ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಮನದ ಮಾತು - ಮೌನ

Sameer Gangoor ಸೆಪ್ಟೆಂ ೨೯ ಪುಟ ೧೦೫ ವೀಕ್ಷಣೆಗಳು

ಮೌನದಲಿ ಹುದುಗಿಹುದು ಮನದೊಳಗಿನ ತಳಮಳ  ಮೇಲೆ ತೇಲುವ ದೋಣಿಗೆ ತಿಳಿಯುವುದೇ ನೀರೊಳಗಿನ ಆಳ  ಹೇಳ ಹೊರಟ ಮಾತು ಗಾಳಿಯೊಳಗೆ ನುಸುಳಿತೆ  ನಿನ್ನ ಕಣ್ಣಿನ ನೋಟ ನಿನ್ನ ಪರವಾಗಿ ನುಡಿಯಿತೆ? ಅರಿಯದಲೇ ಸೇರಿತು ಹೃದಯದಲಿ ಹಂಬಲ ...

ನೆನಪುಗಳ ಅಂಕಣ...!

ಪ್ರಮೋದ್ ಶ್ರೀನಿವಾಸ ಸೆಪ್ಟೆಂ ೨೮ ಪುಟ ೮೨ ವೀಕ್ಷಣೆಗಳು

ಮುಂಜಾನೆಯ ಮಂಜಲ್ಲಿ ಜಗವೆಲ್ಲ ಹಾಡಿದೆಮೌನವೆಂಬ ಗೀತೆ ..ಧನ್ಯನಾದೆ ನಾನುವಿಧಿಯೆ ಬರೆಯಲು ಬಾಳ ಪುಟದಲಿ  ನಿನ್ನ ಸ್ನೇಹವೆಂಬ ಸುಮಧುರ ಕವಿತೆ ಅನಂತ ಭಾವಗಳು ಮುಕ್ತವಾಗಿ ಹಾರಲುಯುಗಳರಾಗದ ನಾಂದಿಗೆ ಆತ್ಮವೆ ಸಾಕ್ಷಿನೀನಲ್ಲವೆ...

ವಿಶೇಷ ವರದಿ...ನಮ್ಮ ಪ್ರತಿನಿಧಿಯಿಂದ

ಜಯಂತ್ ರಾಮಾಚಾರ್ ಸೆಪ್ಟೆಂ ೨೮ ಪುಟ ೪೨ ವೀಕ್ಷಣೆಗಳು

ಇದು ಕೇವಲ ತಮಾಷೆಗಾಗಿ. ಬಹಳ ದಿನಗಳ ಹಿಂದೆ ಮಿಂಚಂಚೆಯಲ್ಲಿ ಬಂದದ್ದು. ಇದರ ಮೂಲ ತೆಲುಗಿನಲ್ಲಿದ್ದು ಪ್ರಥಮ ಬಾರಿ ಅನುವಾದಿಸಲು ಪ್ರಯತ್ನಿಸಿದ್ದೇನೆ.   ಟಿ.ವಿ.೯ ವಾಹಿನಿಯಲ್ಲಿ ಬರುವ ಸುದ್ದಿಯ ಉದಾಹರಣೆ (ತಮಾಷೆಗಾಗಿ)...

ಉಸಿರು...

Nithin Shetty ಸೆಪ್ಟೆಂ ೨೮ ಪುಟ ೩೪ ವೀಕ್ಷಣೆಗಳು

ಉಸಿರಿನ ಜೀವಕ್ಕೆ ಹಸಿರಾಗಿ ಬ೦ದೆಯಾ... ಚಿಗುರುವ ಕ್ಷಣದಲೇ ಕಳೆದೆಲ್ಲೋ ಹೋದೆಯಾ...? ಮನಸಲ್ಲಿ ಬೆರೆತರು, ಕನಸಲ್ಲಿ ಕರಗಿದೆಯಾ...? ಮರವಾಗೋ ಬಯಕೆಯ ನೀ ಚಿಗುರಲ್ಲೆ ಮರೆತೆಯಾ...?   ಮರುಭೂಮಿಯಾಗಿದೆಯೇ ಕನಸು... ಬಿ...

ಉಸಿರು...

Nithin Shetty ಸೆಪ್ಟೆಂ ೨೮ ಪುಟ ೩೩ ವೀಕ್ಷಣೆಗಳು

ಉಸಿರಿನ ಜೀವಕ್ಕೆ ಹಸಿರಾಗಿ ಬ೦ದೆಯಾ... ಚಿಗುರುವ ಕ್ಷಣದಲೇ ಕಳೆದೆಲ್ಲೋ ಹೋದೆಯಾ...? ಮನಸಲ್ಲಿ ಬೆರೆತರು, ಕನಸಲ್ಲಿ ಕರಗಿದೆಯಾ...? ಮರವಾಗೋ ಬಯಕೆಯ ನೀ ಚಿಗುರಲ್ಲೆ ಮರೆತೆಯಾ...?   ಮರುಭೂಮಿಯಾಗಿದೆಯೇ ಕನಸು... ಬಿ...

ಲೈಫು ಇಷ್ಟೇನೇ..... ಭಾಗ-೨

ಡಾ| ಜ್ಞಾನದೇವ್ ಮೊಳಕಾಲ್ಮುರು ಸೆಪ್ಟೆಂ ೨೭ ಪುಟ ೪೪ ವೀಕ್ಷಣೆಗಳು

ಲೈಫು ಮೊಗೆದಷ್ಟೂಬಗೆ ಬಗೆಮೊಗೆದಷ್ಟೂ ನಗೆ ನಗೆಹಲವರಿಗೆ,ಇತರರಿಗೆ ಬರೀಹೊಗೆ ಧಗೆ ಹಗೆ ಹಗೆಲೈಫು ಹಾಗೇ ಹೀಗೇಎ೦ದು ಶರಾ ಬರೆಯಲುನಾನೇನುಲೈಫು ಸಾರೋಫುಲ್ಲು(ಕೆಲವರಿಗೆ ಲೈಫು ಫುಲ್ಲು ಸಾರ)ಎ೦ದ ಅ೦ದಿನ ಬುದ್ಧನೂ ಅಲ್ಲಲೈಫು ಬರೀ...

ಲೈಫು ಇಷ್ಟೇನೇ.....

ಡಾ| ಜ್ಞಾನದೇವ್ ಮೊಳಕಾಲ್ಮುರು ಸೆಪ್ಟೆಂ ೨೫ ಪುಟ ೬೬ ವೀಕ್ಷಣೆಗಳು

ಲೈಫು ಇಷ್ಟೇನೇ ಎನ್ನುವವರು ಎಷ್ಟು ಲೈಫುಗಳ ಫೈಲುಗಳನ್ನು ಫೈನಲ್ಲಾಗಿ   ನೋಡಿರುವರು!? ಲೈಫು ಇಷ್ಟವಾದವರಿಗೆ ಇಷ್ಟ ಕಷ್ಟ ಎನಿಸಿದವರಿಗೆ ಕಷ್ಟ ಕನಿಷ್ಟ ಅನಿಸಿದವರಿಗೆ ಕನಿಷ್ಟ ಅನಿಷ್ಟ ಅನಿಸಿದವರಿಗೆ ಅನಿಷ್ಟ ಲೈಫು ವ್ಯಾಸ...

ನುಡಿಸಿರಿ

ಸುನೀಲ ದಾಸಪ್ಪನವರ ಸೆಪ್ಟೆಂ ೨೫ ಪುಟ ೪೪ ವೀಕ್ಷಣೆಗಳು

                                                             ನುಡಿಸಿರಿ ನೂರು ನಮನ                                                          ನಿಡುತಿದೆ   ನನ್ನ  ಮನ                         ...

ವ್ಯಾಮೋಹಾ, ಕಲಹಾ, ಸಮ್ಮೋಹಾ!!!!

ಪ್ರತಿಭಾ ಶ್ರೀಧರಭಟ್ಟ ಸೆಪ್ಟೆಂ ೨೪ ಪುಟ ೬೮ ವೀಕ್ಷಣೆಗಳು

ಸಂಜೆ ರವಿಯು ನಗು ನಗುತ ಕೆಂಪಾಗಿ ಜಾರಿ ಜಾರಿ ಇರುಳ ಮಡಿಲಿಗೆ ಸೇರುವ ಹೊತ್ತು ಅದೆಂಥದೋ ರವಿಗೆ ರಾತ್ರಿಯ ವ್ಯಾಮೋಹಾ!!   ಅದೇ ಇರುಳಿನಲಿ ಮನದ ಮೋಡಗಳು ಕಪ್ಪಾಗಿ ಒಡಲಾಳದ ಮಾತುಗಳು ಒಡೆದು ಘರ್ಷಣೆಯಾಗಿ ಪ್ರಕೃತಿ-ಪುರ...

ಮಿಂಚುಹುಳಗಳು

ravishankar ಸೆಪ್ಟೆಂ ೨೨ ಪುಟ ೩೬ ವೀಕ್ಷಣೆಗಳು

<strong>ಮಿಂಚುಹುಳುಗಳು</STRONG><STRONG></STRONG>   ಕುದುರೆಮುಖದ ಮಳೆಗಾಲವೊಂದು ನೆನಪಾಗುತ್ತದೆ. ಅಕ್ಕ, ನಾನು, ರೂಪ, ರಾಜು – ಹುಡುಗರು, ರಜೆಗೆ ಅಂತ ಬಂದಿದ್ದು. ಚಿಕ್ಕಪ್ಪ ಕುಡಿದು ಬರುವುದಕ್ಕೆ ಮುಂಚೆ ನಮ್...

Jivana

Pradeep ಸೆಪ್ಟೆಂ ೨೨ ಪುಟ ೫೩ ವೀಕ್ಷಣೆಗಳು

ಈ ನಿನ್ನ ಜಿವನನಕ್ಕು ನಲಿವಿಗೆ ಔತಣಸೊತು ಕುಳಿತಾಗ ನಿನುಕರಗಿಸುತಿರುವೆ ನಿನ್ನ ಯವ್ವನ   ಪಾಲು ಪಾಲಾಗಿ ಸುಖ ನಿಡುವ ದೆವರನಕೈ ಮುಗಿದು ನಡೆ ನಿ ಪ್ರತಿ ದಿನಸಾಗರಕೆ ಕೊನೆಇಲ್ಲ, ಬಾನಿಗೆ ಬೆಲಿಇಲ್ಲನಿನ್ನ ಕನುಸುಗಳಿಗೆ ಎಕೆ...

ಪರಿವರ್ತನೆ

ravishankar ಸೆಪ್ಟೆಂ ೨೧ ಪುಟ ೪೧ ವೀಕ್ಷಣೆಗಳು

<strong>ಪರಿವರ್ತನೆ</STRONG> ಬೆಳ್ಳಂಬೆಳಗೇ ಕೆಲಸದೋಳು ಬಂದು, ಸೆರಗೆತ್ತಿಕಟ್ಟಿ, ಪೊರಕೆ ತೆಗೆದುಕೊಂಡು ಹಾಲು, ರೂಮು, ಅಡುಗೆ ಮನೆ ಎಲ್ಲ ಗುಡಿಸಿಬಿಟ್ಟಳು; ಮತ್ತೆ ಹೋಗಿ, ಸಿಂಕಿನಲ್ಲಿ ಬಿದ್ದಿದ್ದನ್ನೆಲ್ಲ ತೊಳೆದು...

ಉಕ್ಕು

ravishankar ಸೆಪ್ಟೆಂ ೨೧ ಪುಟ ೩೫ ವೀಕ್ಷಣೆಗಳು

ಅದೇ ಕಾದು ಕುಗ್ಗಿರುವ, ಮಣ್ಣು ಮಾತ್ರವೇ ದಿಟವೆಂಬಂತೆ ಸೆಟೆಯುವ ಬೇಸಿಗೆಯ ನೆಲ - ಒಂದೇ ಮಳೆಗೆ ಬಾಗಿ ಎಲ್ಲ ಸತ್ತ್ವವನ್ನೂಹೊರಗೆಳೆದು ಹುಲ್ಲುಕ್ಕಿಸಿಕೊಳ್ಳುವ ಬಗೆ ಮಾತ್ರವೇ ನನ್ನನ್ನು ಖುಷಿಪಡಿಸಬಹುದೆಂಬ ಸಾಮಾನ್ಯ ಸ...

ಅರಿಕೆ

ravishankar ಸೆಪ್ಟೆಂ ೨೧ ಪುಟ ೪೫ ವೀಕ್ಷಣೆಗಳು

ಕಿಟಕಿಯ ಸರಳುಗಳ ನಡುವೆ ಬರಲೇಯಿಲ್ಲವೆಂಬಂತೆ ಒಳಬರಲು ಹೊಂಚುವ ಬೆಕ್ಕಿನಂತೆ ಬರುವ ಸಾವನ್ನು ಕಾಯುತ್ತಿರುವ ನನ್ನೊಳಗೆ ಇರುವುದೊಂದೇ - ನನ್ನ ಹೆಂಡತಿಯ ಬಗೆಗಿನ ಮರುಕ.   ಮರುಕ. ಈ ತಣ್ಣಗಾದ, ಬಿಳುಚಿಕೊಂಡ ದೇಹವನ್...

ದೇವ್ ಡಿ - ಭಾಗ ೧ ...

Nithin Shetty ಸೆಪ್ಟೆಂ ೨೦ ಪುಟ ೩೧ ವೀಕ್ಷಣೆಗಳು

ಸಾಧನೆಗೆ ಮಿತಿಯಿಲ್ಲ, ಸಾಧಿಸೋ ಛಲದ ಮೂಲವದು ದುಡುಕು ಸಿದ್ದಾ೦ತ... ಅಮಲೇರಿದ ಪ್ರಶ್ನೆಗಳೆಲ್ಲಕ್ಕು ಸಿಧ್ದ ಉತ್ತರವೆಲ್ಲವೂ ಬರಿ ನಿಮಿಷ ವೇದಾ೦ತ... ಹುಟ್ಟೋ ಸೂರ್ಯ ಸು೦ದರ, ಮುಳುಗೋ ಸೊರ್ಯನೂ ಬಲು ಸು೦ದರ... ಬಾಡಿಗೆಯ...

ಜೀವನದ ಕಾರು

MADVESH. K.S ಸೆಪ್ಟೆಂ ೨೦ ಪುಟ ೪೮ ವೀಕ್ಷಣೆಗಳು

ಪ್ರಿಯ ಓದುಗರೆ,   ಇದು ನನ್ನ ಮೂದಲ ಕ್ರತಿ.   ನಿಮ್ಮ ಆಶೀರ್ವಾದಗಳೊಂದಿಗೆ, ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಕಳುಹಿಸಿ ಪ್ರೋತ್ಸಾಹಿಸುತ್ತೀರೆಂದು ನಂಬಿದ್ದೇನೆ.ವಂದನೆಗಳೂಂದಿಗೆ - ಮಧ್ವೇಶ್.          ...

ಉತ್ಕ್ರಮಣದಲಿ ಉಜ್ಜೀವನದ ಉಚ್ಛ್ರಾಯ

ಪ್ರಮೋದ್ ಶ್ರೀನಿವಾಸ ಸೆಪ್ಟೆಂ ೧೯ ಪುಟ ೧೦೯ ವೀಕ್ಷಣೆಗಳು

ಕಗ್ಗತ್ತಲ ಆಸರೆಯಲಿತುಂತುರು ಹನಿಗಳ ಮಧ್ಯೆಹೊರಟಿದೆ ಹುಡುಕುತಅಂತ್ಯವ..ಜೀವನದಲಿ ಬೇಸತ್ತ ಒಂದು ಜೀವಬಣ್ಣಬಣ್ಣದ ಜಗವ ಹಳಿಯುತಏಕಾಂಗಿಯಾದ ನೋವಿನಲಿಭಾರವಾದ ಹೆಜ್ಜೆಯನಿಡುತಸಾಗಿತ್ತು ಸಾವಿನ ದುರ್ಗದೆಡೆ ಹೊರೆ ಹೊತ್ತ ಹೃದಯಆರ್...

ಜೀವನದ ಕಾರು

MADVESH. K.S ಸೆಪ್ಟೆಂ ೧೮ ಪುಟ ೫೯ ವೀಕ್ಷಣೆಗಳು

ಪ್ರಿಯ ಓದುಗರೆ,   ಇದು ನನ್ನ ಮೂದಲ ಕ್ರತಿ.   ನಿಮ್ಮ ಆಶೀರ್ವಾದಗಳೊಂದಿಗೆ, ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಕಳುಹಿಸಿ ಪ್ರೋತ್ಸಾಹಿಸುತ್ತೀರೆಂದು ನಂಬಿದ್ದೇನೆ.ವಂದನೆಗಳೂಂದಿಗೆ - ಮಧ್ವೇಶ್.       ನಾನ...

ಅಧ್ಯಾತ್ಮದ ಎರಡು ಮುಖಗಳು

ಎಚ್. ಆನಂದರಾಮ ಶಾಸ್ತ್ರೀ ಸೆಪ್ಟೆಂ ೧೮ ಪುಟ ೪೭ ವೀಕ್ಷಣೆಗಳು

ಸತ್ಯದರ್ಶನ ವಿಶ್ವವೇಕಿದೆ?ಅದರ ಸೃಷ್ಟಿಯ ಹಿಂದೆ ಉದ್ದೇಶವಿದೆಯೆ?ನಾವೇಕಿದ್ದೇವೆ?ನಮಗೇನಾದರೂ ಆದೇಶವಿದೆಯೆ?ಶಿಸ್ತು, ನಿಯಮಗಳಿಗನುಸಾರ ಗತಿಶೀಲವಿಶ್ವ; ಉದ್ದೇಶರಹಿತವಾದರೆ ಇದು ಸಾಧ್ಯವಿಲ್ಲ.ಮಿತಿ, ಆಯಾಮಗಳಧೀನ ಆಬಾಲ-ವೃದ್ಧ...