ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ನೀ ಕನಸಾಗೆ ಉಳಿದೆ,,,, ನನಸಾಗಲಿಲ್ಲ!

ಹೊಳೆ ನರಸೀಪುರ ಮಂಜುನಾಥ ಜುಲೈ ೨೯ ಪುಟ ೩೭ ವೀಕ್ಷಣೆಗಳು

ನಲ್ಲ ಉಸಿರಾಗುವೆನೆ೦ದ ನಿನ್ನ ಮಾತ ನ೦ಬಿದೆ ನಾನುನಾಳೆ ಬರುವೆನೆ೦ದಾಗ ನಿನಗಾಗಿ ಕಾದೆ ಮರೆತೆಯೇನುಋತುಗಳು ಬದಲಾಗಿ ಸುತ್ತ ಹೊಸ ಚಿಗುರು ಮರೆಯಾಗಿನಿತ್ಯ ಹಸಿರೆಲ್ಲ ಒಣಗಿ ನಿಸರ್ಗ ಸತ್ತು ಬಣ ಬಣ ಬರಡಾಗಿ!ಏನಡ್ಡ ಬ೦ದರೂ ಎದುರಿ...

ಒಂದು ಸಣ್ಣ ಸುಳ್ಳು ನೀನು

ಪ್ರಸನ್ನ ಜುಲೈ ೨೫ ಪುಟ ೧೦೮ ವೀಕ್ಷಣೆಗಳು

ಬ್ರಹ್ಮನನ್ನಎದೆಯಮೇಲೆಬರೆದು  ಮರೆತಒಂದುಸಣ್ಣಸುಳ್ಳುನೀನು  ನಿ ಮುಗುಳ್ನಕ್ಕಾಗ ನಿನ್ನ ಕೆನ್ನೆ ಮೇಲೆ ಮೂಡಿ  ಮರೆಯಾದ ಒಂದು ಸಣ್ಣ ಗುರುತು ನಾನು   ನಿನ್ನ ಕಣ್ಣರೆಪ್ಪೆಯಿಂದ ಜಾರಿ ಹೋದ  ಒಂದು ಸಣ್ಣ ಎಳೆಯು ನನ್ನ...

ಓ ಬೇಸಾಯಗಾರ ನೀ ಬೇಗ ಸಾಯ

Deepak D'silva ಜುಲೈ ೨೩ ಪುಟ ೫೮ ವೀಕ್ಷಣೆಗಳು

ಗುಡಿಸಲು ಮನೆಯ ಮಾಲಿಕತುಂಡು ಭೂಮಿಯ ಒಡೆಯನೇಗಿಲ ಯೋಗಿ ರೈತಲೋಕಕೆ ನೀ ಅನ್ನದಾತಕೇಳಿಯೂ ಕೇಳದು ನಿನ್ನಾರ್ತನಾದಬೆವರಿಳಿಸಿ ದುಡಿಯುತಿರುಮನುಜರನು ಸಲಹಲುನಗಣ್ಯ ನೀನು, ನಿನ್ನ ಶ್ರಮಜಗ ತಿಂದುಂಡು ಮಲಗಲುಓ ಬೇಸಾಯಗಾರ ನೀ ಬೇಗ ಸ...

ಅವಳಿದ್ದರೆ, ಅವಳಿಗಾಗಿ...

Nithin Shetty ಜುಲೈ ೨೩ ಪುಟ ೩೦ ವೀಕ್ಷಣೆಗಳು

ಸಾವಿರ ಸೂರ್ಯನ ಶಾಖವ ತಡೆದು, ಮನದ ಗುಲಾಬಿಗೆ ಹೃದಯದ ರಕ್ತದಿ ಬಣ್ಣವ ಹಚ್ಚುತ್ತ...   ನಲ್ಲನಿಗೆ ಕಾದು ಕಳೆದ ಸಮಯದ ಕುರುಹಾದ ಗೆರೆಗಳನ್ನು, ತನ್ನ ಚೆಲುವಿನಿ೦ದ ಮರೆ ಮಾಚುತ್ತ...   ಬೊಗಸೆಯಿ೦ದ ಜಾರುತ್ತಿರುವ ಕನಸುಗಳ...

ಸೃಷ್ಟಿ ವೈಚಿತ್ರ್ಯ

ತೇಜಸ್ವಿ .ಎ. ಸಿ ಜುಲೈ ೧೬ ಪುಟ ೬೧ ವೀಕ್ಷಣೆಗಳು

ಸೃಷ್ಟಿ ವೈಚಿತ್ರ್ಯ     ಭಗವಂತ, ನೀನೇ ಸೃಷ್ಟಿಸಿ ಜೀವಿಗಳು ಬಾಳಬೇಕಾದ ಜಗವು ಇದು     ಸೃಷ್ಟಿಕರ್ತನೆ, ನಿನ್ನ ಜಗದಲೇ ಜೀವಗಳೊಡನೆ ಚಿನ್ನಾಟವು ಸರಿಯೆ   ನಿನ್ನ ಸೃಷ್ಟಿಯ ಮರ್ಮವನರಿಯೆ    ನಿನ್ನ ಸುಂದರ ಸೃಷ್ಟಿಗೆ ಪ್...

ಆಗ – ಈಗ

Raveesh Upadhyaya ಜುಲೈ ೧೫ ಪುಟ ೪೮ ವೀಕ್ಷಣೆಗಳು

ಆಗ ಬರೆಯುತ್ತಿದ್ದೆ ಕವನ ಸಿಗುತಿತ್ತು ಯಾವುದಾದರೊಂದು ನೆವನ ಈಗ ಬರೆಯುತ್ತಿರುವೆ ಕೋಡು ಯಾರಿಗೂ ಹೇಳಬೇಡಿ ನನ್ನಯ ಪಾಡು   ಆಗ ನಿಸರ್ಗವೇ ಸ್ವರ್ಗ ಪ್ರಕೃತಿಯೇ ಕವನದ ವಿಕೃತಿ ಈಗ ಜಾವ ಡಾಟ್ ನೆಟ್ನಲ್ಲೆ  ಸ್ವರ್ಗ ಕ...

ಮುಸ್ಸಂಜೆ ಮುಸುಕು

Ravi Poojari ಜುಲೈ ೧೩ ಪುಟ ೩೧೪ ವೀಕ್ಷಣೆಗಳು

ಮುಸ್ಸಂಜೆ ಮುಸುಕು ಈ ಸಂಜೆಯ ಬಾನೇಕೊ ಕದಡುತಿದೆ ನೆನಪಿನಾಳಕೆ ಮನವ ದೂಡುತಿದೆ ಜಾರುತಿರೆ ಬಾನ ಕೆಂದಾವರೆ ಕಡಲಿಗೆ ಸೆಳೆದಿದೆ ಮನವ ಭೂತಕಾಲದ ಮಡಿಲಿಗೆ   ಮಧುರ ನೆನಪುಗಳ ನೆರಳಿನಲವಿತಿ...

ಕಾಂಕ್ರೀಟ್ ಕಾಡಿನಲ್ಲಿ......

ಚೇತನ್ ಕೋಡುವಳ್ಳಿ ಜುಲೈ ೧೨ ಪುಟ ೪೨ ವೀಕ್ಷಣೆಗಳು

ಕಾಂಕ್ರೀಟ್ ಕಾಡಿನಲ್ಲಿ ಕೂತೊಂದು ಕನಸ ಕಂಡ ನಾ ಕೋಟ್ಯಾಧಿಪತಿಯಾಗಬೇಕೆಂದುಕೊಂಡ ಸಾಫ್ಟ್ವೇರ್ ಇಂಜಿನಿಯರಾಗಿ ಸೇರಿಕೊಂಡ  ಇನ್ನೇನು ಕನಸು ನನಸಾಯಿತೆಂದುಕೊಂಡ ದುಡಿದಿದರ್ಧದಷ್ಟನ್ನು ಟ್ಯಾಕ್ಸ್ ಕಟ್ಟಿದ ಸ್ವಲ್ಪ ಬಾಡಿಗೆ ಮ...

ಪ್ರೀತಿ ಮತ್ತು ದ್ವೇಷ

Radhika L.K. ಜುಲೈ ೧೧ ಪುಟ ೬೧ ವೀಕ್ಷಣೆಗಳು

ಮೊದಲು ಪ್ರೀತಿಸುತ್ತಿದ್ದುದನ್ನು ನಂತರ ದ್ವೇಷಿಸಿ ನಂತರ ಮತ್ತೆ ಪ್ರೀತಿಸುವ ಸಾದ್ಯತೆ ಹೆಚ್ಚು..ಆದರೆ,ಮೊದಲು ದ್ವೇಷಿಸುತ್ತಿದ್ದುದನ್ನು ಪ್ರೀತಿಸಲು ಶುರು ಮಾಡಿದ ನಂತರ ಮತ್ತೆ ಅದನ್ನು ದ್ವೇಷಿಸುವ ಸಾದ್ಯತೆಗಳು ತುಂಬಾ ವಿ...

ಸಂಪದದ ಸಮ್ಮಿಲನದಲ್ಲಿ ಹಾಡಬೇಕೆಂದಿದ್ದ ಕವನ....

komal ಜುಲೈ ೦೯ ಪುಟ ೭೭ ವೀಕ್ಷಣೆಗಳು

ಸಂಪದ ಸಮ್ಮಿಲನ ಕಾರ್ಯಕ್ರಮಕ್ಕೆಂದೇ ಮೀಸಲಾಗಿಟ್ಟಿದ್ದ ಕವನವನ್ನು ಇಲ್ಲಿ ಹಾಕುತ್ತಿದ್ದೇನೆ. ಬೇಸರಿಸಿಕೊಳ್ಳಬೇಡಿ ಅಬ್ಬಾ ಎಂಥಾ ಕವನವನ್ನು ಮುಂಚೆಯೇ ಪ್ರಕಟಿಸಿದನ್ನಲ್ಲಾ ಇವನು ಎಂದು. ಆದರೂ ಮನಸ್ಸು ಒಪ್ಪದೇ ಕವನವನ್ನು ಇಗೋ...

ಸಂತೆಗೆ ಬರ್ತಿತಾನೆ

Deepak D'silva ಜುಲೈ ೦೮ ಪುಟ ೫೭ ವೀಕ್ಷಣೆಗಳು

ಕೆಳೇ ಪೋರಿ ಚೋರಿಚಕೋರಿಸೋಮವಾರ ಸಂತೆಗೆ ಬರ್ತಿತಾನೆಜೋಡಿ ಎತ್ತ ಬಂಡಿಗೆ ಕಟ್ತೀನಿಜೊತೆಗೆ ಹೋಗುವಾ ಇರ್ತಿತಾನೆಕಿವಿಗೆ ಓಲೆ ಹವಳದ್ ಸರಕೈಗೆ ಬಳೆ ತೊಡಿಸ್ತೀನಿಸಂತೆ ಸುತ್ತಿ ಅತ್ತ ಇತ್ತ ಮೊಲ್ಲೆ ಹೂವ ಮುಡಿಸ್ತೀನಿಮನೆಗೆ ದಿನಸ...

ನನ್ನ ಗೆಳೆಯನಿಗೆ...

ಡಾ| ಜ್ಞಾನದೇವ್ ಮೊಳಕಾಲ್ಮುರು ಜುಲೈ ೦೮ ಪುಟ ೩೮ ವೀಕ್ಷಣೆಗಳು

ನನ್ನ ಗೆಳೆಯನಿಗೆ...ಎಲ್ಲರ ದನಿಮೌನವಾದ ಮೇಲೆನನ್ನ ದನಿಯ ಕೇಳುಅದು ಅದೇ ಕಡೆಯದಾಗಲಿನಿನ್ನ ಹೃದಯ ರಾಗಕೇಳಲು ನೀ ಆಶಕ್ತನಿದ್ದಲ್ಲಿಅದ ನಾ ನಿನಗೋಸ್ಕರಮತ್ತೆ ಹಾಡುವೆನಿನ್ನ ಅಧೂರ ಕನಸುಗಳುಹಾದಿಯ ಅರ್ದದಲ್ಲೇ ಅನಾಥವಾಗಿದ್ದರೆಅ...

ಕಣ್ಣಾ ಮುಚ್ಚಾಲೆ

ತೇಜಸ್ವಿ .ಎ. ಸಿ ಜುಲೈ ೦೮ ಪುಟ ೬೬ ವೀಕ್ಷಣೆಗಳು

ಕಣ್ಣಾ ಮುಚ್ಚಾಲೆ     ಹಗಲಿರುಳು ಸಾಲಾಗಿ ಬರುವ ಸುಂದರ ಕನಸುಗಳು    ಜೀವನಕೆ ತೋರುವವು ಬಣ್ಣ ಬಣ್ಣದ ಹೊಸ ಆಸೆಗಳ      ಕನಸಿನ ಲೋಕದಿ ಪಯಣ ನೀಡುವುವು ಹೊಸ ಭರವಸೆ    ಈ  ಹೊಸ ಭರವಸೆಗಳಿತ್ತವು ಬಾಳಿಗೆ ಒಂದು ದಿಸೆ   ...

ಕತ್ತೆಯ ಕೊಂಬು

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೦೭ ಪುಟ ೪೨ ವೀಕ್ಷಣೆಗಳು

ಮಾದನೆಂಬ ರೈತನೊಬ್ಬಹಸಿರು ಬಯಲ ಅಂಚಿನಲ್ಲಿಕುಳಿತು ಮಂದೆ ಕಾಯುತ್ತಿದ್ದಎಂದಿನಂತೆಯೇದಿನದ ಬೆಳ್ಳಂಬೆಳಕಿನಲ್ಲಿಮಂದೆ ಕಾಯುತ್ತಿದ್ದ ಆತದೊಡ್ಡದೊಂದು ಕಪ್ಪು ಕಾರುಬರುವುದ ಕಂಡನುದೊಡ್ಡದಾದ ಕಪ್ಪು ಕಾರುಬಯಲ ಅಂಚಿನಲ್ಲಿ ಬಂದುರೈ...

ಸತಿ-ಪತಿ

Deepak D'silva ಜುಲೈ ೦೭ ಪುಟ ೪೬ ವೀಕ್ಷಣೆಗಳು

ದೂರ ಹೋದೆಯಾ ಸತಿಬಿಟ್ಟು ನನ್ನನು ಏಕಾಂತದಲಿ....ಶ್ರೀಮೊಗದ ಭಾಗ್ಯವತಿವಿರಹಿ ನಾನಾದೆನು ಅಂತರ್ಮುಖಿಹುಣ್ಣಿಮೆ ಬೆಳಕು ಕೊಳದಲ್ಲಿ ಥಳುಕುಕನ್ನಡಿ ನೋಡುವ ಚಂದ್ರನ ನಗುವುಮಂದ ತಂಗಾಳಿಗೆ ಮುಂಗುರುಳ ಆಟವುನಿನ್ನದೇ ನೆನಪು ಕಾಡುತ...

ಅಪ್ಪಯ್ಯ

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೦೬ ಪುಟ ೭೮ ವೀಕ್ಷಣೆಗಳು

ತಲೆಯೆತ್ತಿನಿಂತ ಆ ಪರ್ವತದ ಶಕ್ತಿಯನುಶಾಖವನು ಜತೆಗೇ ಕೂಡಿಸಿದ ಬೇಸಗೆಯ ಮತ್ತೆ ಕಲಸಿದ ವೃಕ್ಷದಾ ಗಂಭೀರತೆಯನುಸಾಗರದ ವೈಶಾಲ್ಯ ಮತ್ತು ಶಾಂತತೆಯಪ್ರಕೃತಿಯ ನಿಸ್ವಾರ್ಥ, ನಿಶೆಯ ಸಾಂತ್ವನವ ಮತ್ತೆ ಕದಡಿದ ಅದನು ಸೇರಿಸುತ ಅದನೂ...

ಕಾರಣ ಇಂದು ಭಾರತ್ ಬಂದ್.....

ಮಹೇಶ್ ಬಾಬು ಜುಲೈ ೦೫ ಪುಟ ೪೫ ವೀಕ್ಷಣೆಗಳು

ಬಂದರೆ ಸಾಕು ವಾರದ ರಜೆ
ನನ್ನವಳು ಹೊರಟು ನಿಲ್ಲುತ್ತಾಳೆ
ಊರಿಗೆಂದು, ಕೇಳಿದರೆ, ಯಾಕೆ ಹೋಗಬೇಕೆಂದು
ಸಬೂಬುಗಳು ವಾರಕ್ಕೊಂದರಂತೆ
ರಡಿಯಾಗಿರುತ್ತವೆ ಕೊಡಲೆಂದು.. ನೀ ಹೋಗಬೇಡ
ಇರೆ ಎಂದರೆ ಇಲ್ಲೇ,

ಹರೆಯ ಉಕ್ಕಿ...

ರೇವನ್ ಜೇವೂರ ಜುಲೈ ೦೪ ಪುಟ ೩೨ ವೀಕ್ಷಣೆಗಳು

___LINK_OPEN_href="http://3.bp.blogspot.com/_Xahtxjj2WYE/TDAxxjRuWqI/AAAAAAAAArs/fZb6MXLNKiI/s1600/Pencil+Skeches.bmp"___<IMG id=BLOGGER_PHOTO_ID_5489942673117567650 alt="" src="ht...

ಹೀಗೇಕೆ ತಡ ಮಾಡುತ್ತಿರುವೆ?

ಮಹೇಶ್ ಬಾಬು ಜುಲೈ ೦೩ ಪುಟ ೪೮ ವೀಕ್ಷಣೆಗಳು

ಓ ಕಾಲವೇಹೀಗೇಕೆ ತಡಮಾಡಿ ನನ್ನ ನೋಯಿಸುತ್ತಿರುವೆ  ಇನ್ನೆಷ್ಟು ದಿನ ಉಳಿದಿದೆ ನಿನ್ನ ಕಾಲ ಚಕ್ರದಲ್ಲಿ ಆಷಾಡ ಮಾಸ ಬರಲು?ಆಕಾಶದಲ್ಲಾಗಲೇ ಚಲಿಸುತ್ತಿವೆ ಕರಿ ಮೋಡಗಳು ಬರುತ್ತದೆಂದರೂ ಬರುತ್ತಿಲ್ಲ ಮಳೆ ಈ ಕಡೆ ಮಳೆಯೂ ಇಲ್ಲದೆ...

ಅರ್ಥವಾಗದ ಭಾವನೆಗಳು

ತೇಜಸ್ವಿ .ಎ. ಸಿ ಜೂನ್ ೩೦ ಪುಟ ೭೬ ವೀಕ್ಷಣೆಗಳು

ಅರ್ಥವಾಗದ ಭಾವನೆಗಳು

ನಾನೆಷ್ಟೇ ಕೋಪ ಮಾಡಿಕೊಂಡರು
ಅದು ಅರೆ ಕ್ಷಣ ಮಾತ್ರ
ಅದು ನಿನ್ನ ನೋಡಿದ ಕೆಲ ಕ್ಷಣ ಮಾತ್ರ .

ನನಗೆ ನಿನ್ನ ಮೇಲಿರುವ ಅಸಮಧಾನ
ನಿಜವ...