ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಆರು ಹಿತವರು ನಿನಗೆ ಈ ಮೂವರೊಳಗೆ

bhaashapriya CS ಅಕ್ಟೋ ೧೪ ಪುಟ ೨೪೫ ವೀಕ್ಷಣೆಗಳು

ಆರು ಹಿತವರು ನಿನಗೆ  ಈ  ಮೂವರೊಳಗೆ ನಾರಿಯೋ , ಕಮಲವೋ , ಕೈಕೊಡುವ ಕೈಯೋ ಕೆಸರಿನಲ್ಲಿದ್ದ ಕಮಲವಾ ತಂದು ಸೌಧದೊಳು ಉಪ್ಪರಿಗೆಯಲ್ಲಿರಿಸಿ ಯಡ್ಡಿಯನು ಯಜಮಾನನೆನಿಸಿದರೆ ಬಿರುಕು 'ಭಿನ್ನ'ವ ತೊರೆದ ಈ ಮನುಜನು ಆರು ಹಿತವ...

ನಾ ಪರದೇಸಿ ಪ್ರೀತಿಗೆ

ಸುರೇಂದ್ರ ನಾಡಿಗ್ ಹೆಚ್ ಎಂ ಅಕ್ಟೋ ೧೪ ಪುಟ ೪೯ ವೀಕ್ಷಣೆಗಳು

ನಾ ದೂರ ಓಡುವೆ ಗೆಳತಿ, ನಾ ದೂರ ಓಡುವೆ ಏಕೆ ಕಾಡುವೆ..? ನನ್ನ ಹೀಗೇಕೆ ಕಾಡುವೆ ನಾ ಬಂದು ಪ್ರೀತಿಸಿದೆ, ಕನಸಲ್ಲು ಆರಾದಿಸಿದೆ ಇಲ್ಲದ ದೇವರ ನಾ ಬೇಡಿ ಬೇಡಿ ಬಂದೆ ನಿಲ್ಲದ ನೋವಿಗೆ ಕಣ್ಣು ಮುಚ್ಚಿ ಹಾಡಿದೆ ಏಂದೂ ಇರದ...

ಸಿಹಿಯಾಗಿದೆ ನಿನ್ನ ನೆನಪಲಿ..

ಸುರೇಂದ್ರ ನಾಡಿಗ್ ಹೆಚ್ ಎಂ ಅಕ್ಟೋ ೧೪ ಪುಟ ೪೦ ವೀಕ್ಷಣೆಗಳು

ಸಿಹಿಯಾಗಿದೆ ನಿನ್ನ ನೆನಪಲಿ ನರಳಲು ಕನಸಲ್ಲು ನಿನ್ನ ಹೆಸರನೆ ಹೇಳಲು ಬೇಕೆನಿಸಿದೆ ನೀನು, ಪ್ರತಿಕ್ಷಣವು ನಿನ್ನೆ ಬಯಸಿದೆ ನನ್ನ ಅಣು ಅಣುವು ಹೃದಯ ಏನು ಹುಡುಕಿಹೇ ಹೇಳಿಬಿಡು ಪ್ರೀತಿಸುವೆಯೆಂದು ಸಾರಿಬಿಡು ಮೆಚ್ಚಿ ಬರುತಿಹ...

ಕನ್ನಡಿಯ ಸತ್ಯ...

Nithin Shetty ಅಕ್ಟೋ ೧೩ ಪುಟ ೨೭ ವೀಕ್ಷಣೆಗಳು

ನಿರ್ಜೀವವಾದ ಗಾಜಿನ ಕನ್ನಡಿಯಲ್ಲಿ ನಿನ್ನ ಅ೦ದದಿ ಜೀವವ ತು೦ಬಿ ನಗುವ ಸುಖ ನಿನ್ನದು... ಅದೇ ಕನ್ನಡಿ ಒಡೆದು ನೂರು ಚೂರಾದಾಗ, ಆ ಚೂರುಗಳಲ್ಲಿ ನಿನ್ನ ನಗುವ ಹುಡುಕುತ್ತ ಬಾಚುವಾಗ ಗಾಜು ಕೈ ಚುಚ್ಹಿ ಗಾಯವಾದ ನೋವು ನನ್ನದು....

ಹೆಸರು ಹೇಳಿ ಹೋಗು ಒಮ್ಮೆ...

ಜಯಂತ್ ರಾಮಾಚಾರ್ ಅಕ್ಟೋ ೧೨ ಪುಟ ೪೦ ವೀಕ್ಷಣೆಗಳು

ಎದುರಾದೆ ನೀ ಮುಂಜಾವಿನಲ್ಲಿ... ಕುಡಿನೋಟವ ಬೀರುತ ಕಣ್ಣಂಚಿನಲಿ... ಮರುಳಾದೆ ನಾ ನಿನ್ನ ಸೌಂದರ್ಯಕೆ... ತಿಳಿಯದಾಗಿದೆ ಯಾವುದಕ್ಕೆ ಮಾಡಲಿ ನಾ ನಿನ್ನ ಹೋಲಿಕೆ...   ಉದಯಿಸುತ್ತಿದ್ದ ರವಿಯು ನಿನ್ನ ರೂಪವ ಕಂಡು ಬೆರಗ...

ವಾರೇ..... ವಾಹ್.......

SANGETHA ಅಕ್ಟೋ ೧೨ ಪುಟ ೩೧ ವೀಕ್ಷಣೆಗಳು

ವಾರೇ..... ವಾಹ್.......ನಮ್ಮೂರಿನ ಕೆಸರು ಗದ್ದೆಯಲ್ಲಿಸೊಗಸಾಗಿ ಬೆಳದ ಹುಲ್ಲಿನ ಮದ್ಯಸುಂದರವಾಗಿ ಕಂಡಹುಡುಗಿಯೊಬ್ಬಳ ಜೊತೆಯಲ್ಲಿಅಣ್ಣಾವ್ರ ಹಾಡು ಹಾಡಿಕೊಂಡುಹಾಗೆ ಸುಮ್ಮನೆಒಂದು ಲುಕ್ ಕೊಟ್ಟರೆಎನ್ ಮಜಾ ಅಂತೀರಾ...!ವಾರೇ...

ನನ್ನೀ ದೇಹ ಪ್ರಕೃತಿಯ ಮಡಿಲಿಗೆ ..

SANGETHA ಅಕ್ಟೋ ೧೨ ಪುಟ ೪೧ ವೀಕ್ಷಣೆಗಳು

ನನ್ನೀ  ದೇಹ ಪ್ರಕೃತಿಯ ಮಡಿಲಿಗೆ ..ಏನೋ ಆಗಿದೆ ನನಗೇನೋ ಆಗಿದೆ ಏನೆಂದು ಕೇಳ ಬೇಡ ನೀನು,ನೀ .. ಸಿಗಲಿಲ್ಲ ವಾದ್ದರಿಂದ ನನ್ನೀ ಜೀವನ ಬೇಸರವಾಗಿದೆ .ಹುಡುಕಾಡಿದೆ ನಿನ್ನನ್ನು ಸುತ್ತಾಡಿದೆ ನಿನ್ನ ಮನೆಯನ್ನು ಧಣಿದು ಬಸವಳಿದ...

ಅಪರೂಪಕ್ಕೊಮ್ಮೆ ಸಿಕ್ಕ ಹುಡುಗಿ

SANGETHA ಅಕ್ಟೋ ೧೨ ಪುಟ ೪೭ ವೀಕ್ಷಣೆಗಳು

ಅಪರೂಪಕ್ಕೊಮ್ಮೆ  ಸಿಕ್ಕ ಹುಡುಗಿಅಂದದ ತೊದಲು ನುಡಿಕಚಗುಳಿ ಇಡುವ ಕಣ್ಣ ನೋಟರೆಪ್ಪೆ ಕದಲಿಸಲಾಗದ ವಯ್ಯಾರಿ ನಡೆಸುಂದರ , ರಮಣೀಯ , ಮನೋಹರ ...   ನನ್ನ ನಿನ್ನ ಮಿಲನ ಹೇಳಲಾಗದ ಪದಗಳ ನಯನ ಗೀಚಿ ಬರೆದರೂ ಕೂಡ ಮುಗಿಯಲಾರದ ಪ...

ಹೇಳು ಹುಡುಗಿ ನೀನ್ಯಾರೆ...?

SANGETHA ಅಕ್ಟೋ ೧೨ ಪುಟ ೫೨ ವೀಕ್ಷಣೆಗಳು

ಹೇಳು ಹುಡುಗಿ ನೀನ್ಯಾರೆ...?   ಹೇ ಹುಡುಗಿನೀ ತೊಟ್ಟರೆ ಲಂಗಾ-ದಾವಣಿ ರಾಜಕುಮಾರಿಯೂ ಎದ್ದು ಬಂದಾಳಲ್ಲಾ ನಿನಗೆ ಆರತಿ ಎತ್ತಿ, ದೃಷ್ಟಿ ತೆಗೆಯಲು. ನಿನ್ನ ನಗುವ ಕಂಡ ರಾಜಕುಮಾರ ಹೊರಟು ನಿಂತಾನಲ್ಲಾ ಕಾಶಿಯಾತ್ರೆಯ ನೋಡಲು...

ಓ ಗುಲಾಬಿಯೇ...

ಜಯಂತ್ ರಾಮಾಚಾರ್ ಅಕ್ಟೋ ೦೯ ಪುಟ ೪೨ ವೀಕ್ಷಣೆಗಳು

ಕಂಡೆ ನಾ ನಿನ್ನ ಮುಸ್ಸಂಜೆಯಲಿ.. ಜಿನುಗುಡುತ್ತಿದ್ದ  ಸೋನೆ ಮಳೆಯಲಿ..    ಏನೆಂದು ವರ್ಣಿಸಲಿ ನಾ ನಿನ್ನ ಅಂದವನು?? ಹೇಳಲು ಸಾಲದೇ ಹುಡುಕುತ್ತಿರುವೆನು ಪದಗಳನ್ನು...   ನಿನ್ನ ಮೇಲೆ ಕುಳಿತಿರುವ ಮುತ್ತಿನಂಥ ನೀರ...

ಅಪೂರ್ವ ಸಂಗಮ..

ಜಯಂತ್ ರಾಮಾಚಾರ್ ಅಕ್ಟೋ ೦೮ ಪುಟ ೪೦ ವೀಕ್ಷಣೆಗಳು

"ಸಂಪದ" ಈ ಹೆಸರೇ ಎಷ್ಟು ಚೆಂದ .. ಮನಸಿಗೆ ತರುವುದು ಆನಂದ...   ಕಥೆ, ಕವನ, ಹಾಸ್ಯ, ಪ್ರಬಂಧ, ಅನುಭವ, ಚರ್ಚೆಗಳ ಸಂಗಮ.. ಎಲ್ಲ ಬರಹಗಾರರ ಅಪೂರ್ವ ಸಂಗಮ...   ಎಲ್ಲರಿಗೂ ಬರೆಯಲು ಅವಕಾಶ ಕೊಟ್ಟಂತ ವೇದಿಕೆ... ಕನ...

ಸಾವಿರ ಸಾಲುಗಳು

srinivas h dharmapura ಅಕ್ಟೋ ೦೭ ಪುಟ ೫೦ ವೀಕ್ಷಣೆಗಳು

ಸಾವಿರ ಸಾಲುಗಳಲ್ಲಿ ಸರಿಯಾದ ಪದಗಳಿಲ್ಲ
ಸಾಕಾಗಿ ಹೋಗಿದೆ ಮಲ್ಲಿ ಪದಪುಂಜ ಹುಡುಕೊದ್ರಲ್ಲಿ ಸಾಲು ಸಾಲಗಿ ಬಂದು
ಪದಗಳು ಸೋತಿವೆ
ಬಣ್ನಿಸಲಾಗದೆ ನಿನ್ನ
ಬೆರಗಾಗಿ ಕುಳಿತಿವೆ ಬಣ್ನಿಸಲು ಬಾರದಾಗಿ
ಪದಗಳೆ...

ಓಲವೆ

srinivas h dharmapura ಅಕ್ಟೋ ೦೭ ಪುಟ ೪೨ ವೀಕ್ಷಣೆಗಳು

ಒಲವಿನ ಊರಲಿ ನನ್ನದೊಂದು ಒಲವಿದೆ
ಓಲುಮೆಯ ತೇರಲಿ ಎದೆಗೆಬಂದು ಒಲಿದಿದೆ
ಒಲವಿನ ಮಾತಲಿ......
ಓಲುಮೆಯ ಎದೆಯಲಿ.....
ಒತ್ತಾಯದ ಒಂಪ್ಪಂದ ಒದಗಿಇಂದು ಒಲಿದಿದೆ
ಓ ಓಲವೆ ನನ್ನೊಲವೆ ಒಲ್ಲದ ಒಲವಿಗಾಗಿ ಎಕೆ ನ...

ಮುಗಿದ ಸಂಪದ ತಂಡದ ಪ್ರವಾಸ...

ಜಯಂತ್ ರಾಮಾಚಾರ್ ಅಕ್ಟೋ ೦೭ ಪುಟ ೩೯ ವೀಕ್ಷಣೆಗಳು

ಹೊರನಾಡಿಗೆಂದು ಹೊರಟಿತು ಸಂಪದ ತಂಡ... ಇಸ್ಮಾಯಿಲ್ ಬಸ್ಸನ್ನು ಏರಿ ಸಡಗರದಿಂದ...   ಕೋಮಲ್, ಗೌಡಪ್ಪ, ಕಿಸ್ನ,ಗಣೇಶಣ್ಣ, ಶಾನಕ್ಕ, ಪ್ರಸನ್ನ ಹಾಗು ಇಬ್ಬರು ಜಗಜಟ್ಟಿಯರ ಜೊತೆಗೆ ಹೆಗ್ಡೆಯವರು, ಗೋಪಿನಾಥರು, ದುಬೈ...

ಖಲೀಲ್ ಗಿಬ್ರಾನನ ಎರಡು ಅಮರ ಪ್ರೇಮಹನಿಗಳು..

ಡಾ| ಜ್ಞಾನದೇವ್ ಮೊಳಕಾಲ್ಮುರು ಅಕ್ಟೋ ೦೬ ಪುಟ ೩೮ ವೀಕ್ಷಣೆಗಳು

ನೀನು ಯಾರನ್ನಾದರೂ ಪ್ರೀತಿಸಿದರೆ ಅವರನ್ನು ಹೋಗಲು ಬಿಡು, ಕಾರಣ ಅವರು ಹಿ೦ದಿರುಗಿದರೆ, ಅವರು ಎ೦ದಿಗೂ ನಿನ್ನವರಾಗಿದ್ದರು. ಮತ್ತು ಅವರು ಹಿ೦ದಿರುಗದಿದ್ದರೆ ಅವರೆ೦ದೂ ನಿನ್ನವರಾಗಿರಲಿಲ್ಲ.   *********   ಒ೦ದು...

ಹುಸಿ ಮೋಸವ ಮಾಡಿದೆ ಗೆಳತಿ....

ಜಯಂತ್ ರಾಮಾಚಾರ್ ಅಕ್ಟೋ ೦೬ ಪುಟ ೫೪ ವೀಕ್ಷಣೆಗಳು

ನನ್ನ ಜೀವನದಲ್ಲಿ ಯಾವತ್ತೂ ಕವನ, ಕವಿತೆ ಗೀಚಿದವನಲ್ಲ.....ಪ್ರಥಮ ಬಾರಿಗೆ ಪ್ರಯತ್ನಿಸುತ್ತಿದ್ದೇನೆ... ಇಷ್ಟ ಆದರೆ ಪ್ರತಿಕ್ರಿಯಿಸಿ...ಇಲ್ಲವಾದರೆ ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದಕ್ಕೆ ಕ್ಷಮೆಯಿರಲಿ..  ...

ದಿಗಂತ

ರೂಪ ಮಂಜುನಾಥ್ ಅಕ್ಟೋ ೦೫ ಪುಟ ೫೬ ವೀಕ್ಷಣೆಗಳು

ಗುರಿಯಿರದ ದಾರಿಯಲ್ಲಿ, ಸುಳಿವ ಸುಳಿಯಲೆಯಲ್ಲಿಒಬ್ಬಂಟಿಯಾಗಿ ಈಜುತಿರುವೆ ನಾನುಯಾವ ಆಸರೆಯಿಲ್ಲ ತಡೆಗೋಡೆಗಳಿಲ್ಲ ನಿಲುಗಡೆಗಳಿಲ್ಲದಿಕ್ಕು ದೆಸೆಯಿಲ್ಲದೆ ಜಾರುತಿರುವೆ ನಾನುಇದು ಜೀವನ ಇದು ಪಾವನವೆಂಬ ಮಂತ್ರ ಮನದಲಿಹೊಸ ಹಾದಿ...

ಜಾತಿ - ವಿಜಾತಿ

Pradeep ಅಕ್ಟೋ ೦೩ ಪುಟ ೩೫ ವೀಕ್ಷಣೆಗಳು

-:ಜಾತಿ - ವಿಜಾತಿ :- ಭುಲೋಕದಲ್ಲಿ ದೆವನಿರುವ, ಇಲ್ಲ ಜಾತಿ ಇರುವುದೊ?ಪ್ರೆಮ ಪ್ರೀತಿ-ಪ್ರೀತಿ ಪ್ರೆಮ,ಇಹಲೋಕ ತ್ಯಜಿಸಿ, ಪರಲೋಕ ಹೊರಟಿರುವುದೊ!! ಕಾಣದ ದೆವರ ಹೆಸರಲಿ ಮನುಜ,ಜಾತಿ ಜನಿಸಿದನು!! ಜಾತಿ-ವಿಜಾತಿ ಪಂಗಡ ಎಂದು...

ಅಂಗಿ

ಡಿ.ಎಸ್.ರಾಮಸ್ವಾಮಿ ಅಕ್ಟೋ ೦೩ ಪುಟ ೩೪ ವೀಕ್ಷಣೆಗಳು

ಅಂಗಿಇಷ್ಟೂ ದಿನ ತೊಟ್ಟು, ಬಣ್ಣ ಮಾಸಿರುವ ಮೇಲಂಗಿಯನ್ನು ಕಳಚಿ ಹ್ಯಾಂಗರಿಗೆ ಹಾಕುವಾಗ ಅಥವ ಹಾಗೇ ಅಲ್ಲಿಂದ ತೆಗೆದು ತೊಟ್ಟುಕೊಳ್ಳುವಾಗಮೂಗಿಗಡರುವ ಬೆವರ ವಾಸನೆಮತ್ಯಾವುದೋ ಸ್ಮೃತಿಗೆ ದಬ್ಬುತ್ತದೆಯಾವ ಯಾವುದೋ ಘಟನೆಗಳನ್ನು...

ನಾ ಕಂಡ ನೀ

ವೆಂಕಟೇಶ್ ಕಾಮತ್ ಕುಂಬ್ಳೆ ಸೆಪ್ಟೆಂ ೨೯ ಪುಟ ೪೨ ವೀಕ್ಷಣೆಗಳು

ಒಂದೆಡೆ ನಿಂತಿರುವ ನೀರು ನಾನು ಬೇರೆಡೆಗೆ ಹರಿಯುತ ಸಾಗಿದೆ ನೀನು ಕೆರೆ ಸರೋವರ ಇಲ್ಲ ನಾ ಕಡಲೋ.. ತೊರೆ ಝರಿ ಇಲ್ಲ ನೀ ನದಿಯೋ .. ಹರಿಯುವ ನೀರಾದರು ನೀನು ಬಂದು ಸೇರುವೆ ಈ ಕಡಲು ತಂಪಾದ ಶಶಿಯು ನಾನು ಸುಡುವ ರವಿಯು ನ...