ಬೀಡಿ ಸಿಗರೇಟು
ಬೀಡಿ ಸೇದಬೇಡಿ ಬರುತ್ತದೆ ಧಾಡಿ() ಬಿಡುತ್ತೀರ ಗಾಡಿ !ಏರುತ್ತಿದ್ದರು ರೇಟು ಸೇದುವಿರಿ ಸಿಗರೇಟು ಆರೋಗ್ಯ ಕೈ ಕೊಟ್ಟು ಆಸ್ಪತ್ರೆಗೆ ಕಾಸ್ ಕೊಟ್ಟು ಪಡೆಯುವಿರಿ ಖಾಯಂ ಟಿಕೆಟ್ಟು -ಅಶೋಕ್ ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೬೬೦ ಲೇಖನಗಳು
ಬೀಡಿ ಸೇದಬೇಡಿ ಬರುತ್ತದೆ ಧಾಡಿ() ಬಿಡುತ್ತೀರ ಗಾಡಿ !ಏರುತ್ತಿದ್ದರು ರೇಟು ಸೇದುವಿರಿ ಸಿಗರೇಟು ಆರೋಗ್ಯ ಕೈ ಕೊಟ್ಟು ಆಸ್ಪತ್ರೆಗೆ ಕಾಸ್ ಕೊಟ್ಟು ಪಡೆಯುವಿರಿ ಖಾಯಂ ಟಿಕೆಟ್ಟು -ಅಶೋಕ್ ...
ಅರೆನಿದ್ದೆ ನೇತ್ರದಲಿ ಕನಸುಗಳು ರಾತ್ರೆ ಮುಚ್ಚಿದ ಕಣ್ಣೊಳಗೆ ಬಣ್ಣಗಳ ಜಾತ್ರೆ || ನನಸಾಗದಾಸೆಗಳು ಮಸುಕಾದ ನೆನಪುಗಳು ಮುಸುಕೊಳಗೆ ಸುಳಿದವು ನಸುಕಾಗೊ ಮುಂಚೆ ರಾಜ ನಾ ರಾಜ್ಯಕೆ, ಹೋರಾಟ ರಂಗದಲಿ ಟೀವಿಯಲಿ ಕೃಷ್ಣನ...
ನಾನು ಈ ಮೊದಲೇ ಬರೆದಂತೆ ’ಜೇನಿರುಳು ಅಥವಾ ಪ್ರಥಮ ಮಿಲನ’ ಮತ್ತು ’ಪ್ರಥಮ ವಿರಹ’ ಎರಡೂ ಕವಿತೆಗಳು ಒಂದೇ ದಿನ ಬರೆದವುಗಳಾಗಿವೆ. ಸ್ವತಃ ಕವಿವರ್ಯರೇ ೨೪.೫.೧೯೩೭ರಲ್ಲಿ ಇಂಗ್ಲಾದಿಯಲ್ಲಿ ಬರೆದಿದ್ದೆಂದು ದಾಖಲಿಸಿದ್ದಾರೆ. ಈ...
ಮರಳ ರಾಶಿಯ ಮೇಲೆ ನೀ ಮಾಡಿದ ಹೂವಿನ ಮಾಲೆ ಬೀಳದೆ ಆ ದೇವನ ಕೊರಳ ಮೇಲೆ ಅಳಿಸಿ ಹೋಯ್ತು ತೇಲಿಬ0ದು ಅಲೆ ಅ0ಬರದ ಮೇಲೆ ಚ0ದಿರನ ಲೀಲೆ ಬೆಳದಿ0ಗಳ ಬಾಲೆ ನೀ ಓದೆ ಈ ಓಲೆ ನನ್ನ ಹ್ಱುದಯದ ಮೇಲೆ ನೀ ಬೀಸಿದಾ ಪ್ರೇ...
ಮಕ್ಕಳು ಮನೆಯಲ್ಲಿದ್ದರೆ ಅದರ ಸೊಬಗೇ ಬೇರೆ. ಮಕ್ಕಳಿರಲವ್ವ ಮನೆತುಂಬ ಎನ್ನುವ ಗಾದೆ, ಮಕ್ಕಳಾಟವು ಚೆಂದ ಮತ್ತೆ ಯೌವ್ವನ ಚೆಂದ ಮತು ಕೂಸು ಕಂದಯ್ಯ ಒಳಹೊರಗ ಆಡಿದರ ತಂಪಾದ ಗಾಳಿ ಸುಳಿದಾವೋ ಎಂಬ ಹಾಡುಗಳು ಎಲ್ಲದರಲ್ಲೂ ಮಕ್ಕಳ...
ಶಾಲೆಯೆದುರು ಬೀದಿಯಲ್ಲಿ ಕುಳಿತ ಅವನ ಕಣ್ಣಗಳಲ್ಲಿಂದು ಹೊಸ ಹೊಳಪು ! ಇದೊಂದು ದಿನವಾದರೂ......... ಖಾದಿ ಬಟ್ಟೆ ತೊಟ್ಟ ಬೆರಳೆಣಿಕೆಯ ಮಂದಿಯ ಪಾದರಕ್ಷೆಗೆ ಪಾಲೀಶ್ ಯೋಗ..! ಸಿಗಬಹುದಿಂದು ಬಹಳಷ್ಟು ಗಿರಾಕಿ.. ...
ಅರಿವಿನ ಆಳವನ್ನು ಅಳೆದಿದೆ ಸಮಯ ಮನಸ್ಸಿನ ಪುಟಗಳ ತೆರೆಯುವ ಅವಧಿ ಘಟಿಸಿದ ಸಂಗತಿಗಳ ನೆನಪಿನಲ್ಲಿಡಬೇಕು ಮೊದಲು ಎಲ್ಲಿಂದ; ಬರೆಯಲಿ ಏನನ್ನು ? ಮರೆಯಾದ ಗಣನೀಯ ಕ್ಷಣಗಳು ಹೊಮ್ಮುತಿರಲು ಕಣ್ಣೆದುರಲ್ಲಿ ಹಾಗೆಯೆ ಪ...
ಅಂದು ಭಾನುವಾರ, ಸುಂದರ ಬೆಳಗು ಸೂರ್ಯನ ಚಿನ್ನದ ಕಿರಣಗಳು ಜೀವಕೋಟಿಗೆ ಚೈತನ್ಯದ ಮೆರುಗು ಕೊಡುತ್ತಿದ್ದ ಸದ್ದಿಲ್ಲದೆ! ಮನದಲ್ಲಿ ನೂರು ಯೋಚನೆಗಳು ಸೂಚನೆ ನೀಡದೆ ಧಾಳಿಮಾಡಿದೆ\\ ಮುದದಿ ಮನವು ಕಾಫಿಯ ಬಯಸಲು ಕಾಲ...
ನೆಲದ ನಡೆಯ ವಿಧಾನ ಈ ಇದೇ ಮಣ್ಣು ನೆಲವನ್ನಗೆಯತೊಡಗಿದರೆ;ಸ್ವರ್ಣ ಖಚಿತ ಸಿಂಹಾಸನದ ಜೊತೆಜೊತೆಗೇಬತ್ತೀಸ ಪುತ್ಥಳಿಗಳು ತಡೆ ತಡೆದು ಹೇಳಿದ ಕತೆ-ಕೇಳ ಕೇಳುತ್ತಲೇ ಗುರಿಯಿಂದ ದೂರವಾದವರ ವ್ಯಥೆ.ಈ ಇದೇ ಮಣ್ಣು ನೆಲವನ್ನು ಚಣಕಾ...
ನಾನು ಹಾಡುತ್ತೇನೆನಾನು ಕಳೆದುಕೊಂಡಿದ್ದೇನೆಂದು;ನಾನು ಗೆದ್ದಿದ್ದು ಏನೆಂದು;ನಾನು ನಡೆದ ದಾರಿಯನಾನು ಕಂಡ ಯುದ್ಧ ಭೂಮಿಯ ರೀತಿಯನ್ನು;ನನ್ನ ದೊರೆಯೋ! ಸೋಲುಂಡವನು;ನನ್ನ ಗೆಳೆಯರೋ! ಸೋತ ಸೈನಿಕರು;ಕಾಲು ಮಾತ್ರ ನಿಲ್ಲದೆ ತೆವ...
ಯಾವಾಗ ನಿನಗೆ ವಯಸ್ಸಾಗುವುದೋ!; ತಲೆಗೂದಲು ನೆರೆಯುವುದೋ!; ನಿದ್ದೆ ಎಡನಿಡದೇ ಕಾಡುವುದೋ!; ಎಲ್ಲಕ್ಕೂ ನಿನಗೆ ಒಪ್ಪಿಗೆ ಇದ್ದಲ್ಲಿ ಈ ಪುಸ್ತಕ ತೆಗೆದು ಕೋ; ನಿನ್ನ ಕಂಗಳಲ್ಲಿ ಒಮ್ಮೆ ಹಿಂದಿನದೆಲ್ಲವನ್ನೂ ನೆನಪಿಸಿ ಕೋ;...
ಹಣತೆಯೊಂದು ಬೆಳಕ ಚೆಲ್ಲಿ ಎಷ್ಟು ಕತ್ತಲ ನುಂಗುವುದೋ? ಅದರ ಪರಿಧಿಯ ನಾ ಬಲ್ಲೆ ಬೆಳಕ ಕಾಣದೆ ಎಷ್ಟು ಜೀವಗಳು ನರಳುತಿಹುದೋ? ಮನದ ಪರಿಧಿಯ ನೀನೊಬ್ಬನೇ ಬಲ್ಲೆ ರವಿಯ ಕಣ್ಣು ಭೂಮಿಯ ಕಡೆಗೆ ಜೀವ ಕೋಟಿಗದುವೆ ಕಾರಣ ಏಳಿಗ...
(ಇಂದಿನ ’ಪ್ರಜಾವಾಣಿ’ ದಿನಪತ್ರಿಕೆಯ ಮುಖಪುಟದಲ್ಲಿ ಚಂದ್ರಶೇಖರ ಕಂಬಾರರ ಕವನ ’ಒಬಾಮಾಗೆ ಸ್ವಾಗತ’ ಪ್ರಕಟಗೊಂಡಿದೆ. ಅದಕ್ಕೆ ಪ್ರತಿಯಾಗಿ ನಾನಿಲ್ಲಿ ಅದೇ ಧಾಟಿಯಲ್ಲಿ, ಆದರೆ ಭಿನ್ನ ನೆಲೆಯಲ್ಲಿ ’ಒಬಾಮಾಗೆ ಸುಸ್ವಾಗತ’ ಕೋರು...
ನನ್ನ ಮುಂದೆ ಸಾಲಿನಲ್ಲಿ ಇನ್ನು ೧೮ ಜನರಿದ್ದರು. ಇದ್ದದ್ದು ಇನ್ನು ಕೇವಲ ಹತ್ತು ನಿಮಿಷ, ಟಿಕೆಟ್ ಸಿಗುವುದೋ ಇಲ್ಲವೋ ಎಂದು ಹಾಗೇ ಸಾಲಿನಲ್ಲಿ ಮುನ್ನುಗ್ಗುತ್ತಿದ್ದ ನನಗೆ ಕೊನೆಗೂ ಟಿಕೆಟ್ ಸಿಕ್ಕಿತು. ಓಡಿ ಹೋಗಿ ಆಗತಾನೇ...
ದೀಪಾವಳಿ ಶುಭಾಶಯಗಳು
ಹಚ್ಚು ನೀ ಪ್ರಜ್ವಲಿಸುವ ದೀಪವ,
ಉಜ್ವಲಿಸಲಿ ಪ್ರಗತಿಯ ರೊಪವ, ಹಚ್ಚು ನೀ ಪ್ರಕಾಶಿಸುವ ದೀಪವ,
ಪ್ರದರ್ಶಿಸಲಿ ಉಲ್ಲಾಸದ ಮನವ, ಹಚ್ಚು ನೀ ಉರಿಯುವ ದೀಪವ,
ಸುಡಲಿ ಸಕಲ ಇಂದ್ರಿ...
ಪ್ರೇಮದ frame ನಮ್ಮ family photoಗೆ frame ಇಲ್ಲ; ಪ್ರೇಮದ ಚೌಕಟ್ಟಿದೆ. ನೀನು ನನ್ನವಳಾಗುವ ತನಕ ಮನದೊಡತಿ ನನ್ನವಳಾದ ಬಳಿಕ ಮನೆಯ...
ನಿನ್ನ ಕಣ್ಣ ನೋಟದಲ್ಲಿ ಕಂಡೆ ನಾ ಮಿಂಚೊಂದನು.. ಆ ಕ್ಷಣಕ್ಕೇ ನಾ ನನ್ನನು ನಿನಗೆ ಅರ್ಪಿಸಿದೆನು.. ಇದೇನಾ ಕಂಡೊಡನೆ ಪ್ರೀತಿ ಎಂದು ನಾನರಿಯೆ.. ನನ್ನೊಳಗೆ ಗೂಡು ಕಟ್ಟಿರುವ ಭಾವನೆಗಳ ನೀನರಿಯೆ... ಮನದ ಮುಗಿಲ ಕಾರ...
ನಾನು ಬರೆವ ಕವಿತೆ ನನಗೆ ನನ್ನ ಮನದ ಕನ್ನಡಿ ಪ್ರೀತಿ ಸ್ನೇಹ ತ್ಯಾಗ ಸ್ವಾರ್ಥ ಎಲ್ಲ ಇದಕೆ ಮುನ್ನುಡಿ ಮನದ ಎಲ್ಲ ಕದವು ತೆರೆಯೆ ಭಾವ ಹೊರಗೆ ಹರಿವುದು ಅದಕೆ ನೈಜ ರೂಪವನ್ನು ಎನ್ನ ಕವಿತೆ ಕೊಡುವುದು ಮನವು ಹರ್ಷದಿಂದ ಕುಣಿಯೆ...
ಯಾವ ಭಾಷೆ ಎಲ್ಲರ ಹೃದಯವನ್ನು ತಟ್ಟಿತೋಯಾವ ಭಾಷೆ ವೀರಮಾತೆಯರ ಮಡಿಲನ್ನು ಮುಟ್ಟಿತೋ ಯಾವ ಭಾಷೆ ಕರ್ಣಗಳಿಗೆ ಇಂಪನ್ನು ಕೊಟ್ಟಿತೋ ಯಾವ ಭಾಷೆ ಮನಗಳಿಗೆ ಮನೆಗಳಿಗೆ ಹಸಿರು ತೋರಣವ ಕಟ್ಟಿತೋಯಾವ ಭಾಷೆ ಶಿಲೆಗಳಿಗೆ ಜೀವ ಕೊಟ್ಟಿ...
ಕೆಂಪು ಪಟ್ಟಿ, ಹಳದಿ ಪಟ್ಟಿ ನಮ್ಮ ಧ್ವಜವು, ಕನ್ನಡ;ಮೇಲಿಂದ ಮೇಲೆ ನೀ ಹಾರಿಸದನ. ಕಾವೇರಿ, ಕೃಷ್ಣ, ತುಂಗ, ನಮ್ಮ ನದಿಗಳು, ಕನ್ನಡ;ತೀರ್ಥವೆಂದು ಎಣಿಸಿ ನೀ ಸೇವಿಸದನ.ಗಂಗ, ಚೋಳ, ಕದಂಬರು ನಮ್ಮ ರಾಜರು , ಕನ್ನಡ;ಹೆಮ್ಮೆಯಿಂ...