ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಅಪ್ಪ

ಉದಯ್ ಇಟಗಿ ಜೂನ್ ೧೯ ಪುಟ ೩೬ ವೀಕ್ಷಣೆಗಳು

ಅಪ್ಪ ಎಂದರೆ ಪ್ರೀತಿ, ಅಪ್ಪ ಎಂದರೆ ವಾತ್ಸಲ್ಯ, ಅಪ್ಪ ಎಂದರೆ ಆಸರೆ, ಅಪ್ಪ ಎಂದರೆ ನೆರಳು, ಅಪ್ಪ ಎಂದರೆ ಸ್ಪೂರ್ತಿ, ಅಪ್ಪ ಎಂದರೆ ನೆನಪುಗಳ ಆಗರ, ಅಪ್ಪ ಎಂದರೆ ಕನಸುಗಳನ್ನು ಕಟ್ಟಿ ಕೊಡುವವ, ಕೊಂಡು ಕೊಡುವವ, ಅಪ್ಪ ಎಂದರೆ...

ಮಾವಿನ ಮರ ಮತ್ತು ನಾನು

ಕುಂದೂರು ಅಶೋಕ್ ಜೂನ್ ೧೯ ಪುಟ ೬೩ ವೀಕ್ಷಣೆಗಳು

ನನ್ನೂರ ಮುಂದೆ ಮಾವಿನಗಿಡ ನಾನು ಹುಟ್ಟುವಾಗಲೇ ಹುಟ್ಟಿ ನೀರು ಗೊಬ್ಬರವೆಲ್ಲಾ ತಾನೇ ಪಡೆದುಕೊಂಡು ನನ್ನ ಹಾಗೇ ಮೇಲೆ ಮೇಲೆ ಬೆಳೆದು ಟಿಸಿಲೊಡೆದು ಎಲೆಬಿಟ್ಟು ಬೆಳೆಯುತ್ತಿತ್ತು ಒಂದೆರಡು ವರ್ಷಗಳಲ್ಲಿ ರೆಂಬೆ-ಕೊಂಬೆ...

ಎಂ.ಜಿ. ರಸ್ತೆ ಮತ್ತು ಗಾಂಧಿಮಾರ್ಗ

ಕುಂದೂರು ಅಶೋಕ್ ಜೂನ್ ೧೮ ಪುಟ ೨೬೪ ವೀಕ್ಷಣೆಗಳು

ಎಂ.ಜಿ. ರಸ್ತೆಯಲ್ಲಿ ನಡೆಯುತ್ತಲೇ ಇದ್ದೇನೆ ಗಾಂಧೀ ಮಾರ್ಗ ಸಿಗುತ್ತಲೇ ಇಲ್ಲ! ಅಕ್ಕಪಕ್ಕದ ಕಛೇರಿಯಲ್ಲಿ, ಎಂ.ಜಿ. ರಸ್ತೆಯ ಇಕ್ಕೆಲದ ಅಂಗಡಿಗಳಲ್ಲಿ ಗಾಂಧೀ ವಿಳಾಸ ಕೇಳಿದರೆ, ಮುಂದೆ ಹೋಗಿ ಎನ್ನುತ್ತಾರೆ! ಮಹಾತ್ಮಗಾಂಧ...

ಗೆಳೆಯ

ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಜೂನ್ ೧೮ ಪುಟ ೬೭ ವೀಕ್ಷಣೆಗಳು

ಮುತ್ತಿನವಳ ಮತ್ತಲ್ಲಿ ತುತ್ತಿನವಳ(ರ)ಕತ್ತಿನಮೇಲೆ ಕಾಲಿಕ್ಕಿ
ನೆಚ್ಚಿನವರಕೈಗೆ ನಂಜನ್ನು ಇಕ್ಕಿ ಹೋದೆಯಾ ನೀ ಗಂಡು ಹಕ್ಕಿ(ಗೆಳೆಯ)
ಒಂದಲ್ಲಾ ಒಂದುಲ್ಲಾ ಒಂದು ದಿನ ನೀ ಅಳಲೇಬೇಕು ಬಿಕ್ಕಿ ಬಿಕ್ಕಿ
ಒಲವು,ನ...

ವಿರಹ ಗೀತೆ

ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಜೂನ್ ೧೮ ಪುಟ ೫೧ ವೀಕ್ಷಣೆಗಳು

ನಂಬಿದ್ದೆ ನಾನೊಂದು ಹುಡುಗೀನ ಅಕ್ಕ
ಇರುತ್ತಿದ್ಲು ಯಾವಾಗ್ಲು ನಿನ್ನಯ ಪಕ್ಕ
ಏನೆಂದು ಹೇಳಾಲಿ ನನ್ನಯ ದುಃಖ
ಏನೂ ಹೇಳದೆ ನನ್ನ ನೋವಲ್ಲಿ ನೂಕಿದಳಕ್ಕ ||ಪ|| ಕಪ್ ಗಿದ್ರು ಕೊಟ್ಟಿದ್ದೆ ನನ್ನ್ ಹೃದಯಾ...

ಹನಿ ಕವನಗಳು 02

ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಜೂನ್ ೧೮ ಪುಟ ೬೩ ವೀಕ್ಷಣೆಗಳು

*ಚುಂಬನ (ಕಿಸ್ಸ್ ) ಚಿತ್ತವ ಬ್ರಮೆಗೊಳಿಸಿ
ಕತ್ತಲಲ್ಲೂ ಮೂಡಿಬರುವ
ಹುಡುಗಿಯ ಪ್ರೀತಿಯೆಂಬ ವಿದ್ಯುತ್ ಗೆ
ಹುಡುಗ ಕೊಡುವ ಬಿಲ್ಲು ಕಿಸ್ಸ್(ಚುಂಬನ) ಹುಡುಗರ ಮನಸ್ಸನ್ನ
ಹುಚ್ಚುಗೊಳಿಸುವ ಮ...

ಎರಡು ಕವನಗಳು

ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಜೂನ್ ೧೮ ಪುಟ ೫೮ ವೀಕ್ಷಣೆಗಳು

*ಸ್ನೇಹ* ನಯನ ನಿನ್ನವಾದಲ್ಲಿ
ಅದರಲ್ಲಿನ
ಕಂಬನಿ
ನನ್ನದಾಗಲಿ
ಹೃದಯ ನಿನ್ನದಾದಲ್ಲಿ
ಅದರ ಮಿಡಿತ
ನನ್ನದಾಗಿರಲಿ
ನಮ್ಮ ಸನಿಹ ಎಷ್ಟು
ಆಳವೆಂದರೆ ನಿನ್ನ ಉಸಿರು ನಿಲ್ಲುವಂ...

ಬರುವದೊಂದು ದಿನ

ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಜೂನ್ ೧೮ ಪುಟ ೪೩ ವೀಕ್ಷಣೆಗಳು

ಮುಗಿಲ ಕಡೆ ಮುಖಮಾಡಿ
ಮಳೆ ಮೋಡಗಳ ಎಲ್ಲೆಡೆ ನೋಡಿ
ಇಳೆಗೆ ಇಳಿಯದ ವರುಣನ ಬೇಡಿ ಮೂಲೆಯಲ್ಲಿದ್ದ ನೇಗಿಲ ಎತ್ತಿ
ಮೂಲೆ ಮೂಲೆಯನ್ನು ಉತ್ತಿ
ಬಿಡದೆ ಕಾಳನು ಭೂಮಿಗೆ ಬಿತ್ತಿ ಸುರಿವ ರಬಸಕ್ಕೆ...

ಕಾಲದ ನದಿಯ ಹರಿವು

ಪ್ರದೀಪ್ ಜೂನ್ ೧೮ ಪುಟ ೧೧೯ ವೀಕ್ಷಣೆಗಳು

ನಿಲ್ಲದು ಕಾಲದ ನದಿಯು ಯಾರಿಗೂ ನಿಗೂಢ ಬೆಟ್ಟದಿ ಭೋರ್ಗರೆದು ಝುಳುಝುಳುನೆ ರಭಸದಿ ಹರಿದು ಮುನ್ನುಗ್ಗುವುದು ಅಗೋಚರ ಸಾಗರದೆಡಗೆ.. ಮುಂದುವರೆದವರಿಲ್ಲ ಹರಿವ ವಿರುದ್ಧ ಹೋಗಿ ಸಾಗಿದವರಿಲ್ಲ ಹರಿವ ಮೀರಿ ಈಜಿ ಗೋಚರಿಸ...

ಅಪ್ಪ ಅಮ್ಮ (ನನ್ನ ಬದುಕು)

ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಜೂನ್ ೧೭ ಪುಟ ೫೧ ವೀಕ್ಷಣೆಗಳು

ಅಸಿದ ಹೊಟ್ಟೆ ಹರಿದ ಬಟ್ಟೆ ಗುಟ್ಟಬಿಡದ ದಿಟ್ಟೆ
ಬರದ ಬಿಸಿಲ ಮೈಗೆ ಸ್ಥಿರದ ನೆರಳ ಕೊಟ್ಟ ದಣಿಗೆ
ಬಿಡದೆ ದುಡಿದು ದಣಿದ ಮುಗುದೆ
ಬೆವರ ಸುರಿಸಿ ಮೈರಕ್ತ ಹರಿಸಿ ಹಸನು
ಬೆಳೆಯನು ಬೆಳೆಸಿ ತುಂಬಿದವಳು<...

ಹನಿ ಕವನಗಳು

ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಜೂನ್ ೧೭ ಪುಟ ೭೬ ವೀಕ್ಷಣೆಗಳು

*ಕಾವಲು
ವಸುದೆಯ ಮೇಲೆ
ಯಾರೂ ಹಾಕದಂತೆ
ಕಣ್ಣು
ಕಾವಲಿಟ್ಟಿದ್ದಾನೆ
ವರುಣ
ಹಗಲಿಗೆ ಸನ್ (SUN)
ಇರುಳಿಗೆ ಮೂನ್ (MOON)
* ಸೆಕ್ಯುರಿಟಿ
ವಸುದೆಯ ಯಾರೂ
ಕದ್ದೊಯ್...

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಏಕೆ ಬ೦ದೆ ಇಲ್ಲಿಗೆ

PARANJAPE KN ಜೂನ್ ೧೭ ಪುಟ ೮೫ ವೀಕ್ಷಣೆಗಳು

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಏಕೆ ಬ೦ದೆ ಇಲ್ಲಿಗೆ ನನ್ನ ಬರಡು ಬಾಳಿಗೊ೦ದು ಪ್ರೀತಿ ಕೊಟ್ಟ ಮಲ್ಲಿಗೆ ಶ್ರಮವನಿತ್ತು ನಿದ್ದೆ ತೊರೆದೆ ನನ್ನ ಬಾಳ ಗೆಲುವಿಗೆ ನಿನ್ನ ನೂರು ನೋವುಗಳನು ಮರೆತು ಕೂತೆ ಮೆಲ್ಲಗೆ ಇನಿತು...

ಪ್ರೀತಿಸುವೆ ನಿನ್ನ ಹೀಗೆ..

ಕಾರ್ತಿಕ್ ಕುಂದೂರು ಜೂನ್ ೧೫ ಪುಟ ೩೯ ವೀಕ್ಷಣೆಗಳು

ಬಣ್ಣದ ಮಾತಿನಲಿ ಕೇಳಲು ಬರಲಿಲ್ಲ ನನಗೆ, ಸಿಗಳು ಎಂದೆನಿಸಿದರೂ ಬರವಿಲ್ಲ ಒಲವಿಗೆ, ನಾ ಮಣ್ಣಾದರೂ ಕೊನೆ ಇಲ್ಲ ಪ್ರೀತಿಗೆ, ಸಾವಿರ ವರುಷಗಳೇ ಕಾದರೂ ಸುಖವಿದೆ ಈ ನೋವಿಗೆ! ಆ ಸವಿ ಗಳಿಗೆ, ಬರಬಹುದೇನೋ ಕೊನೆಗೆ, ಪ್ರೀತ...

ನನ್ನ ಕನಸಿನ ರಾಣಿ ಹೀಗಿರಬೇಕು

Ismail MK Shivamogga (UAE) ಜೂನ್ ೧೪ ಪುಟ ೩೧ ವೀಕ್ಷಣೆಗಳು

ನನ್ನ ಕನಸಿನ ರಾಣಿ ಹೀಗಿರಬೇಕು ,. 5'6' ಎತ್ತರವಿರಬೇಕು ಅವಳ ಜೀನ್ಸ್ ಟೈಟ್ ಇರಬೇಕು ಅವಳ ಮುಖ ಬ್ರೈಟ್ ಇರಬೇಕು ಅವಳ ತೂಕ ಲೈಟ್ ಇರಬೇಕು ವಯಸ್ಸಲ್ಲಿ ವೆತ್ಯಾಸ ಸ್ಲೈಟ್ ಇರಬೇಕು ಸ್ವಲ್ಪ ಕ್ವೈಟ ಇರಬೇಕು ,.,. ನ...

ಚೂಟಿ-ಚುಟುಕು

ಮಂಜುನಾಥ್ ಕುಣಿಗಲ್ ಜೂನ್ ೧೩ ಪುಟ ೬೧ ವೀಕ್ಷಣೆಗಳು

ಹುಬ್ಳಿ-ಧಾರವಾಡದ ಕಡೆಯ ಕನ್ನಡ ಭಾಷೆಯ ಸವಿಯನ್ನ ಉಂಡವರಿಗೇ ಗೊತ್ತು. ಆ ಭಾಷೆಯಲ್ಲಿನ ಸೊಗಡಿನ ಚೆಂದವಂತೂ ಕೇಳಿಯೇ ಸವಿಯಬೇಕು. ನನ್ನ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ನಾ ಕಂಡ ಉತ್ತರ ಕರ್ನಾಟಕದ ಒಡನಾಡಿಗಳು ಬಹಳಷ್ಟು...

ಪರಿಚಯ

ಉದಯ್ ಇಟಗಿ ಜೂನ್ ೧೨ ಪುಟ ೩೧ ವೀಕ್ಷಣೆಗಳು

ನನಗೆ ರಾಜಕೀಯ ಗೊತ್ತಿಲ್ಲ ಆದರೆ ರಾಜಕೀಯದಲ್ಲಿರುವವರು ಗೊತ್ತು ಅವರ ಹೆಸರನ್ನು ವಾರದ ದಿನಗಳಂತೆ ತಿಂಗಳುಗಳ ಹೆಸರುಗಳನ್ನು ಹೇಳುವಷ್ಟೇ ಸುಲಭವಾಗಿ ಆಗಾಗ್ಗೆ ಹೇಳಬಲ್ಲೆ-ಅದು ನೆಹರೂವಿನಿಂದ ಶುರುವಾಗುತ್ತದೆ. ನಾನೊಬ್ಬ ಭಾ...

ಸುಮನಸಿನ ’ಮನಸು’ ಅವರಿಗೆ!

mavipra ಜೂನ್ ೧೧ ಪುಟ ೭೯ ವೀಕ್ಷಣೆಗಳು

ಸುಮನಸಿನ ’ಮನಸು’ ಅವರಿಗೆ! ಓ ಮನಸೆ! ನಿಮ್ಮ ಕವನವೈಖರಿ ಬಲು ಸೊಗಸು, ’ನೀವ್’ ಕಾವ್ಯವತಿ, ಅತಿ ಮತಿಯ ಭಾವ ಸರಸ್ಸು, ಮನಸಿನ ಪುಷ್ಪವನದಲಿ ಪರಾಗದ ಸೂಸು ಕುಸುಮವೃಂದ ಪ್ರಸರಿಪ ಕಂಪಿನ ಮೆರಸು! * ಓ ಮನಸೆ! ಅನಿತು ಮೆ...

ಹಾಸ್ಯವಿರಲಿ ಮಾತಿನಲಿ ಮಿತ್ರ

mavipra ಜೂನ್ ೧೧ ಪುಟ ೬೬ ವೀಕ್ಷಣೆಗಳು

ಹಾಸ್ಯವಿರಲಿ ಮಾತಿನಲಿ ಮಿತ್ರ ಅಮಿತ ಗೌರವಿತ ಹಿತ ಪಾಲಚಂದ್ರ, ನಮಿಸುತಿಹನೋರ್ವ ಮಿತ ಮಹೇಂದ್ರ, ತೀಕ್ಷ್ಣ ತಿಣುಕಿ ಕೂಡಿಸಿ ಸಮಸ್ತ ಮನಸೇ ತತ್ಪರತೆಯಲಿ ತಿಳಿಸಲಿದವನ ವರಸೆ. * ಅಪರಿಚಿತ ಅಂತರ್ಜಾಲ ವ್ಯವಹಾರ ಮಿತ್ರ...

ಡ್ಯಾಡಿ - ಎಲ್ಲಿಗೆ ಹೋಗ್ಬಿಟ್ಟೆ ?

ಡಾ ಮಧು ಜೂನ್ ೧೦ ಪುಟ ೪೫ ವೀಕ್ಷಣೆಗಳು

ತಂದೆಗಿಂತ್ಲೂ ಜಾಸ್ತಿ ಸ್ನೇಹಿತರಾಗಿದ್ರು ನನ್ ಡ್ಯಾಡಿ ಎಲ್ಲಿಗೆ ಹೋಗ್ಬಿಟ್ರಿ ಹೀಗೆ ನನ್ನೊಬ್ಬನ್ನೆ ಒಂಟಿ ಮಾಡಿ ಲೇಟಾಗ್ ಬಂದಾಗ್ಲೆಲ್ಲಾ ಕಾಯ್ತಿದ್ರಿ ನಂಗೋಸ್ಕರ ಇಷ್ಟು ಬೇಗ ಹೋಗೋ ಅಂತದ್ದು ಏನಿತ್ತು ನಿಮಗೆ ಅವಸರ...

ಎ ಹುಡುಗಿ ಎಲ್ಲಿಗೆ ಹೊರಟೆ ನಿಲ್ಲೇ ನಾ ಬರುವೆ

Ismail MK Shivamogga (UAE) ಜೂನ್ ೦೯ ಪುಟ ೪೪ ವೀಕ್ಷಣೆಗಳು

ಹಲೋ .,.,.,., ಹಲೋ ,.,..,.,,. ಎ ಹುಡುಗಿ ಎಲ್ಲಿಗೆ ಹೊರಟೆ ನಿಲ್ಲೇ ನಾ ಬರುವೆ !!!!!!! ನಿನ್ನನ್ನು ನೋಡುವಾಸೆ ನಿನ್ನನ್ನು ಪಡಯುವಾಸೆ ನಿನ್ನ ಮನಸ್ಸನ್ನು ಗೆಲ್ಲುವಾಸೆ ನನ್ನ ಪ್ರೇಮವನ್ನು ತಿಳಿಸುವಾಸೆ,. ಕಾ...