ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಕಾರು ಬಾರು

ತೇಜಸ್ವಿ .ಎ. ಸಿ ಮೇ ೨೭ ಪುಟ ೬೩ ವೀಕ್ಷಣೆಗಳು

  ಕಾರು ಬಾರು    ಸಂಚಾರ ದಟ್ಟಣೆಯಿಂದ ಸಾಕೆನಿಸಿತ್ತು ಬೆಂಗಳೂರು    ಸ್ವಲ್ಪ ನೆಮ್ಮದಿಗೆ ಕೊಳ್ಳಬೇಕೆನಿಸಿತು ಒಂದು ಕಾರು   ಕಾರು ಕೊಳ್ಳಲು ಹೋದರೆ ಕಂಡಿತು ಹಲವು ಬಗೆ   ಎ ಸಿ ಕಾರು ಕೊಳ್ಳಲು ಪ್ರೇರೇಪಿಸಿತು ಬಿಸಿಲ ಧಗೆ ...

ಮೂಢ ಉವಾಚ - 12

kavinagaraj ಮೇ ೨೬ ಪುಟ ೬೮ ವೀಕ್ಷಣೆಗಳು

         ಮೂಢ ಉವಾಚ - 12  ಇರುವುದು ನಿನದಲ್ಲ ಬರುವುದು ನಿನಗಲ್ಲ| ತರಲಾರದ ನೀನು ಹೊರುವೆಯೇನನ್ನು?|| ಇದ್ದುದಕೆ ತಲೆಬಾಗಿ ಬಂದುದಕೆ ಋಣಿಯಾಗಿ| ಫಲಧಾರೆ ಹರಿಯಗೊಡು ಮರುಳು ಮೂಢ||   ಸಂಬಂಧ ಬೇಕೆಂಬರಿಹರು ಯಾಕೆಂಬ...

ಮಥನ

geethapradeep ಮೇ ೨೬ ಪುಟ ೭೧ ವೀಕ್ಷಣೆಗಳು

ಅಂಕು  ಡೊಂಕಿನ  ಹಾದಿಯಲ್ಲಿ, ದೂರದೂರಿಗೆ  ಪಯಣ , ಕನ್ನಳತೆಗೆ  ನಿಲುಕುವಷ್ಟೇ  ಪರಿಧಿ  ಪ್ರತಿ  ಹಂತ  ಹಂತದಲ್ಲೂ , ಆಗೋಚರ  ದಿಗಂತ .   ಹತ್ತು  ಹಲವಾರು  ತಿರುವುಗಳು , ಮತ್ತೆ  ನೂರಾರು  ಹಾದಿ , ಆಯ್ಕೆಗಾಗಿ ...

ಮೂಢ ಉವಾಚ - 11

kavinagaraj ಮೇ ೨೫ ಪುಟ ೪೩ ವೀಕ್ಷಣೆಗಳು

       ಮೂಢ ಉವಾಚ -11  ಅವರಿಲ್ಲ ಇವರಿಲ್ಲ ನಿನ್ನವರು ಯಾರಿಲ್ಲ| ಹಿತವಿಲ್ಲದ ಕಹಿ ಪ್ರವರ ಜಗಕೆ ಬೇಕಿಲ್ಲ|| ಬಿದ್ದೆದ್ದು ನಡೆಯದಿರೆ ಒಗೆಯುವರು ಕಲ್ಲ| ಹೆದರಿಕೆ ಸಲ್ಲ ದೇವನಿಹನಲ್ಲ ಮೂಢ||   ಸರಸರನೆ ಮೇಲೇರಿ ಗಿರ...

ಸ್ವಾರ್ಥ

kavinagaraj ಮೇ ೨೩ ಪುಟ ೪೨ ವೀಕ್ಷಣೆಗಳು

               ಸ್ವಾರ್ಥ  ಸ್ವಾರ್ಥದ ಭೂತ ದ್ವೇಷದ ಖಡ್ಗ ಸೆಳೆದಿತ್ತು| ಕಂಡ ಕಂಡವರ ಗುಂಡಿಗೆಯ ಬಗೆದಿತ್ತು||   ಅಪ್ಪ ಅಮ್ಮದಿರಿಲ್ಲ ಅಣ್ಣ ತಮ್ಮದಿರಿಲ್ಲ ಗಂಡ ಹೆಂಡತಿಯಿಲ್ಲ ಮಕ್ಕಳು ಮರಿಯಿಲ್ಲ ಯಾರನೂ ಉಳಿಸಿಲ್ಲ...

ಏಲ್ಲರೊಡೆ ಕೂಡಿ ಒಂದು ಬಾಳು

ಸುರೇಂದ್ರ ನಾಡಿಗ್ ಹೆಚ್ ಎಂ ಮೇ ೨೩ ಪುಟ ೩೫ ವೀಕ್ಷಣೆಗಳು

  ಏನು ಮಾಡಲಿ ನಾನು, ಮಾಡಲಾಗದೆ ಏನು ಏನೋ ಮಾಡಲು ಹೋಗಿ ಏನೊ ಮಾಡುವೆವು ಇರುವುದೊಂದೆ ಬಾಳು, ನಾವೇ ತುಂಬುವೆವು ಗೋಳು ಮುಚ್ಚಿಡುತ ಸಂತಸವ ನಾಳೆಗೆಂದು ಬದುಕು ಮುಗಿಯದ ನಾಳೆ, ಓದಲಾಗದ ಹಾಳೆ ಮುಟ್ಟಿದ ಗುರಿಯ ಮುಂದೆ ಗುರಿಯು...

ಮೂಢ ಉವಾಚ - 10

kavinagaraj ಮೇ ೨೨ ಪುಟ ೪೪ ವೀಕ್ಷಣೆಗಳು

       ಮೂಢ ಉವಾಚ - 10  ಒಲವೀವುದು ಗೆಲವು ಬಲವೀವುದು| ಜೊತೆಜೊತೆಗೆ ಮದವು ಮತ್ತೇರಿಸುವುದು|| ಸೋಲಿನವಮಾನ ಛಲ ಬೆಳೆಸುವುದು| ಯಶದ ಹಾದಿ ತೋರುವುದೋ ಮೂಢ||   ತಾನೇ ಸರಿ ತನ್ನದೇ ಸರಿ ಕಾಣಿರಿ| ಎಂಬ ಸರಿಗರ ಸಿರಿಗ...

ಮೂಢ ಉವಾಚ - 9

kavinagaraj ಮೇ ೨೨ ಪುಟ ೪೨ ವೀಕ್ಷಣೆಗಳು

        ಮೂಢ ಉವಾಚ - 9  ರಸಭರಿತ ಫಲಮೂಲ ಕೊಂಬೆ ತಾನಲ್ಲ| ಫಲಸತ್ವ ಸಾಗಿಪ ಮಾರ್ಗ ತಾನಹುದು|| ಮಾಡಿದೆನೆನಬೇಡ ನಿನ್ನದೆನಬೇಡ| ಜಗವೃಕ್ಷ ರಸ ಹರಿದ ಕೊಂಬೆ ನೀನು ಮೂಢ||   ಸ್ವಾಭಿಮಾನಿಯ ಜಗವು ಗುರುತಿಪುದು| ಹಸಿವಾ...

ಎಲ್ಲರಲ್ಲೊಂದು ತಾರೆ

ವಿಶ್ವನಾಥ್ ಡಿ ಎ ಮೇ ೨೧ ಪುಟ ೩೩ ವೀಕ್ಷಣೆಗಳು

ಎಲ್ಲರಲ್ಲೊಂದು ತಾರೆ    ಮುಗಿಲ ತೆರೆಯಲೊಂದು ತಾರೆ ಶಕ್ತಿ ಮೀರಿ ಮಿನುಗುತಿದೆ. ಬಾನಿನೆಲ್ಲ ದಿಗಂತಕ್ಕೆ ವ್ಯಾಪಿಸಲದು ಕಾದಿದೆ.   ಒಂಟಿ ತಾನು, ತುಂಬ ಕ್ಷುದ್ರ ಎಂಬ ದುಃಖ ಅದಕಿದೆ. ಆದರೂ ಕೂಡ ಯಾವ ಚಿಂತೆಗೂ ತ...

ಕಾಲೇಜಿನಿಂದ ಕಚೇರಿವರೆಗೆ

ತೇಜಸ್ವಿ .ಎ. ಸಿ ಮೇ ೨೧ ಪುಟ ೪೧ ವೀಕ್ಷಣೆಗಳು

   ಕಾಲೇಜಿನಿಂದ ಕಚೇರಿವರೆಗೆ   ಹುಡುಗರು ಓದಿ ಮುಗಿಸಿದರು ಕಾಲೇಜು ಶಿಕ್ಷಣ   ಕೆಲಸಕ್ಕೆ ಹೊರಡಲು ಒತ್ತಡ ಬಿದ್ದಿತ್ತು ಮರುಕ್ಷಣ     ಗೆಳೆಯರು ಸೇರಿ ಸಭೆ ನಡೆಸಿದರು ಈ ಬಾರಿ     ಕೆಲಸಕ್ಕಾಗಿ ಎಲ್ಲರು ಹಿಡಿದರು ನಗರದ ದಾ...

ಮೂಢ ಉವಾಚ - 7

kavinagaraj ಮೇ ೨೦ ಪುಟ ೬೨ ವೀಕ್ಷಣೆಗಳು

       ಮೂಢ ಉವಾಚ - 7  ಬಾರದದು ಜನವು ಧನವು ಕಾಯದು| ಕರೆ ಬಂದಾಗ ಅಡೆತಡೆಯು ನಡೆಯದು|| ಇರುವ ಮೂರು ದಿನ ಜನಕೆ ಬೇಕಾಗಿ| ಜಗಕೆ ಬೆಳಕಾಗಿ ಬಾಳೆಲೋ ಮೂಢ||   ಹಸಿದವಗೆ ಹುಸಿ ವೇದಾಂತ ಬೇಡ| ಕಥೆ ಕವನ ಸಾಹಿತ್ಯ ಬೇಡ...

ಸುಖ- ದುಃಖ - ಖಲೀಲ್ ಗಿಬ್ರಾನನ ಕಲ್ಪನೆಯಲ್ಲಿ

ಡಾ| ಜ್ಞಾನದೇವ್ ಮೊಳಕಾಲ್ಮುರು ಮೇ ೧೯ ಪುಟ ೫೨ ವೀಕ್ಷಣೆಗಳು

  ನಿನ್ನ ಸ೦ತೋಶವೆ೦ಬುದು, ಮುಸುಕು ಹಾಕಿದ ನಿನ್ನ ದುಃಖವೇ. ಯಾವ ಬಾವಿಯಿ೦ದ ನಿನ್ನ ಆ ನಗೆ ಚಿಮ್ಮಿದೆಯೋ, ಅದೇ ಬಾವಿ  ಅನೇಕ ವೇಳೆ ನಿನ್ನ ಕಣ್ಣೀರಿನಿ೦ದ ತು೦ಬಿದೆ. ಹಾಗಲ್ಲದೆ ಬೇರೇನು ಸಾಧ್ಯ? ನಿನ್ನ ಅಸ್ತಿತ್ವವನ್ನು...

ಮೂಢ ಉವಾಚ -6

kavinagaraj ಮೇ ೧೯ ಪುಟ ೪೫ ವೀಕ್ಷಣೆಗಳು

          ಮೂಢ ಉವಾಚ - 6  ಆತುರದ ಮಾತು ಮಾನ ಕಳೆಯುವುದು| ಕೋಪದ ನಡೆನುಡಿ ಸಂಬಂಧ ಕೆಡಿಸುವುದು|| ತಪ್ಪರಿತು ಒಪ್ಪಿದೊಡೆ ಬಿರುಕು ಮುಚ್ಚುವುದು| ಬಿರುಕು ಕಂದರವಾದೀತು ಜೋಕೆ ಮೂಢ||   ವೈರಿಯ ಅಬ್ಬರಕೆ ಬರೆಯೆಳೆಯಬ...

ಮೂಢ ಉವಾಚ - 5

kavinagaraj ಮೇ ೧೮ ಪುಟ ೪೦ ವೀಕ್ಷಣೆಗಳು

     ಮೂಢ ಉವಾಚ - 5  ಅದರದು ತನು ಕುಹಕಿಗಳ ಕುಟುಕಿಗೆ| ಬೆದರದು ತನು ಪಾತಕಿಗಳ ಧಮಕಿಗೆ|| ಮುದುಡುವುದು ಮನವು ಕದಡುವುದು| ಪ್ರಿಯರ ಹೀನೈಕೆಗೆ ಹೀಗೇಕೋ ಮೂಢ||   ಅಡಿಗಡಿಗೆ ಕಾಡಿ ಶಿರನರವ ತೀಡಿ| ಮಿಡಿದಿಹುದು ಉಡಿ...

ಮೂಢ ಉವಾಚ - 4

kavinagaraj ಮೇ ೧೭ ಪುಟ ೪೨ ವೀಕ್ಷಣೆಗಳು

         ಮೂಢ ಉವಾಚ - 4  ಬಯಕೆಗೆ ಕೊನೆಯಿಲ್ಲ ಬಯಕೆಗೆ ಮಿತಿಯಿಲ್ಲ| ಬಯಕೆ ಬೀಜಾಸುರನ ಸಂತತಿಗೆ ಸಾವಿಲ್ಲ|| ಬಯಕೆ ಜೀವನವು ಬಯಸುವುದು ತಪ್ಪಲ್ಲ| ಸ್ವಬಲವೇ ಹಂಬಲಕೆ ಬೆಂಬಲವು ಮೂಢ||   ತಾವೇ ಮೇಲೆಂಬರು ಇತರರನು ಹಳ...

ಹೇಳಿ ನಾನ್ಯಾರು I & II

ಶ್ರೀಕಾoತ ಕಲಕೋಟಿ ಮೇ ೧೭ ಪುಟ ೪೯ ವೀಕ್ಷಣೆಗಳು

೧ ಕೈ ಕಡಿದು ಹಾಕಿದರೂ ಕಾಲುಗಳು ಭದ್ರ ಅರ್ಧ ದೇಹ ಉಳಿಸಿದರೂ ನಾನು ಜೀವಂತ   ನೀ ಸೇವಿಸಿ ಬಿಟ್ಟದ್ದು ನನಗೆ ಅಮೃತ ನಾ ಸೇವಿಸಿ ಬಿಟ್ಟದ್ದು ನಿನಗೆ ಅಮೃತ   ಎನಗಾದರೆ ನೀ ಕ್ರೂರಿ ನಿನ್ನವನತಿಗೆ ಅದು ದಾರಿ...

ವಿಸ್ಮಯ ಬರೀ ವಿಸ್ಮಯ!

ಡಾ| ಜ್ಞಾನದೇವ್ ಮೊಳಕಾಲ್ಮುರು ಮೇ ೧೬ ಪುಟ ೪೫ ವೀಕ್ಷಣೆಗಳು

ಮೊಗೆದ೦ತೆಲ್ಲ ಬಿರಿವ ಮೊಗ್ಗು ತೋಡಿದಷ್ಟು ಮೂಡುವ ಸುವರ್ಣ ಸಾಗಿದಷ್ಟು ಸವೆಯದ  ಹಾದಿ ಹಾಡಿದಷ್ಟು ಉಳಿಯುವ ರಾಗ ಪ್ರೀತಿಸಿದಷ್ಟು ಸನಿಹ ಬರುವ ಮತ್ಸರ ಚಿಗುರಿದಷ್ಟೇ ಮುರಿವ ಸ೦ಬ೦ಧಗಳು ಅರಿತಷ್ಟು ಅರಳುವ ಅಜ್ಞಾನ ಮರೆ...

ನನ್ನವಳು ಮನೆಯೊಳಿಲ್ಲ...

ಪ್ರಸನ್ನ ಮೇ ೧೬ ಪುಟ ೩೫ ವೀಕ್ಷಣೆಗಳು

ಮು೦ಬಾಗಿಲ ರ೦ಗೋಲಿ ಅಳಿದು ಹೋಗಿ ಅಲ್ಲಲ್ಲಿ, ಒಣಗಿದ೦ಗಳವಿದೆ ಎದುರಲ್ಲಿ. ತಲಬಾಗಿಲ ತೋರಣವೇ ಕಾರಣವ ಕೇಳುವೆಯಾ? ಮನೆಯೊಡತಿ ನನ್ನವಳು, ಮನೆಯೊಳಿಲ್ಲ...   ತುಳಸೀ ವೃ೦ದಾವನದ ಸುತ್ತಲಿದೆ ಕತ್ತಲು, ಮೇಲೆ ಮಾಸಿದ ಕು೦...

ಮೂಢ ಉವಾಚ - 3

kavinagaraj ಮೇ ೧೪ ಪುಟ ೪೧ ವೀಕ್ಷಣೆಗಳು

ಮೂಢ ಉವಾಚ -3  ಗತಿಯು ತಿರುಗುವುದು ಮತಿಯು ಅಳಿಯುವುದು| ಬಂಧುತ್ವ ಮರೆಸುವುದು ಸ್ನೇಹಿತರು ಕಾಣಿಸರು|| ನಾನತ್ವ ಮೆರೆಯುವುದು ಪೊರೆಯು ಮುಸುಕುವುದು| ಹಣವು ಗುಣವ ಹಿಂದಿಕ್ಕುವುದು ಕಾಣೋ ಮೂಢ||   ಸ್ನೇಹ ಪ್ರೀತಿಯಲು...

ಎಂದೋ ಬರೆದ ಹೆಸರಿಡದ ಕವಿತೆ….

ಅವಿನಾಶ್ ಕನ್ನಮ್ಮನವರ ಮೇ ೧೪ ಪುಟ ೫೫ ವೀಕ್ಷಣೆಗಳು

ಹಾರಿತು ಹಕ್ಕಿ, ದಿಗಂತ ಸೇರುವ ನೆಪದಲಿ, ರೆಕ್ಕೆ ಬಲಿಯದ ಸಮಯದಿ ..    ಮೊದಲ ದಿನ !  ಹಾರಿತು  ತನಗೆ ಸರಿಸಾಟಿ ಯಾರೆಂಬ ಹಮ್ಮೂ-ಬಿಮ್ಮಿನಿಂದ,  ಅಷ್ಟರಲ್ಲಾಗಲೇ ಸಾಯಂಕಾಲ !!?!!   ಎರಡನೆಯದಿನ ! ತಿಳಿಯಿತದಕೆ,...