ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಕಾಣದ ಕವಿತೆ....

vinay G ಡಿಸೆಂ ೧೦ ಪುಟ ೮೯ ವೀಕ್ಷಣೆಗಳು

ಹನಿಯಲಿ ಮೂಡಿದೆ ಒಂದು ಕವಿತೆ, ಚಿಗುರೆಲೆಯ ಮೇಲೆ.... ಮರಿ ಸೂರ್ಯನಂತೆ ಪಳ-ಪಳನೆ ಹೊಳೆಯುತಿದೆ, ತಾವರೆ ಪುಷ್ಪದ ಮೇಲೆ.... ನಮ್ಮ ಮನೆಯ ಮಗುವಿನ ಮುಗ್ಧ ನಗುವಿನಲ್ಲಿ, ಸಣ್ಣಗೆ ಅಡಗಿ ಕುಳಿತಿದೆ.... ಅಣ್ಣನ ತುಂಬು ಪ...

ಹಾಳು ಮರೆವು!

Girish Shetty ಡಿಸೆಂ ೦೬ ಪುಟ ೫೯ ವೀಕ್ಷಣೆಗಳು

ಹಾಳೆಗಳ ನೋಡಿದಾಗೆಲ್ಲ ಕಣ್ಣು ಚಿತ್ರಗಾರನಾಗುವುದು ತುಡಿತ ಮಿಡಿತಗಳು ಕವಿಯಾಗುವುದು ಅವಳು ತಿರುಗಿ ನಡೆದರೂ ಹೃದಯ ವಿದಾಯ ಹೇಳದು   ಇಹ ಮರೆತು ಮರೆಯಾದ ಅವಳ ನಾ ಮರೆಯಬೇಕೆಂಬ ಮನದ ಮಾ- ತನು ಮರೆವ ಈ ಹಾಳು ಮ...

ಮನದ ಗುಟ್ಟು...

vinay G ಡಿಸೆಂ ೦೩ ಪುಟ ೬೫ ವೀಕ್ಷಣೆಗಳು

ಅವಳ ನೋಡಿದ ಮೊದಲ ದಿನವೇ, ಚಿಗುರಿತು ಆಸೆ ಮನದಲೊಂದು. ಆಸೆ ತಿಳಿಸುವ ಪ್ರಯತ್ನ ಪಟ್ಟರೂ, ಸುಮ್ಮನಿರುತಿತ್ತು ಮನವು ಆ ದಿನದಂದು.... ಹೀಗೆ ಹಲವು ತೊಲಳಾಟಗಳ ನಡುವೆ, ದೊರೆಯಿತು ಒಂದು ಅವಕಾಶ... ನಾ ಹೇಳುವ ಮುನ್ನವೇ...

ಮಾರುತಿಯ ಕರುಣೆ

ಪ್ರಸನ್ನ ಕಾಕುಂಜೆ ನವೆಂ ೨೬ ಪುಟ ೪೪ ವೀಕ್ಷಣೆಗಳು

ಮಾರುತಿ ಭಜನೆ  ರಾಗ : ರೇವತಿ  ತಾಳ : ಆದಿ   ಮತಿ ನೀಡೆನಗೆ ನೀ ಮಾರುತಿ ನಾ, ನುತಿಸುತಿಹೆನು ನಿನ್ನ ಕೀರುತಿ ||   ಧೃತಿಗೆಡದಂತೆ ಈ ಹುಲುಮಾನವನನು ಸ್ಮೃತಿಯನುಳಿಸುತಲಿ ವರ ನೀ ಕಾಯೋ ||  ...

ಮತ್ತೆ ೨೬/೧೧...

umesh desai ನವೆಂ ೨೬ ಪುಟ ೪೬ ವೀಕ್ಷಣೆಗಳು

ನೆತ್ತರು ಬಸಿದುಕೊಂಡ ಭುವಿ ತಣ್ಣಗಾಗಿಲ್ಲಮಾಲ್ ಗಳಲ್ಲಿ ಸ್ವಲ್ಪೇ ದಿನ , ಗದ್ದಲವಿರಲಿಲ್ಲ...!ಕತೆ ಕೇಳುತ ತೂಕಡಿಸುತ ಕೂತಿಹೆವು ನಾವೆಲ್ಲನಾವ್ಯಾಕೆ ಹಿಂಗೆ ಈ ಪ್ರಶ್ನೆಯೇ ಬೇಡಮತ್ತಾರೋ ಮಹ್ಮದ್ ಹೆ(ಡೆ)ಡ್ಲಿ ಯಾಗಿ ನಮ್ಮೋಣಿ...

ಬೆವರ ಹೊಳೆಗೆ.......

ಹರೀಶ್ ಆತ್ರೇಯ ನವೆಂ ೨೫ ಪುಟ ೩೪ ವೀಕ್ಷಣೆಗಳು

ಓ! ಕಾಣಲ್ಲಿ ಯಾರದೋ ಸ್ವಪ್ನಮಾಲೆ ಹಳದಿ, ಕೆ೦ಪು, ನೀಲ, ಹಸಿರು ಹೂಮಾಲೆ ಯಾರದೋ ಕನಸುಗಳು ಯಾರದೋ ಕೊರಳಿಗೆ ಭಾರವೋ ಹೊಣೆಯೋ .. ಬಿದ್ದ ಮೇಲೆ ಮುಗಿಯಿತು ನನ್ನ ಬೆವರಿನ ಹೊಳೆಗೆ....... ಊಹೂ೦ ಹಳತಾಯ್ತು! ಬೆವರ...

ಕರುನಾಡ ಕವನ

Girish Shetty ನವೆಂ ೨೫ ಪುಟ ೭೧ ವೀಕ್ಷಣೆಗಳು

  ಕರುನಾಡ ಕವನ   ಪಸರಿಸಿರುವುದು ಸಿರಿಗನ್ನಡದ ಕಂಪು  ಕಡಲ ತಡಿಲಲೂ, ಸಹ್ಯಾದ್ರಿಯ ಮಡಿಲಲೂ ಬಯಲು ಸೀಮೆಯ ಸುತ್ತಲೂ, ಮರಳುಗಾಡಿನ ಮೈಯಲೂ ದುಮುಕುವ ಜಲಧಾರೆಯಲೂ, ಮುದ್ದು ಕಂದಮ್ಮಗಳ ತೊದಲಲೂ   ಕನ್ನಡಮ್ಮನ ಒಲುಮೆ ತ...

ಕಳೆದ ರಾತ್ರಿಯ ಮಳೆಯಲ್ಲಿ

ಉದಯ್ ಇಟಗಿ ನವೆಂ ೨೪ ಪುಟ ೨೮ ವೀಕ್ಷಣೆಗಳು

‘ಕಳೆದ ರಾತ್ರಿಯ ಮಳೆಯಲ್ಲಿ’ ಎನ್ನುವ ಕವನವನ್ನು ಪ್ರಸಿದ್ಧ ತೆಲುಗು ಕವಿ ದೇವರಕೊಂಡ ಬಾಲಗಂಗಾಧರ ತಿಲಕರವರ “ನಿನ್ನ ರಾತ್ರಿ ವರ್ಷಾಮ್ಲೊ” (ಕಳೆದ ರಾತ್ರಿಯ ಮಳೆಯಲ್ಲಿ) ಎನ್ನುವ ತೆಲುಗು ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿ...

ನಿನ್ನ ಪ್ರೀತಿಸುವದೇ ಒಂದು ಹಿಂಸೆ!

ಉದಯ್ ಇಟಗಿ ನವೆಂ ೨೪ ಪುಟ ೩೦ ವೀಕ್ಷಣೆಗಳು

ನಿನ್ನ ಒಲಿಸಿಕೊಳ್ಳುವದು ಹೇಗೆಂದು ಯೋಚಿಸಿ ಯೋಚಿಸಿನನ್ನ ರಾತ್ರಿಗಳು ಹಿಗ್ಗಿಹೋಗಿವೆ ನಿದ್ರೆಯಿಲ್ಲದೆಈಗ ಅನಿಸುತ್ತಿದೆ ನಿನ್ನ ಪ್ರೀತಿಸುವದೇ ಒಂದು ಹಿಂಸೆಯೆಂದು!ನೀನು ನನ್ನವಳು ಎಂಬ ಒಂದೇ ಒಂದು ಕಾರಣಕ್ಕೆಎಷ್ಟೊಂದನ್ನು ಸ...

ನಾನು ನೀನಲ್ಲ

ಉದಯ್ ಇಟಗಿ ನವೆಂ ೨೧ ಪುಟ ೩೫ ವೀಕ್ಷಣೆಗಳು

ನಾನು ನೀನಲ್ಲ ಆದರೆ ನೀನು ನಾನು ನಾನಾಗಿರಲು ಸಮಯವನ್ನಾಗಲಿ ಅವಕಾಶವನ್ನಾಗಲಿ ಕೊಡುವದೇ ಇಲ್ಲ ! “ನಾನು ನೀನಾಗಿದ್ದಿದ್ದರೆ” ನಿನಗೆ ಗೊತ್ತು ಅದು ಸಾಧ್ಯವಿಲ್ಲವೆಂದು! ಆದರೂ ನೀನು ಬಿಡುವದಿಲ್ಲ ನನ್ನ ನಾನು ನಾನಾಗಿರಲು ನೀ...

ಅಮ್ಮನ ಬುತ್ತಿ ಬೇರಿನಲ್ಲಿ

nuthan.hb ನವೆಂ ೨೧ ಪುಟ ೭೩ ವೀಕ್ಷಣೆಗಳು

ಅಮ್ಮನ ಬುತ್ತಿ ಬೇರಿನಲ್ಲಿ...ಬೇರಿನಲ್ಲಿ ಬುತ್ತಿ ಕಟ್ಟಿಟ್ಟಿದ್ದಳು ಅಮ್ಮಮರಕೆಲ್ಲಿ ಗೊತ್ತು?ಎಲ್ಲಿಂದಲೋ ಬಂದ ರಿವಿಕಿರಣಕ್ಕೆಮುಖ ಮಾಡಿತ್ತು!ಮೈ ಎಲ್ಲ ಮನಮಾಡಿ ಹಸಿರುಗನಸುಗಳ ಹೊತ್ತುಮಂದ ಮಾರುತಕ್ಕೆ ಮೈಯ್ಯ ಮರೆತಿತ್ತು!ಬ...

ಫಕ್ರುದ್ದೀನ್ ಅವರ ಕೆಲವು ಹೈಕುಗಳು

ಉದಯ್ ಇಟಗಿ ನವೆಂ ೨೦ ಪುಟ ೩೬ ವೀಕ್ಷಣೆಗಳು

ಕಾವ್ಯವೊಂದು ಗುಲಾಬಿಅಷ್ಟು ಸುಲಭವಾಗಿ ಬೆಳೆಯಲಾರದದುಎಲ್ಲರ ಮನೆಯಂಗಳದಲ್ಲಿ! ಬಲಗಳಲ್ಲಿಯೇ ಅತ್ಯಂತ ಕೆಟ್ಟ ಬಲ ಹಣ ಬಲಅವಕಾಶಕ್ಕೆ ತಕ್ಕಂತೆ ಅದು ಎಲ್ಲರನ್ನೂಕೊಂಡುಕೊಂಡುಬಿಡಬಲ್ಲದು ದೇವರನ್ನೂ ಸಹ!ಲಜ್ಜೆ ಪ್ರೀತಿಯ ಮೊದಲ ಕು...

ನನ್ನ ಭೀತಿ!

sshambu ನವೆಂ ೧೫ ಪುಟ ೪೧ ವೀಕ್ಷಣೆಗಳು

<P class=MsoNormal><SPAN lang=KN>ಕಾರ್ಮೊಡ ಕವಿದ ಆ <P class=MsoNormal><SPAN lang=KN>ಕಗ್ಗತ್ತಲಿಗು ನಾ

ಪ್ರೀತಿ Vs ಮದುವೆ

ಉದಯ್ ಇಟಗಿ ನವೆಂ ೧೫ ಪುಟ ೪೬ ವೀಕ್ಷಣೆಗಳು

ಪ್ರೀತಿ ಎಂದರೆ ರಸ್ತೆಗಳೆಲ್ಲಿ ಒಬ್ಬರಿಗೊಬ್ಬರು ಕೈ ಕೈ ಹಿಡಿದು ಓಡಾಡುವದುಮದುವೆ ಎಂದರೆ ಅದೇ ರಸ್ತೆಗಳಲ್ಲಿ ನಿಂತು ಒಬ್ಬರಿಗೊಬ್ಬರು ವಾದಿಸುವದುಪ್ರೀತಿ ಎಂದರೆ ಇಬ್ಬರೂ ಕೂಡಿ ತಮಗಿಷ್ಟವಾದ ಹೋಟೆಲ್‍ನಲ್ಲಿ ಊಟ ಮಾಡುವದುಮದು...

? - !

ಎಚ್. ಆನಂದರಾಮ ಶಾಸ್ತ್ರೀ ನವೆಂ ೧೩ ಪುಟ ೩೩ ವೀಕ್ಷಣೆಗಳು

  ೧  ಸಂಜೆಹೊತ್ತು  ನಿಮ್ಮ ಮನೆ ಹೊರಗಿನ ಮರದಲ್ಲಿರುವ  ಗಿಣಿಗಳನ್ನು ನೋಡಿದ್ದೀರಾ?  ಅವುಗಳೊಡನೆ ಆಡಿದ್ದೀರಾ?  ರಾತ್ರಿಯಾದೊಡನೆ  ಆ ಮರದ ನೇರಕ್ಕೇ ಮೇಲೊಂದು  ನಕ್ಷತ್ರ ಬಂದು  ಮರಕ್ಕೆ ಮುತ್ತಿಡುತ್ತಿದೆಯಲ್ಲ  ಗಮನಿಸಿದ್ದ...

ಅನಾಥ ನಾಳೆಗಳು

Rashmi Kasaragod ನವೆಂ ೧೩ ಪುಟ ೬೨ ವೀಕ್ಷಣೆಗಳು

ಮಕ್ಕಳಿಲ್ಲದೆ ಪರಿತಪಿಸುವ ಕುಟುಂಬಗಳೆಷ್ಟೋ ನಮ್ಮೆಡೆ ಒಂದೆಡೆ, ಬಂಧು ಬಳಗವಿಲ್ಲದೆ ಅಲೆಯುತ್ತಿವೆ ಅದೆಷ್ಟೊ ಕಂದಮ್ಮಗಳು ಪುಟ್ಟ ಕೈಗಳಲ್ಲಿ ಭಿಕ್ಷಾ ಪಾತ್ರೆ ಹರಿದ ಅಂಗಿ, ತುಂಡು ಲಂಗ ಯಾರೋ ಉಂಡು ಮಿಕ್ಕಿದ್ದೇ ಇ...

ಮೊದಲ ಕವನ - ಕೋರಿಕೆ

ಸುಹಾಸ್ ನವೆಂ ೦೯ ಪುಟ ೪೮ ವೀಕ್ಷಣೆಗಳು

"ಕೋರಿಕೆ" ಬದುಕು ಬೇಸರವಾಗಿ ನೆನಪು ನೀರಸವಾಗಿ ಕನಸು ಕಣ್ಣಿನಿಂದ ಮರೆಯಾಗಿ ನೋವೇ ಜೀವನದ ಒಡನಾಡಿಯಾಗಿರಲು ನೀ ಬಂದೆ ಸ್ಪೂರ್ತಿಯ ಸೆಲೆಯಾಗಿ ಬೇಸರವ ಕಳೆದು ನೀರಸವ ನೀಗಿಸಿ ತೆರೆದ ಕಣ್ಣೊಳಗೆ ಕನಸಾಗಿ ಕನಸಲ್ಲೇ ಜೊತೆಯಾಗಿ ಕ...

ಸ್ಪಂದನ

ಡಾ. ನಯನ ರಾಂ. ಯಂ. ನವೆಂ ೦೯ ಪುಟ ೩೨ ವೀಕ್ಷಣೆಗಳು

ಜೀವ ಜೀವ ಸೆಳೆತ, ಪ್ರತಿ ಮನಸಿನ ಮಿಡಿತ ಹಿಡಿ ಎದೆಯ ಏರಿಳಿತ, ಆತ್ಮನ ತುಡಿತ ಎಲ್ಲಾ ಬಯಸುವುದೊಂದೇ, ಬರೀ ಪ್ರೀತಿ, ಒಲವು.   ಇರಲಾರ ಯಾವನೂ, ಯಾವಳೂ, ಇರದೇ ಸ್ಪಂದನ ಸ್ಪಂದನವೇ ಬಂಧನ, ಬಂಧನವೇ ಜೀವನ ಮನ ಮನಸಿನ ಸಮ್ಮ...

ಸ್ವಲ್ಪ ಜನ ಹಾಗೇ...

ರಘೋತ್ತಮರಾವ್ ಕಡಪ ನವೆಂ ೦೯ ಪುಟ ೪೦ ವೀಕ್ಷಣೆಗಳು

ಸ್ವಲ್ಪ ಜನ ಹಾಗೇ..... ಗುಡಿಯ ಮೆಟ್ಟಲಿಗಳಂತೇ ಹೊರಗೇ ಉಳಿದುಬಿಡುತ್ತಾರೇ ಪಾದಗಳನ್ನ ಸಾದರವಾಗಿ ಸ್ವಾಗತಿಸುತ್ತಾ ಎದೆಯ ಆಳದಲ್ಲಿ ಪುಷ್ಕರಣಿ ಇರುತ್ತದೇ ಮೌನದಲ್ಲ್ ಅದರ ಝುಳುಝುಳು ಕೆಂಡಸಂಪಿಗೆ ಅರಳಿದಹಾಗೇ ನಕ್ಷತ್ರ ಮಿಣುಕ...