ಸತ್ಮೇಲೆನೈತೆ ಬರಿಸೊನ್ನೆ!!!!!!!!
ಇದು ಸಿದ್ಧಾಂತ ಅಲ್ಲವಿಕೃತ ಕಲ್ಪನೆಯ ಚಿತ್ರಣಬರೆಯೋಕೆ ಅಪ್ಪಣೆ ಬೇಕಿಲ್ಲಗೆಳೆಯ ಓದು ಕವನಸತ್ಮೇಲೆನೈತೆ ಬರಿಸೊನ್ನೆಅಂತಕರಣಕೆ ಬೆಲೆ ಇಲ್ಲಭಾವನೆ ಹಳೆ ಸಾಮಾನುಎಲ್ಲ ಹರಾಜಾಗಿದೆ ನೋಡುಖರೀದಿ ಮಾಡಿಬಿಡು ಜಾಣಸತ್ಮೇಲೆನೈತೆ ಬರಿಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೬೬೦ ಲೇಖನಗಳು
ಇದು ಸಿದ್ಧಾಂತ ಅಲ್ಲವಿಕೃತ ಕಲ್ಪನೆಯ ಚಿತ್ರಣಬರೆಯೋಕೆ ಅಪ್ಪಣೆ ಬೇಕಿಲ್ಲಗೆಳೆಯ ಓದು ಕವನಸತ್ಮೇಲೆನೈತೆ ಬರಿಸೊನ್ನೆಅಂತಕರಣಕೆ ಬೆಲೆ ಇಲ್ಲಭಾವನೆ ಹಳೆ ಸಾಮಾನುಎಲ್ಲ ಹರಾಜಾಗಿದೆ ನೋಡುಖರೀದಿ ಮಾಡಿಬಿಡು ಜಾಣಸತ್ಮೇಲೆನೈತೆ ಬರಿಸ...
ಮರೆಯ ಬೇಕಿದೆ ನಾ ನಿನ್ನ , ಮರೆಯುವ ದಾರಿ ಹೇಳಿಕೊಡೆ ಓ ಚಿನ್ನ ಜಾತ್ರೆಯ ದಿನದಲ್ಲಿ ತೇರನ್ನು ಮರೆಯಲಾಗುವುದೇ.. ಕೃಷ್ಣನ ಕೈಯಲ್ಲಿನ ಕೊಳಲ ಮರೆಯಲಾಗುವುದೇ.. ಹೆತ್ತ ತಾಯಿಗೆ ತನ್ನ ಕಂದನ ಮರೆಯಲಾಗುವುದೇ.. ಅಂತೆಯೇ ನನಗೂ ಆಗ...
(ರಾಗ ಸಂಯೋಜನೆಗಾಗಿ ಮಾತ್ರ ಕಾಮಾಗಳು ಬಳಸಲಾಗಿದೆ.) ನಾನಂದು ಅಂದೆ ನನಗೆ, ನೀ ಬೇಡವೆಂದು. ನಾನಿಂದು ಎನುವೆ ನನಗೆ, ನೀ ಸಾಕೆಂದು. ಕುಳಿತಿಹೆನು ನಾನು, ಆ ದಿನವ ನೆನೆದು. ಕೊಳೆಯುತಿಹದು ಮನಸು, ಆ ಘಳಿಗೆ ನೆನೆದು....
ಪ್ರೀತಿಯ ಪರ್ವಕಾಲ ಶುರು ವಾಗಿದೆ ಈಗಲೇ ಮನಸಲಿ ಮನಸಿನ ಉತ್ಸವ ನಡೆಯುತಿದೆ ಲೋಕದ ಪರಿವೇ ಇಲ್ಲದೆ ಕನಸಿನ ಮಾರಾಟ ಜೋರಾಗಿದೆ ಕನಸಿನ ಬೇಡಿಕೆ ಹೆಚ್ಚಾಗಿರಲು ಲೋಕವೇ ಬೇಡವಾಗಿದೆ ಕೊಂಡು ಕೊಳ್ಳುವ ಹೊಸ ವ್ಯವಹಾರ ನಿಜಕ್ಕೂ ಹಿತ ತ...
ಕಡಲ ತೀರದ ಅಸ್ಥಮಾನಕೆ ನಭದ ನರ್ಥನಕೆಅಲೆಯು ತಾಳ ತಟ್ಟು ತಿರಲು ನೀನ್ಯಾಕೆ ಮೌನಿ ಯಾಗಿರುವೆ?ಅಪರಿಚಿತ ವಾಗಿದೆ ಈ ಲೋಕವೆಲ್ಲಾಬರಿ ನಿನ್ನಯ ನೆನಪು ನನ್ನ ಮನದಲ್ಲೆಲ್ಲಾಕೇಳಬಾರದೆ ನನ್ನ ಮನದ ಮಾತನ್ನ?ನಾ ಹೇಳ ಬೇಕಾದ ಗುಟ್ಟೊಂದ...
ಕೋಟಿ ಕೋಟಿ ಭಾವಕೆ ಕನಸಿನ ವೇದನೆಗೆ ಸಾಕ್ಷಿ ಆಗಲು ಬಾ ಸಖಿ ನನ್ನೀ ಮನಕೆ !! ಮೋಹನ ಮುರಳಿಯ ಇಂಪಾದ ದನಿಗೆ ಮಂಜಿನ ತಂಪಿನ ಸಿಂಚನಕೆ ಬಾ ನನ್ನೊಂದಿಗೆ !! ಸರಿಗಮ ಕೆ ಪದನಿ ಆಗು ಬಾರೆ ಉಸಿರ ಸ್ವರಕೆ ರಾಗವಾಗಿ ಬಾರೆ ಸ್ಪರ್ಶದ...
ನೀ ಎಲ್ಲಿ ಹೋದೆ ಹೇಳದೆ ನಿನ್ನ ನೋಡದೆನಿನ್ನ ಮಾತು ಕೇಳದೆ ಹೋಗುತ್ತಿಲ್ಲ ಈ ಗಳಿಗೆ ಮರೆತೆಯಾ ಆ ಮೊದಲ ಭೇಟಿ ಆ ತುಂತುರು ಹನಿಗಳ ದಾಟಿಆ ಮೋಹಕ ನಗುವಿಗೆಆ ಚೆಲುವಿಗೆಮನಸೋತ ನಾನುಹಿಂಬಾಲಿಸಿದೆ ನಿನ್ನನು ನಮ್ಮ ಪ್ರೀತಿಗೆ ನಾಚಿ...
ಸಹೃದಯರೇ, ಸಂಪದ ಬಳಗದ ನನ್ನ ಎಲ್ಲಾ ಸಹೋದರರಿಗೂ ನಿಮ್ಮ ಸಹೋದರಿಯಿಂದ ರಕ್ಷಾ ಬಂಧನದ ಶುಭಾಶಯಗಳು! ನಿಮ್ಮೆಲ್ಲರಿಗೂ ಒಳ್ಳೆಯದಾಗಲೆಂದು ಈ ತಂಗಿಯ ಹಾರೈಕೆ! ಬೆಚ್ಚನೆಯ ಮಡದಿಯುಮನಸಲಿ ಅಚ್ಚೊತ್ತಿರುವಾಗತಂಗಿಯ ನೆನಪುಗಳೆಲ್ಲಕ...
ಬೆಳದಿಂಗಳ ಚಂದಿರ ಸೂರ್ಯ ಮುಳುಗುವ ಸಂಜೆ ಹೊತ್ತಿನಲಿ ಮುಸ್ಸಂಜೆಯ ಮಬ್ಬಿನ ಬಾನಂಗಳದಲಿ ತನ್ನ ಪಾಳಿಗಾಗಿ ಪೂರ್ಣಚಂದ್ರ ಬರುತ್ತಲಿದ್ದ ನಸುಗೆಂಪ ಬಣ್ಣಕ್ಕೆ ತಿರುಗಿದ ನೇಸರ ಆಗಸದ ಮೇಲೆಲ್ಲಾ ಕೆಂಪು ಬಣ್ಣವ ಚೆಲ್...
ದೇಶವು ಸ್ವತಂತ್ರವಾಗುತ್ತಿದ್ದ ಸಂದರ್ಭದಲ್ಲಿ ಅದರ ಪ್ರಗತಿಗೆ ಔದ್ಯೋಗೀಕರಣವಾಗಬೇಕೆಂದು ಜವಾಹರಲಾಲ್ ನೆಹ್ರೂ ಕರೆಕೊಟ್ಟದ್ದರಿಂದ ಉದಿಸಿದ ಕಾರ್ಖಾನೆಗಳು ಬಹುಸಂಖ್ಯಾತ. ಅವುಗಳಲ್ಲಿ ದುಡಿಯುವ ಕಾರ್ಮಿಕರಲ್ಲದೆ ಅಧಿಕಾರೀ ವರ್ಗ...
ಮನದನ್ನೆ ನಿನ್ನ ಮನದಾಳದಿಂದ ಮನಮಿಡಿಯುವಂತೆ ನುಡಿ ಮನದೊಳಡಗಿದ ಮಾತ || ಕನಸಲ್ಲಿ ಕನವರಿಸಿ ಕಿವಿಕಚ್ಚುವಂತೆ ನಿಶೆಯಲ್ಲಿ ಹಪಹಪಿಸಿ ಮನಮುಟ್ಟುವಂತೆ | ಕವಿಕವಿದು ಕಾರ್ಮೋಡ ಮಳೆಗೆರೆಯುವಂತೆ ಧರೆಗಿಳಿದು ಸುರರು ವರವೀಯುವ...
ಒ೦ದು ಸಣ್ಣ ಸುಳ್ಳು, ಯಾವಗ ಹುಟ್ಟಿತು ಗೊತ್ತಾಗಲಿಲ್ಲಾ, ಅತ್ತ್ ಇತ್ತ್ ನೂಡದೆ ಹೊಟ್ಟೆ ತು೦ಬಾ ತಿ೦ದು ತೇಗಿ, ಇನ್ನೆನು? ಎ೦ದಿತು. ಅರಮನೆ, ಬ೦ಗಾರದ ಅರಮನೆ. ಅರಮನೆಯಲಿ ನಾನೇ ನಾನು ತನ್ನ ಆಸ್ತಿತ್ವ ಮಾತ್ರ...
ತನುವ ತಾಕಿ ಮನಕೆ ಇಳಿದ ಮುಂಗಾರಿನ ಮಳೆಹನಿಮಿಂಚ ಬೆಳಕ ಮೇಳದಲ್ಲಿ ಮತ್ತೆ ಗುಡುಗ ಮಾರ್ಧನಿಅರಿವಾಗದೆ ನಡೆಯಲಿ ಬಿಡು ನನ್ನ ಕಣ್ಣ ನಿನ್ನ ಕಣ್ಣ ನಡುವೆ ಜುಗಲಬಂಧಿ ನಡೆವ ಬಾ ಹಿಡಿದು ಕೈಯ್ಯ ಮಳೆಯಲಿ ನಾವ್ ನೆನೆಯುತಮರೆವ ಬಾ...
ಗಗನದ ಅಂಚಿನಿಂದ ಮಳೆಹನಿಯು ಬಿದ್ದಾಗ ಮುಸುಕು ಸಂಜೆಯಲಿ ಕಾರ್ಮೋಡ ಕವಿದಾಗ.. ಅಗಲಿದ ನಿನ್ನ ನೆನಪಿನ ಸರೋವರದಲಿ ಮೀಯುವೇನು ನಾನು... ಸಂವತ್ಸರದ ಮೊದಲು ನಾ ನಿನ್ನ ಕಂಡಾಗ,ಮನೆ ಮನೆಯಾ ಅಂಗಳದಲಿ ಜ್ಯೋತಿ, ದೀಪಗಳ ಸಾಲ...
ನಿನ್ನೆದೆಯ ಅ೦ಗಳಲದಲಿ ಹಸನಾದ ವಿಸವೇಕೆ? ಸೋಸು ಮನ್ನಲಿ ಬಿಲಿಜಾಲಿ ಪೈರೇಕೆ? ಸುಘ೦ಧಿತ ವನವೆಲ್ಲ ಘಮ್ ಘಮಿಸುತಿಹದು ಕಾಡಿ ತಾ, ಬೇಡಿ ತಾ, ಕಳುವಾದರು ಮಾಡಿ ತಾ, ಸುವಾಸಿತ್ ಪುಸ್ಪಗಲ ಬರವಿಲ್ಲ್ ಇಲ್ಲಿ. ಸಮಯದಾ...
ಹೆಜ್ಜೆಗೆ ಹೆಜ್ಜೆ ಸೇರಿಸಿ ಕೈಯಲ್ಲಿ ಕೈಹಿಡಿದುಲಗುಬಗೆಯಿಂದ ಬನ್ನಿ ಎಲ್ಲರೂಕೂಡಿಕುಣಿಯಲು ಸಂತಸ ಪಡೆಯಲುಸುಗ್ಗಿಯ ಸಂಭ್ರಮವಿದೋ ಸುಗ್ಗಿಯ ಸಂಭ್ರಮಗದ್ದೆ ಅಂಗಣ ಮಧ್ಯದಲಿ ಕಟ್ಟಿಗೆ ಬೆಂಕಿಯುರಿಯುತಿದೆಅಮಲು ಮಂದಿಯ ಮೊರೆತದಿ ಮ...
ನಿನ್ನ ಮಾಯೆ ಮುಸುಕಿನಲ್ಲಿ ನಿನ್ನ ದನಿಯ ಎದೆಗೆ ಅವಚಿ| ನಿನ್ನ ನೆನಪ ನೆನಪಿಸುತ್ತ ಗೋಡೆಗೊರಗಿ ಮಲಗಿಕೊಂಡೆನಾ ||೧|| ಮುಗ್ಧ ಮೊಗವ ನೆನೆದು ದಣಿದೆ ದಗ್ಧ ವಿಧಿಯ ಜರಿದು ಮಣಿದೆ | ನಗ್ನಸತ್ಯ ವ್ಯಾಪ್ತೆ ನೀನು ಮುನಿಸಿಕೊಂಡೆ...