗೆಳತಿ

guru.bhp ಡಿಸೆಂ ೨೨ ಪುಟ ೩೫ ವೀಕ್ಷಣೆಗಳು

ಎಲ್ಲಿಂದಲೋ ಬಂದೆ ನನ್ನ ಮನದಲಿ ನಿಂದೆ ಉಸಿರು ಉಸಿರಲೇ ಬೆರೆತೆ, ನಾ ಅರಿಯುವಾ ಮೊದಲೆ ನನ್ನೇ ನೀನು ಮರೆತೆ......... ಅಡಿಗಡಿಗೆ ಕೂಗಾಡಿ ಕೋಪವನು ನೀ ಮಾಡಿ ನನ್ನ ನೀನೂ ಕಾಡಿ, ಅರಿಯದಾದೆಯ ಗೆಳತಿ ನನ್ನ ದುಃಖಕದೇ ದಾರಿ.......

ಅಮ್ಮ ಎಂಬ ಮಹತ್

ಅರವಿಂದ್ ಎಮ್. ಎಸ್ ಡಿಸೆಂ ೨೦ ಪುಟ ೬೩ ವೀಕ್ಷಣೆಗಳು

<IMG height=200 alt="mother 001" src="file:///D:/Aravind/pic" width=200> ಹಲವು ನೋವ ತಡೆದ ಸಹನೆ ನೋವ ತಿಂಡಿಯಂತೆ ನುಂಗಿಹಳು, ಬಿಟ್ಟಿಹಳು ದೋಸೆ ಕಣ್ಣೀರ ಕಾವಲಿಯು ಚುರ್ ಎನಲು ತುರಿಯಲು ಕಾಯಿ ಎದೆ ಹೊಟ್...

ನೀ ದುರ್ಗಿ ಯಾಗುವೆ ಎಂದು?

ಹರಿಹರಪುರಶ್ರೀಧರ್ ಡಿಸೆಂ ೨೦ ಪುಟ ೩೨ ವೀಕ್ಷಣೆಗಳು

ಓ ತಾಯಿ ಭಾರತಿಯೆ ನೀ ದುರ್ಗಿ ಯಾಗುವೆ ಎಂದು?||   ಕಳ್ಳ ಕಾಕರು ಸೇರಿ ನಮ್ಮನಾಳಲುನೀನು ಕಣ್ಮುಚ್ಚಿ ಕುಳಿತಿರುವೆ ಇದು ನಿನಗೆ ಭೂಷಣವೇ?||   ಮಳ್ಳಿತನದಿ ಮಾತಾಡಿ ಮರುಳು ಮಾಡಿ ನಿನ್ನ ಪೂಜಿಪ ನೆಪದಿ ಕೊಳ್ಳೆ ಹ...

"ಓ ನಿನ್ನೆ" ಎಲ್ಲಿ ಹೋದೆ ನೀನು?

ಹರಿಹರಪುರಶ್ರೀಧರ್ ಡಿಸೆಂ ೨೦ ಪುಟ ೫೭ ವೀಕ್ಷಣೆಗಳು

ಸುಳ್ಳಲ್ಲ ಬಲು ದಿಟವು ಹಸಿವು ಕಾಡುತಲಿತ್ತು ಅಪ್ಪ-ಅಮ್ಮನಾ ಬಿಳಿಚಿದಾ ಮುಖದಲ್ಲಿ ನೋವು ಮನೆ ಮಾಡಿತ್ತು||   ದಿನರಾತ್ರಿ ದುಡಿದರೂ ಅರೆಹೊಟ್ಟೆ ಅರೆ ಬಟ್ಟೆ ದುಡಿದುಡಿದು ದೇಹ ಕೃಷವಾಗಿ ಬಿತ್ತು||   ವಾರಾನ್ನ ಬ...

ಪುರುಷ-ಪ್ರಕೃತಿ

ಎಚ್.ಎಸ್. ಪ್ರಭಾಕರ ಡಿಸೆಂ ೨೦ ಪುಟ ೫೨ ವೀಕ್ಷಣೆಗಳು

(1994 ಜನವರಿಯಲ್ಲಿ ರಚಿಸಿದ ಕವನ) ಪುರುಷ-ಪ್ರಕೃತಿ ಚಿರ ನೂತನಳೇ; ಚಿರ ಚೇತನಳೇ;ಪ್ರಕೃತಿಯ ಸೊಬಗಿನ ಪ್ರತಿನಿಧಿಯೇ...!ನಿನ್ನ ಹಸಿ ಹಸಿರು; ನನ್ನ ಬಿಸಿಯುಸಿರುತರ್ಕಕೆ ನಿಲುಕದೆ ನಿಟ್ಟುಸಿರು..!? ನಾ ಮರವಂತೆ; ನೀ ಲತೆಯ...

ನೀ ಹೀಗೇಕೆ ಕಾಡುತ್ತಿರುವೆ ಪ್ರಿಯೆ!

ಹೊಳೆ ನರಸೀಪುರ ಮಂಜುನಾಥ ಡಿಸೆಂ ೧೯ ಪುಟ ೫೧ ವೀಕ್ಷಣೆಗಳು

ನೀ ಹೀಗೇಕೆ ಕಾಡುತಿರುವೆ ಪ್ರಿಯೆ!ಅದೆಂದೋ ಮುಗಿಯಿತಲ್ಲ ಕಥೆ,ಇದೇನಿದ್ದರೂ ನೆನಪುಗಳ ವ್ಯಥೆ,ನಾನಿಲ್ಲಿ, ನೀನಲ್ಲಿ, ದೂರ ತೀರದಲ್ಲಿ,ಆದರೂ ನೀ ಹೀಗೇಕೆ ಕಾಡುತಿರುವೆ ಪ್ರಿಯೆ!ಅದೆಷ್ಟು ವರ್ಷಗಳು ಜಾರಿದವು,ಅದೆಷ್ಟು ಊರುಗಳು ಬ...

ಸಾವು

ಎಚ್.ಎಸ್. ಪ್ರಭಾಕರ ಡಿಸೆಂ ೧೮ ಪುಟ ೧೧೯ ವೀಕ್ಷಣೆಗಳು

<strong>(ನಮ್ಮ ಹೊಳೆನರಸೀಪುರ ಮಂಜುನಾಥ್ ಅವರು ತೋಡಿಕೊಂಡ `ಸಾವುಗಳ ಕಥೆಯ 2 ಭಾಗ'ಗಳನ್ನೂ ಓದಿ ನೆನಪಾಗಿ, 1997 ರಲ್ಲಿ ನಾನು ಬರೆದಿದ್ದ ಈ ಕವನವನ್ನು ಅವರ ತಾಯಿ ಹಾಗೂ ಗೆಳೆಯ-ಗೆಳತಿಯರ ಆತ್ಮಕ್ಕೆ ಶಾಂತಿ ಕೋರುತ್ತಾ ಸಮರ್...

ಹವಾ-ಮಾನ

ಎಚ್. ಆನಂದರಾಮ ಶಾಸ್ತ್ರೀ ಡಿಸೆಂ ೧೪ ಪುಟ ೪೧ ವೀಕ್ಷಣೆಗಳು

ಕಳೆಯದಿರೋಣ ಹವಾಮಾನದ ಮಾನಉಳಿಸಿಕೊಳ್ಳೋಣ ಸುರಕ್ಷಿತ ಈ ತಾಣಏರದಿರಲಿ ಉಷ್ಣತೆಯ ಪ್ರಮಾಣಆರದಿರಲಿ ಜೀವಜಂತು ಪ್ರಾಣಹರಿಯದಿರಲಿ ನೀರ್ಗಲ್ಗಳು ಕರಗಿಮೊರೆಯದಿರಲಿ ಹೊಳೆ ನದಿಗಳು ಉಕ್ಕಿಸಾಯದಿರಲಿ ಬಡಜೀವವು ಕೊರಗಿಹಾಯದಿರಲಿ ಅತಿವೃ...

ನಾವು ಹುಡುಗರೇ ಹೀಗೆ........

ಉದಯ್ ಇಟಗಿ ಡಿಸೆಂ ೧೪ ಪುಟ ೧೬೧ ವೀಕ್ಷಣೆಗಳು

(1)ಹೌದು ಕಣೋ ಮಂಜುನಾವು ಹುಡುಗರೇ ಹೀಗೆ.......ಏನೇನೋ ವಟಗುಟ್ಟಲು ಹೋಗಿಹೇಳಬೇಕಾದ್ದನ್ನೆಲ್ಲ ನೇರವಾಗಿ ಹೇಳಿಏನೇನೆಲ್ಲಾ ಅನುಭವಿಸಿ ಸಾಯುತ್ತೇವೆಮೈ ಜುಮ್ಮೆನ್ನಿಸುವ ಆಲೋಚನೆಗಳನೆಲ್ಲಾನಮ್ಮೊಳಗೆ ಹಿಡಿದಿಟ್ಟುಕೊಳ್ಳಲಾರದೆಹ...